ರಾಮಮೂರ್ತಿ ಕೆತ್ತಿದ್ದು ಇದೇ ತರ… ಇದು ಪಾಯಿಂಟ್ ಇಟ್ಟು ಕಲ್ಲು ಇದು ಪ್ರಾಕ್ಟಿಕಲ್ಲು, ಇದು ಗಣಪತಿಯ ಸ್ಕೆಚ್ ಅಲ್ಲವಾ ಹೌದು,ಬಾಲರಾಮನ ಮೂರ್ತಿಯನ್ನು ಕೆತ್ತ ಬೇಕಾದರು ಕೂಡ ನಿಮಗೆ ಕಣ್ಣಿಗೆ ಏಟಾಗಿತ್ತು ಅಲ್ಲವಾ ಹೌದು ನನಗೆ ಕಲ್ಲು ಹಾರಿ ಕಣ್ಣಿಗೆ ಏಟಾಗಿ ಅದು ಕೂಡ ಒಂದು ವಾರ ವೇಸ್ಟ್ ಆಯ್ತು ಅದಾದಮೇಲೆ ಮತ್ತೆ ಕಣ್ಣು ಸ್ವಲ್ಪ ಮಂಜಾಗಿ ಕಾಣಿಸುತ್ತದೆ.
ಎಂದು ವೈದ್ಯರ ಬಳಿ ಹೋಗಿದ್ದೆ ಇದು ಯಾವ ಮೂರ್ತಿ ಬರುತ್ತಿದೆ ಇದು ಅನ್ನಪೂರ್ಣೇಶ್ವರಿ ಮೂರ್ತಿ ಬರುತ್ತಾ ಇದೆ ಇದು ಶಿವಲಿಂಗದು ಬರುತ್ತದೆ ಇದು ಕತ್ತಿಗೆ ಆಭರಣಗಳು ಎಲ್ಲದರಿಂದ ನಮಗೆ 40 ದಿನ ತೆಗೆದುಕೊಳ್ಳುತ್ತದೆ ಸರ್ ಇದು ಮಾಡುವುದಕ್ಕೆ. ಸರ್ ನೋಡಿ ನಮಗೆ ಮೊದಲು ಆ ರೀತಿ ಪ್ರಾ ಮೆಟೀರಿಯಲ್ಕಲ್ಲು ಬರುತ್ತದೆ ಇಲ್ಲಿ ಕೆಳಗಡೆ ಬಿದ್ದಿದಿಯಲ್ಲ ಈ ರೀತಿಯ ಕಲ್ಲು.
ಬರುತ್ತದೆ ಇದನ್ನು ನಾವು ನೀವು ಯಾವ ಸೈಜ್ ಕೊಡುತ್ತೀರಾ ಅದಕ್ಕೆ ರಿಸೈಜಿಂಗ್ ಮಾಡುತ್ತೇವೆ ರೀ ಸೈಜಿಂಗಾದ ಮೇಲೆ ಸ್ಕ್ವೇರ್ ಕಂಪೋಸ್ನ್ ತೆಗೆದುಕೊಳ್ಳುತ್ತದೆ ಈ ಸ್ಕ್ವೇರ್ ಕಂಪೋಸನ್ ಸಿಕ್ಕ ಮೇಲೆ ನನ್ನ ಕೆಲಸ ಏನು ಎಂದರೆ ನಿಮಗೆ ಏನು ಬೇಕು ಎಂದು ನಾನು ಮಾತನಾಡುತ್ತೇನೆ ಎಂದು ಅಂದುಕೊಳ್ಳಿ ಅದಕ್ಕೆ ತಕ್ಕ ಹಾಗೆ ನಾನು ಒಂದು ಇದ್ದಲ್ಲಿ ನಮಗೆ ಯಾವುದು ಕಂಫರ್ಟಬಲ್ ಇದೆ.
ಅದನ್ನು ಬರೆಯಬಹುದು, ಸುಮ್ಮನೆ ನಾನು ನಿಮಗೆ ಹೀಗೆ ತೋರಿಸುತ್ತಿದ್ದೇನೆ ಗಣಪತಿ ಸ್ಕೆಚ್ ಅಲ್ಲವಾ ಇದು ಹೌದು ಇದನ್ನು ಏನು ಮಾಡುತ್ತೇವೆ ಎಂದರೆ ಅದನ್ನು ದಪ್ಪ ತೆಗೆಯುವುದಕ್ಕೆ ಈ ರೀತಿ ಹಾಕಿ ಕೊಡುತ್ತೇವೆ ಅವರಿಗೆ ಇದನ್ನು ಏನು ಮಾಡುತ್ತಾರೆ ಎಂದರೆ ಹಿಂದೆಗೆ ನ ಕೈಗಳು ಕೆಳಗಡೆ ಹೋಗಬೇಕು ಈ ರೀತಿಯ ಬೇಡವಾದ ಪಾರ್ಟಗಳನ್ನು ನನ್ನ ಅಸಿಸ್ಟೆಂಟ್ ತೆಗೆದು ನನಗೆ ಈ.
ರೀತಿ ಕೊಡುತ್ತಾರೆ ಇದು ಕೂಡ ನಾನು ಅದೇ ರೀತಿ ಮಾರ್ಕ್ ಅನ್ನು ಹಾಕಿ ಕೊಟ್ಟಿರುತ್ತೇನೆ ಅವರು ಅದನ್ನು ಇಳಿಸಿಕೊಡುತ್ತಾರೆ ನನಗೆ ಇದನ್ನು ಇಳಿಸಿದ ಮೇಲೆ ಇನ್ನೊಂದು ಸ್ಟೇಜ್ ನಲ್ಲಿ ಡೆಸ್ಟಿನೇ ತೆಗೆದುಕೊಂಡು ಈ ರೀತಿ ಡಿವೈಡ್ ಮಾಡಿಕೊಳ್ಳುತ್ತೇವೆ ನಾವು ನಮಗೆ ಈಗ ಮಂಡಿ ಮುಂದೆ ಬರಬೇಕು ಮುಖ ಹಿಂದಕ್ಕೆ ಹೋಗಬೇಕು ಎಂದರೆ ಸೊಂಟ ಭಾಗ ಎಲ್ಲಿ ಹೋಗಬೇಕು ಅದಕ್ಕೆ.
ತಕ್ಕ ಹಾಗೆ ವಾಲ್ಯೂಮ್ಗಳನ್ನು ನಾವು ಇಳಿಸಿಕೊಳ್ಳಬೇಕು ಅಷ್ಟನ್ನು ಇಳಿಸಿಕೊಳ್ಳುತ್ತೇವೆ ಇಲ್ಲಿಂದ ನನ್ನ ಕೆಲಸ ಶುರುವಾಗುತ್ತದೆ ಇಷ್ಟು ಆದಮೇಲೆ, ಈ ರೀತಿ ನನ್ನ ಕೆಲಸ ಶುರುವಾಗುತ್ತದೆ ಎರಡು ವಾರ ಬಿಟ್ಟು ಅದನ್ನು ನಾನು ಶುರು ಮಾಡುತ್ತೇವೆ ಇದನ್ನು ಪಾಯಿಂಟ್ ಔಟ್ ಚಿಟ್ ಎಂದು ಹೇಳುತ್ತೇವೆ ಎರಡುವರೆ ಕೆಜಿ ಇದ್ದರೆ ಒಂದು.
ಪೌಂಡ ಅದಕ್ಕಿಂತ ಸ್ವಲ್ಪ ಜಾಸ್ತಿ ಬರುತ್ತದೆ ಇದು
ಪಾಯಿಂಟರಿಗಲ್ಲು ಇದು ಪ್ರಾಕ್ಟಿಕಲ್ ಒಂದೊಂದು ಬಾರಿ ತುಂಬಾ ದಪ್ಪ ಕಲ್ಲಿಗೆ ಕಟಿಂಗ್ ಮಿಷಿನ್ ಗ್ರೈಂಡರ್ ಅನ್ನು ಉಪಯೋಗಿಸುವ ಪದ್ಧತಿ ಇದೆ ಕಾಂಟೆಕ್ಟ್ ಸೀಸನ್ ನನಗೆ ನಿಮಗೆ ಹಾರುವುದಿಲ್ಲ ಯೋಚನೆ ಮಾಡಬೇಡಿ ಇದು ಕಣ್ಣಿಗೆ ಹಾರುವ.
ಸಾಧ್ಯತೆ ಇರುತ್ತದೆ ಅಲ್ಲವಾ ನಿಮಗೆ ಇರುತ್ತದೆ ಸಾಮಾನ್ಯವಾಗಿ ಏನಾಗುತ್ತದೆ ಎಂದರೆ ನನ್ನ ಕಲ್ಲು ಚಕ್ಕೆ ಎಲ್ಲಿ ಹೋಗುತ್ತದೆ
ಎಂದು ನನಗೆ ಮೊದಲೇ ಗೊತ್ತಿರುತ್ತದೆ ನಾನು ಕಟಿಂಗ್ ಮಿಷನ್ ಉಪಯೋಗಿಸಬೇಕಾದರೆ ಹಾಕೋಳ್ಳಿದ್ದೇನೆ ಆದರೆ ನಿಮಗೆ ಈಗ ಸದ್ಯಕ್ಕೆ ತೋರಿಸೋದಕ್ಕೆ ಎಂದು ಹಾಕಿಕೊಂಡಿಲ್ಲ ಬಾಲ.
ರಾಮನನ್ನು ಕೆತ್ತ ಬೇಕಾದರೂ ಕೂಡ ನಿಮಗೆ ಕಣ್ಣಿಗೆ ಹಾರಿತು ಅಲ್ಲವಾ ಹೌದು ಏಟಾಗಿ ನನಗೆ ಅದು ಕೂಡ ಒಂದು ವಾರ ವೇಸ್ಟ್ ಆಗಿತ್ತು ಅದಾದ ಮೇಲೆ ಕಣ್ಣು ಯಾಕೋ ಸ್ವಲ್ಪ ಮಂಜಾಗಿ ಕಾಣಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ಕೃಪೆ – ಮಸ್ತ್ ಮಗ