ಅಂಬಾರಿ ಹೊರುತ್ತಿದ್ದ ಬಲರಾಮ ಆನೆ ಒಂದು ಕಾಲದಲ್ಲಿ ಕುಡುಕನಾಗಿದ್ದ…ಮನುಷ್ಯ ಮಧ್ಯವೇಸನಿ ಯಾಗುವುದು ಸಹಜ ಹಾಗೆ ಪ್ರಾಣಿಗಳು ಸಹ ಮನುಷ್ಯರಂತೆ ಮಧ್ಯ ವೆಸೆನಿಯಾಗಿರುವುದು ಎಂದಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ ನಿಮಗೆಲ್ಲಾ ತಿಳಿದ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊರುತ್ತಿದ್ದ ಬಲರಾಮ ಆನೆಯೂ ಸಹ ಈ.
ಮಧ್ಯ ವ್ಯಸನಕ್ಕೆ ತುತ್ತಾಗಿತ್ತು ಅದು ಹೇಗೆ ಮತ್ತು ಆ ವ್ಯಸನವನ್ನು ಬಿಡಿಸಿದ್ದು ಹೇಗೆ ಎಂಬುದೇ ಇಂದಿನ ಇತಿಹಾಸ, ಮೊದಲಿಗೆ ಆನೆಯನ್ನು ಹೇಗೆ ಪಳಗಿಸುತ್ತಾರೆ ಎನ್ನುವುದನ್ನು ತಿಳಿಯೋಣ ಮೊದಲಿಗೆ ಪಳಗಿಸಿದ ಆನೆಗಳ ಸಹಾಯದಿಂದ ದೊಡ್ಡ ಮರದ ಬಂಧಿಯನ್ನು ರಚಿಸುತ್ತಾರೆ ನಂತರ ಪಳಗಿಸಬೇಕಾದ ಆನೆಯನ್ನು ಅದರೊಳಗೆ ಬಂಧಿಸಿ ಬಿದುರಿನ ಕೊಂಬುಗಳನ್ನು ಬ್ರಷ್ ಗಳಂತೆ.
ಮಾಡಿ ಆನೆಯಮಯ್ಯನ್ನು ಸವರುತ್ತಾರೆ ಏಕೆಂದರೆ ಕಾಡಾನೆಗಳಿಗೆ ಯಾವ ಮನುಷ್ಯನ ವಾಸನೆ ಮತ್ತು ಸ್ಪರ್ಶದ ಅನುಭವ ಇರುವುದಿಲ್ಲ ಆ ಅನುಭವ ಆಗಲೆಂದೇ ತಿಂಗಳುಗಟ್ಟಲೆ ಇದೇ ರೀತಿ ಮಾಡುತ್ತಾರೆ ಆಸ್ಪರ್ಶ ಮನುಷ್ಯನ ವಾಸನೆ ಹಾಗೂ ಈ ಮನುಷ್ಯರಿಂದ ನನಗೇನು ಅಪಾಯವಿಲ್ಲ ವೆನ್ನುವ ಜ್ಞಾನ ಅದಕ್ಕೆ ಬಂದ ನಂತರವೇ ಮಾವುತರು ಅದನ್ನು ಮುಟ್ಟುವುದು ಇದು.
ಇತ್ತೀಚೆಗೆ ಬಂದ ಪದ್ಧತಿ ಏಕೆಂದರೆ ಪಳಗಿಸುವ ಆನೆಯ ಜೊತೆ ಪಳಗಿರುವ ಆನೆ ಇರುತ್ತದೆ ಇದಕ್ಕೂ ಮೊದಲು ಆನೆ ನಡೆದಾಡುವ ದಾರಿಯಲ್ಲಿ ಕೆಡ್ಡವನ್ನು ಮಾಡಿ ಅದರಲ್ಲಿ ಬೆಳೆಸುತ್ತಿದ್ದರು.ನೀವು ಹೀಗೆ ಗಾದೆಯನ್ನು ಕೇಳಿರಬಹುದು ಆನೆ ಕೆಡ್ಡ ಗೆದ್ದಿದ್ದ ಮೇಲೆ ಬುದ್ಧಿ ಬರುವುದು ಎಂದು ಕೆಡ್ಡ ಎಂದರೆ ಆನೆ ನಡೆದಾಡುವ ದಾರಿಯನ್ನು ಗುರುತಿಸಿ ಆ ಜಾಗದಲ್ಲಿ ದೊಡ್ಡ ಗುಂಡಿಯನ್ನು.
ತೋಡಿ ಆ ಗುಂಡಿಯ ಮೇಲೆ ಆನೆಗಳಿಗೆ ಕಾಣದಂತೆ ಕಟ್ಟಿಗೆಗಳನ್ನು ಇಟ್ಟು ಮೇಲೆ ಸೊಪ್ಪು ಮತ್ತು ಹುಲ್ಲುಗಳನ್ನು ಹಾಕುತಿದ್ದರು ಮರುದಿನ ಆನೆ ಅದೇ ದಾರಿಯಲ್ಲಿ ಬರುವಾಗ ದೊಡ್ಡ ಕೆಡ್ಡದಲ್ಲಿ ಬೀಳುತ್ತಿತ್ತು ನಂತರ ಇದೇ ರೀತಿ ಬಿದುರಿನ ಬ್ರಷ್ ಗಳನ್ನು ಬಳಸಿ ಅದರ ಮೈಯನ್ನು ಸವರಿ ಅದು ಇರುವ ಜಾಗದಲ್ಲಿಯೇ ಆಹಾರ ನೀರು ಕೊಟ್ಟು ಅದು ಬಳಕಿದ ನಂತರ ಕೆಡ್ಡದಿಂದ ಹೊರಬರಲು.
ದಾರಿ ಮಾಡಿ ಮೇಲೆ ಏರಿಸುತ್ತಿದ್ದರು ಇನ್ನು ಬಲರಾಮನ ವಿಚಾರ ಹೇಳುವುದಾದರೆ ಮೊದಲು ಹೇಳಿದ ಹಾಗೆ ಬಂದಿಯಲ್ಲಿ ಇರಿಸಿ ಪಳಗಿಸಿದ್ದು ತಿಂಗಳಾದ ನಂತರ ಅದನ್ನು ರಾತ್ರಿಯ ವೇಳೆ ಕಾಡಿಗೆ ಬಿಡುತ್ತಿದ್ದರು ಮರುದಿನ ಬೆಳಗ್ಗೆ ಅದನ್ನು ಪಳಗಿಸಿದ ಮಾವುತ ಅದನ್ನು ಹುಡುಕಿ ಕರೆದುಕೊಂಡು ಬರಬೇಕಾಗಿತ್ತು ಸಾಮಾನ್ಯವಾಗಿ ಎಲ್ಲಾ ಆನೆಗಳು ಬಳಗಿದ ಮೇಲೆ ಬರುತ್ತವೆ.
ಆದರೆ ಬಲರಾಮ ಮಾತ್ರ ಮಲಗಿದ್ದ ಜಾಗದಿಂದ ಹೇಳುತ್ತಲೇ ಇರಲಿಲ್ಲ ಕುಡಿದವರಂತೆ ಮಲಗುತ್ತಿದ್ದ ಮತ್ತೆ ಪಳಗಿಸಿದ ಹಳೆಯ ಆನೆಗಳ ಸಹಾಯದಿಂದ ಅವನನ್ನು ಕರೆ ತರಬೇಕಾಗಿದ್ದು ಇದೇ ರೀತಿ ಪ್ರತಿದಿನ ರಾತ್ರಿ ಹೋದರೆ ಬೆಳಗ್ಗೆ ಬರುತ್ತಿರಲಿಲ್ಲ ಮತ್ತೆ ಪಳಗಿಸಿದ ಆನೆ ಸಹಾಯದಿಂದಲೇ ಕರೆ ತರಬೇಕಾಗಿತ್ತು ಹೀಗೆ ತಿಂಗಳುಗಟ್ಟಲೆ ನಡೆಯಿತು ಎಲ್ಲಾ ಆನೆಗಳಂತೆ ಇದು ಇರಲಿಲ್ಲ.
ಏನು ಸಮಸ್ಯೆ ಇರಬಹುದು ಎಂದು ಅದಕ್ಕೆ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಲಾಯಿತು ಆದರೂ ಸಹ ಆನೆಗೆ ಏನು ಸಮಸ್ಯೆ ಎಂದು ತಿಳಿಯಲೇ ಇಲ್ಲ ಇಷ್ಟು ಆರೋಗ್ಯವಂತ ಆನೆ ಇವರ ಅಸಲಿ ಸಮಸ್ಯೆ ಏನು ಅನ್ನುವುದು ವೈದ್ಯರಿಗೆ ತಿಳಿಯಲೇ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.