ಚಂದ್ರ ಗ್ರಹಣ 5 ಮೇ 2023…ಇವತ್ತು ನಾವು ಮಾತನಾಡಲು ಹೊರಟಿರುವ ವಿಷಯವೇನೆಂದರೆ ಚಂದ್ರ ಗ್ರಹಣ ಬರುತ್ತಿದೆ 5ನೇ ತಾರೀಕು ಪೌರ್ಣಮಿ ಅವತ್ತಿನ ದಿನ ಏನಾದರೂ ಒಂದು ವಸ್ತು ಒಂದು ಮಂತ್ರ ಪ್ರಯೋಗ ಒಂದು ತಂತ್ರ ಪ್ರಯೋಗ ಮಾಡಿ ನಮ್ಮ ಬಳಿ ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ಕೆಲಸ ಕಾರ್ಯದ ಸಮಸ್ಯೆಗಳು ಇವೆಲ್ಲಾದಕ್ಕಿಂತ ಹೆಚ್ಚಾಗಿ.
ಹಣಕಾಸಿನ ಸಮಸ್ಯೆ ಗಳಿಂದ ಹೊರಬರುವುದಕ್ಕೆ ಯಾವುದಾದರೂ ಒಂದು ಉಪಾಯ ಇದೆಯಾ ಅನ್ನುವುದರ ಬಗ್ಗೆ ಬಹಳಷ್ಟು ಜನ ಕೇಳುತ್ತಿದ್ದರು ಹಾಗಾಗಿ ಈಗ ರಾಶಿ ಭವಿಷ್ಯದಲ್ಲಿ ಮಾತ್ರ ಹೇಳೋಣ ಎಂದು ಹೇಳುತ್ತಿದ್ದೇನೆ.5ನೇ ತಾರೀಕು ಮೇ 2023 5ನೇ ತಾರೀಕು ಶುಕ್ರವಾರ ವಾರ ನೋಡಿದರೆ ಶುಕ್ರವಾರ ಬರುತ್ತದೆ ಮತ್ತು ಐದನೇ ಸಂಖ್ಯೆ ತಾರೀಕು ಅಂದರೆ ಬುಧ.
ಬುಧನ ಸಂಖ್ಯೆ ವಾರದ ಗ್ರಹ ನೋಡಿದರೆ ಶುಕ್ರ ಸಂಖ್ಯೆ ಗ್ರಹ ನೋಡಿದರೆ ಬುಧ ಲಕ್ಷ್ಮೀನಾರಾಯಣ ಯೋಗ ಆ ಲಕ್ಷ್ಮೀನಾರಾಯಣ ಯೋಗ ಅನ್ನುವುದರಿಂದ ವಿಪರೀತ ಒಳ್ಳೆಯದಾಗುವುದು ಇದನ್ನು ಮಾಡಿಕೊಂಡರೆ ಇದಕ್ಕೆ ಬೇಕಾಗಿರುವ ವಸ್ತು ಏನೆಂದರೆ ಒಂದು ಲಕ್ಷ್ಮಿ ಕವಡೆ ಒಂದು ರಾಜ ಕವಡೆ ಒಂದು ಗೋ ಮತ್ತೆ ಚಕ್ರ ಇದು ತುಂಬಾ ಕಡಿಮೆ ಬೆಲೆಯಲ್ಲಿ.
ಸಿಗುತ್ತದೆ 50 100 ಒಳಗಡೆ ಸಿಗುತ್ತದೆ ಒಂದು ಕಿತ್ತಳೆ ಬಣ್ಣದ ಬಟ್ಟೆ ಅಥವಾ ಪೌಚ್ ರೀತಿಯಲ್ಲಿ ಹಾಕುವುದು ಏನು ಮಾಡುತ್ತೀರಾ ಅಂದರೆ ಗ್ರಹಣದ ದಿನ ಶುಕ್ರವಾರ 8:45 ರಾತ್ರಿಯಿಂದ 10:45 ವರೆಗೂ ಗ್ರಹಣ ಇರುತ್ತದೆ ಆ ಸಮಯದಲ್ಲಿ ಏನು ಮಾಡುತ್ತೀರಾ ಎಂದರೆ ಈ ಮೂರು ರಾಜಕಾವಡೇ ಲಕ್ಷ್ಮಿ ಕವಡೆ, ಗೋಮತಿ ಚಕ್ರ ಸರ್ಪ ಮುದ್ರೆ ನಿಮಗೆ ಹೇಳಿಕೊಡುತ್ತೇನೆ ಎಡಗೈಯಲ್ಲಿ ಅದನ್ನು.
ಹಿಡಿದುಕೊಂಡು ಹೀಗೆ ಸರ್ಪ ಮುದ್ರೆಯಲ್ಲಿ ಇಟ್ಟುಕೊಳ್ಳಿ ಸಂಕಲ್ಪ ಮಾಡುವಾಗ ಇಟ್ಟುಕೊಳ್ಳುತ್ತೀವಲ್ಲ ಆ ರೀತಿ ಇಟ್ಟುಕೊಂಡು ಮೂರು ಮಂತ್ರ ನಿಮ್ಮೆಲ್ಲರಿಗೂ ನಾನು ಮೊದಲಿಂದ ತಿಳಿಸಿಕೊಟ್ಟಿದ್ದೇನೆ ಈ ಮೂರು ಮಂತ್ರವನ್ನು.ಓಂ ಶ್ರೀಮ್ ಹಿರೀಮ್ ಕ್ಲೀಮ್ ಗ್ಲೋಮ್ ಗಮ್ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಾಯ ಸ್ವಾಹ, ಓಂ ಶ್ರೀಂ ಕ್ಲೀಮ್ ಶ್ರೀ.
ಲಕ್ಷ್ಮಿ ಗಣಪತಿಯೇ ನಮಃ, ಓಂ ಕೇಂ ಕಾಂ ಫಟ್ ಪ್ರಾಣ ಗ್ರಹಸಿ ಪ್ರಾಣ ಗ್ರಹಸಿ ಹೋಂ ಪಟ್ ಸರ್ವ ಶತ್ರು ಸಂಹಾರಣಾಯ ಶರಭಶಳುವಾಯ ಪಕ್ಷ ರಾಜಾಯ ಹೂಂ ಪಟ್ ಸ್ವಾಹಾ, ಈ ಮೂರು ಮಂತ್ರ ಮಹಾಗಣಪತಿ ಮೂಲ ಮಂತ್ರ ಲಕ್ಷ್ಮಿ ಗಣಪತಿ ಮಂತ್ರ ಹಾಗೂ ನಮ್ಮ ಸರ್ವಶಕ್ತಿ ಮಂತ್ರ ಇದನ್ನ ನೀವು ಎಷ್ಟು.
ಬಾರಿ ಬೇಕಾದರೂ ಹೇಳಿಕೊಳ್ಳಿ ಇಷ್ಟೆ ಬಾರಿ ಹೇಳಿಕೊಳ್ಳಬೇಕು ಎಂದು ಏನು ಇಲ್ಲ ಎರಡು ಗಂಟೆಗಳ ಕಾಲ ಗ್ರಹಣ ಇರುತ್ತದೆ ನೀವು ಅರ್ಧ ಗಂಟೆ 20 ನಿಮಿಷ ನಿಮ್ಮ ಕೈಯಲ್ಲಿ ಎಷ್ಟಾಗುತ್ತದೆಯೋ ಅದನ್ನು ಹೇಳಿ ಅದನ್ನ ಚೆನ್ನಾಗಿ ಕೈಯಲ್ಲಿ ಉಜ್ಜಿಕೊಳ್ಳಬೇಕು ಹೇಳುವುದಕ್ಕೂ ಮುಂಚೆಯೂ ಕೂಡ ಕೈಯಲ್ಲಿ.
ಸ್ವಲ್ಪ ಉಜ್ಜಿ ನಂತರ ಅದನ್ನು ನೋಡಿ ಆಮೇಲೆ ಇದೆಲ್ಲ ಮುಗಿದ ಮೇಲು ಕೂಡ ನೋಡಿ ಇದನ್ನು ತೆಗೆದು ನೀವು ನಿಮ್ಮ ಆರೆಂಜ್ ಬಣ್ಣದ ಪೌಚಲ್ಲಿ ಅಥವಾ ಬಟ್ಟೆಯಲ್ಲಿ ಹಾಕಿ ನಿಮ್ಮ ಜೊತೆ ಇಟ್ಟುಕೊಳ್ಳಿ ಬೆಳಿಗ್ಗೆ ಮಧ್ಯಾಹ್ನ ಸಂಜೆ ಯಾವಾಗ ನೀವು ಫ್ರೀ ಇರುತ್ತೀರಾ ಈ ಮೂರನ್ನು ಕೈಯಲ್ಲಿ ಹಿಡಿದುಕೊಳ್ಳಿ ಸಂಕಲ್ಪದ.
ರೀತಿ ಎಲ್ಲಿ ಸಮಯ ಸಿಗುತ್ತದೆ ಅಲ್ಲಿ ಕೈಯಲ್ಲಿ ಇಟ್ಟುಕೊಂಡು ಬೆಳಿಗ್ಗೆ ಮಧ್ಯಾಹ್ನ ಸಂಜೆ ಈ ಮೂರು ಮಂತ್ರವನ್ನ ಹೇಳುತ್ತಾ ಬನ್ನಿ ಹಣಕಾಸಿನ ವಿಷಯದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಆರೋಗ್ಯದ ಸಮಸ್ಯೆಗಳಿದ್ದರೆ ಸರಿಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.