ಇಂದಿನಿಂದ “5 ತಿಂಗಳು ” ಈ ರಾಶಿಗಳಿಗೆ ಯೋಗವೋ ಯೋಗ,ಈ 3 ರಾಶಿಗಳಿಗೆ ಎಚ್ಚರಿಕೆ…
ಇವತ್ತು ಗುರುವಾರ 24ನೇ ತಾರೀಕು ನವೆಂಬರ್ 2022 ದೇವಗುರು ಬೃಹಸ್ಪತಿ ತನ್ನ ಪಥವನ್ನ ಬದಲಾಯಿಸಿದ್ದಾರೆ ಇಂದಿನಿಂದ ತನ್ನದೇ ರಾಶಿ ಆದಂತಹ ಮೀನ ರಾಶಿಯಲ್ಲಿ ಗುರುವಿನ ನೇರ ಸಂಚಾರ ಆರಂಭವಾಗಿದೆ ಬೆಳಗಿನ ಜಾವ 4:26 ರಿಂದ ಈ ಸಂದರ್ಭದಲ್ಲಿ ಮುಂದಿನ ಐದು ತಿಂಗಳು ಕೂಡ ಮಾರ್ಕಿ ಯಾಗಿರುವಂತಹ ಗುರುವು ಕೆಲವು ರಾಶಿಯವರಿಗೆ ಅಪಾರ ಸಂಪತ್ತಿನೊಂದಿಗೆ ಯಶಸ್ಸು ಕೀರ್ತಿಯನ್ನು ಪ್ರಾಪ್ತಿ ಮಾಡುತ್ತಿದ್ದಾರೆ ಅದೇ ಸಮಯದಲ್ಲಿ ಕೆಲವು ರಾಶಿಯವರಿಗೆ ಸ್ವಲ್ಪ ಎಚ್ಚರಿಕೆಗಳನ್ನು ನೀಡಬೇಕು ಇವತ್ತಿನ ವಿಡಿಯೋದಲ್ಲಿ ರಾಶಿಯಗಳು ಯಾವವು ಒಳ್ಳೆಯದು ಯಾವ ರಾಶಿಯವರಿಗೆ ಆಗುತ್ತಿದೆ ಎನ್ನುವ ಎಲ್ಲ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ಗುರುವಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೃಹಸ್ಪತಿಗೆ ದೇವ ಗುರುವಿನ ಸ್ಥಾನಮಾನವನ್ನು ನೀಡಲಾಗಿದೆ ಗುರು ಗ್ರಹವನ್ನು ಅತ್ಯಂತ ಮಂಗಳಕರಾಗೃಹವೆಂದು ನಾವು ಪರಿಗಣನೆ ಮಾಡುತ್ತೇವೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ.ಇದೇ ರೀತಿ ವೈದಿಕ ಜ್ಯೋತಿಶಾಸ್ತ್ರದಲ್ಲಿಯೂ ಕೂಡ ದೇವಗುರು ಬೃಹಸ್ಪತಿ ಯನ್ನು ಅದೃಷ್ಟವನ್ನು ಹೆಚ್ಚಿಸುವ ಗ್ರಹವೆಂದು ನಾವು ಬಣ್ಣನೆಯನ್ನು ಮಾಡುತ್ತೇವೆ.

ಹೀಗಿರುವಾಗ ಯಾರ ಜಾತಕದಲ್ಲಿ ಗುರು ಗ್ರಹ ಶುಭ ಸ್ಥಾನದಲ್ಲಿ ಇದ್ದರೆ ಅಂತ ವ್ಯಕ್ತಿ ಹಾಕುವಂತಹ ಪ್ರತಿ ಕೆಲಸದಲ್ಲಿಯೂ ಕೂಡ ಯಶಸ್ಸು ಕೀರ್ತಿ ಪ್ರಗತಿಯನ್ನು ಗಳಿಸುತ್ತಾನೆ ಎಂದು ನಾವು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತೇವೆ. ಗುರು ಬಹಳನೇ ಶುಭವಾದಂತಹ ಗ್ರಾವೆಂದು ನಾವು ಹೇಳುತ್ತೇವೆ ಇನ್ನು ಗುರುವಿನ ನೇರ ನಡೆಯಿಂದ ಯಾವ ಯಾವ ರಾಶಿಯವರಿಗೆ ಒಳ್ಳೆಯದು ಇದೆ ಎಂದು ನೋಡುವುದಾದರೆ ಮೊದಲನೆಯ ರಾಶಿ ಬಂದು ವೃಷಭ ರಾಶಿ ವೃಷಭ ರಾಶಿಯವರಿಗೆ ಗುರುವಿನ ನೇರ ನಡೆ ಇಂದ ದೀರ್ಘ ಸಮಯದಿಂದ ಕಾಡುತ್ತಿರುವಂತಹ ವೃತ್ತಿಗೆ ಸಂಬಂಧಪಟ್ಟ ಸಮಸ್ಯೆ ಗಳು ಕೊನೆಗೊಳ್ಳುತ್ತಿದೆ ಈ ರಾಶಿಯವರಿಗೆ ಮುಂದಿನ ಐದು ತಿಂಗಳು ವೃತ್ತಿ ಅಥವಾ ವ್ಯವಹಾರದಲ್ಲಿ ಬಹಳ ಅದೃಷ್ಟ ಇರುವಂತಹದು ಅಟಾತವಾಗಿ ಹಣಕಾಸಿನ ಲಾಭ ಇರುವುದು ವ್ಯವಹಾರದಲ್ಲಿ ಸಂಬಂಧಪಟ್ಟ ಹಾಗೆ ಹೊಸ ಯೋಜನೆಗಳು ಯಶಸ್ವಿ ಪ್ರಾಪ್ತಿಯಾಗುತ್ತಿದೆ. ಹೆಚ್ಚಾಗಿ ವ್ಯಾಪಾರ ವ್ಯವಹಾರ ಗಳಲ್ಲಿ ಪ್ರಗತಿಯನ್ನು ನೋಡುತ್ತೀರಿ ವೃಷಭ ರಾಶಿಯವರು ಇನ್ನು ಮುಂದಿನದು ಕರ್ಕಾಟಕ ರಾಶಿಯವರಿಗೆ ಗುರುವಿನ ನೇರ ಸಂಚಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಕಂಡು ಬರುತ್ತದೆ ಇನ್ನು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗುತ್ತದೆ ತುಂಬಾ ಸಮಯ ದಿಂದ ತೆಗೆದುಕೊಂಡಂತಹ ಕಾರ್ಯ ಗಳು ಪೂರ್ಣಗೊಳ್ಳುತ್ತದೆ.

WhatsApp Group Join Now
Telegram Group Join Now

ನಿಮ್ಮ ಎಲ್ಲಾ ಒಳ್ಳೆಯ ಕೆಲಸಗಳಲ್ಲಿ ಬೆಂಬಲ ಸಿಗುತ್ತದೆ ಆರೋಗ್ಯ ಚೆನ್ನಾಗಿರುತ್ತೆ ವ್ಯವಹಾರಕ್ಕೆ ಸಂಬಂಧಿಸಿದಂತಹ ಪ್ರಯಾಣಗಳನ್ನು ಮಾಡಬೇಕಾದಂತಹ ಸಂದರ್ಭಗಳು ಕರ್ಕಾಟಕ ರಾಶಿಯವರಿಗೆ ಬರಬಹುದು. ನಂತರ ಕನ್ಯಾ ರಾಶಿ ಅವರಿಗೆ ಉದ್ಯೋಗದಲ್ಲಿ ಒಂದು ಬಂಪರ್ ಎಂದು ಹೇಳಬಹುದು ಅಷ್ಟು ಲಾಭವನ್ನು ನೀಡುತ್ತಿದ್ದಾರೆ ಇನ್ನೂ ಅವರು ಕೈ ಹಾಕಿದಂತಹ ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಎನ್ನಬಹುದು ನೀವೇನಾದರೂ ಮದುವೆಗೆ ಪ್ರಯತ್ನ ಮಾಡುತ್ತಿದ್ದೀರಾ ಎಂದರೆ ಖಂಡಿತವಾಗಿಯೂ ಶುಭವಾಗುತ್ತದೆ ಕನ್ಯಾ ರಾಶಿಅವರಿಗೆ ಇನ್ನು ಯಾವುದೇ ಹಳೆಯ ವ್ಯಾಜ್ಯಗಳೆನಾದರೂ ಇದ್ದರೆ ಅವೆಲ್ಲವೂ ನಿಮಗೆ ಪೂರ್ಣಗೊಳ್ಳುತ್ತದೆ ಎನ್ನಬಹುದು ಹಳೆಯ ಹಣಕಾಸುಗಳೆಲ್ಲಾದರೂ ನಿಮಗೆ ಸಿಕ್ಕಿ ಹಾಕಿಕೊಂಡಿದ್ದರೆ ಆ ಹಣವೆಲ್ಲವೂ ನಿಮಗೆ ಮರುಪಾವತಿ ಯಾಗುವುದು ಒಳ್ಳೆಯ ಯಶಸ್ಸು ಪ್ರಗತಿ ಉತ್ತಮ ಸ್ಥಾನ ಮಾನವನ ಗಳಿಸುತ್ತೀರಾ ಈ ಕನ್ಯಾ ರಾಶಿಯವರು ತುಂಬಾ ಚೆನ್ನಾಗಿದೆ ಕನ್ಯಾ ರಾಶಿಯವರಿಗೆ ಖಂಡಿತವಾಗಿಯೂ ಶುಭ ಕಾರ್ಯಗಳು ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ