ಅತ್ತೆ ಸಾಯ್ಬೇಕು ಎಂದು ಹರಕೆ ಹೊತ್ತ ಸೊಸೆ… ಅತ್ತೆ ಸೊಸೆ ಮುನಿಸು ಜಗಳ ಅಥವಾ ಈ ಕಥೆಗಳನ್ನು ನಾವು ಯಾವಾಗಲೂ ಕೇಳಿರುತ್ತೇವೆ ಆದರೆ ಹತ್ತೇ ಸಾಯಲಿ ಎಂದು ದೇವರಲ್ಲಿ ಹರಕೆ ಹೊತ್ತಿರುವಂತಹ ಘಟನೆಯೂ ಕೂಡ ಸಂಭವಿಸಿದೆ ಅತ್ತೆ ಬೇಗ ಸಾಯಬೇಕು ಎಂದು ಹರಕೆಯನ್ನು ಸೊಸೆ ಹೊತ್ತು ನೋಟಿನ ಮೇಲೆ ಅದನ್ನು ಬರೆದಿದ್ದಾರೆ ದೇವರ ಹುಂಡಿ ಕಾಣಿಕೆಗೆ ರೂ.50.
ರೂಪಾಯಿಯನ್ನು ಹಾಕಿದ್ದಾರೆ ಆ ನೋಟಿನ ಮೇಲೆ ಈ ಬರವಣಿಗೆಯಲ್ಲಿ ಅತ್ತೆ ಬೇಗ ಸಾಯಲಿ ದತ್ತಾತ್ರೇಯ ದೇವಸ್ಥಾನದ ಹುಂಡಿಗೆ ಈ ಕಾಣಿಕೆಯನ್ನು ಸೊಸೆ ಅರ್ಪಿಸಿದ್ದು ಕಲಬುರ್ಗಿಯ ಅಬ್ಜಲ್ಪುರ ತಾಲೂಕಿನ ಗಾಣಗಾಪುರ ಕ್ಷೇತ್ರವಿದು ದೇವರ ಗಾಣಗಾಪುರ ದತ್ತಾತ್ರೇಯ ಏಣಿಕೆ ಸಮಯದಲ್ಲಿ ಈ ನೋಟು ಪತ್ತೆಯಾಗಿದೆ ಬರೆದಿರುವಂತಹ ಬರಹ ಕೂಡ ನೀವೇ.
ನೋಡಬಹುದು ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ ಎಂದು ಬರೆದಿದ್ದಾರೆ ಬೇಡಿಕೆ ಏನೇ ಇಟ್ಟುಕೊಂಡಿದರೂ ಕೂಡ ದತ್ತಾತ್ರೆಯ ಸ್ವಾಮಿ ದೇವಸ್ಥಾನದಲ್ಲಿ ದತ್ತಾತ್ರೇಯ ದೇವರು ಅನ್ನುವುದು ನಂಬಿಕೆ ಅದರ ಹಿನ್ನೆಲೆಯಲ್ಲಿ ಅವರು ದೇವರ ಬಳಿ ಈ ರೀತಿಯಾಗಿ ಕೋರಿಕೆಯನ್ನು ಕೂಡ ಇಡಬಹುದಾ ಚೆನ್ನಾಗಿ ಇಡು ಎಂದು ಕೇಳಿಕೊಂಡು ನೂರಾರು ಬಯಕೆಗಳನ್ನು ಇಡುತ್ತಾರೆ.
ಆದರೆ ಕೆಟ್ಟದಾಗಲಿ ಎಂದು ಕೂಡ ಬಳಕೆಯನ್ನು ಇಡುತ್ತಾರೆ
ಎನ್ನುವುದಕ್ಕೆ ಇದೊಂದು ಉದಾಹರಣೆ ಸಿಗುತ್ತಾ ಇದೆ ಪತಿಯ ತಾಯಿ ಅವರ ಅತ್ತೆ ಸಾಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ರೂ.50 ಕಾಣಿಕೆ ಯಾಕೆ ಅರ್ಪಿಸಿದ್ದಾರೆ, ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳೋಣ ಅದಕ್ಕೆ ಈಗ ಪ್ರವೀಣ ಅವರು ನಮಗೆ ತಿಳಿಸುತ್ತಾರೆ ಪ್ರವೀಣ್ ಅವರೇ ಅರಕೆ.
ಹೊತ್ತಂತಹ ನೋಟನ್ನು ನೋಡಿದ ನಂತರ ಎಣಿಕೆ ಮಾಡುತ್ತಿದ್ದವರು ಯಾವ ರಿಯಾಕ್ಷನ್ ಅನ್ನು ಕೊಟ್ಟರು ದೇವರಲ್ಲಿ ಎಲ್ಲರೂ ಕೂಡ ಒಳ್ಳೆಯದಾಗಲಿ ಎಂದು ಬಯಸುತ್ತಾರೆ ಹಲವಾರು ಬೇಡಿಕೆಗಳನ್ನು ಇಡುತ್ತಾರೆ ಆದರೆ ಕೆಟ್ಟದ್ದಾಗಲೂ ಎಂದು ಕೂಡ ಬೇಡಿಕೆಯನ್ನು ಇಡುತ್ತಾರಾ, ಕಲ್ಬುರ್ಗಿ ಜಿಲ್ಲೆಯ ಅಪ್ಪಾಜಲಪುರ ತಾಲೂಕಿನ ಗಾಣಗಾಪುರ ಎಂದರೆ ತಮ್ಮದೇ.
ಆದಂತಹ ಒಂದು ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ ಆ ಒಂದು ದೇವಸ್ಥಾನದ ಹುಂಡಿ ಕಾರ್ಯ ಏನಿದೆ ಅದು ತಿಂಗಳಿನಿಂದ ನಡೆಯುತ್ತಾ ಇದ್ದು ಈ ರೂ. 50 ನೋಟಿನ ಮೇಲೆ ಏನಿದೆ ಎಂದರೆ ನಮ್ಮ ಅತ್ತೆ ಬೇಗ ಸಾಯಲಿ ಎಂದು ಒಂದು ಅಂಶ ಅಂದರೆ ಅಷ್ಟು ಬರೆದು ಹಾಕಿರುವುದನ್ನು ನೋಡಿ ಎಣಿಕೆ ಮಾಡುವಂತ.
ಸಿಬ್ಬಂದಿಗಳು ಶಾಕ್ ಆಗಿದ್ದಾರೆ ಈ ರೀತಿಯಾಗಿ ಬೇಡಿಕೆಯನ್ನು
ಕೂಡ ಇಟ್ಟುಕೊಂಡು ದತ್ತಾತ್ರೇಯ ದೇವರ ಬಳಿ ಮೊರೆ ಹೋಗುತ್ತಾ ಇದ್ದಾರೆ ಎಂದು ಸಾಮಾನ್ಯವಾಗಿ ಈಗ ನೀವು ಹೇಳಿದಂತೆ ಪತ್ತೆಯ ತಾಯಿ ಎಂದರೆ ಸ್ವಂತ ತಾಯಿಗೆ ಸಮಾನ ಎಂದು ನಂಬಿಕೆ ಇದೆ ಆದರೆ ಅತ್ತೆ ಸಾಯಲಿ ಎಂದು ಈ.
ರೀತಿಯಾಗಿ ರೂ.50 ಮೇಲೆ ಹರಕೆಯನ್ನು ಮಾಡಿಕೊಂಡು ದತ್ತಾತ್ರೇಯ ದೇವ ದೇವರ ಸನ್ನಿಧಿಯಲ್ಲಿರುವ ಹುಂಡಿಗೆ ಹಾಕಿರುವುದು ನಿಜಕ್ಕೂ ಕೂಡ ದುರಂತ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ಕೃಪೆ Tv9 ಕನ್ನಡ