ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಇದ್ದವರಿಗೆ.. ಆಧಾರ್ ಕಾರ್ಡ್ 12 ಅಂಕಿಗಳ ಡಿಜಿಟಲ್ ಕಾರ್ಡ್ ಆಗಿದ್ದು ನಮ್ಮ ದೇಶದ ಪ್ರತಿಯೊಬ್ಬರಿಗೂ ಇದು ಅವಶ್ಯಕ ಬ್ಯಾಂಕ್ ಖಾತೆ ತೆರೆಯಲು ಸಿಮ್ ಕಾರ್ಡ್ ಪಡೆಯಲು ನೋಂದಣಿ ಅಥವಾ ಯಾವುದೇ ಸರ್ಕಾರಿ ಯೋಜನೆಗೆ ಆಧಾರ್ ಕಡ್ಡಾಯ ಅದರಂತೆ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕಾ ಖಾತೆ ಸಂಖ್ಯೆಗಳೊಂದಿಗೆ.

WhatsApp Group Join Now
Telegram Group Join Now

ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಗೊಳಿಸಿದೆ ವಿಶೇಷವಾಗಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡದಿದ್ದರೆ ಸರ್ಕಾರ ನೀಡುವ ಯಾವುದೇ ಪ್ರಯೋಜನವನ್ನು ಪಡೆಯಲಾಗುವುದಿಲ್ಲ ಹೀಗಾಗಿ ನೀವು ನಿಮ್ಮ ಆಧಾರ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುವುದು ಮುಖ್ಯವಾಗಿದೆ.

ಅದನ್ನ ಹೇಗೆ ಮಾಡುವುದು? ನೀವು ಬ್ಯಾಂಕಿಗೆ ಹೋಗಬೇಕೆ ಅಗತ್ಯವಿಲ್ಲ ನಿಮ್ಮ ಮನೆಯ ಸೌಕರ್ಯದಿಂದ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಗ್ ಸ್ಥಿತಿಯನ್ನು ನೀವು ಪರಿಶೀಲಿಸಬಹುದು ಹೇಗೆ ಗೊತ್ತಾ ಈ ರೀತಿ ಪರಿಶೀಲಿಸಿ ಯು ಐ ಡಿ ಐ ನ ಅಧಿಕೃತ ವೆಬ್ಸೈಟ್ www.uidi.gov. ಗೆ ಭೇಟಿ ನೀಡಿ ಆದರ್ ಸೇವೆಗಳ ಆಯ್ಕೆಯ ಮೇಲೆ ಆಧಾರ್ ಮತ್ತು ಬ್ಯಾಂಕ್.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಖಾತೆ ಲಿಂಕ್ ಮಾಡುವ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆ ಮಾಡಿ ಆದರ್ಶ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ ಯು ಐ ಡಿ ಐ ವೆಬ್ಸೈಟ್ ನಲ್ಲಿ ಈ ಓಟಿಪಿಯನ್ನು ನಮೂದಿಸಬೇಕು ಅದರ ನಂತರ ನೀವು ಲಾಗಿನ್ ಆಯ್ತೇನ ಪಡೆಯುತ್ತೀರಿ ಅದರ ಮೇಲೆ ಲಾಗಿನ್ ಆದ ನಂತರ ನಿಮ್ಮ.

ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಎಲ್ಲಾ ಬ್ಯಾಂಕ್ ಖಾತೆಗಳ ವಿವರಗಳು ಕಾಣಿಸಿಕೊಳ್ಳುತ್ತವೆ ಲಿಂಕ್ ಇಲ್ಲದಿದ್ದರೆ ಹೀಗೆ ಮಾಡಿ ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡದಿದ್ದರೆ ಇದನ್ನ ಮಾಡಿ ನಿಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ನ ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ನೇರವಾಗಿ ನಿಮ್ಮ ಬ್ಯಾಂಕ್ ಶಾಖೆಗೆ ಕಚೇರಿಗೆ ಹೋಗುವ.

ಮೂಲಕ ಆಧಾರ್ ಲಿಂಕ್ ಅನ್ನು ಮಾಡಬಹುದು ಆಧಾರ್ ಸಂಖ್ಯೆ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ನೀಡ ಬೇಕು ಬ್ಯಾಂಕ್ ಒದಗಿಸಿದ ಆಧಾರ್ ಲಿಂಕ್ ಮಾಡುವ ಫಾರ್ಮ್ ಅನ್ನು ಸಂಪೂರ್ಣ ಗೊಳಿಸಬೇಕು ಮತ್ತು ಸಲ್ಲಿಸಬೇಕು ಬ್ಯಾಂಕ್ ನಿಮ್ಮ ಆಧಾರ್ ಅನ್ನು ಯು ಐ ಡಿ ಐ ಜೊತೆಗೆ ಪರಿಶೀಲಿಸುತ್ತದೆ ಮತ್ತು ಬ್ಯಾಂಕ್ ಖಾತೆಗೆ ಆದರೂ ಲಿಂಕ್ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god