ಮೇಷ ರಾಶಿ :- ಸಂಭಾಷಣೆ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ಚಿಂತನಾಶೀಲವಾಗಿ ಬಳಸಿ ಇಲ್ಲದಿದ್ದರೆ ನಿಮ್ಮ ಮಾತುಗಳು ನಿಮಗೆ ದೊಡ್ಡ ತೊಂದರೆ ಉಂಟು ಮಾಡುತ್ತದೆ ಕಚೇರಿಯಲ್ಲಿ ನೀವು ಕೆಲಸದ ಅವರೆ ಹೆಚ್ಚು ಹೊಂದಿರುತ್ತೀರಿ ನೀವು ಅಧಿಕ ಅವಧಿ ಕೆಲಸ ಮಾಡಬೇಕಾಗಬಹುದು. ಸರ್ಕಾರಿ ಕ್ಷೇತ್ರದ ಕೆಲಸ ಬಯಸುತ್ತಿದ್ದರೆ ನಿಮ್ಮ ಶ್ರಮವನ್ನು ತೀವ್ರಗೊಳಿಸಿಯ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1 15ರವರೆಗೆ.
ವೃಷಭ ರಾಶಿ :- ನೀವು ಚಿಲ್ಲರ ವ್ಯಾಪಾರಿಗಳಾಗಿದ್ದರೆ ನಿಮ್ಮ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ನಿಮ್ಮ ಗ್ರಾಹಕರ ಇಷ್ಟಪಡುವಿಕೆ ಮತ್ತು ಇಷ್ಟಪಡದೇ ಇರುವುದನ್ನು ನೀವು ಹೆಚ್ಚು ಗಮನಿಸಬೇಕಾಗುತ್ತದೆ ಉದ್ಯೋಗಸ್ಥರಿಗೆ ಇಂದು ಬಹಳ ಮುಖ್ಯವಾದ ದಿನವಾಗಲಿದೆ. ನಿಮ್ಮ ಕೈಯಲ್ಲಿ ದೊಡ್ಡ ಅವಕಾಶವಿರಬಹುದು ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 15 ರವರೆಗೆ.
ಮಿಥುನ ರಾಶಿ :- ಇಂದು ನಿಮಗೆ ತುಂಬಾ ಮನರಂಜನೆ ದಿನವಾಗಲಿದೆ ಸ್ನೇಹಿತರ ಮತ್ತು ಕುಟುಂಬದರೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ಮನಸು ಸಂತೋಷವಾಗಿರುತ್ತದೆ ನೀವು ಚಿಂತೆಯಿಂದ ಮುಕ್ತರಾಗಿರುತ್ತೀರಿ ಹಣದ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಇಂದು ನೀವು ಯಾವುದೇ ವಸ್ತುವನ್ನು ಖರೀದಿಸಬಹುದು. ತಾಯಿಯದವ ತಂದೆಯಿಂದ ಉತ್ತಮವಾದ ಉಡುಗೊರೆಯನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 5:30 ರಿಂದ ರಾತ್ರಿ 8:40 ರವರೆಗೆ.
ಕರ್ಕಾಟಕ ರಾಶಿ :- ನಕಾರಾತ್ಮಕ ಗ್ರಹಗಳ ಪ್ರಭಾವದಿಂದ ನಿಮ್ಮ ಸ್ವಭಾವದಲ್ಲಿ ಕೆಲವು ಬದಲಾವಣೆಗಳಿರಬಹುದು ಇವು ಜನರೊಂದಿಗೆ ವಿವಾದವು ಕೂಡ ಮಾಡಬಹುದು ದಿನದ ಎರಡನೇ ಭಾಗದಲ್ಲಿ ಆರೋಗ್ಯದ ಬಗ್ಗೆ ತುಂಬಾ ಚಿಂತನೆಯನ್ನು ಮಾಡುತ್ತೀರಿ ನೀವು ವೈದ್ಯರ ಸಹ ಭೇಟಿ ಆಗಬಹುದು. ಹಣಕಾಸಿನ ವಿಚಾರದಲ್ಲಿ ಅನಗತ್ಯ ಖರ್ಚು ಮಾಡುವುದನ್ನು ತಪ್ಪಿಸಿ ಈ ಸಮಯದಲ್ಲಿ ಉಳಿತಾಯದ ಗಮನ ಹರಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 6:15 ರಿಂದ 9:30 ರವರೆಗೆ.
ಸಿಂಹ ರಾಶಿ :- ಕೆಲಸದ ಸ್ಥಳದಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುವುದು ಹಿರಿಯ ಮೇಲಧಿಕಾರಿಗಳು ನಿಮ್ಮ ಕಾರ್ಯವನ್ನು ಹೆಚ್ಚು ಮೆಚ್ಚುತ್ತಾರೆ ನಿಮ್ಮ ಇನ್ನೂ ಅತ್ಯುತ್ತಮವಾದದ್ದನ್ನು ನೀಡಲು ನಿಮ್ಮನ್ನು ಪ್ರೇರೇಪಿಸುತ್ತದೆ ನೀವು ವ್ಯಾಪಾರ ಮಾಡುತ್ತಿದ್ದರೆ ನಿಮಗೆ ದೊಡ್ಡ ಅಡಚಣೆಗಳು ಇದ್ದರೆ ಆ ಸಮಸ್ಯೆಯನ್ನು ನೀವು ಪರಿಹರಿಸಬಹುದು. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12:30 ರಿಂದ 3 45 ರವರೆಗೆ.
ಕನ್ಯಾ ರಾಶಿ :- ಆರೋಗ್ಯದ ಬಗ್ಗೆ ನೀವು ಹೆಚ್ಚು ಗಂಭೀರವಾಗಿರಬೇಕು ಇಲ್ಲದಿದ್ದರೆ ನೀವು ದೊಡ್ಡ ಗಂಭೀರ ಇರುವ ಕಾಯಿಲೆಗಳಿಗೆ ಒಳಗಾಗಬಹುದು ಮಾನಸಿಕವಾಗಿ ನೀವು ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತೀರಿ ಪ್ರೀತಿ ಪಾತ್ರರೊಂದಿಗೆ ನಿಮ್ಮ ಮನಸ್ಸನ್ನು ಹಂಚಿಕೊಳ್ಳಿ. ಹಣದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಬೆಳಗ್ಗೆ 11.15 ರಿಂದ ಮಧ್ಯಾಹ್ನ 2:30 ವರೆಗೆ.
ತುಲಾ ರಾಶಿ :- ಇಂದು ನೀವು ಜಾಗೃತಿಯನ್ನು ವಹಿಸಬೇಕು ವಿಶೇಷವಾಗಿ ಮೆಟ್ಟಿಲನ್ನು ಹತ್ತುವಾಗ ಮತ್ತು ಇಳಿಯುವಾಗ ನೀವು ಹೆಚ್ಚಿನ ಜಾಗೃತಿಯನ್ನು ವಹಿಸಬೇಕು ಕಚೇರಿಯಲ್ಲಿ ಕೆಲಸವೂ ಪೂರ್ಣಗೊಂಡು ನಿಮಗೆ ಅದು ಸಮಾಧಾನ ನೀಡುತ್ತದೆ. ವ್ಯಾಪಾರಸರು ದೊಡ್ಡ ಆರ್ಥಿಕ ಲಾಭ ಪಡೆಯಲು ನೀವು ಅವಕಾಶವನ್ನು ಪಡೆಯಬಹುದು. ಆಸ್ತಿಗೆ ಸಂಬಂಧಿಸಿದಂತೆ ನೀವು ಕೆಲಸ ಮಾಡುತ್ತಿದ್ದರಿಂದ ನಿಮಗೆ ಮುಖ್ಯವಾದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.
ವೃಶ್ಚಿಕ ರಾಶಿ :- ಉದ್ಯೋಗ ಸ್ಥಾರಿಗೆ ಬಹಳ ಕಾರ್ಯದರ್ವಾಗಲಿದೆ ಏಕಕಾಲದಲ್ಲಿ ನೀವು ಅನೇಕ ಜವಾಬ್ದಾರಿಗಳನ್ನು ಹೊಂದಬಹುದು ಈ ಸಮಯ ನಿಮಗೆ ಬಹಳ ಮುಖ್ಯವಾಗಲಿದೆ ನೀವು ಸಣ್ಣ ಮತ್ತು ದೊಡ್ಡ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿರಿ ಇಂದಿನ ಪರಿಶ್ರಮವು ನಿಮಗೆ ಮುಂದಿನ ಹೊಸ ಮಾರ್ಗಗಳನ್ನು ತೆಗೆಯಬಹುದು. ಆಹಾರಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುತ್ತಿರುವ ಜನರು ಇಂದು ಉತ್ತಮವಾದ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 4.15 ರಿಂದ 7:30ರ ವರೆಗೆ.
ಧನಸು ರಾಶಿ :- ಇಂದು ನೀವು ತುಂಬಾ ಸಮತೋಲಿತವಾಗಿ ವರ್ತಿಸ ಬೇಕಾಗುತ್ತದೆ ಇಲ್ಲದಿದ್ದರೆ ನೀವು ಇತರರೊಂದಿಗೆ ನಾಚಿಕೆ ಪಡಬೇಕಾಗುತ್ತದೆ ಹಣದ ಪರಿಸ್ಥಿತಿ ಕ್ಷಮಿಸಬಹುದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ ಹಣಕಾಸಿನ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕು. ಕಚೇರಿಯ ವಾತಾವರಣವು ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6:45 ರಿಂದ ರಾತ್ರಿ 10 ರವರೆಗೆ.
ಮಕರ ರಾಶಿ :- ನಿಮ್ಮ ಆರೋಗ್ಯದ ಇತ್ತೀಚಿಗೆ ಹದಗೆಟ್ಟಿದ್ದರೆ ಇಂದು ನೀವು ನಿಮ್ಮ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು ಅದಾಗಿಯೂ ನೀವು ಅಸಡ್ಡೆ ಮಾಡದಿದ್ದರೆ ಉತ್ತಮ ಕೆಲಸದ ವಿಚಾರದಲ್ಲಿ ಇದ್ದಕ್ಕಿದ್ದಂತೆ ಸಭೆಗೆ ಕರೆಯಬಹುದು ನೀವು ಉತ್ತಮವಾಗಿ ಸಿದ್ದರಾಗಿರಬೇಕು. ಸಣ್ಣ ವ್ಯಾಪಾರಿಗಳು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7:30 ರಿಂದ 10 ರವರೆಗೆ.
ಕುಂಭ ರಾಶಿ :- ಕಚೇರಿಯಲ್ಲಿ ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗುತ್ತದೆ ಅದು ನಿಮಗೆ ಸಾಕಷ್ಟು ಒತ್ತಡಕ್ಕೆ ಒಳಪಡಿಸುತ್ತದೆ ಹಿಂದಿ ನೀವು ಯಾವುದೇ ಹೊಸ ಒಂದು ಒಪ್ಪಂದದಲ್ಲಿ ತುಂಬಾ ಕಾರ್ಯನಿರ್ತರಾಗಿರುತ್ತೀರಿ ಇದಲ್ಲದೆ ನೀವು ಯಾವುದಾದರು ಒಂದು ಹೊಸ ಕೆಲಸಇದಲ್ಲದೆ ನೀವು ಯಾವುದಾದರು ಒಂದು ಹೊಸ ಕೆಲಸವನ್ನು ಪ್ರಾರಂಭಿಸಲು ನಿರ್ಧರಿಸಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿ ಹೇರಳಿತದಿಂದ ತುಂಬಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ರವರೆಗೆ.
ಮೀನಾ ರಾಶಿ :- ನೀವು ಇದ್ದಕ್ಕಿದ್ದಂತೆ ಇಂದು ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗಬಹುದು ಸಕಾರಾತ್ಮಕ ಚಿಂತನದ ಬಗ್ಗೆ ನೀವು ಎಂಥ ಕಷ್ಟಕರ ಸಮಸ್ಯೆ ನಿಭಾಯಿಸುತ್ತೀರಿ ವಿವಾಹಿತ ದಂಪತಿಗಳು ನಮ್ ತಮ್ಮ ಸಂಗಾತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಹಣಕಾಸು ವಿಚಾರದಲ್ಲಿ ಮಿಶ್ರಫಲದ ದಿನವಾಗಿರುತ್ತದೆ ಇಂದು ಮನೆಯ ಜವಾಬ್ದಾರಿಗಳ ಪೂರೈಸಲು ನೀವು ಹೆಚ್ಚು ಖರ್ಚು ಮಾಡಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3:30 ರಿಂದ ಸಂಜೆ