ಮೇಷ ರಾಶಿ :- ನಿಮ್ಮ ಯಾವುದೇ ಪ್ರಮುಖ ಕೆಲಸವೂ ಪೂರ್ಣಗೊಳ್ಳದೇ ಇದ್ದರೆ ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಇಂದು ನಿಮ್ಮ ಕಾರ್ಯಕ್ರಮದ ಉತ್ತಮವಾಗಿರುತ್ತದೆ ನಿಮ್ಮ ಬಾಸ್ ನಿಮ್ಮೊಂದಿಗೆ ತುಂಬಾ ಸಂತೋಷವಾಗಿರುತ್ತಾರೆ ನೀವು ವ್ಯಾಪಾರ ಮಾಡುತ್ತಿದ್ದರೆ ನೀವು ಸಣ್ಣ ಅಜಾಗ್ರತೆಯನ್ನು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನೀವು ವ್ಯವಹಾರ ವಿಚಾರಗಳಲ್ಲಿ ಆತುರ ಪಡದೆ ಇದ್ದರೆ ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 9:00 ರಿಂದ ಮಧ್ಯಾಹ್ನ 1 ರೆವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಮನೆಯಿಂದ ಕಚೇರಿ ಕೆಲಸವನ್ನು ಮಾಡುತ್ತಿದ್ದರೆ ನಿಮ್ಮ ಮೇಲಾಧಿಕಾರಿಗಳಿಗೆ ಕಾಲಕಾಲಕ್ಕೆ ಸಂಪರ್ಕಿಸಿ ಸಂವಾನದ ಅಂತರವನ್ನು ಇಟ್ಟುಕೊಳ್ಳಬೇಡಿ ಇಲ್ಲದಿದ್ದರೆ ನಿಮಗೆ ಮುಂದೆ ಸಮಸ್ಯೆ ಆಗಬಹುದು ವ್ಯಾಪಾರಸ್ಥರು ಇಂದು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು ವಿಶೇಷವಾಗಿ ಹಣ್ಣುಗಳು ತರಕಾರಿಗಳು ಡೈರಿ ಉತ್ಪನ್ನ ಸಂಬಂಧಿಸಿ ದಾಗಿದ್ದರೆ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 6 ರಿಂದ ರಾತ್ರಿ 9 ರವರೆಗೆ.

ಮಿಥುನ ರಾಶಿ :- ಇಂದು ನೀವು ಸೋಮಾರಿತನದಿಂದ ದೂರವಿರಲೇಬೇಕು ಅನೇಕ ಸಮಸ್ಯೆಗಳಿಂದಾಗಿ ನಿಮ್ಮ ಕೆಲಸ ಹಿಂದುಳಿದಿದ್ದರೆ ಇಂದು ನೀವು ಪೂರ್ಣಗೊಳಿಸಲು ಪ್ರಯತ್ನಿಸಬೇಕು ಕಚೇರಿಯಲ್ಲಿ ನಡೆಯುತ್ತಿರುವ ರಾಜಕೀಯ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಿ. ಯಾವುದೇ ರೀತಿಯ ತಮಾಷೆ ವಿಚಾರಗಳಿಗೆ ಎಡೆ ಮಾಡಿಕೊಡಬೇಡಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 9:20 ರಿಂದ ಮಧ್ಯಾಹ್ನ 12 15 ರವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಕರ್ಕಾಟಕ ರಾಶಿ :- ಕುಟುಂಬ ಜೀವನದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಕುಟುಂಬದೊಂದಿಗೆ ನಿಮ್ಮ ಯಾವುದೇ ಒಂದು ವಿವಾದ ಇಂದು ಕೊನೆಗೊಳ್ಳಬಹುದು ನಿಮ್ಮ ಬುದ್ಧಿವಂತಿಕೆಯ ನಡವಳಿಕೆಗಳನ್ನು ಕುಟುಂಬದ ಕೊಂದು ಕೊರತೆಯನ್ನು ತೆಗೆದುಹಾಕುತ್ತದೆ ಪ್ರೀತಿ ಪಾತ್ರರೊಂದಿಗೆ ನಿಮ್ಮ ನಡವಳಿಕೆಯು ವಿನಯದಿಂದಿರಲಿ. ಸಂಗಾತಿಯ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 1.15 ವರೆಗೆ.

ಸಿಂಹ ರಾಶಿ :- ಮನೆಯ ಸ್ವಚ್ಛತೆ ಮತ್ತು ಅಲಂಕಾರದ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತೀರಿ ಮನೆ ಇತರ ಸದಸ್ಯರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ ನೀವು ಅವರ ವಾಸನೆ ಮತ್ತು ಪ್ರೀತಿ ಆಶೀರ್ವಾದವನ್ನು ಪಡೆಯುತ್ತೀರಿ. ಸಹೋದರ ಅಥವಾ ಸಹೋದರಿಯ ಯಾವುದೇ ಕೆಲಸದಲ್ಲಿ ಅಡಚಣೆ ಇದ್ದರೆ ನಿಮ್ಮ ಸಹಾಯದಿಂದ ಅದು ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 9:5 ರಿಂದ ಮಧ್ಯಾಹ್ನ 12.5 ರವರೆಗೆ.

ಕನ್ಯಾ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ನೀವು ಯೋಗಜ್ಞಾನವನ್ನು ಮಾಡುತ್ತಿದ್ದರೆ ಒತ್ತಡದ ದಿನಚಣೆಯಿಂದ ನಿಮಗೆ ಸ್ವಲ್ಪ ವಿರಾಮ ಸಿಗುತ್ತದೆ ಇಂದು ಕೆಲಸದ ಹೊರೆಹಗುರವಾಗಿರುತ್ತದೆ ನಿಮಗಾಗಿ ಸಾಕಷ್ಟು ಸಮಯ ಸಿಗುತ್ತದೆ. ಸಂಕ್ರಾಂತಿಯೊಂದಿಗೆ ಸಾಕಷ್ಟು ವಿಷಯಗಳನ್ನು ಮಾತಾಡಲು ಅವಕಾಶ ಸಿಗುತ್ತದೆ ನಿಮ್ಮ ಪ್ರಿಯತಮೆಯೊಂದಿಗೆ ಸಮಯವನ್ನು ಕಳೆಯಿರಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11:30 ರಿಂದ ಮಧ್ಯಾಹ್ನ 2:30ರ ವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ತುಲಾ ರಾಶಿ :- ಮನೆಯ ವಾತಾವರಣವು ಪ್ರಸ್ತುತವಾಗಿ ಉಳಿಯುತ್ತದೆ ಇದರಿಂದ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಕೋಪದ ಮಾತುಗಳನ್ನು ನಿಯಂತ್ರಿಸಿ ಕುಟುಂಬದಲ್ಲಿ ನಿಮ್ಮ ಸಂಬಂಧದಲ್ಲಿ ಪಾರದರ್ಶಕತೆಯನ್ನು ಇಟ್ಟುಕೊಳ್ಳಬೇಕು. ಅನೇಕ ಅಡೆತಡೆಗಳು ಇದ್ದರೂ ನಿಮ್ಮ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 10 30 ರವರೆಗೆ.

ವೃಶ್ಚಿಕ ರಾಶಿ :- ಆರ್ಥಿಕ ದೃಷ್ಟಿಯಿಂದ ಈ ದಿನವು ಲಾಭದಾಯಕ ದಿನವಾಗಲಿದೆ ಅಧಿಕ ಹಣ ಪಡೆಯುವ ಸಾಧ್ಯತೆಯಿದೆ ವ್ಯವಹಾರದಲ್ಲಿ ನೀವು ಉತ್ತಮವಾದ ಲಾಭವನ್ನು ಗಳಿಸಬಹುದು ದೊಡ್ಡ ಹೂಡಿಕೆಗೆ ಇಂದು ಒಳ್ಳೆಯ ದಿನ ವಾಗಲಿದೆ. ಕಚೇರಿಯಲ್ಲಿ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬಹುದು ನಿಮ್ಮ ಕೋಪವನ್ನು ನಿಯಂತ್ರಿಸಿ ಕೊಂಡರೆ ಉತ್ತಮ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4:15 ರಿಂದ 7.30 ರವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ವೈವಾಹಿಕ ಜೀವನವು ಸಂತೋಷದಾಯಕವಾಗಿದೆ ಇರುತ್ತದೆ ನಿಮ್ಮ ಸಂಗಾತಿಯಿಂದ ಉತ್ತಮವಾದ ಬೆಂಬಲವನ್ನು ಪಡೆಯುತ್ತೀರಿ ಆರ್ಥಿಕವಾಗಿ ಇಂದು ನಷ್ಟ ಅನುಭವಿಸುವ ಸಾಧ್ಯತೆ ಇದೆ. ಇಂದು ನೀವು ವಿಶೇಷ ವ್ಯಕ್ತಿಯಿಂದ ಆಶೀರ್ವಾದವನ್ನು ಪಡೆಯುತ್ತೀರಿ ವ್ಯಾಪಾರಸ್ಥರು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 9ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30 ರವರೆಗೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಮಕರ ರಾಶಿ :- ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ನೀವು ಬಯಸುತ್ತಿದ್ದರೆ ನಿಮ್ಮ ತಪ್ಪು ನಡುವಳಿಕೆಯಿಂದ ನಿಮ್ಮ ಸಂಗಾತಿಗೆ ಕ್ಷಮೆಯಾಚಿಸಿ ಎಲ್ಲವನ್ನು ಮರೆತು ಹೊಸ ಒಂದು ಬದುಕನ್ನು ಪ್ರಾರಂಭಿಸಿ. ಸುಳ್ಳನ್ನು ಹೇಳಬೇಡಿ ಇದರಿಂದ ನಿಮ್ಮ ಸಂಬಂಧವು ಹಾಳಾಗಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಿಗ್ಗೆ6:15 ರಿಂದ 9.30 ರವರೆಗೆ .

ಕುಂಭ ರಾಶಿ :- ಕೆಲಸದ ವಿಚಾರವಾಗಿ ಇಂದು ನಿಮಗೆ ಎಷ್ಟು ಉತ್ತಮವಾದ ದಿನವಲ್ಲ ನಿಮ್ಮ ಮುಖ್ಯಸ್ಥರ ಮನಸ್ಥಿತಿಯೂ ಚೆನ್ನಾಗಿರುವುದಿಲ್ಲ ನೀವು ಸೋಮಾರಿತನವನ್ನು ಬಿಡಿ ಕೆಲಸದತ್ತ ಹೆಚ್ಚಿನ ಗಮನವನ್ನು ಹರಿಸಿ ಸಹೋದ್ಯೋಗಿಗಳೊಂದಿಗೆ ಯಾವುದೇ ತಮಾಷೆಯ ವಿಚಾರಗಳನ್ನು ತಪ್ಪಿಸಿ. ವ್ಯಾಪಾರಸ್ಥರಿಗೆ ಸಾಮಾನ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಮೀನ ರಾಶಿ :- ಇಂದು ನಿಮ್ಮ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತೀರಿ ಹಣದ ವಿಚಾರಕ್ಕೆ ವಿಶೇಷ ದಿನವಲ್ಲ ವೆಚ್ಚದ ಹಠಾತ್ ನಷ್ಟವಾಗುವ ಸಾಧ್ಯತೆಯೂ ಇದೆ ಹಣಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾರವನ್ನು ಎಚ್ಚರದಿಂದ ತೆಗೆದುಕೊಳ್ಳಿ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಗೆ ಹೆಚ್ಚಿನ ಗಮನವನ್ನು ನೀಡಿ ಅದೃಷ್ಟದ ಸಂಖ್ಯೆ – 5ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 9 ರಿಂದ 12.15 ರವರೆಗೆ.

By god