ಇವತ್ತಿನ ಲೇಖನದಲ್ಲಿ ಕುಬೇರ ಜಲ ದೀಪ ನ ಯಾವ ರೀತಿ ಹಾಗೆ ಯಾವ ದಿನ ಹಚ್ಚಬೇಕು ಇದನ್ನ ಹಚ್ಚೋದ್ರಿಂದ ಆಗುವಂತಹ ಪ್ರಯೋಜನಗಳೇನು? ಅದರ ಜೊತೆಗೆ ಇದನ್ನ ಯಾವ ದಿಕ್ಕಲ್ಲಿ ಹಚ್ಚಿ ದರೆ ತುಂಬಾನೇ ಒಳ್ಳೇದು ಅಂತ ಇವತ್ತಿನ ಲೇಖನದಲ್ಲಿ ತೋರಿಸಿ ಕೊಡ್ತಾ ಇದೀನಿ ಮೊದಲಿಗೆ ಇಲ್ಲಿ ನಾನು ಇತ್ತಲ್ಲ ಅದು ಒಂದು ತಟ್ಟೆಯನ್ನು ತಗೊಂಡಿದ್ದೀನಿ. ನೀವು ಬೇಕಿದ್ರೆ ತಾಮ್ರದ ತಟ್ಟೆ ಅಥವಾ ಹಿತ್ತಾಳೆ ತಟ್ಟೆ ಯಾವುದನ್ನಾದರೂ ಬಳಸಬಹುದು. ಆದ್ರೆ ಸ್ಟೀಲ್ ತಟ್ಟೆಯ ಮಾತ್ರ ಉಪಯೋಗಿಸಬೇಡಿ ಹಿತ್ತಾಳೆ ತಾಮ್ರದ ತಟ್ಟೆ ಬಳಸಿದ ರೂ ಸಹ ಅದನ್ನು ಊಟಕ್ಕೆ ಉಪಯೋಗಿಸಬಾರದು. ಆ ರೀತಿ ಯಾಗಿರುವಂತ ಒಂದು ತಟ್ಟೆ ಅದರ ಜೊತೆಗೆ ಯಾವುದಾದರು ಒಂದು ಗಾಜಿನ ಬಟ್ಟಲಿನ ತಗೋಬೇಕು.

WhatsApp Group Join Now
Telegram Group Join Now

ಗಾಜಿನ ಬಟ್ಟಲು ಸಹ ನಾವು ಊಟಕ್ಕೇ ಆಗಲಿ ಅಥವಾ ಬೇರೆ ಅಡುಗೆ ಮನೆ ಕೆಲಸಕ್ಕೆ ಉಪಯೋಗಿಸದೇ ಇರುವಂತಹ ಗಾಜಿನ ಬಟ್ಟಲಿನ ತಗೋಳಿ ಈ ತಟ್ಟೆಗೆ ನಾನು ಸ್ವಲ್ಪ ಅರಿಶಿನದ ಪೇಸ್ಟ್ ಹಚ್ಚಿ ಕೊಳ್ತಾ ಇದ್ದೀನಿ. ಈಗ ಇಲ್ಲಿನ ತಟ್ಟೆಗೆ ತಾಗಿಕೊಂಡು ಗಾಜಿನ ಬೌಲ್ ಇತ್ತಲ್ಲ. ಅದಕ್ಕೂ ಸಹ ಇದನ್ನು ಪೂರ್ತಿಯಾಗಿ ಅರಿಶಿನ ಹಚ್ಚಿಕೊಳ್ತಾ ಇದ್ದೀನಿ. ಲಕ್ಷ್ಮಿ ಅಂದ್ರೆ ಅರಿಶಿನ ಕುಂಕುಮ ಶೋಭಿತೆ ಅಂತ ಹೇಳ್ತಾರೆ. ಹಾಗಾಗಿ ಅರಶಿನ ಕುಂಕುಮದಿಂದ ಸ್ವಲ್ಪ ಚೆನ್ನಾಗಿ ಅಲಂಕಾರ ಮಾಡಬೇಕು. ನೋಡಿದ ಅರಿಶಿನ ಬಟ್ಟಲು ಹಾಗೆ ಅರಿಶಿಣ ತಟ್ಟೆಯನ್ನು ರೆಡಿ ಮಾಡಿಕೊಂಡು ಈ ಬಟ್ಟಲಿನ ನೀವು ಯಾವುದೇ ಕಾರಣಕ್ಕೂ ಕೆಳಗೆ ಇಡಬಾರದು.


ಅರಿಶಿನ ಹಚ್ಚಿದ ಮೇಲೆ ಹಾಗಾಗಿ ನಾನಿಲ್ಲಿ ಅರಶಿನದ ತಟ್ಟೆ ಇತ್ತು ಅಲ್ವ ಅದು ಒಳಗಡೆಗೆ ಬಟ್ಟಲಿನ ಇಟ್ಟುಕೊಳ್ತಾ ಇದ್ದೀನಿ. ಈಗ. ಈ ತಟ್ಟೆ ಗೆ ನಾನಿಲ್ಲಿ ಕುಂಕುಮದಿಂದ ಅಲಂಕಾರ ಮಾಡಿಕೊಳ್ತಾ ಇದ್ದೀನಿ. ಈ ದೀಪ ಯಾವಾಗ ಹಚ್ಚಬೇಕು ಅಂತ ಅಂದ್ರೆ ಮಂಗಳವಾರ ಅಥವಾ ಶುಕ್ರವಾರ ಬೆಳಿಗ್ಗೆ ಸೂರ್ಯ ಹುಟ್ಟೋದಕ್ಕಿಂತ ಮುಂಚೆ ಹಚ್ಚಬೇಕು. ಇಲ್ಲಾ ಆ ಸಮಯದಲ್ಲಿ ಆಗಲ್ಲ. ಅಷ್ಟು ಬೇಗ ಎದ್ದು ಪೂಜೆ ಮಾಡೋ ದಿಕ್ಕೆ ಅಂತ ಅನ್ನೋರು ಮಂಗಳವಾರ ಅಥವಾ ಶುಕ್ರವಾರ ಗೋಧೂಳಿ ಲಗ್ನದಲ್ಲಿ ನಾವು ಈ ದೀಪ ಹಚ್ಚ ಬೇಕಾಗುತ್ತದೆ. ಈ ದೀಪವನ್ನು ನೀವು ಐದು ವಾರ ಅಥವಾ 21 ವಾರ 54 ನ್ನು ಸಹ ಮಾಡಬಹುದು.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಅಷ್ಟು ಅನುಕೂಲ ಇಲ್ಲ ಅಂತ ಅವರು ಐದು ವಾರ ಮಾಡಿ. ಅಥವಾ ಪ್ರತಿ ಶುಕ್ರವಾರ ಅಥವಾ ಪ್ರತಿ ಮಂಗಳವಾರ ವಾರದಲ್ಲಿ 1 ದಿನ ನೀವು ಈ ದೀಪನ ಪ್ರತಿ ವಾರ ವಾರ ಹಚ್ಚಬಹುದು ಅಥವಾ ವಾರದಲ್ಲಿ 1 ದಿನ ಅಂದರೆ ಮಂಗಳವಾರ ಅಥವಾ ಶುಕ್ರವಾರ ಈ ದೀಪ ನಾನು ಪ್ರತಿನಿತ್ಯ ಹಚ್ಚಬಹುದು ನೋಡಿ ಈ ತಟ್ಟೆಗೆ ಅರಶಿನ ಕುಂಕುಮ ಗಂಧಗಳಿಂದ ಅಲಂಕಾರ ಮಾಡ್ಕೊಂಡಿದ್ದೀನಿ.

ಇಲ್ಲಿ ನಾನು ಹೂಗಳ ಬದಲಿಗೆ ಐದು ಅರಿಶಿನ ಕುಂಕುಮ ಗಂಧ ಗಳಿಂದ ಅಲಂಕಾರ ಮಾಡಿಕೊಳ್ತಾ ಇದ್ದೀನಿ. ಈ ದೀಪ ಬೇಕಾದರೆ ಗಾಜಿನ ಬಟ್ಟಲನ್ನು ಬಳಸಬೇಕು. ಯಾವುದೇ ರೀತಿಯ ಹಿತ್ತಾಳೆಯಲ್ಲಿ ತಾಮ್ರ ಆಗಲಿ ಬಳಸುವ ಹಾಗಿಲ್ಲ. ಈ ದೀಪ ನೀವು ಬೇಕಿದ್ರೆ ಕುಬೇರ ಫೋಟೋ ಇದ್ರೆ ಅದರ ಮುಂದೆನೂ ಹಚ್ಚಬಹುದು. ಕುಬೇರ ಫೋಟೋ ಇಲ್ಲ ಅಂದ್ರೆ ಲಕ್ಷ್ಮೀ ಫೋಟೊ ಮುಂದೆನೂ ಸಹ ಹಚ್ಚ ಬಹುದು. ಲಕ್ಷ್ಮಿ ಫೋಟೋ ಇಲ್ಲ ಅಂತ ಅಂದ್ರೆ ಇಲ್ಲಿನ ದೇವರ ಮನೆಯಲ್ಲಿ ಇಟ್ಟು ನೀವು ದೀಪ ಹಚ್ಚಬಹುದು. ಆದರೆ ದೀಪಾರಾಧನೆ ಯಾವ ರೀತಿ ಮಾಡಬೇಕು, ಯಾವ ದಿಕ್ಕಲ್ಲಿ ಮಾಡಬೇಕು ಅಂತ ನಿಮಗೆ ಮುಂದೆ ಹೇಳ್ತಾ ಹೋಗ್ತೀನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

By god