ಅನಾರೋಗ್ಯ,ಸೋಲಿನಿಂದ ಸಂಪೂರ್ಣ ಆಧ್ಯಾತ್ಮದತ್ತ ವಾಲಿದ ನಟ ಕೋಮಲ್ – ಸಾವನ್ನೇ ಗೆದ್ದು ಬಂದ ನಟ ಕೋಮಲ್… ಯಶಸ್ಸು ಅನ್ನುವುದೇ ಹಾಗೆ ಯಾವಾಗ ಬರುತ್ತದೆ ಹೇಗೆ ಹೋಗುತ್ತದೆ ಎಂದು ಹೇಳುವುದಿಲ್ಲ ಅದನ್ನು ಎದರಿಸುವ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೇ ಯಶಸ್ಸು ಬಂತು ಎಂದು ಹಿಗ್ಗಬಾರದು ಏನು ಇಲ್ಲವೆಂದು ಕುಗ್ಗಬಾರದು ಎಂದು ಹಿರಿಯರು.
ಯಾವಾಗಲೂ ಕೂಡ ಹೇಳುತ್ತಿರುತ್ತಾರೆ ಈ ಮಾತನ್ನು ಹೇಳುವುದಕ್ಕೆ ಕಾರಣ ನಟ ಕೋಮಲ್ ನನ್ನ ಪ್ರಕಾರ ನಟ ಕೋಮಲ್ ಬದುಕಿನ ಕಥೆ ನಮ್ಮಲ್ಲಿ ಎಷ್ಟೋ ಜನರಿಗೆ ಪಾಠವಾಗುತ್ತದೆ ನಮ್ಮಲ್ಲಿ ಎಷ್ಟೋ ಜನರಿಗೆ ಸ್ಪೂರ್ತಿಯು ಕೂಡ ತುಂಬುತ್ತದೆ ನಟ ಕೋಮಲ್ ಬಗ್ಗೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರವೇ ಅದ್ಭುತವಾದಂತಹ.
ಕಾಮಿಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಯಶಸ್ಸನ್ನ ಕಂಡಂತವರು ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆಯನ್ನ ಪಡೆಯುತ್ತಿದ್ದಂತಹ ಹಾಸ್ಯ ನಟ ಕೂಡ ಹೌದು ಅದಾದ ಬಳಿಕ ಹೀರೋ ಆದರೂ ಹೀರೋ ಆಗಿಯೂ ಕೂಡ ಯಶಸ್ಸನ್ನ ಕಂಡಂತವರು ಆದರೆ ಇದ್ದಕ್ಕಿದ್ದ ಹಾಗೆ ದಪ್ಪ ಅಂತ ಕೆಳಗಡೆ ಬಿದ್ದರೂ ಸಿನಿಮಾ ಇಂಡಸ್ಟ್ರಿಯಿಂದಲೇ ಪೂರ್ತಿಯಾಗಿ.
ಮಾಯವಾಗಿ ಬಿಟ್ಟರು ಇದರ ನಡುವೆ ನಟ ಕೋಮಲ್ ಸಾಕಷ್ಟು ಹೇಳುಬೀಳುಗಳನ್ನ ಕಂಡರು ನಾನಾ ರೀತಿಯಾದಂತಹ ಸಮಸ್ಯೆಯನ್ನ ಎದುರಿಸಿದರು ಅಂತಿಮವಾಗಿ ತಮ್ಮನ್ನ ತಾವು ಆಧ್ಯಾತ್ಮದ ಕಡೆಗೆ ವಾಲಿಸಿಕೊಂಡರು ದೇವಸ್ಥಾನದಲ್ಲಿ ಅರ್ಚಕನಾಗಿಯೂ ಕೂಡ ಕಾರ್ಯ ನಿರ್ವಹಿಸಿದರು ಕೊನೆಗೆ ನಟ ಕೋಮಲ್ ನಿಧಾನವಾಗಿ ಹಿಂತಿರುಗುತ್ತಿದ್ದಾರೆ ಯಾಕೆ ಇವತ್ತಿನ.
ಕಥೆಯಲ್ಲಿ ಕೋಮಲ್ ಬದುಕಿನ ಕಥೆಯನ್ನು ತೆಗೆದುಕೊಂಡೆ ಎಂದರೆ ಇದು ಎಷ್ಟೋ ಜನರ ಬದುಕಿಗೆ ಪೂರ್ತಿ ತುಂಬುತ್ತದೆ ಹೆಚ್ಚು ಕಡಿಮೆ ಕೋಮಲ್ ಕಥೆ ಮುಗಿದು ಹೋಯಿತು ಕೋಮಲ್ ಸಿನಿಮಾ ಇಂಡಸ್ಟ್ರಿಗೆ ಬರುವುದೇ ಇಲ್ಲ ಎಂದು ಎಷ್ಟೋ ಜನ ಮಾತನಾಡಿಕೊಂಡಿದ್ದರು ಆದರೆ ನಟ ಕೋಮಲ್ ಕೊನೆಗೂ ಹಿಂತಿರುಗಿದ್ದಾರೆ ಏನಾಯಿತು ಅವರ ಬದುಕಿನಲ್ಲಿ ಎಂದು.
ಹೇಳುತ್ತೇನೆ,ನಟ ಕೋಮಲ್ ಜಗ್ಗೇಶ್ ಅವರ ತಮ್ಮ ಹೀಗಾಗಿ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವುದು ಬಹಳ ಕಷ್ಟವಾಗಲಿಲ್ಲ ಸೂಪರ್ ನನ್ ಮಗ ಎನ್ನುವಂತಹ ಸಿನಿಮಾ 1991ರಲ್ಲಿ ಬಂದಂತಹ ಸಿನಿಮಾ ಅದರಲ್ಲಿ ಒಂದು ಸಪೋರ್ಟಿಂಗ್ ರೋಲ್ನಲ್ಲಿ ನಟ ಕೋಮಲ್ ಕಾಣಿಸಿಕೊಳ್ಳುತ್ತಾರೆ ಅದಾದ ಬಳಿಕ ಮಿಲಿಟರಿ ಮಾವ,ಸೋಮ, ಹೀಗೆ ಒಂದಷ್ಟು ಸಿನಿಮಾಗಳಲ್ಲಿ.
ಆರಂಭದ ದಿನದಲ್ಲಿ ಕಾಮಿಡಿ ಪ್ಲಸ್ ವಿಲನ್ ಈ ರೀತಿಯಾದಂತಹ ಒಂದಷ್ಟು ಪಾತ್ರಗಳಲ್ಲೂ ಸಹ ಕಾಣಿಸಿಕೊಂಡರು ಅದಾದ ಬಳಿಕ ಅದ್ಭುತವಾದ ಕಾಮೆಡಿಯನಾಗಿ ನಟ ಕೋಮಲ್ ರೂಪುಗೊಂಡರು ಒಂದಷ್ಟು ಸಿನಿಮಾಗಳ ಹೆಸರನ್ನು ಹೇಳುತ್ತೇನೆ ಹೇಳುತ್ತಾ ಹೋದರೆ ತುಂಬಾ ಸಿನಿಮಾಗಳು ನಮಗೆ ಸಿಗುತ್ತದೆ ಕುರಿಗಳು ಸಾರ್ ಕುರಿಗಳು ಮೇಕಪ್ ಕಥೆಗಳು ಸರ್ ಕತ್ತೆಗಳು.
ಗೌರಮ್ಮ ಚೆಲ್ಲಾಟ ದತ್ತಾ ಸಿನಿಮಾದ ಪಾತ್ರವಂತು ನನಗೆ ವೈಯಕ್ತಿಕವಾಗಿ ಬಹಳ ಇಷ್ಟ ಅದ್ಭುತವಾದ ನಟನೆ ಸೇವಂತಿ ಸೇವಂತಿ ಆಗಿರಬಹುದು ಅರಸು ಗಜ ನಮಗೆ ಸಾಕಷ್ಟು ಸಿನಿಮಾಗಳು ಸಿಗುತ್ತಾ ಹೋಗುತ್ತದೆ ಆ ಎಲ್ಲಾ ಸಿನಿಮಾಗಳಲ್ಲೂ ಕೂಡ ಕಾಮಿಡಿಯನ್ ಆಗಿ ಅತ್ಯಂತ ಯಶಸ್ಸನ್ನ ಅವರು ಒಂದು.
ಕಾಲದಲ್ಲಿ ಪ್ರತಿದಿನ ನಾಲ್ಕು ಲಕ್ಷ ರೂಪಾಯಿ ಎಷ್ಟು ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದವರು ನಟ ಕೋಮಲ್ ಆಪರ್ ಆಗಿ ಯಶಸ್ಸಿನ ಉತ್ತುಂಗಕ್ಕೆ ಹೇರಿದರೂ ಅದಾದ ಬಳಿಕ ಹೀರೋ ಆದರೂ ಚಮಕಾಯಿಸಿ ಚಿಂದಿಉಡಾಯಿಸಿ ಎನ್ನುವಂತಹ ಸಿನಿಮಾದ ಮೂಲಕ ಸಿನಿಮಾ ತಕ್ಕಮಟ್ಟಿಗೆ.
ಯಶಸ್ಸನ್ನ ಖಂಡಿತು ಅದಾದ ಬಳಿಕ ವಾರೆವಾ ಎನ್ನುವಂತ ಸಿನಿಮಾ ಮರ್ಯಾದೆ ರಾಮಣ್ಣ ಗೋವಿಂದಾಯ ನಮಃ ಹಾಡು ಕೂಡ ತುಂಬಾ ಹಿಟ್ಟಾಯ್ತು ಹಾಗೆ ಸಿನಿಮಾ ಕೂಡ ತಕ್ಕಮಟ್ಟಿಗೆ ಯಶಸ್ಸು ಕಂಡಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.