ಕೊಟ್ಯಾಧೀಶರಾಗಲು ಅಕ್ಷಯ ತೃತೀಯ ದಿನ ಏಳರಲ್ಲಿ ಒಂದು ವಸ್ತು ತಿನ್ನಿರಿ – 22 ಏಪ್ರಿಲ್…ವೈಶಾಖ ಮಾಷ ಮಾಸದ ಶುಕ್ಲ ಪಕ್ಷದ ತೃತೀಯ ದಿನವನ್ನ ಅಕ್ಷಯ ತೃತೀಯ ಎಂದು ನಾವು ಕರೆಯುತ್ತೇವೆ ಈ ದಿನ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಹಲವಾರು ದಿನಗಳ ಕಾಲ ಆ ಲಾಭ ನಿಮಗೆ ಸಿಗುತ್ತದೆ ಇಲ್ಲಿ ಯಾವುದೇ ತಿಥಿಗಳನ್ನಾಗಲ್ಲಿ ಪಂಚಗವನ್ನು ನೋಡದೆ ಈ.
ದಿನ ಶುಭಕಾರ್ಯಗಳನ್ನು ನೀವು ಮಾಡಬಹುದಾಗಿದೆ ಇದು ಮದುವೆಗೆ ಸಂಬಂಧಿಸಿದಂತ ವಿಷಯವಿರಲಿ ಜಡೆತಗಿಸುವುದಿರಲಿ ಗೃಹಪ್ರವೇಶವಿರಲಿ ಅಥವಾ ಯಾವುದೇ ಪ್ರಕಾರದ ಶುಭಕಾರ್ಯ ಗಳನ್ನ ನೀವು ಈ ದಿನ ಪಂಚಾಂಗವನ್ನು ನೋಡದೆ ಮಾಡಬಹುದು ಒಂದು ವೇಳೆ ವಾಹನವನ್ನು ಖರೀದಿ ಮಾಡಲು ಇಷ್ಟಪಡುತ್ತಿದ್ದಾರೆ ಚಿನ್ನ ಬೆಳ್ಳಿ ಒಡವೆ ಅಥವಾ ಕೇವಲ ಕಾಳು ಕಡ್ಡಿಗಳನ್ನ ಖರೀದಿ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಮಾಡಿದರು ಸರಿ ಒಂದು ವೇಳೆ ಈ ದಿನ ನೀವು ಖರೀದಿಯನ್ನ ಮಾಡಿದರೆ ಹೆಚ್ಚಿನ ದಿನಗಳ ತನಕ ಅವುಗಳ ಶುಭ ಫಲ ನಿಮಗೆ ಸಿಗುತ್ತದೆ ಇವುಗಳ ಜೊತೆಗೆ ಈ ದಿನ ನೀವೇನಾದರೂ ಚಿಕ್ಕ ವಸ್ತುವನ್ನ ದಾನ ಮಾಡಿದರೆ ಇಲ್ಲಿ ಅಕ್ಷಯ ಪುಣ್ಯದ ಪ್ರಾಪ್ತಿ ಆಗುತ್ತದೆ ಅಕ್ಷಯ ತೃತೀಯದ ದಿನ ಕೆಲವು ಯಾವ ರೀತಿಯ ವಸ್ತುಗಳು ಇವೆ ಎಂದರೆ ಖಂಡಿತವಾಗಿ ಇವುಗಳನ್ನು ಖರೀದಿ.
ಮಾಡಬೇಕು ಇಲ್ಲಿ ನೀವು ತುಂಬಾ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ ತುಂಬಾ ಕಡಿಮೆ ಹಣದಲ್ಲಿ ನಿಮಗೆ ಆ ಎಲ್ಲಾ ವಸ್ತುಗಳು ಸಿಗುತ್ತವೆ ಒಂದು ವೇಳೆ ನೀವು ಏನಾದರೂ ಅಕ್ಷಯ ತೃತೀಯ ದಿನ ಖರೀದಿ ಮಾಡಿಕೊಂಡು ಮನೆಗೆ ತಂದರೆ ಮರಳಿ ನಿಮ್ಮ ಜೀವನದಲ್ಲಿ ಸಂತೋಷದ ಆಗಮನ ಆಗುವುದನ್ನು ನೀವೇ ಕಾಣುವಿರಿ ಇಡೀ ವರ್ಷ ಧನ ಸಂಪತ್ತು ಘನತೆ ಗೌರವ ನಿಮಗೆ.
ಸಿಗುತ್ತದೆ ಇಲ್ಲಿ ನೀವು ನೋಡುವುದಾದರೆ ಜಗತ್ತಿನಲ್ಲಿರುವಂತಹ ಪ್ರತಿಯೊಂದು ಮನುಷ್ಯರಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಸಮಸ್ಯೆ ಇದ್ದೇ ಇದೆ ನಮ್ಮ ಶಾಸ್ತ್ರಗಳಲ್ಲಿ ಈ ರೀತಿ ಹೇಳಿದ್ದಾರೆ ಈ ಮಾನವನ ಜೀವನ ಅಮೂಲ್ಯವಾಗಿದೆ ಏಕೆಂದರೆ ಲಕ್ಷಾಂತರ ಯೋನಿಗಳನ್ನು ದಾಟಿದ ನಂತರ ಮನುಷ್ಯನಿಗೆ ಜನ್ಮ ಸಿಗುತ್ತದೆ ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಜನರು.
ಯಾವುದೇ ರೀತಿಯ ಭಕ್ತಿಗಳನ್ನ ಮಾಡುವುದಿಲ್ಲ ಕೆಲವರು ಪೂಜೆ ಪಾಠಗಳನ್ನು ಸಹ ಮಾಡುವುದಿಲ್ಲ ದಾನ ಧರ್ಮಗಳನ್ನು ಸಹ ಮಾಡುವುದಿಲ್ಲ ಅಂತಹ ವ್ಯಕ್ತಿಗಳ ಭವಿಷ್ಯ ಅಂಧಕಾರದಲ್ಲಿಯೇ ಇರುತ್ತದೆ ಹಾಗಾಗಿ ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಧರ್ಮ ಕರ್ಮ ಕಾರ್ಯಗಳನ್ನ ಮಾಡುತ್ತಿರಬೇಕು ಇದರಿಂದ ಅವರಿಗೆ ಸದ್ಗತಿ ಸಿಗುತ್ತದೆ ಒಂದು.
ವೇಳೆ ಸದ್ಗತಿ ಸಿಗಲಿಲ್ಲ ಎಂದರೆ ಮತ್ತೆ ಮರಳಿ ಮನುಷ್ಯನಾಗಿ ಹುಟ್ಟುವ ನಮ್ಮ ನಂಬಿಕೆಯ ಮೇಲೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಸಾಗಬೇಕು.ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ಮನುಷ್ಯರು ತಮ್ಮ ಜೀವನದಲ್ಲಿ ತುಂಬಾನೇ ವೇಗವಾಗಿ ಯಶಸ್ವಿಯಾಗಲು ಇಷ್ಟಪಡುತ್ತಿರುತ್ತಾರೆ ಏಕೆಂದರೆ ಈ ಮೂಲಕ.
ಅವರು ತಮ್ಮ ಕುಟುಂಬದವರ ಎಲ್ಲಾ ಮನಸ್ಥಿತಿಗಳನ್ನು ಪೂರೈಸಲು ಇಷ್ಟಪಡುತ್ತಿರುತ್ತಾರೆ ಆದರೆ ಯಾವಾಗ ಜೀವನದಲ್ಲಿ ಹೆಚ್ಚಿನ ಸ್ಟಮ ಪಟ್ಟ ನಂತರವು ಒಳ್ಳೆಯ ಪ್ರತಿಫಲ ಸಿಗುವುದಿಲ್ಲವೋ ವ್ಯಕ್ತಿಯು ಡಿಪ್ರೆಶನ್ ಗೆ ಹೋಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಸಿ.