ಒಂದು ಸಲ ಇದನ್ನು ಮನೆಗೆ ಹಾಕಿ ಜನುಮದಲ್ಲಿ ನೊಣಗಳು ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳಲ್ಲ…ಈ ನೊಣಗಳ ಕಾಟ ವಂತು ಸಾಕಾಗಿ ಹೋಗಿಬಿಟ್ಟಿದೆ ಯಾವುದೇ ತಿಂಡಿ ಪದಾರ್ಥಗಳನ್ನು ತೆಗೆದು ಇಡುವ ಹಾಗೆ ಇಲ್ಲ ಅದರಲ್ಲೂ ಚಿಕ್ಕ ಮಕ್ಕಳು ಇದ್ದ ಮನೆಯಲ್ಲಿ ಅಂತ ಎಲ್ಲಿ ನೋಡಿದರೂ ನೊಣಗಳೇ ಇದರಿಂದಾಗಿ ಬೇಸತ್ತು ಹೋಗಿದ್ದೇವೆ ನೊಣಗಳಂತು ಸುಮ್ಮನೆ.

WhatsApp Group Join Now
Telegram Group Join Now

ಕೂರುವುದಕ್ಕೂ ಬಿಡುವುದಿಲ್ಲ ಹಾಗೆ ಮಲಗುವುದಕಂತು ಬಿಡುವುದೇ ಇಲ್ಲ ಸುಮ್ಮನೆ ಮೈ ಮೇಲೆಲ್ಲಾ ಓಡಾಡಿ ಹಿಂಸೆ ಮಾಡುತ್ತವೆ ಹಾಗೆ ಇವು ಎಲ್ಲೆಲ್ಲಿ ಕೂತು ಬಂದಿರುತ್ತಾವೋ ಗೊತ್ತಿಲ್ಲ ನಾವು ತಿನ್ನುವ ಆಹಾರದ ಮೇಲೆಲ್ಲಾ ಕೂತು ಅವುಗಳನ್ನ ಗಲೀಜು ಮಾಡುತ್ತಾವೆ ಇದರಿಂದಾಗಿ ನಮಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ ನಿಮ್ಮ ಮನೆಯಲ್ಲೂ.


ನೊಣಗಳು ಹೆಚ್ಚಾಗಿದೆ ಇದರಿಂದಾಗಿ ನಿಮಗೂ ಕೂಡ ಹೆಚ್ಚಿನ ಸಮಸ್ಯೆಯಾಗುತ್ತಿದೆಯಾ ಹಾಗಾದರೆ ಚಿಂತೆ ಮಾಡಬೇಡಿ ಇವತ್ತು ನಾನು ನಿಮಗೆ ಇವುಗಳಿಂದ ಹೇಗೆ ಮುಕ್ತಿ ಪಡೆಯಬೇಕು ಎಂದು ತಿಳಿಸುತ್ತೇನೆ ಕೇವಲ ನಿಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಬಳಸಿಕೊಂಡು ಈ ನೊಣಗಳನ್ನು ನಿಮ್ಮ ಮನೆಯಿಂದ ಹೊರಹಾಕಬಹುದು ಅದು ಹೇಗೆ ಎಂದು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ನೋಡೋಣ.ಈ ವಿಡಿಯೋದಲ್ಲಿ ನಾನು ಮೂರು ರೀತಿಯ ಟಿಪ್ಸ್ಗಳನ್ನು ತಿಳಿಸುತ್ತೇನೆ ಅದರಲ್ಲಿ ನಿಮಗೆ ಯಾವುದು ಸುಲಭವೆನಿಸುತ್ತದೆಯೋ ಅದನ್ನು ನೀವು ಉಪಯೋಗಿಸಿ ನೊಣಗಳನ್ನು ನಿಮ್ಮ ಮನೆಯಿಂದ ಹೊರ ಹಾಕಬಹುದು ಮೊದಲಿಗೆ ಒಂದು ಬೌಲ್ ನಲ್ಲಿ ಎರಡು ಚಮಚದಷ್ಟು ಪುಡಿ ಉಪ್ಪು ಅಥವಾ ಕಲ್ಲುಪ್ಪು ಯಾವುದು ಬೇಕಾದರೂ ನೀವು.

ಉಪಯೋಗಿಸಬಹುದು ಇಲ್ಲಿ ನಾನು ಪುಡಿ ಉಪ್ಪನ್ನು ಹಾಕಿಕೊಳ್ಳುತ್ತಿದ್ದೇನೆ ಎರಡು ಚಮಚದಷ್ಟು ಪುಡಿ ಉಪ್ಪನ್ನ ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅಂದರೆ ಉಪ್ಪು ನೀರಿನಲ್ಲಿ ನೀಟಾಗಿ ಕರಗಬೇಕು ಆ ರೀತಿ ನೀರನ್ನು ಹಾಕಿ ಮಿಶ್ರಣ ಮಾಡಿ ನೀವು ಗಮನಿಸಿ ನೋಡಬಹುದು ನನಗೆ ವಿಡಿಯೋ ಮಾಡುವುದಕ್ಕೂ ಈ ನೊಣಗಳು ಬಿಡುತ್ತಿಲ್ಲ ನನ್ನ.

ವಿಡಿಯೋದಲ್ಲಿ ಕೆಲವೊಂದು ನೊಣಗಳು ಕಾಣಿಸುತ್ತಿದ್ದಾರೆ ಈಗ ಉಪ್ಪು ನೀರಿನಲ್ಲಿ ಚೆನ್ನಾಗಿ ಕರಗಿದೆ ಈಗ ಈ ನೀರನ್ನ ಒಂದು ಸ್ಪ್ರೇ ಬಾಟಲ್ ನಲ್ಲಿ ಈ ರೀತಿಯಾಗಿ ಹಾಕಿಕೊಳ್ಳಿ ಸ್ಪ್ರೇ ಬಾಟಲ್ ಇಲ್ಲ ವೆಂದರೆ ನೀವು ಕೈಯಿಂದ ಕೂಡ ಈ ನೀರನ್ನ ಮನೆ ತುಂಬಾ ಸಿಂಪಡಿಸಬಹುದು ಸ್ಪ್ರೇ ಬಾಟಲ್ ಇದ್ದರೆ ಇನ್ನೂ ಚೆನ್ನಾಗಿ ಇರುತ್ತದೆ ಈಗ ನಾನು ಇದನ್ನ ಸ್ಪ್ರೇ ಬಾಟಲ್ ನಲ್ಲಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಹಾಕಿಕೊಳ್ಳುತ್ತಿದ್ದೇನೆ ಈ ರೀತಿಯಾಗಿ ಸ್ಪ್ರೇ ಬಾಟಲ್ ನಲ್ಲಿ ಹಾಕಿ ನಿಮಗೆ ನಿಮ್ಮ ಮನೆಯಲ್ಲಿ ಎಲ್ಲೆಲ್ಲಿ ಜಾಸ್ತಿ ನೊಣಗಳಿದೆ ಅನಿಸುತ್ತದೆಯೋ ಅಲ್ಲೆಲ್ಲ ಈ ನೀರನ್ನು ಸಿಂಪಡಿಸಿ ಇದರಿಂದ ನೊಣಗಳು ನಿಮ್ಮ ಮನೆಯಲ್ಲಿ ಕಡಿಮೆಯಾಗುತ್ತದೆ.ಎರಡನೇ ಟಿಪ್ ಒಂದು ಬೌಲ್ ನಲ್ಲಿ ವಿನೆಗರ್ ಸಾಮಾನ್ಯವಾಗಿ ಅಂಗಡಿಗಳಲ್ಲಿ 40 ರಿಂದ 50 ರೂಪಾಯಿಗೆ ವಿನೆಗರ್ ಸಿಗುತ್ತದೆ ಇದನ್ನ ಸ್ವಲ್ಪ ಬೌಲ್ನಲ್ಲಿ ಹಾಕಿ ನಂತರ ಮನೆಯಲ್ಲಿ ವೆಸ್ಟ್ ಕವರ್.

ಗಳಂತೂ ಇದ್ದೇ ಇರುತ್ತದೆ ವೆಸ್ಟ್ ಕವರನ್ನು ಈ ಬೌಲ್ ನ ಮೇಲೆ ಈ ರೀತಿಯಾಗಿ ಮುಚ್ಚಿ ಅಥವಾ ಕವರ್ ನ ಒಳಗಡೆ ಈ ವಿನೆಗರ್ ಹಾಕಿರುವಂತಹ ಬೌಲ್ ಅನ್ನು ಇಟ್ಟು ಒಂದು ದಾರದಿಂದ ಕಟ್ಟಿ ಅಥವಾ ಪ್ಲಾಸ್ಟರ್ ನ ಸಹಾಯದಿಂದ ಅಚ್ಚಿ ನಾನು ಇಲ್ಲಿ ಕೇವಲ ಈ ರೀತಿಯಾಗಿ ಸುತ್ತುತ್ತಿದ್ದೇನೆ ಈ ರೀತಿಯಾಗಿಯೂ ಕೂಡ ನೀವು ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god