ಇದುವರೆಗೂ ಒಂದೂ ಕಪ್ಪು ಚುಕ್ಕಿ ಇಲ್ಲದೆ ಇರೊಂತ ಅಕ್ಕ ಅನು ಎಲ್ಲರ ಕೈ ಲ್ಲಿ ಸೈ ಎನಸಿಕೊಂಡಿರುವ ಅಕ್ಕ ಅನು ಗೆ ಇದ್ದಕ್ಕಿದಂತೆ ಕೆಲವೊಂದಷ್ಟು ಜನರಿಂದ ನೆಗೆಟಿವ್ ಮಾತುಗಳನ್ನ ಕೇಳುವಂತಹ ಪರಿಸ್ಥಿತಿ ಬಂದಿದ್ದು ಯಾಕೆ. ಎಲ್ಲದಕ್ಕೂ ಮೂಲ ಕಾರಣ Navi app ನ ಪ್ರೋಮೋಶನ್ ( ಈ ಆ್ಯಪ್ ನ ಡೌನ್ಲೋಡ್ ಮಾಡೋದ್ರಿಂದ ಯಾವುದೇ ಪ್ರಾಬ್ಲಂ ಬರೋಲ್ಲ ಅದರಿಂದ ನಂಗೆ cashback ಬಂದಿದೆ ಸಾಮಾಜಿಕ ಕಾರ್ಯಗಳಿಗೆ ತುಂಬಾ ಸಹಾಯಕವಾಗಿದೆ )ಈ ಪ್ರಮೋಷನ್ ಆದ ನಂತರ ಇದರ ಬಾಗೆ ಹರೆಬರೆ ತಿಲ್ಕೊಂಡಿರೋ ಒಂದಷ್ಟು ಜನರು ಅತಿ ಬುದ್ದಿವಂತರು Navi appa ಅಂದ್ರೆ ಯಾವುದೋ ಬೆಟ್ಟಿಂಗ್ ಆ್ಯಪ್ ,ಫ್ರಾಡ್ ಹಾಪ್ ಅನ್ನೋ ರೀತಿ ಹೇಳಿ ಜನಗಳ ತಲೆಯಲ್ಲಿ ನೆಗಿತಿವಿಟಿ ಬಿತ್ತಿದರು .

WhatsApp Group Join Now
Telegram Group Join Now

ಪೂರ್ತಿ ವಿಷಯ ತಿಳಿದುಕೊಳ್ಳದೆ ಅದನ್ನೇ ಸತ್ಯ ಅಂತ ನಂಬಿದರು ಇಷ್ಟೆಲ್ಲಾ ಸಮಾಜಸೇವೆ ಅನ್ನೋ ಅಕ್ಕ ಅನು ಯಾವುದೋ ಡೋಂಗಿ ಅಪ್ಲಿಕೇಶನ್ ಪ್ರಮೋಟ್ ಮಾಡಿದ್ಲು ಇದನ್ನು ನಂಬಿದವರಿಗೆ ಮೋಸ ಮಾಡಿದ್ಲು ಅಂತ ಎಲ್ಲ ಕೆತ್ತದಾಗೆ ಕಮೆಂಟ್ಸ್ ಮಾಡಿ ವೀಡಿಯೋಸ್ ಮಾಡಿದರು.

ಮೊದಲನೆಯದಾಗಿ Navi ಅನ್ನೋದು RBI ಇಂದ ಅಪ್ರು ಆಗಿರೋ ಫಿನಶೀನಲ್ ಆ್ಯಪ್ ಭಾರತ ಸರ್ಕಾರ ಇದುಕ್ಕೆ ಪರ್ಮಿಷನ್ ಕೊಟ್ಟಮೇಲೆ ಅದನ್ನ ಪ್ರಮೋಟ್ ಮಾಡೋಹಂಥದ್ದು ಇಲ್ಲೀಗಲ್ ಹೇಗಾಗುತ್ತೆ ಹಂಗಂದ ಮಾತ್ರಕ್ಕೆ ಈ ಅಪ್ಲಿಕ್ಷನ್ಗಳು completely ಸೇಫ್ ಇದವ ಇವತ್ತಿನ ದಿನ ನಾವು ಬಳಸುತ್ತಿರುವ ಮೊಬೈಲ್ ಆ್ಯಪ್ ಗಳು ಯಾವುದು ಸೇಫ್ ಅಲ್ಲ ಎಲ್ಲ ಆ್ಯಪ್ ಗಳು ಒಂದಲ್ಲ ಒಂದು ರೀತಿ ಕಾಂಟ್ಯಾಕ್ಟ್ಸ್, ಫೋಟೋಸ್,ಪರ್ಸನಲ್ ಡೀಟೇಲ್ಸ್ ಗಳನ್ನ ಆಕ್ಸೆಸ್ ಮಾಡ್ಕೊಂಡಿರ್ಥವೆ ಒಟ್ಟಾರೆ ನಮ್ಮ ಜುಟ್ಟು ಜನವರ ಎಲ್ಲ ಅವರ ಕೈ ಇಲ್ಲಿ ಇರುತ್ತೆ

ಉದಾಹರಣೆಗೆ ನಿಮ್ಮ WhatsApp ನಲ್ಲಿ ನಿಮ್ಮ ಫ್ರೆಂಡ್ ಗೆ ಯಾವುದೋ ಒಂದು product ಬಗ್ಗೆ ಚಾಟ್ ಮಾಡಿರುತ್ತಿರ ಅದೇ product ಬಗ್ಗೆ ನಿಮಗೆ ಫೇಸ್ಬುಕ್,instagram ಲ್ಲೀ , youtube ಎಲ್ಲ ಕಡೆ ಮಾಹಿತಿ ಬರುತ್ತಿರುತ್ತೆ .

ಇನ್ನು ಗೋಗ್ಗೆಲ್ ನಲ್ಲಿ ನೀವು ನಿಮ್ಮ ಆರೋಗ್ಯ ಸಮಸ್ಯೆ ಏನಾದರೂ ಹುಡುಕಿದರೆ ಅದರಲ್ಲಿ ಆರೋಗ್ಯ ಸಲಹೆಗಳೆ ಬರುತ್ತಿರುತ್ತದೆ .ಇನ್ನೂ ಕೆಲವೊಂದು ಆ್ಯಪ್ ಗಳಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಸ್ಟಿದೆ ಎಂದು ತಿಳಿಯೋ ಮಾಹಿತಿ ಕೂಡ ಲಭ್ಯವಿರುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ಗೆ ಎಸ್ಟು ಹಣ ಜಪ್ತಿ ಆಗುತ್ತಿದೆ ,ನಿಮ್ಮ ಸಿಬಲ್ ಸ್ಕೋರ್ ಎಸ್ಟೀ ದೆ ಅನ್ನೋದರ ಆದಾರದ ಮೇಲೆ ನಿಮಗೆ ಲೋನ್ ಬೇಕ ಅಂತ ಫೋನ್ ಕಾಲ್ ಮಾಡುತ್ತಿರುತ್ತಾರೆ .

ನಿಮ್ಮ ಎಲ್ಲ ಪರ್ಸನಲ್ ಡೇಟಾ ವನ್ನ ನಿಮಗೆ ಗೊತ್ತಿಲ್ಲದೆ ಆ್ಯಪ್ ಗಳು ಬ್ಲಾಕ್ ಮಾರ್ಕೆಟ್ ಇಲ್ಲಿ ಹಣಕ್ಕೆ ಸಲೆ ಮಾಡುತ್ತಿರುತ್ತಾರೆ .ಮುಂಚೆ ಎಲ್ಲ ಕೆಲವೊಂದು ಚೈನಿಸ್ ಆ್ಯಪ್ ಗಳು ಯಾವುದೇ ರೀತಿ ಡಾಕ್ಯುಮೆಂಟ್ ಗಳು verification ಇಲ್ಲದೆ ಲೋನ್ ಕೊಡ್ತೀವಿ ಅಂತ ಹೇಳಿ ಅದಕ್ಕೆ ತಕ್ಕಂತೆ ಸರಿಯಾಗೇ ಬಡ್ಡಿ ಹಕುತ್ಹಿದರು ಸಂಪೂರ್ಣ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ….

By god