ಮೇಷ ರಾಶಿ :- ಇಂದು ನಿಮ್ಮ ಮನಸ್ಥಿತಿ ಉತ್ತಮವಾಗಿರುತ್ತದೆ ಸಂಗಾತಿಯೊಂದಿಗೆ ಮನಸ್ತಾಪ ದೂರವಾಗುವುದು ಕೆಲಸದಲ್ಲಿ ನೀವು ಮಾಡುತ್ತಿರುವ ಪ್ರಯತ್ನಗಳು ಯಶಸ್ವಿಯಾಗುತ್ತದೆ. ವ್ಯಾಪಾರ ಆರ್ಥಿಕವಾಗಿ ಲಾಭ ಪಡೆಯಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 20ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಎಲ್ಲಾ ವಿಷಯಗಳು ನಿಮ್ಮ ಪರವಾಗಿರುವುದರಿಂದ ಆರಾಮಾಗಿ ಇರುತೀರಿ ನಿಮ್ಮ ಎಲ್ಲ ಕೆಲಸಗಳು ನಿಮ್ಮ ಯೋಜನೆಯ ಪ್ರಕಾರ ಮಾಡಲಾಗುತ್ತದೆ. ವ್ಯಾಪಾರಸ್ಥರು ದೊಡ್ಡ ದೊಡ್ಡ ವ್ಯವಹಾರವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 10 ರಿಂದ ಮದ್ಯಾಹ 2 ರವರೆಗೆ.

ಮಿಥುನ ರಾಶಿ :- ಆರೋಗ್ಯ ನಿಮ್ಮ ಅಸಡ್ಡೆ ಕೆಲವು ತೊಂದರೆಗಳಿಗೆ ಸಿಲುಕಿಸುತ್ತದೆ ಆರೋಗ್ಯದ ತೊಂದರೆ ಇದ್ದರೆ ನೀವು ವೈದ್ಯರನ್ನು ಸಂಪರ್ಕಿಸಬೇಕು ಕುಟುಂಬ ಜೀವನದಲ್ಲಿ ಅಡೆತಡೆಗಳಿರುತ್ತದೆ. ಒಡಹುಟ್ಟಿದವರುಂದಿಗೆ ಸೈದಾನಿತ ಭಿನ್ನತೆಯನ್ನು ಹೊಂದಿರಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 12 15 ರಿಂದ ಸಂಜೆ 4 ರವರೆಗೆ.

ಕರ್ಕಾಟಕ ರಾಶಿ :- ಕೆಲಸದ ದೃಷ್ಟಿಯಿಂದ ಈ ದಿನವೂ ಉತ್ತಮವಾಗಿ ಇಲ್ಲ ಕೆಲಸದಲ್ಲಿ ನಿರ್ಲಕ್ಷತೆ ತೋರಿಸಿದರೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಸಮಯಕ್ಕೆ ನೀವು ಜಾಗೃತರಾಗಿದ್ದರೆ ನಿಮಗೆ ಒಳ್ಳೆಯದು ಆರ್ಥಿಕವಾಗಿ ಇಂದು ಲಾಭ ದೊರೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಳದಿ ಸಮಯ – ಸಂಜೆ 5 ರಿಂದ ರಾತ್ರಿ 9:30 ವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಸಿಂಹ ರಾಶಿ :- ವಿದ್ಯಾರ್ಥಿಗಳಿಗೆ ಶುಭದಿನ ವಾಗಲಿದೆ ಉನ್ನತ ಶಿಕ್ಷಣಕ್ಕಾಗಿ ನೀವು ಪಡೆಯುತ್ತಿರುವ ನಿಯಂತ್ರಣ ಪ್ರಯಾಣ ದಿಂದ ಯಶಸ್ಸು ಪಡೆಯಲಿದ್ದೀರಿ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ದೊಡ್ಡ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 1 ರಿಂದ ಸಂಜೆ 5:15 ರವರೆಗೆ.

ಕನ್ಯಾ ರಾಶಿ :- ಒಂಟಿತನ ಮತ್ತು ಕಿನ್ನತೆಗೆ ಒಳಗಾಗುತ್ತೀರಿ ಅನೇಕ ರೀತಿಯ ಆತಂಕವು ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದರಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತದೆ. ವೈವಾಹಿಕ ಜೀವನದಲ್ಲಿ ಅಪಶ್ರುತಿಯ ಉದ್ವೇಗನೆ ಬರಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.15 ರಿಂದ ಸಂಜೆ 5:15 ರವರೆಗೆ.

ತುಲಾ ರಾಶಿ :- ಇಂದು ನೀವು ಜಾಗರೂಕತರಾಗಿರಬೇಕು ಹಣ ತೊಂದರೆಗಳು ನಿಮ್ಮ ಒತ್ತಡವನ್ನು ಎದುರಿಸಬಹುದು ಮನೆಯಲ್ಲಿ ಯಾವುದೇ ವಿವಾದ ಚರ್ಚೆಯನ್ನು ಬರೆದಂತೆ ತಡೆಯಿರಿ. ಮನೆಯ ಸದಸ್ಯರೊಂದಿಗೆ ದೊಡ್ಡ ಜಗಳವಾಡುವ ಸಾಧ್ಯತೆಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 8:45 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ವೃಶ್ಚಿಕ ರಾಶಿ :- ಹಣದ ವಿಚಾರದಲ್ಲಿ ಈ ದಿನ ಅಷ್ಟು ಉತ್ತಮವಾಗಿಲ್ಲ ಕರ್ಚಿನಲ್ಲಿ ನಿಮ್ಮ ಹಟಾದ ಹೆಚ್ಚಳವನ್ನು ನಿಮ್ಮ ಕರ್ಚನ್ನು ಹೆಚ್ಚಿಸುತ್ತದೆ ಮನೆಯಿಂದ ದೂರವಿದ್ದರೆ ನೀವು ಬಾಳಷ್ಟು ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮ ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 7 ರಿಂದ ರಾತ್ರಿ 10. 30 ರವರೆಗೆ.

ಧನುಷ ರಾಶಿ :- ಹಿಂದಿನ ವಿಷಯಗಳನ್ನು ಮರೆತು ಹಸಿದೊಂದು ಬದುಕನ್ನು ಪ್ರಾರಂಭಿಸಬೇಕಾಗಿದೆ ನಿಮ್ಮ ಎಲ್ಲಾ ಕೆಲಸಗಳಲ್ಲಿ ಗಮನಹರಿಸಬೇಕಾಗಿದೆ ನಕಾರಾತ್ಮಕ ಆಲೋಚನೆಗಳಿಂದ ನಿಮ್ಮನ್ನು ದೂರವಿಡಿ. ಹಣದ ದೃಷ್ಟಿಯಿಂದ ಇಂದು ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12:30 ವರೆಗೆ.

ಮಕರ ರಾಶಿ :- ನಿಮ್ಮ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಕುಟುಂಬ ಸದಸ್ಯರಲ್ಲಿ ನಡೆಯುತ್ತಿರುವ ವಿವಾದವು ಎಂದು ಕೊನೆಗೊಳ್ಳುತ್ತದೆ ನಿಮ್ಮ ಪ್ರೀತಿ ಪಾತ್ರರೊಡನೆ ಬಲವಾದ ಸಂಬಂಧವನ್ನು ಕಾಪಾಡಿಕೊಳ್ಳಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ 1.30 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಕುಂಭ ರಾಶಿ :- ಮನೆಯ ಜೀವನಕ್ಕೆ ವಿಶೇಷವಾಗಿದೆ ವಿವಾತರಿಗೆ ಅದೃಷ್ಟದ ದಿನವಾಗಲಿದೆ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನಿಮ್ಮ ವೈವಾಹಿಕ ಜೀವನದ ಸಂತೋಷವೂ ಹೆಚ್ಚಾಗುತ್ತದೆ. ಇಂದು ಆರ್ಥಿಕ ಲಾಭ ಸಾಧ್ಯ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 10:20 ರಿಂದ ಮಧ್ಯಾಹ್ನ 2 ರವರೆಗೆ.

ಮೀನ ರಾಶಿ :- ನಿಮ್ಮ ಜೀವನ ಸಂಗಾತಿಯೊಂದಿಗೆ ಕೆಲವು ಅಭಿಪ್ರಾಯಗಳನ್ನು ಕೆಲವು ವ್ಯತ್ಯಾಸಗಳು ಇರಬಹುದು ಸಂಜೆ ಹೊತ್ತಿಗೆ ಎಲ್ಲವೂ ಬಗೆಹರಿಯುತ್ತದೆ ಮತ್ತು ಅವರ ಅಸಮಾಧಾನವೂ ಕೂಡ ಹೋಗುತ್ತದೆ. ಹಣದ ಬಗ್ಗೆ ಹೇಳುವುದಾದರೆ ವೆಚ್ಚವೂ ಇಂದು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:45 ರಿಂದ ಮಧ್ಯಾಹ್ನ 1 ರವರೆಗೆ.