ಅದೊಂದು ಎಡವಟ್ಟಿನಿಂದ ಅನುಷ್ಕಾ ಶೆಟ್ಟಿ ಮುಖ,ದೇಹವೇ ಬದಲಾಯಿತು – ಚಿಕಿತ್ಸೆ ಮೊರೆ ಹೋದ ನಟಿ…ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದವರು ಬೇಕಾದಷ್ಟು ಅವಕಾಶವನ್ನು ಪಡೆದುಕೊಳ್ಳುತ್ತಿದ್ದವರು ಸ್ವಲ್ಪ ಸಮಯವಾದ ನಂತರ ಯಶಸ್ಸಿನ ಉತ್ತುಂಗದಿಂದ ಕೆಳಗಡೆ ಇಳಿಯಬಹುದು ಅವಕಾಶಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಹುದು ಕೋಟಿ.

WhatsApp Group Join Now
Telegram Group Join Now

ಕೋಟಿ ಹಣ ದುಡಿಯುತ್ತಿದ್ದವರು ಕೂಡ ಅವಕಾಶಕ್ಕಾಗಿ ಒದ್ದಾಡುವಂತಹ ಪರಿಸ್ಥಿತಿ ಕೂಡ ಸೃಷ್ಟಿಯಾಗಬಹುದು ಆದರೆ ಅದೆಲ್ಲವನ್ನು ಕೂಡ ಎದುರಿಸುವುದಕ್ಕೆ ನಾವು ತಯಾರಿರಬೇಕು ಅಷ್ಟೇ ಈ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ಅನುಷ್ಕಾ ಶೆಟ್ಟಿ ಅನುಷ್ಕಾ ಶೆಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ದಕ್ಷಿಣ ಭಾರತದಲ್ಲಿ ತಮ್ಮದೇ ಆದಂತಹ ಪ್ರಖ್ಯಾತಿಯನ್ನ.

ಪಡೆದುಕೊಂಡಂತಹ ನಟಿ ಅಷ್ಟು ಮಾತ್ರವಲ್ಲ ಕನ್ನಡತಿ ಅನ್ನುವುದು ನಮ್ಮೆಲ್ಲರಿಗೂ ಕೂಡ ಹೆಮ್ಮೆಯ ವಿಚಾರ ಇಂತಹ ನಟಿ ಒಂದು ಕಾಲದಲ್ಲಿ ಒಂದು ಸಿನಿಮಾಗೆ ಮೂರರಿಂದ ನಾಲ್ಕು ಕೋಟಿ ಎಷ್ಟು ಸಂಭಾವನೆಯನ್ನು ಪಡೆಯುತ್ತಿದ್ದರು ಆದರೆ ಇದೀಗ ಸಿನಿಮಾ ಇಂಡಸ್ಟ್ರಿಯಿಂದಲೇ ನಿಧಾನವಾಗಿ ದೂರವಾಗುತ್ತಿದ್ದಾರೆ ಅವಕಾಶಗಳು ತೀರಾ ತೀರ ಕಡಿಮೆಯಾಗಿದೆ.

ಹೆಚ್ಚು ಕಡಿಮೆ 4 5 ವರ್ಷಗಳು ಅಥವಾ ಮೂರ್ನಾಲ್ಕು ವರ್ಷಗಳ ಅಂತರದಲ್ಲಿ ಅಬ್ಬಬ್ಬಾ ಎಂದರೆ ಎರಡು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಬಹುದು ಅಷ್ಟೇ ಒಂದು ರೀತಿಯಲ್ಲಿ ಅನುಷ್ಕಾ ಶೆಟ್ಟಿಗೆ ಅವಕಾಶಗಳು ಕಡಿಮೆಯಾಗಿದೆ ಎಂದರು ಕೂಡ ತಪ್ಪಾಗುವುದಿಲ್ಲ ಅದೆಲ್ಲದಕ್ಕು ಕಾರಣ ಅನುಷ್ಕಾ ಶೆಟ್ಟಿ ದೇಹದಲ್ಲಿ ಆದಂತಹ ಒಂದಷ್ಟು ಬದಲಾವಣೆಗಳು ಅನುಷ್ಕಾ ಶೆಟ್ಟಿ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ನಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಬಳಕುವ ಬಳ್ಳಿ ರೀತಿ ಇದ್ದರು ಆದರೆ ಈಗ ಅವರ ಮುಖದ ಶೇಪ್ ಸಂಪೂರ್ಣವಾಗಿ ಬದಲಾಗಿದೆ ದೇಹದಲ್ಲೂ ಕೂಡ ಸಾಕಷ್ಟು ವ್ಯತ್ಯಾಸವಾಗಿದೆ ತುಂಬಾನೇ ದಪ್ಪ ಆಗಿದ್ದಾರೆ ಮುಖವು ಕೂಡ ವಿಪರೀತವಾಗಿ ದಪ್ಪವಾಗಿದೆ ಹಾಗೆ ಹೇಳಿದ ಮಾತ್ರಕ್ಕೆ ನಾನು ಇಲ್ಲಿ ಹೆಣ್ಣು ಮಕ್ಕಳಿಗೆ ಅವಮಾನಿಸುವಂತಹ ಕೆಲಸ ಮಾಡುತ್ತಿಲ್ಲ ಬಳಕುವ.

ಬಳ್ಳಿಯಂತೆ ನಟಿಯಾಗಬೇಕು ದಪ್ಪ ಇದ್ದವರು ನಟಿ ಆಗಬಾರದೆಂದು ನಾನು ಹೇಳುತ್ತಿಲ್ಲ ಆದರೆ ಸಿನಿಮಾ ಇಂಡಸ್ಟ್ರಿಯ ಬೇಡಿಕೆಯ ಹಾಗಿದೆ ಅಥವಾ ನೋಡುಗರ ಬೇಡಿಕೆ ಹಾಗೆ ಇದೆಯಾ ಏನೋ ಗೊತ್ತಿಲ್ಲ ಯಾವಾಗ ನಟಿಯರು ಬಳಕುವ ಬಳ್ಳಿಯಂತೆ ಇರುತ್ತಾರೆ ಆಗ ಬೇಕಾದಷ್ಟು ಅವಕಾಶಗಳನ್ನ ಪಡೆದುಕೊಳ್ಳುತ್ತಾರೆ ಆದರೆ ದೇಹದಲ್ಲಿ ಒಂದಷ್ಟು ವ್ಯತ್ಯಾಸ.

ಕಂಡು ಬರುತ್ತಿದ್ದ ಹಾಗೆ ಸಿನಿಮಾ ಇಂಡಸ್ಟ್ರಿಯಿಂದಲೇ ಹಿಂದೆ ಸರಿಹಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದೀಗ ಅನುಷ್ಕಾ ಶೆಟ್ಟಿಯ ವಿಚಾರದಲ್ಲೂ ಕೂಡ ಹಾಗೆ ಆಗಿದೆ ಒಂದು ರೀತಿಯಲ್ಲಿ ಈ ರೀತಿ ಆಗುವುದಕ್ಕೆ ಅನುಷ್ಕಾ ಶೆಟ್ಟಿಯವರೇ ಕಾರಣ ಅಂದರು ತಪ್ಪಾಗುವುದಿಲ್ಲ ಹಾಗಾದರೆ ಏನಾಯ್ತು ಅನುಷ್ಕಾ ಶೆಟ್ಟಿ ಅವರ ಬದುಕಿನಲ್ಲಿ ಎಂತಹ ಎಡವಟ್ಟು ನಿರ್ಧಾರವನ್ನ ತೆಗೆದುಕೊಂಡರು.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಯಾಕೆ ಎಂದು ಎಲ್ಲವನ್ನು ತಿಳಿಸುತ್ತೇನೆ.ಅನುಷ್ಕಾ ಶೆಟ್ಟಿ ಹುಟ್ಟಿದ್ದು 1981ರಲ್ಲಿ ಮಂಗಳೂರಿನ ಬೆಳ್ಳಿ ಪಾಡಿ ಪುತ್ತೂರು ಭಾಗದಲ್ಲಿ ಅವರು ಜನಿಸಿದ್ದು ಓದಿದ್ದೆಲ್ಲವೂ ಕೂಡ ಬೆಂಗಳೂರಿನಲ್ಲಿ ಮೋಮ್ ಕಾರ್ಮ್ ಮೇಲ್ ಕಾಲೇಜಿನಲ್ಲಿ ಓದುತ್ತಾರೆ ಅದಾದ ಬಳಿಕ ಯೋಗ ಹೇಳು ಕೊಡುವವರಾಗಿ ಆಗಿ ಅಥವಾ ಯೋಗ ಟೀಚರ್.

ಆಗಿ ಅನುಷ್ಕಾ ಶೆಟ್ಟಿ ಕೆಲಸವನ್ನು ಕೂಡ ಮಾಡಿದರು ಆದರೆ ಮಾಡಲಿಂಗ್ ಕಡೆಗೆ ಮತ್ತು ಸಿನಿಮಾ ಇಂಡಸ್ಟ್ರಿ ಕಡೆಗೆ ವಿಪರೀತವಾಗಿ ಆಸಕ್ತಿ ಇತ್ತು ಹೀಗಾಗಿ ಎಲ್ಲಾ ಕಡೆಗಳಲ್ಲೂ ಕೂಡ ಅವಕಾಶಕ್ಕಾಗಿ ಹುಡುಕುತ್ತಿದ್ದರು ಕನ್ನಡದಲ್ಲೂ ಕೂಡ ಆಡಿಶನ್ ಕೊಟ್ಟಿದ್ದರು ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿ ಅವರನ್ನು ತಿರಸ್ಕರಿಸಿತ್ತು ಅಥವಾ ಅವರು ಸೆಲೆಕ್ಟ್ ಆಗಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ಕೃಪೆ : Third Eye

By god