ಇದನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿ ಮನುದಿನದಿಂದಲೇ ಹಣದ ಕಷ್ಟಗಳೆಲ್ಲ ತೊಲಗಿ ಆರಾಮಾಗಿ ಮಲಗುತ್ತೀರಿ?..ಪಿಲ್ಲೋ ಮನೆ ಅಟ್ರಾಕ್ಷನ್ ಉಪಯೋಗವನ್ನು ಯಾವ ರೀತಿಯಾಗಿ ಮಾಡುವುದು ಯಾವ ಸಮಯದಲ್ಲಿ ಮಾಡುವುದು ಯಾವ ಸಾಮಗ್ರಿಗಳು ಬೇಕು ಎಂಬ ಎಲ್ಲ ವಿಷಯವನ್ನು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದೇನೆ.
ಪಿಲ್ಲೋ ಮನೆ ಅಟ್ರಾಕ್ಷನ್ ಎಂದರೆ ದಿಂಬಿನ ಕೆಳಗಡೆ ನಿಂಬೆ ಹಣ್ಣು ಮತ್ತು ಲವಂಗ ಮಾಡಿ ಇಡುವುದರಿಂದ ಅದರಿಂದ ಏನೇನು ಉಪಯೋಗವಾಗುತ್ತದೆ ನಮಗೆ ಧನಾಕರ್ಷಣೆ ಯಾವ ರೀತಿಯಾಗಿ ಆಗುತ್ತದೆ ಅನ್ನೋದನ್ನ ಈ ಉಪಾಯದಲ್ಲಿ ತಿಳಿಸಿಕೊಡುತ್ತಿದ್ದೇನೆ. ಏನು ಖರ್ಚಿಲ್ಲದೆ ಮಾಡುವಂತಹ ಒಂದು ಅತ್ಯದ್ಭುತವಾದ ಉಪಯೋಗವಾಗಿದೆ ಎಂದು ಹೇಳಬಹುದು.
ಮನೆಯಲ್ಲೇ ಸಿಗುವಂತಹ ವಸ್ತುಗಳು ಅಷ್ಟು ಖರ್ಚು ಇರುವುದಿಲ್ಲ ಕೆಲವೊಂದು ಉಪಾಯಗಳನ್ನು ಮಾಡುವುದಕ್ಕೆ ತುಂಬಾನೇ ಖರ್ಚು ಬರುತ್ತದೆ ಆದರೆ ಈ ಉಪಾಯವನ್ನು ಮಾಡಲು ಯಾವುದೇ ಒಂದು ಖರ್ಚು ಬರುವುದಿಲ್ಲ, ಖರ್ಚಿಲ್ಲದೆ ಮಾಡುವಂತಹ ಒಂದು ಅತ್ಯದ್ಭುತವಾದ ಉಪಯೋಗವಾಗಿದೆ ಎಂದು ಹೇಳಬಹುದು ಈ ಉಪಾಯವನ್ನು ನೀವು ಸ್ನಾನ.
ಮಾಡಿಯೇ ಮಾಡಬೇಕು ಯಾವುದೇ ಒಂದು ಭಯವನ್ನು ಮಾಡಬೇಕಾದರೂ ಸಾಮಾನ್ಯವಾಗಿ ಸ್ನಾನ ಮಾಡಿಯೇ ಮಾಡಬೇಕು ಈ ಉಪಾಯವನ್ನು ಧನಾಕರ್ಷಣೆ ಜೀವನದಲ್ಲಿ ಸುಖ ಸಮೃದ್ಧಿ ಸಂಪತ್ತು ದೊರೆಯುತ್ತದೆ ಎಂದು ಹೇಳಬಹುದು ಈ ಉಪಾಯ ಮಾಡುವುದರಿಂದ ಮನೆಯಲ್ಲಿ ಯಾವುದೇ ನೆಗೆಟಿವ್ ಎನರ್ಜಿ ಇದ್ದರೂ ಹೋಗಿ ಪಾಸಿಟಿವ್ ಎನರ್ಜಿ.
ಬರುತ್ತದೆ ಈ ಉಪಾಯವನ್ನು ಮಾಡುವುದರಿಂದ ಈ ಉಪಾಯ ಮಾಡಲು ಬೇಕಾಗಿರುವ ಸಾಮಗ್ರಿಗಳೆಂದರೆ 8 ಲವಂಗ ಮತ್ತು ಒಂದು ನಿಂಬೆಹಣ್ಣು ಇಷ್ಟು ಸಾಮಗ್ರಿಗಳು ಬೇಕು ಈ ಉಪಾಯವನ್ನು ಸಂಜೆ ಅಂದರೆ ರಾತ್ರಿ ಮಲಗುವ ಸಮಯದಲ್ಲಿ ಮಾಡುವಂತಹ ಒಂದು ಅತ್ಯಂತ ಅದ್ಭುತವಾದಂತಹ ಉಪಾಯ. ಈ ಉಪಾಯ ಮಾಡುವುದರಿಂದ ಮನೆಯಲ್ಲಿ ಇರುವ.
ನಕರಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಸುಖ ಶಾಂತಿ ದೊರೆಯುತ್ತದೆ ಈ ಉಪಾಯ ಮಾಡಲು ಜಾತಿಮತ ಯಾವುದು ಇರುವುದಿಲ್ಲ ಯಾರು ಬೇಕಾದರೂ ಮಾಡಬಹುದು ಈ ಉಪಾಯ ಮಾಡುವುದರಿಂದ ಭೂತ ಪ್ರೇತ ಏನೇ ಇದ್ದರೂ ತೊಲಗುತ್ತದೆ ಮನೆಯಲ್ಲಿ ಕೆಲವರಿಗೆ ಏನಾದರೂ ಸಮಸ್ಯೆಗಳಿರುತ್ತದೆ ಗ್ರಹಗತಿಗಳ ದೋಷದಿಂದ ಭೂತ ಪ್ರೇತ ಇದ್ದರೂ ಅದು ಸಹ.
ತೊಲಗುತ್ತದೆ,ಬೇರೆ ಯಾವುದೇ ಸಮಯದಲ್ಲೂ ಮಾಡಬಾರದು ಅದಕ್ಕೆ ಯಾದಂತಹ ಸಮಯ ಸಂದರ್ಭ ಇರುತ್ತದೆ ಆ ಸಮಯದಲ್ಲೇ ಮಾಡಬೇಕು ಅತ್ಯಂತ ಸುಲಭ ವಾಗಿರುವಂತಹದು ಅಷ್ಟು ಕಷ್ಟಕರವಾದ ಉಪಾಯವೇನಲ್ಲ, ದಿಂಬಿನ ಕೆಳಗಡೆ ಇದನ್ನು ಇಟ್ಟುಕೊಂಡು ಮಲಗುವುದರಿಂದ ಧನಾಕರ್ಷಣೆ ಆಗುತ್ತದೆ ದುಡ್ಡು ಮತ್ತು ಹಣ ನಮಗೆ.
ಆಕರ್ಷಣೆಯಾಗಬೇಕು, ಬೆಳೆಯಬೇಕು ಎಂದರೆ ಈ ಉಪಾಯ ಮಾಡಿದರೆ ಅತ್ಯಂತ ಅದ್ಭುತವಾಗಿದ್ದು ಇದು ನೀವು ಯಾವತ್ತೂ ದಿಮ್ಮಿನ ಕೆಳಗೆ ಇಟ್ಟು ಮಲಗುತ್ತಿರೋ ಆ ದಿನದಿಂದಲೇ ದುಡ್ಡು ಆಕರ್ಷಣೆ ಆಗುತ್ತದೆ ನಾನು ಮೊದಲೇ ಹೇಳಿರುವ ಹಾಗೆ, ಈ ರೀತಿ ಮಾಡುವುದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಬೆಳೆಯುತ್ತದೆ ನಿಮ್ಮ ಬಳಿ ಇರುವಂತಹ ದುರಾದೃಷ್ಟ ಬಿಟ್ಟು.
ಹೋಗಿ ನಿಮಗೆ ನೆಮ್ಮದಿ ಸಿಗುತ್ತದೆ ನಿಮ್ಮ ಜಾತಕದಲ್ಲಿ ಏನಾದರೂ ದೋಷವಿದ್ದಾಗ ನಿಮಗೆ ದುರಾದೃಷ್ಟ ಬರುತ್ತದೆ ಆ ದುರದೃಷ್ಟ ನಿಮ್ಮನ್ನು ಬಿಟ್ಟು ಹೋಗಿ ನಿಮಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಬಹುದು ಇದನ್ನು ಮಾಡುವುದರಿಂದ ತುಂಬಾ ಉಪಯೋಗಗಳನ್ನು ಈ ನಿಂಬೆಹಣ್ಣಿನಿಂದ ಮಾಡಬಹುದು ತುಂಬಾ ಜನ ಹೇಳುತ್ತಿರುತ್ತಾರೆ ರಾತ್ರಿ ಮಲಗಿದರೆ ಸರಿಯಾಗಿ.
ನಿದ್ದೆ ಬರುವುದಿಲ್ಲ ನಿಂಬೆ ಹಣ್ಣಿನಿಂದ ನಾವು ದೃಷ್ಟಿದೋಷವನ್ನು ನಿವಾರಿಸುತ್ತಿರುತ್ತೇವೆ ಅದು ಕೆಲವರಿಗೆ ಕನಸಿನಲ್ಲಿ ಕೆಟ್ಟ ಕನಸುಗಳು ಬೀಳುತ್ತಿರುತ್ತದೆ ಭೂತ ಪ್ರೇತ ಯಾವುದೇ ಕನಸಿನಲ್ಲಿ ಬಂದರೂ ಈ ಉಪಾಯವನ್ನು ಮಾಡುವುದರಿಂದ ಅನುಕೂಲವಾಗುತ್ತದೆ, ಇದನ್ನು ಗಂಡು ಅಥವಾ ಹೆಣ್ಣು ಮಕ್ಕಳು ಯಾರು ಬೇಕಾದರೂ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ