ಅಪಘಾತದಲ್ಲಿ ದುರಂತ ಅಂತ್ಯ ಕಂಡ ಧೋನಿಯಾ ಮೊದಲ ಪ್ರೇಯಸಿ…ಮಹೇಂದ್ರ ಸಿಂಗ್ ಧೋನಿ ಎಂದರೆ ಇದೀಗ ಪ್ರತಿಯೊಬ್ಬರಿಗೂ ಗೊತ್ತು ಅವರು ಇಂಡಿಯಾ ಗಾಗಿ ಹಲವು ಆಟಗಳನ್ನು ಹಾಡಿದವರು ಅದರಲ್ಲೂ ಇತ್ತೀಚಿಗೆ ಸಿಎಸ್‌ಕೆ ಎಂಬ ತಂಡ ರಚನೆಯಾಗಿ ಅದು ರಾಜ್ಯ ರಾಜ್ಯಗಳ ನಡುವೆ ಸಂಚಲನವನ್ನೇ ಸೃಷ್ಟಿ ಮಾಡಿತು, ಇವರ ಕುಟುಂಬದ ಬಗ್ಗೆ.

WhatsApp Group Join Now
Telegram Group Join Now

ಹೇಳಬೇಕು ಎಂದರೆ ಅದೊಂದು ಸಮಯದಲ್ಲಿ ಇವರ ತಂದೆ ಕೆಲಸಕ್ಕೆ ಹೋಗಿ ಹಣವನ್ನು ಸಂಪಾದನೆ ಮಾಡಿದರೆ ಅಷ್ಟೇ ಅವರ ಮನೆಯವರ ಜೀವನ ನಡೆಯುವ ಸ್ಥಿತಿಯಲ್ಲಿ ಇತ್ತು ಅಂತ ಒಂದು ಕಷ್ಟದ ಪರಿಸ್ಥಿತಿಯಲ್ಲೂ ಸಾಧಿಸಿ ಅಲ್ಲಿರುವ ಅಡೆತಡೆಗಳನ್ನು ಮೀರಿ ಹಲವು ಕಷ್ಟ ನಷ್ಟಗಳನ್ನು ಅನುಭವಿಸಿ ಅನುಭವದಿಂದ ಅತಿಯಾಗಿ ಕುಗ್ಗಿ ಹೋಗಿ ನಂತರ ದೊಡ್ಡ ಶಿಖರದಂತೆ ಬೆಳೆದು.

ನಿಂತಿದ್ದು ಮಹೇಂದ್ರ ಸಿಂಗ್ ಧೋನಿಯ ಬದುಕು ತುಂಬಾ ಆಶ್ಚರ್ಯಕರ ಸಾಮಾನ್ಯ ಮಧ್ಯಮ ಕುಟುಂಬಸ್ಥರ ಸ್ಥಾನದಲ್ಲಿ ಬೆಳೆದು ಬಂದು ಈಗ ಜಗತ್ ಪ್ರಕ್ಯತೆಯಾಗಿ ಬೆಳೆದ ನಂತರ ಜೀವನ ಪ್ರತಿಯೊಬ್ಬರಿಗೂ ಮಾದರಿ,ತಕ್ಷಣಕ್ಕೆ ಅವರಿಗೆ ಯಾವುದು ಅವಕಾಶಗಳು ಹುಡುಕಿಕೊಂಡು ಬರಲಿಲ್ಲ ಅವರವರ ಸ್ವಂತ ಪರಿಶ್ರಮದಿಂದ ತಾಳ್ಮೆಯಿಂದ ಕಾದು ಅದಕ್ಕಾಗಿ ತುಂಬಾ.

ಕೆಲಸವನ್ನು ಮಾಡಿ ಆ ಎಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿ ನಿಂತಿರುವ ದೊಡ್ಡ ಆಲದ ಮರ ಎಂದು ಹೇಳಬಹುದು ಇವರ ಬಾಲ್ಯದ ಆರಂಭದಲ್ಲಿ ಫುಟ್ಬಾಲ್ ಅನ್ನು ಅತಿಯಾಗಿ ಆಡುತ್ತಿದ್ದರು ಅದರಲ್ಲಿ ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ನಂತರ ಕ್ರಿಕೆಟ್ ಆಟವನ್ನು ಮೈಗೂಡಿಸಿಕೊಂಡು ಅದರಲ್ಲಿ ಅತಿಯಾಗಿ ಸಮಯವನ್ನು ಕಳೆದು ಇಂಡಿಯಾದ ತಂಡದ.

ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಚಿರಪರಿಚಿತರಾಗಿ ಹೊರಹೊಮ್ಮಿದರು ಆ ಸಂದರ್ಭದಲ್ಲಿ ಭಾರತ ತಂಡಕ್ಕೆ ವಿಕೆಟ್ ಕೀಪರ ಇರಲಿಲ್ಲ ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಅವರು ತಾತ್ಕಾಲಿಕವಾಗಿ ಆ ಒಂದು ಆಟವನ್ನು ಆಡುತ್ತಿದ್ದರು ಆ ಸ್ಥಾನಕ್ಕೆ ಮತ್ತೊಬ್ಬರು ಬೇಕಾಗಿರುವ ಸಂದರ್ಭದಲ್ಲಿ ಎಂ ಎಸ್ ಧೋನಿ ಅವರು ಆ ಸ್ಥಾನಕ್ಕೆ ಬಂದರು ಆರಂಭದಲ್ಲಿ ಇವರಿಗೆ ಅವಕಾಶ.

ಮಾಡಿಕೊಟ್ಟವರು ಸೌರವ್ ಗಂಗೂಲಿ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ ಧೋನಿಯವರ ಜೀವನ ಬಹು ಕಠಿಣ ಪರಿಶ್ರಮದಿಂದ ಅದ್ಭುತವಾದ ಮಾದರಿಯ ವ್ಯಕ್ತಿಯಾಗಿ ಬೆಳೆದು ನಿಂತಿದ್ದಾರೆ,ಆರಂಭದಲ್ಲಿ ಅವರಿಗೆ ತುಂಬಾ ಸೋಲುಗಳು ಮತ್ತು ಸಮಸ್ಯೆಗಳು ಎದುರಾದವು.ಅದಾಗುತ್ತಲೇ ಸಮಯ ಕಳೆದಂತೆ ಇಡೀ ಭಾರತ ತಂಡವನ್ನೇ ಆಳುವ ಸಾಮರ್ಥ್ಯ ಅವರಿಗೆ ಬಂದಿತು.

ಭಾರತಕ್ಕೆ ಸಾಲು ಸಾಲು ಐಸಿಸಿ ಟ್ರೋಫಿಗಳನ್ನು ಗೆದ್ದು ಕೊಡುತ್ತಾರೆ ಈ ಒಂದು ಸಮಯದಲ್ಲೂ ಕೂಡ ಭಾರತ ಅಧಿಕವಾದ ಸೋಲನ್ನು ಕಂಡಿರುತ್ತದೆ ಆದರೂ ಅದನ್ನೆಲ್ಲ ದೂರ ಮಾಡಿ ನಂತರ ಬರುವ ಆಟಗಳಲ್ಲಿ ನಿರಂತರವಾಗಿ ಗೆಲುವನ್ನು ತೋರಿಸಿಕೊಟ್ಟವರು ಎಂಎಸ್ ಧೋನಿ ಯವರು.ಮಹೇಂದ್ರ ಸಿಂಗ್ ಧೋನಿ ಅವರ ಬದುಕಿನಲ್ಲಿ ಕೆಲವು ದುಃಖದ ಸಂದರ್ಭ.

ಕೂಡ ಎದುರಾಗಿದೆ ಇದೀಗ ಸಾಕ್ಷಿ ಎಂಬ ವರ ಜೊತೆ ವಿವಾಹವಾಗಿ ತುಂಬಾ ಸಂತೋಷದ ಜೀವನವನ್ನು ಕಳೆಯುತ್ತಿದ್ದಾರೆ ಆದರೆ ಅದಕ್ಕಿಂತ ಮುಂಚೆ ಅವರು ಪ್ರೀತಿಸಿದ್ದ ಆ ಒಬ್ಬಳು ಹುಡುಗಿ ಅವರ ಜೀವನವನ್ನೇ ಬದಲು ಮಾಡಿಸಿದಂತ ಹುಡುಗಿ ಆ ಒಂದು ಹುಡುಗಿಯೂ ಅಪಘಾತದಲ್ಲಿ ಸಾವನಪುತ್ತಾರೆ.ಈ ಒಂದು ಸಂಗತಿ ಧೋನಿಯವರ ಸಿನಿಮಾ ಹೊರಬರುವ ಮುಂಚೆ.

ಅತಿಯಾಗಿ ಯಾರಿಗೂ ತಿಳಿದಿರಲಿಲ್ಲ ಈ ಸಿನಿಮಾದ ಸಮಯದಲ್ಲೂ ಕೂಡ ಧೋನಿ ಅವರು ಆ ಒಂದು ಸನ್ನಿವೇಶ ಹಾಕಬೇಡಿ ಎಂದು ತುಂಬಾ ಪಟ್ಟು ಹೊಡೆದಿದ್ದರು ನಂತರ ಇದು ಕೂಡ ಇರಲಿ ನಿಮ್ಮ ಜೀವನದಲ್ಲಿ ನಡೆದ ಎಲ್ಲವೂ ಜನರಿಗೆ ತಿಳಿಯಬೇಕು ಎಂಬುದೇ ನಮ್ಮಆಶಯ ಎಂದು ಹೇಳಿ ಆ ಸನ್ನಿವೇಶವನ್ನು ಕೂಡ ಹಾಕಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god