ಮೇಷ ರಾಶಿ :- ಯಾರಿಗೆ ವಿವಾಹವಾಗಿರುವುದಿಲ್ಲ ಅವರಿಗೆ ಇಂದು ವಿಶೇಷವಾದ ಆಗಿರುತ್ತದೆ ಎಂದು ಹೇಳಬಹುದು ಇದ್ದಕ್ಕಿದ್ದಂತೆ ವಿವಾಹ ಪ್ರಸ್ತಾಪವಾಗುವ ಸಾಧ್ಯತೆ ಇದೆ ಆತ್ಮ ಸಂಗಾತಿಯ ಹುಡುಕಾಟ ಇಂದು ಕೊನೆಗೊಳ್ಳಬಹುದು ಮನೆಯ ವಾತಾವರಣ ಇಂದು ತುಂಬಾ ಚೆನ್ನಾಗಿರುತ್ತದೆ ಕುಟುಂಬ ಸದಸ್ಯರೊಂದಿಗೆ ತಮಾಷೆಯಾಗಿ ನಗುನಗುತ ಈ ದಿನವನ್ನು ಕಳೆಯುತ್ತೀರಿ. ಒಡಹುಟ್ಟಿದವರೊಂದಿಗೆ ಸಂಪೂರ್ಣವಾದ ಬೆಂಬಲ ಸಿಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 1:00 ಯಿಂದ 3:00 ವರೆಗೆ.
ವೃಷಭ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ಉತ್ತಮವಾದ ದಿನವಾಗಿರುತ್ತದೆ ಇಂದು ಹಣಕಾಸಿನ ಬಗ್ಗೆ ಹೆಚ್ಚು ಚಿಂತನೆ ಮಾಡುವ ಅಗತ್ಯ ಇರುವುದಿಲ್ಲ ಹೊಸದೊಂದು ವಾಹನವನ್ನು ಖರೀದಿಸಲು ಹಳೆಯ ಬಾಕಿ ಇರುವ ಸಾಲವನ್ನು ತೀರಿಸಲು ಇಂದು ಉತ್ತಮವಾದ ದಿನವಾಗಿರುತ್ತದೆ ಹಾಗೂ ಇಂದು ನೀವು ಯಶಸ್ಸನ್ನು ಕೂಡ ಪಡೆಯಬಹುದು. ಇಂದು ಎಲ್ಲಾ ಒಳ್ಳೆಯದಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 12:30 ರವರೆಗೆ.
ಮಿಥುನ ರಾಶಿ :- ಉದ್ಯೋಗ ಮತ್ತು ವ್ಯವಹಾರದಲ್ಲಿ ಒಳ್ಳೆಯ ಅವಕಾಶ ಪಡೆಯುವ ಸಾಧ್ಯತೆ ಇದೆ ನೀವು ಚಿಂತೆಯಿಂದ ಮುಕ್ತರಾಗುತ್ತೀರಿ ನಿಮ್ಮ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ನಿಮ್ಮ ಕುಟುಂಬದಲ್ಲಿ ಬಲವಾದ ಪ್ರೀತಿಯಿಂದ ಯಾವುದೇ ಸಮಸ್ಯೆ ಇರುವುದಿಲ್ಲ. ಜೀವನದ ಏರಳಿತದಿಂದ ನಿಮ್ಮ ಪ್ರೀತಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನೀವು ಕೆಲಸ ಮಾಡುತ್ತಿದ್ದರೆ ಇಂದು ಬಡತಿ ಪಡಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1:00 ವರೆಗೆ.
ಕರ್ಕಾಟಕ ರಾಶಿ :- ವಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯಿಂದ ಸಾಕಷ್ಟು ಪ್ರೀತಿ ಮತ್ತು ಬೆಂಬಲಲ ಸಿಗುತ್ತದೆ ಕೌಟುಂಬಿಕ ಜವಾಬ್ದಾರಿಯನ್ನು ಒಟ್ಟಾಗಿ ಪೂರೈಸುತ್ತೀರಿ ಕೆಲಸದಲ್ಲಿ ನೀವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದು ನಿಮ್ಮ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು ಇಂದು ನಿಮಗೆ ಅತ್ಯುತ್ತಮವಾಗಿ ನೀಡಲು ಸಾಧ್ಯವಾಗದೇ ಇರಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.
ಸಿಂಹ ರಾಶಿ :- ಆರ್ಥಿಕ ದೃಷ್ಟಿಯಿಂದ ಈ ದಿನ ನಿಮಗೆ ಕಷ್ಟಕರವಾದ ದಿನವಾಗಿರಬಹುದು ಹಣಕಾಸಿನ ಪ್ರಯತ್ನಗಳು ಇಂದು ವಿಫಲವಾಗಬಹುದು ಇಂದು ನೀವು ಪಡೆಯುವ ಲಾಭವನ್ನು ಮುಂದೂಡಬಹುದು ಶೀಘ್ರದಲ್ಲಿ ನಿಮ್ಮ ಪರವಾಗಿ ಎಲ್ಲಾ ವಿಚಾರಗಳು ನಿಮ್ಮ ಪರವಾಗಿಯೇ ತಿಳಿದುಕೊಳ್ಳುತ್ತದೆ. ಇತರರನ್ನು ಸಂತೋಷಪಡಿಸಲು ನೀವು ಖರ್ಚು ಮಾಡದಿದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಕನ್ಯಾ ರಾಶಿ :- ಈ ದಿನ ಕೆಲಸದಲ್ಲಿ ತುಂಬಾನೇ ಒತ್ತಡವಿರುತ್ತದೆ ಮತ್ತು ಕೆಲಸದಲ್ಲಿ ಕಾರ್ಯನಿರ್ತವಾದ ದಿನವಾಗಿರುತ್ತದೆ ನಿಮ್ಮ ಬಾಸ್ ನಿಮಗೆ ಕೆಲವು ಹೊಸ ಜವಾಬ್ದಾರಿಗಳನ್ನು ಕೂಡ ನೀಡಬಹುದು ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ವ್ಯಾಪಾರ ಮಾಡುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಉಳಿಯುತ್ತದೆ ನಿಮ್ಮ ಮನೆಯಲ್ಲಿ ಗಂಭೀರ ಸಮಸ್ಯೆಗಳಿಗೆ ನಿಮ್ಮ ಸಂಗಾತಿಯ ಪರಿಹಾರ ಕೊಡುತ್ತಾರೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 12:30 ವರೆಗೆ.
ತುಲಾ ರಾಶಿ :- ಇಂದು ನಿಮಗೆ ಬೇಸರವಾದ ದಿನವಾಗಿರಬಹುದು ಹಾಗಾಗಿ ನಿಮ್ಮ ಆಸಕ್ತಿಯ ಬಗ್ಗೆ ಹೆಚ್ಚು ಗಮನ ಕೊಡುವುದು ಒಳ್ಳೆಯದು ವ್ಯಾಪಾರಸ್ಥರು ದೊಡ್ಡ ಗ್ರಾಹಕರೊಂದಿಗೆ ವ್ಯವಹಾರ ಮಾಡಲು ಹೋಗುತ್ತಿದ್ದರೆ ನಿಮ್ಮ ಎಲ್ಲಾ ದಾಖಲೆಗಳನ್ನು ಸರಿಯಾಗಿ ಕೂಲಂಕುಲವಾಗಿ ಪರಿಶೀಲಿಸುವುದು ಉತ್ತಮ. ನೌಕರಸ್ಥ ರಿಗೆ ಇಂದು ಸಾಮಾನ್ಯವಾಗಿರುತ್ತದೆ ಕುಟುಂಬ ಜೀವನವು ಸಂತೋಷವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ 11 ಗಂಟೆವರೆಗೆೆ.
ವೃಶ್ಚಿಕ ರಾಶಿ :- ನೀವು ಆತ್ಮವಿಶ್ವಾಸದಿಂದ ಮತ್ತು ಉತ್ಸಾಹದಿಂದ ಈ ದಿನ ತುಂಬಿರುತ್ತೀರಿ ನಿಮ್ಮ ಸಂಗಾತಿಯು ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ನಿಲ್ಲುತ್ತಾರೆ ಜೀವನದಲ್ಲಿ ಕೇವಲವೂ ಸಕಾರಾತ್ಮಕ ಬದಲಾವಣೆ ತರುವ ಅವಕಾಶವನ್ನು ಕೂಡ ಪಡೆಯುತ್ತೀರಿ. ವೈಯಕ್ತಿಕ ಜೀವನವು ಮತ್ತು ಗುಪ್ತವಾದ ವಿಷಯಗಳನ್ನು ಸಹ ಉದ್ಯೋಗಿಗಳಿಗೆ ಹಂಚಿಕೊಂಡರೆ ನಿಮಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ವರೆಗೆ.
ಧನುಷ ರಾಶಿ :- ಈ ದಿನ ನಿಮ್ಮ ಆರೋಗ್ಯ ಉತ್ತಮವಾಗಿ ಇರುತ್ತದೆ ಮತ್ತು ನಿಮ್ಮ ಮನಸು ಕೂಡ ಉತ್ತಮವಾಗಿರುತ್ತದೆ ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ನಿಮಗೆ ಇಂದು ಸಾಧ್ಯವಾಗುತ್ತದೆ ಮನೆ ಅಥವಾ ಕಚೇರಿಯಾಗಿರಬಹುದು ಇಂದು ನೀವು ಚುರುಕಾಗಿರುತ್ತೀರಿ. ವ್ಯಾಪಾರಸ್ಥರು ವ್ಯವಹಾರದಲ್ಲಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ.
ಮಕರ ರಾಶಿ :- ವೈಯಕ್ತಿಕ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಂದು ನೀವು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು ಹಾಗೂ ಇಂದು ನಿಮ್ಮ ವಿರುದ್ಧ ಪ್ರತಿಭಟನಾ ಧ್ವನಿ ಕೇಳಬಹುದು. ಹಾಗೂ ನಿಮ್ಮ ನಿರ್ಧಾರವನ್ನು ವಸ್ತುನಿಷ್ಠ ಆಗಿ ತೆಗೆದುಕೊಳ್ಳಬೇಕಾಗುತ್ತದೆ ಇಂದು ನೀವು ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೇಸರಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 12 ಗಂಟೆಯವರೆಗೆ.
ಕುಂಭ ರಾಶಿ :- ಇಂದು ನಿಮ್ಮ ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಮಾಡಿಕೊಳ್ಳುವುದನ್ನು ತಪ್ಪಿಸಬೇಕಾಗುತ್ತದೆ ಹೆಚ್ಚುವರಿ ಒತ್ತಡದಿಂದ ನಿಮ್ಮ ಸಕಾರಾತ್ಮಕ ಭಾವನೆಯನ್ನು ಕುಗ್ಗಿಸಬಹುದು ಹಾಗಾಗಿ ನೀವು ಆದಷ್ಟು ತಾಳ್ಮೆಯಿಂದ ಇರಬೇಕಾಗುತ್ತದೆ. ಅತಿ ಹೆಚ್ಚು ಚಿಂತನಶೀಲವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7 ರಿಂದ ಮಧ್ಯಾಹ್ನ 12:30 ವರೆಗೆ.
ಮೀನ ರಾಶಿ :- ಇಂದು ನಿಮ್ಮ ಕುಟುಂಬದ ಜವಾಬ್ದಾರಿಗಳ ಹೆಚ್ಚಾಗುವುದರಿಂದ ನೀವು ಚಿಂತನೆ ಮಾಡಬಹುದು ಈ ದಿನವನ್ನು ಮುಂಚಿತವಾಗಿ ಯೋಚಿಸುವುದೇ ಉತ್ತಮ ಆರೋಗ್ಯದ ಸಮಸ್ಯೆ ಬರಬಹುದು ಕೆಲಸದ ಕಡೆ ಒಂದು ಚೂರು ಗಮನವನ್ನು ಹರಿಸಿ. ಆರ್ಥಿಕ ರಂಗದಲ್ಲಿ ಈ ದಿನ ವಿಶೇಷವಾಗಿ ಏನು ಇರುವುದಿಲ್ಲ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4 ರಿಂದ ರಾತ್ರಿ 8 ಗಂಟೆಯವರೆಗೆ.