ಇದನ್ನು ಜೇಬಿನಲ್ಲಿಟ್ಟುಕೊಂಡು ಯಾರ ಮುಂದೆ ಹೋಗುವಿರೋ ಅವರು ನಿಮ್ಮ ಹಿಂದೆ ಪ್ರೀತಿಗಾಗಿ ಓಡೋಡಿ ಬರುವರು… ಯಾರನ್ನಾದರೂ ನೀವು ತುಂಬಾ ಪ್ರೀತಿಯನ್ನು ಮಾಡುತ್ತಿದ್ದಾರೆ ನಿಮ್ಮ ಮುಂದೆ ಇರುವವರು ನಿಮ್ಮನ್ನು ಪ್ರೀತಿಯನ್ನು ಮಾಡುತ್ತಿರುವುದಿಲ್ಲ ಆ ರೀತಿ ಪರಿಸ್ಥಿತಿ ಇದ್ದರೆ ನೀವು ಅವರನ್ನು ಎಷ್ಟು ಪ್ರೀತಿ ಮಾಡುತ್ತಿರೋ ಅದಕ್ಕೆ ಸಮಾನವಾಗಿ ಅವರು.

WhatsApp Group Join Now
Telegram Group Join Now

ನಿಮ್ಮನ್ನು ಅಷ್ಟೇ ಪ್ರೀತಿ ಮಾಡಬೇಕಾಗಿರುತ್ತದೆ ಅದೇ ನಿಜವಾದ ಪ್ರೀತಿ ಮತ್ತು ಅದಕ್ಕೆಇರುವ ಆ ಒಂದು ಅರ್ಥ ನೀವು ಮಾತ್ರ ತುಂಬಾ ಪ್ರೀತಿಯನ್ನು ಮಾಡುತ್ತಾ ಅವರು ನಿಮ್ಮನ್ನು ಕೇವಲ ಸಮಯ ಕಳೆಯುವ ಒಂದು ವಸ್ತುವಾಗಿ ನೋಡುತ್ತಿದ್ದರೆ ಅದು ಪ್ರೀತಿಯು ಅಲ್ಲ ಅದು ಯಾವ ರೀತಿ ಒಂದು ಸಂಬಂಧಕ್ಕೆ ಅರ್ಥವೂ ಕೂಡ ಬರುವುದಿಲ್ಲ, ಅದೇನಿದ್ದರೂ ಮೊದಲು.


ಪ್ರೀತಿಸುವ ವ್ಯಕ್ತಿ ಮುಂದೆ ಇರುವ ಓರ್ವ ವ್ಯಕ್ತಿಯ ಪ್ರೀತಿಯನ್ನು ಪಡೆಯಲು ತುಂಬಾ ಬಯಸುತ್ತಿರುತ್ತಾರೆ ಆದರೆ ಮುಂದೆ ಇರುವವರು ನಮ್ಮನ್ನು ತಿರುಗಿ ಕೂಡ ನೋಡುವುದಿಲ್ಲ ಅವರನ್ನು ನೀವು ಒಲಿಸಿಕೊಳ್ಳಲು ಈ ಮೋಹಿನಿ ಮಂತ್ರವು ನಿಮಗೆ ತುಂಬಾ ಸಹಕಾರಿಯಾಗುತ್ತದೆ ಅವರು ನಿಮ್ಮನ್ನು ತೀರಾಮಟ್ಟಿಗೆ ಇಷ್ಟಪಡುತ್ತಿಲ್ಲವೇ ಎಂದರೆ ನಿಮ್ಮ ಜೊತೆ ಜಗಳವನ್ನು.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಆಡುತ್ತಿದ್ದಾರೆ ಮತ್ತು ನಿಮ್ಮನ್ನು ದ್ವೇಷಿಸುತ್ತಿದ್ದರೆ ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ದೂರ ಹೋಗುತ್ತಿದ್ದಾರೆ ಈ ಮಂತ್ರವನ್ನು ಬರೆದು ಅದನ್ನು ಒಂದು ಬೆಳ್ಳಿ ತಾಯತದ ಒಳಗೆ ಹಾಕಿ ಇಡಬೇಕು ಆ ಒಂದು ಪತ್ರದ ಮೇಲೆ ನೀವು ಯಾರನ್ನು ವಶೀಕರಣ ಮಾಡಬೇಕು ಅವರ ಹೆಸರನ್ನು ಬರೆದಿರಬೇಕು ಹಲವು ಗಿಡಮೂಲಿಕೆಗಳಿಂದ ಬರುವ ತಂತ್ರದ ಸಹಾಯದಿಂದ ನೀವು ನಿಮ್ಮ ಜೀವನವನ್ನೇ.

ಬದಲಾಯಿಸಿಕೊಳ್ಳಬಹುದು ಉದಾಹರಣೆಗೆ ಆಲದ ಮರದ ಬೇರಿನ ತುದಿಯನ್ನು ನೀವು ನಿಮ್ಮ ವಶಕ್ಕೆಪಡೆದು ನೀವು ಅದರಿಂದ ಇಡೀ ಜಗತ್ತನ್ನೇ ನಿಮ್ಮ ಮುಷ್ಟಿಯಲ್ಲಿ ಹಿಡಿದುಕೊಳ್ಳಬಹುದು ಅಬ್ಬರಿನಿಂದ ಗಂಧವನ್ನು ತೆಗೆದು ಅದನ್ನು ನೀವು ನಿಮ್ಮ ಹಣೆಗೆ ತಿಲಕದ ರೀತಿ ಹಚ್ಚಿಕೊಂಡರೆ ಸುತ್ತಮುತ್ತ ಎಲ್ಲೇ ಹೋದರು ಜನರೆಲ್ಲ ನಿಮಗೆ ಆಕರ್ಷಿತೆಯರಾಗುತ್ತಾರೆ.

ನಿಮ್ಮ ಎದುರುಗಡೆ ಇರುವ ವ್ಯಕ್ತಿಗಳಿಗೆ ನೀವು ಯಾವ ಕಾರ್ಯವನ್ನು ಮಾಡಲು ಹೇಳುತ್ತೀರೋ ಅವರು ಚಾಚು ತಪ್ಪದೆ ಆ ಕಾರ್ಯವನ್ನು ಮಾಡಿಕೊಡುತ್ತಾರೆ ಮತ್ತು ಅಭಿರಾಮ ಎಲೆಯ ತುಂಡುಗಳನ್ನು ನೀವು ನಿಮ್ಮ ಕೈಯಲ್ಲಿ ಇರಿಸಿ ನಿಮ್ಮ ಮನದಲ್ಲಿ ಏನಾದರೂ ಬೇಡಿಕೊಂಡರೆ ಅದು ನೆರವೇರುತ್ತದೆ ಇದರಿಂದಲೂ ಕೂಡ ಜನರು ನಿಮಗೆ ವಶೀಕರಣವಾಗುವ ರೀತಿ ಆಗಿಬಿಡುತ್ತಾರೆ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

ಅದರಿಂದ ನಿಮ್ಮ ಒಂದು ಸಾಮರ್ಥ್ಯವು ಹೆಚ್ಚುತ್ತದೆ ಮತ್ತು ಜನರು ನಿಮ್ಮ ಮೇಲೆ ಸದಾ ಪ್ರೀತಿಯಿಂದ ಇರುತ್ತಾರೆ ಮತ್ತು ನೀವು ಹೇಳಿದ ಎಲ್ಲಾ ಕೆಲಸವನ್ನು ಮಾಡುತ್ತಾರೆ ಮತ್ತು ಜನರು ನಿಮಗಾಗಿಯೇ ಬದುಕುತ್ತಾರೆ ನೀವು ಇಷ್ಟ ಪಟ್ಟ ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ ಅದರಿಂದ ಬರುವ ಪ್ರತಿಫಲವನ್ನು ನೀವು ದೊಡ್ಡ ಸಂಭ್ರಮದ ರೀತಿಯಲ್ಲಿ ಆಚರಿಸಬೇಕಾಗುತ್ತದೆ.

ನೀವು ಇಷ್ಟಪಡುವ ಎಲ್ಲಾ ವ್ಯಕ್ತಿಗಳು ಮತ್ತು ಎಲ್ಲಾ ವಸ್ತುಗಳು ನಿಮ್ಮ ಕೈಗೆ ಸೇರುತ್ತದೆ ಅದರಿಂದ ಯಾವ ಪರಿಣಾಮವಾಗುವುದಿಲ್ಲ ನಂಬಿಕೆಯಿಂದ ಅದನ್ನು ನೀವು ಪಟನೆಯನ್ನು ಮಾಡಿ ಅದನ್ನು ನಿಮ್ಮ ಜೊತೆಯಲ್ಲಿ ಇರಿಸಿಕೊಂಡರೆ ಸಾಕು ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ಉತ್ತರಾಣಿ ಗಿಡದ ಬೇರು ಇದನ್ನು ಕೂಡ ತುಂಬಾ.

ಮಹತ್ವಪೂರ್ಣವಾದ ಬೇರಾಗಿ ಕಂಡುಬರುತ್ತದೆ ಇದನ್ನು ಚೆನ್ನಾಗಿ ಶುದ್ಧವಾದ ನೀರಿನಲ್ಲಿ ತೊಳೆದು ಹಾಲಿನಲ್ಲಿ ನೆನೆಸಿಟ್ಟು ನಂತರ ಅದನ್ನು ಗಂಧದ ರೀತಿ ತೇಯ್ದು ಅದನ್ನು ನಿಮ್ಮ ಹಣೆಗೆ ತಿಲಕವನ್ನಾಗಿ ಇರಿಸಿಕೊಂಡು ನೀವು ಹೊರಹೊರrಟರೆ.

ನೀವು ಮಾಡುವ ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ ಮತ್ತು ನಿಮ್ಮ ಪ್ರೀತಿ ಪಾತ್ರರು ನಿಮ್ಮ ಒಟ್ಟಿಗೆ ಇರುತ್ತಾರೆ ನಿಮ್ಮ ಈ ಹಿಂದೆ ಆಗದಿರುವ ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

By god