ಅವಘಡ ತಪ್ಪಿಸಲು,ಕೆಂಪು ಬಟ್ಟೆ ಹಿಡಿದು ರೈಲು ನಿಲ್ಲಿಸಿದ ಮಹಿಳೆ – ಮಂಗಳೂರಲ್ಲಿ ತಪ್ಪಿದ ರೈಲು ಅವಘಡ..ವಿಶೇಷವಾದ ಕಥೆಯೊಂದನ್ನು ನಾನು ಇವತ್ತು ನಿಮ್ಮ ಮುಂದೆ ಇಡುತ್ತಿದ್ದೇನೆ ಈ ಕಥೆ ಅದೆಷ್ಟೋ ಜನರಿಗೆ ಸ್ಪೂರ್ತಿ ತುಂಬುತ್ತದೆ ಎನ್ನುವುದು ನನ್ನ ನಂಬಿಕೆ ರೈಲೊಂದರ ಸಂಭಾವ್ಯ ಅಪಘಾತವನ್ನ ಅಥವಾ ರೈಲು.
ಪಲ್ಟಿ ಹೊಡೆಯುವುದನ್ನು ಮಹಿಳೆ ಒಬ್ಬರು ತಪ್ಪಿಸಿದ್ದಾರೆ ಹೇಗೆ ಎಂದರೆ ಕೆಂಪು ವಸ್ತ್ರ ವನ್ನು ಅಡ್ಡ ಹಿಡಿದು ರೈಲು ನಿಲ್ಲುವಂತೆ ಮಾಡಿದ್ದಾರೆ ಈ ಮೂಲಕ ಸ್ವಲ್ಪ ಮುಂದೆ ಹೋಗಿ ರೈಲು ಪಲ್ಟಿ ಹೊಡೆಯುವುದನ್ನ ಮಹಿಳೆ ತಪ್ಪಿಸುವಂತಹ ಕೆಲಸವನ್ನ ಮಾಡಿದ್ದಾರೆ ಸಧ್ಯಾ ಆ ಮಹಿಳೆಯ ದೈರ್ಯಕ್ಕೆ ಎಲ್ಲರೂ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದಾರೆ.ಹಾಗಾದ್ರೆ ಅಲ್ಲಿ ಏನಾಯ್ತು.
ಎಂದು ನಾನು ಹೇಳುತ್ತೇನೆ ಕೇಳಿ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಬಾಲ್ಯದಲ್ಲಿ ಪುಸ್ತಕದಲ್ಲಿ ಓದಿದ್ದವು ರೈಲು ಏನಾದರೂ ಅಪಾಯದಲ್ಲಿ ಇದೆ ಎನ್ನುವ ಸಂದರ್ಭದಲ್ಲಿ ನಾವು ಕೆಂಪು ವಸ್ತ್ರವನ್ನ ಹಿಡಿದು ಲೋಕ ಪೈಲಕ್ಕೆ ಸೂಚನೆಯನ್ನು ಕೊಡಬೇಕು ಆಗ ನಿಧಾನವಾಗಿ ರೈಲನ್ನು ನಿಲ್ಲಿಸುವಂತಹ ಕೆಲಸ ಮಾಡುತ್ತಾರೆ ಎಂದು ಹೇಳಿ ಏಕೆಂದರೆ ತಕ್ಷಣಕ್ಕೆ ಟ್ರೈನನ್ನು ನಿಲ್ಲಿಸುವುದಕ್ಕೆ ಬಸ್ಸು.
ಕಾರು ಬೈಕ್ ಅಂತೂ ಅಲ್ಲವೇ ಅಲ್ಲ ತಕ್ಷಣಕ್ಕೆ ನಿಲ್ಲಿಸುವುದಕ್ಕೆ ಸಾಧ್ಯವೂ ಆಗುವುದಿಲ್ಲ ಏಕೆಂದರೆ ಟ್ರೈನ್ ಸ್ಪೀಡ್ ಎಲ್ಲರಿಗೂ ಕೂಡ ಗೊತ್ತಿರುತ್ತದೆ ಟ್ರೈನ್ ಆ ಗಾತ್ರವು ಕೂಡ ಎಲ್ಲರಿಗೂ ಗೊತ್ತಿರುವಂತಹ ವಿಚಾರವೇ ಇಲ್ಲಿ ಏನಾಗಿದೆ ಎಂದರೆ ಮಂಗಳೂರು ಹೊರವಲಯದ ಪಚನಾಡಿನಲ್ಲಿ ಈ ಮಂಗಳೂರು ಮುಂಬೈ ಮತ್ಸ್ಯಗಂಧ ಎಕ್ಸ್ಪ್ರೆಸ್ ಟ್ರೈನ್ ಬರುವುದಕ್ಕೂ ಕೆಲವೇ.
ಕೆಲವು ಹೊತ್ತಿನ ಮುಂಚೆ ಆ ರೈಲಿನ ಹಳಿಯ ಮೇಲೆ ಮರದ ದಿಮ್ಮಿ ಎಂದು ಬಿದ್ದಿದೆ ಆ ರೈಲು ಹಳಿ ಪಕ್ಕದಲ್ಲಿ ಈ ಚಂದ್ರಾವತಿ ಎನ್ನುವಂತಹ ಮಹಿಳೆಯ ಮನೆ ಇದೆ ಅವರು ಊಟ ಮಾಡಿ ಇನ್ನೇನು ಸ್ವಲ್ಪ ಹೊತ್ತಿಗೆ ಆರಾಮ ತೆಗೆದುಕೊಳ್ಳಬೇಕು ಎಂದು ಹೋಗುತ್ತಿದ್ದರು ಆ ಸಮಯದಲ್ಲಿ ಅವರಿಗೆ ಜೋರಾಗಿ ಒಂದು ಶಬ್ದ ಕೇಳಿದೆ ಅದು ಏನೆಂದರೆ ಮರದ ದಿಮ್ಮಿ ಬಿದ್ದಂತಹ ಶಬ್ದ.
ಅದನ್ನು ಕೇಳಿ ಅವರು ಸ್ವಲ್ಪ ಕೆಳಗೆ ಬಂದು ನೋಡಿದ್ದಾರೆ ರೈಲ್ವೆ ಹಳಿಯ ಮೇಲೆ ಮರದ ದಿಮ್ಮಿ ಬಿದ್ದಿತ್ತು ಇನ್ನೇನು ಸ್ವಲ್ಪ ಒತ್ತಿಗೆ ಟ್ರೈನ್ ಬರುವಂತಹ ಸಮಯ ಆಗಿತ್ತು ಅವರಿಗೆ ಗೊತ್ತಿತ್ತು 2.20ರ ಸುಮಾರಿಗೆ ಮಂಗಳೂರು ಮುಂಬೈ ಮತ್ತೆ ಗಂಡ ಎಕ್ಸ್ಪ್ರೆಸ್ ಬರುತ್ತದೆ ಎಂದು ಹೀಗಾಗಿ ಆ ಮಹಿಳೆಗೆ ಆತಂಕ ಆಗುವುದಕ್ಕೆ ಶುರುವಾಗಿದೆ ತಕ್ಷಣಕ್ಕೆ ಏನಾದರೂ ಟ್ರೈನ್ ಬಂತು.
ಎಂದರೆ ಆ ಮರದ ದಿಮ್ಮಿಗೆ ಟ್ರೈನ್ ಡಿಕ್ಕಿ ಹೊಡೆಯುವಂತಹ ಟ್ರೈನ್ ಪಲ್ಟಿ ಹೊಡೆಯುವ ಸಾಧ್ಯತೆಯೂ ಕೂಡ ಇದೆ ಅದರಲ್ಲಿ ನೂರಾರು ಜನ ಪ್ರಯಾಣ ಮಾಡುತ್ತಿರುತ್ತಾರೆ ಏನು ಮಾಡಬೇಕು ಎಂದು ಮಹಿಳೆಗೆ ತೋಚಲಿಲ್ಲ ಸ್ವಲ್ಪ ಸಮಯ ಅವರು ಆತಂಕಕ್ಕೆ ಈಡಾಗಿದ್ದಾರೆ, ಅಕ್ಕಪಕ್ಕ ಮನೆಯವರನ್ನ ಕರೆಯುವುದಕ್ಕೆ ಪ್ರಯತ್ನಿಸಿದ್ದಾರೆ ಆದರೆ ಅಷ್ಟೊತ್ತಿಗೆ ಎಲ್ಲರೂ ಕೆಲಸಕ್ಕೆ.
ಹೋಗಿದ್ದರು ಯಾರು ಕೂಡ ಮನೆಯಲ್ಲಿ ಇರಲಿಲ್ಲ ಹೀಗಾಗಿ ಆ ಮಹಿಳೆ ಯೋಚನೆ ಮಾಡುತ್ತಾರೆ ಅವರ ಸಮಯಪ್ರಜ್ಞೆಗೆ ನಾವಿಲ್ಲಿ ಶಭಾಷ್ ಎಂದು ಹೇಳಲೇಬೇಕು ಮನೆಯಲ್ಲಿ ಒಂದು ಕೆಂಪು ವಸ್ತ್ರವಿರುತ್ತದೆ ಅವರಿಗೆ ಗೊತ್ತಿರುತ್ತದೆ ಟ್ರೈನ್ ಅನ್ನು ಕೆಂಪು ವಸ್ತ್ರ ಹಿಡಿದು ನಾವು ನಿಲ್ಲಿಸಬೇಕು ಅಥವಾ ಪೈಲೆಟ್ ಗೆ ಸೂಚನೆಯನ್ನು ಕೊಡಬೇಕು ಎಂದು ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.