ಆಗ ಈಗ ಆಗ ಈಗ ಶ್ರೀ ರಸ್ತು ಶುಭಮಸ್ತು ಎಲ್ಲಾ ನಟರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ರು ನೋಡಿಶ್ರೀರಸ್ತು ಶುಭಮಸ್ತು ಸೀರಿಯಲ್ ನಟರು ಬಾಲ್ಯದಲ್ಲಿ ಹೇಗಿದ್ದರೂ ನೋಡಿ… ಪ್ರತಿನಿತ್ಯ 8:30 ಕ್ಕೆ ಜೀ ಕನ್ನಡದ ಚಾನಲ್ನಲ್ಲಿ ಶ್ರೀರಸ್ತು ಶುಭಮಸ್ತು ಅನ್ನುವ ಹೊಸ ಕಥೆಯ ಹೊಸ ಸೀರಿಯಲ್ ತುಂಬಾ ಜನರಿಗೆ ಇಷ್ಟವಾಗಿದ್ದು ಈ ಒಂದು ಸೀರಿಯಲ್ ನ ಎಲ್ಲಾ ನಟರ ನಿಜವಾದ ವಯಸ್ಸು ಮತ್ತು.
ಬಾಲ್ಯದ ದೃಶ್ಯಗಳು ಅಥವಾ ಅವರು ಯಂಗಿರುವಾಗ ಹೇಗಿದ್ದರೂ ಅನ್ನುವ ದೃಶ್ಯಗಳನ್ನ ಈ ಒಂದು ವಿಡಿಯೋದಲ್ಲಿ ನಾವು ನೋಡೋಣ.ನಟಿ ಸುಧಾರಾಣಿ ಮತ್ತು ಹಿರಿಯ ನಟ ವೆಂಕಟರಾವ್ ಮತ್ತು ನಮ್ಮನೆ ಯುವರಾಣಿ ಸೀರಿಯಲ್ ಖ್ಯಾತಿಯ ನಟ ದೀಪಕ್ ಗೌಡ ಮತ್ತು ಹಲವಾರು ಖ್ಯಾತ.
ನಟರನ್ನು ಒಳಗೊಂಡಿರುವ ಈ ಒಂದು ಸೀರಿಯಲ್ ನ ಸ್ಟೋರಿ ಲೈನ್ ಹೆಚ್ಚಿನವರಿಗೆ ಇಷ್ಟವಾಗಿದ್ದು ನಾವು ಪ್ರತಿನಿತ್ಯ ಈ ಸೀರಿಯಲ್ ನನ್ನ ಜೀ ಕನ್ನಡ ಚಾನೆಲ್ ನಲ್ಲಿ ಎಂಟು ಮೂವತ್ತಕ್ಕೆ ನೋಡಬಹುದಾಗಿದೆ ಯಾರೆಲ್ಲ ಜೀ ಕನ್ನಡ ಚಾನೆಲ್ ನ ಶ್ರೀರಸ್ತು ಶುಭಮಸ್ತು ಸೀರಿಯಲ್ ನೋಡುತ್ತೀರಾ ಅವರು ಈ.
ಸೀರಿಯಲ್ನಲ್ಲಿ ಯಾವ ನಟರು ಇಷ್ಟ ಎಂದು ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ. ಲಾವಣ್ಯ (30 ವರ್ಷ), ಸುಶ್ಮಿತಾ (29 ವರ್ಷ), ದೀಪಾ ಕಟ್ಟೆ (26 ವರ್ಷ ),ಅರ್ಪತ್ ಷರೀಫ್ (32 ವರ್ಷ ), ವಿಜಯ್ ಸಿದ್ದರಾಜ್ (34 ವರ್ಷ ), ನಕುಲ್ (28 ವರ್ಷ ), ನೇತ್ರ ಜಾಧವ್ (37 ವರ್ಷ ), ಮನೋಹರ್ (32 ವರ್ಷ ).
ಲಕ್ಷ್ಮಿ ಭಟ್ (49 ವರ್ಷ), ಶ್ರೀ ಭವ್ಯ ( 26 ವರ್ಷ), ದೀಪಕ್ (30 ವರ್ಷ), ಸದಾನಂದ (43 ವರ್ಷ), ಅಜಿತ್ ಹಂಡೆ (44 ವರ್ಷ), ಎಂ ಪಿ ವೆಂಕಟರಾವ್ (76 ವರ್ಷ), ಬ್ಯಾಂಕ್ ರಾಮು (69 ವರ್ಷ ), ಸುಧಾರಣೆ (55 ವರ್ಷ), ಚಂದನ ರಾಘವೇಂದ್ರ (30 ವರ್ಷ ).ಈ ಧಾರವಾಹಿಯು ಜೀ ಕನ್ನಡದಲ್ಲಿ ಇತ್ತೀಚಿಗೆ.
ಶುರುವಾಗಿದ್ದು ನೋಡುಗರ ಮನಸ್ಸನ್ನು ಗೆದ್ದಿದೆ ಇದರಲ್ಲಿ ಬರುವ ಒಂದೊಂದು ಪಾತ್ರವು ವಿಭಿನ್ನವಾಗಿದ್ದು ಅದನ್ನು ನಿಭಾಯಿಸುವ ಕಲಾವಿದರು ತುಂಬಾ ನೈಜ್ಯ ವೆನಿಸುವಂತೆ ಅಭಿನಯವನ್ನು ಮಾಡುತ್ತಿದ್ದಾರೆ ಇದರಲ್ಲಿ ತುಂಬಾ ಹಿರಿಯ ನಟರು ಕೂಡ ಪಾತ್ರಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ