ಇಂತ ತುಳಸಿ ಮನೆಯಲ್ಲಿ ಹಚ್ಚಬೇಡಿ,ಮನೆ ಸರ್ವನಾಶ ಆಗುತ್ತದೆ…. ಮರೆತರೂ ಸಹ ಇಂತಹ ತುಳಸಿ ಗಿಡವನ್ನು ನೀವು ಮನೆಯಲ್ಲಿ ಅಚ್ಚಬಾರದು ಇಲ್ಲವಾದರೆ ನಿಮ್ಮ ಮನೆಗೆ ಯಾವತ್ತಿಗೂ ತೊಂದರೆಗಳು ಬರುತ್ತವೆ ಇಂತಹ ತುಳಸಿ ಗಿಡವನ್ನು ಯಾವತ್ತಿಗೂ ನೀವು ಹಚ್ಚಬಾರದು ಮನೆಯಲ್ಲಿ ತುಳಸಿ ಗಿಡ ಇರುವುದು ಹಿಂದೂ ಧರ್ಮದಲ್ಲಿ ಸರ್ವ ಶ್ರೇಷ್ಠ ಎಂದು.

WhatsApp Group Join Now
Telegram Group Join Now

ತಿಳಿಸಿದ್ದಾರೆ ಎಲ್ಲಿ ತುಳಸಿಯ ಸಸ್ಯ ಇರುತ್ತದೆಯೋ ಅಂತಹ ಮನೆಯ ಮೇಲೆ ಎಲ್ಲಾ ದೇವಾನುದೇವತೆಗಳ ಆಶೀರ್ವಾದ ಕೂಡ ಇರುತ್ತದೆ ಗರುಡ ಪುರಾಣದಲ್ಲಿ ತುಳಸಿ ಮಾತೆಯ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ ಯಾರು ಕೇವಲ ದಿನನಿತ್ಯ ತುಳಸಿ ಗಿಡದ ದರ್ಶನವನ್ನು ಮಾಡುತ್ತಾರೋ ಅವರಿಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ.

ತುಳಸಿ ಎಲೆಗಳನ್ನು ತಿನ್ನುವುದರಿಂದ ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯ ಸಂಚಾರ ಕೂಡ ಆಗುತ್ತದೆ ಹಾಗೆ ತುಳಸಿ ಮಾತೆ ಒಂದು ಯಾವ ರೀತಿಯ ವರವನ್ನು ಕೊಟ್ಟಿದ್ದಾರೆ ಎಂದರೆ ಯಾವ ಮನುಷ್ಯರು ಒಳ್ಳೆಯ ಶುದ್ಧ ಭಕ್ತಿಯಿಂದ ತುಳಸಿ ಮಾತೆಯ ಪೂಜೆಯನ್ನ ಸೇವೆಯನ್ನು ಮಾಡುತ್ತಾರೋ ಅಂತಹವರು ಯಾವತ್ತಿಗೂ ದುಃಖದಲ್ಲಿ ಇರುವುದಿಲ್ಲ.

ಮತ್ತು ಮನೆಯಲ್ಲಿ ಕೆಟ್ಟ ಶಕ್ತಿ ನೆರಳುಗಳು ಕೂಡ ವಾಸ ಮಾಡುವುದಿಲ್ಲ ಆದರೆ ನಿಮಗೆ ಏನಾದರೂ ಗೊತ್ತಿದೆಯಾ ಮರೆತರೂ ಸಹ ನೀವು ಇಂತಹ ತುಳಸಿ ಗಿಡವನ್ನ ಮನೆಯಲ್ಲಿ ನೆಡಬಾರದು ಇಲ್ಲಿ ವಿಪರೀತವಾಗಿ ಮನೆ ಹಾಳಾಗಲು ಶುರುವಾಗುತ್ತದೆ ತಾಯಿ ತುಳಸಿ ಮಾತೇ ಕೂಡ ಆಗುತ್ತಾರೆ ಮೊದಲನೆಯದಾಗಿ ಗಲೀಜ್ ಆಗಿರುವ ಮನೆಯಲ್ಲಿ ತುಳಸಿ.

ಗಿಡವನ್ನು ನೀವು ನೆಡಬಾರದು ಇಲ್ಲವಾದರೆ ನಕರಾತ್ಮಕ ಶಕ್ತಿ ಗಳ ನೆರಳು ಮನೆಯ ಒಳಗೆ ಪ್ರವೇಶ ಮಾಡುತ್ತವೆ ಇಲ್ಲಿ ತಾಯಿ ತುಳಸಿ ಮಾತೆ ಕೂಡ ಸಿಟ್ಟಾಗುತ್ತಾರೆ ಮನೆಯಲ್ಲಿ ಒಣಗಿದ ತುಳಸಿ ಗಿಡವನ್ನು ಇಡಬಾರದು ಇದರಿಂದ ಕಾಲಿಕಾ ಮೃತ್ಯುವಿನ ತೊಂದರೆ ಇರುತ್ತದೆ ಮನೆಯಲ್ಲಿರುವಂತಹ ಸುಖ ಸಮೃದ್ಧಿಯಲ್ಲ ನಾಶಗೊಳ್ಳುತ್ತದೆ ಮನೆಯಲ್ಲಿ ಒಣಗಿದ ತುಳಸಿ ಇದ್ದರೆ.

ತಾಯಿ ಲಕ್ಷ್ಮಿ ದೇವಿ ಕೂಡ ಮನೆಯಲ್ಲಿ ವಾಸ ಮಾಡುವುದಿಲ್ಲ ಇಲ್ಲಿ ಏನೇ ಆದರೂ ಸರಿ ಒಂದು ವೇಳೆ ನಿಮ್ಮ ತುಳಸಿ ಏನಾದರೂ ಒಣಗಿದ್ದರೆ ಮುಂಬರುವ ಸಮಯ ನಿಮಗೆ ಕೆಟ್ಟದಾಗಿರುತ್ತದೆ ಎನ್ನುವ ಸೂಚನೆ ಇದಾಗಿರುತ್ತದೆ ಶಾಸ್ತ್ರಗಳ ಪ್ರಕಾರ ಒಣಗಿದ ತುಳಸಿ ಕೈಯಲ್ಲಿ ನೆಡುವುದು ತಾಯಿ ತುಳಸಿ ದೇವಿಗೆ ಅವಮಾನ ಮಾಡಿದಂತೆ ಅರ್ಥ ಆಗುತ್ತದೆ.

ಇಂತಹ ಮನೆಯ ಮೇಲೆ ಯಾವತ್ತಿಗೂ ತಾಯಿ ತುಳಸಿದೇವಿ ಸಿಟ್ಟಾಗಿರುತ್ತಾರೆ ಋತುಚಕ್ರದ ಸಮಯದಲ್ಲಿ ಯಾವುದೇ ರೀತಿಯ ಸಸ್ಯ ಗಿಡಗಳಲ್ಲಿ ನೀರನ್ನು ಹಾಕಬಾರದು ವಿಶೇಷವಾಗಿ ಮರೆತರು ಸಹ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಈ ರೀತಿ ಮಾಡುವುದರಿಂದ ತುಳಸಿ ಗಿಡ ಒಣಗಬಹುದು ಇಲ್ಲಿ ಮನೆಯ ಸುಖ ಶಾಂತಿ ಎಲ್ಲವೂ ನಾಶ ಆಗಬಹುದು.

ತುಳಸಿ ಗಿಡವನ್ನು ದಿನವೂ ಸ್ವಚ್ಛವಾಗಿ ನೋಡಿಕೊಳ್ಳಬೇಕು ಒಣಗಿದಂತಹ ಎಲೆಗಳನ್ನು ಅಲ್ಲಿ ಇಲ್ಲಿ ಎಸೆಯಬಾರದು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ವಿಸರ್ಜನೆ ಮಾಡಬೇಕು ತುಳಸಿ ಗಿಡದಲ್ಲಿ ಯಾವುದೇ ರೀತಿಯ ಕೆಮಿಕಲ್ ಗಳನ್ನು ಹಾಕಬಾರದು ತುಳಸಿ ಗಿಡಕ್ಕೆ ನೀವು ಜಲವನ್ನು ಅರ್ಪಿಸುವಾಗ ಕಾಲಿನಲ್ಲಿ ಶೂ ಚಪ್ಪಲಿಗಳನ್ನು.

ಹಾಕಿಕೊಂಡಿರಬಾರದು ತುಳಸಿ ಗಿಡಕ್ಕೆ ಹಾಕುವ ನೀರು ನಿಮ್ಮ ಕಾಲಿನ ಮೇಲೆಯೂ ಸಹ ಬೀಳಬಾರದು,ಇದರಿಂದ ಧನ ಸಂಪತ್ತಿನ ಹಾನಿಯಾಗುವ ಸಂಭವ ಹೆಚ್ಚಾಗಿ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ