ಇದನ್ನು ನೀರಿನೊಂದಿಗೆ ಬೆರಸಿ ತುಳಸಿ ಗಿಡಕ್ಕೆ ಹಾಕಿದರೆ ವನದಂತೆ ಬೆಳೆಯುತ್ತದೆ:ಗೊಬ್ಬರ ಇಲ್ಲದೆ ತುಳಸಿ ಗಿಡವು, ದಟ್ಟವಾಗಿ ಬೆಳೆಯುತ್ತದೆ ಅದು ಹೇಗೆಂದರೆ ತುಳಸಿ ಗಿಡವು ಹೆಚ್ಚು ಹಸಿರಾಗಿದ್ದರೆ ಅದು ನಮ್ಮ ಜೀವನದಲ್ಲಿ ಸುಖ ಸಂತೋಷ ನೆಮ್ಮದಿಯನ್ನು ಕೊಡುತ್ತದೆ. ತುಳಸಿ ಗಿಡವನ್ನು ಹಸಿರಾಗಿ ಇಟ್ಟುಕೊಳ್ಳುವುದು ತುಂಬಾ ಕಷ್ಟ ಸ್ವಲ್ಪ ನಿರ್ಲಕ್ಷೆ ವಹಿಸಿದರೆ ಅದು ಒಣಗಿ ಹೋಗುತ್ತದೆ ಸಾಮಾನ್ಯವಾಗಿ ತುಳಸಿ ಕಟ್ಟೆಯನ್ನು ನೀವು ಒಂದು ಪಾರ್ಟಿನಲ್ಲಿ ನೆಟ್ಟು ಅದು ಬಾಡುತ್ತಾ ಬಂದರೆ ಅದು ಅಧಿಕವಾಗಿ ಸೂರ್ಯನ ಕಿರಣ ಬೀಳುವುದರಿಂದ ಮತ್ತು ಸರಾಸರಿಯ ಹವಾಮಾನದಲ್ಲಿ ತುಳಸಿಯನ್ನು ಇಟ್ಟರೆ ಅದು ಆ ತಾಪಮಾನಗಳಿಗೆ ತಕ್ಕಂತೆ ಬದಲಾಗಿ ಹೋಗುತ್ತದೆ.ಹಾಗಾಗಿ ಅದನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಇಡಬೇಕು ಹಾಗೂ ತುಳಸಿ ಗಿಡಕ್ಕೆ ಅಧಿಕವಾಗಿ ನೀರನ್ನು ಹಾಕುವುದರಿಂದ ಅದರ ಬೇರುಗಳು ಕೊಳೆತು ಹೋಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸ್ವಲ್ಪ ನೀರನ್ನು ಹಾಕುವುದು ಉತ್ತಮ ಒಂದು ದಿನ ಬಿಟ್ಟು ಮತ್ತೊಂದು ದಿನ ಹಾಕಿದರೂ ಕೂಡ ನಡೆಯುತ್ತೆ ಮಳೆ ಬಂದು ಹೋದ ನಂತರ ಆದಷ್ಟು ಕಡಿಮೆ ಪ್ರಮಾಣದಲ್ಲಿ ನೀರನ್ನು ಹಾಕಬೇಕು.
ತುಳಸಿ ಎಲೆಯನ್ನು ಉಗುರಿನಿಂದ ಕೀಳಬಾರದು, ಮಹಿಳೆಯರು ತುಳಸಿ ಇಂದ ದೂರವೇ ಇರಬೇಕು,ಹಾಗಾಗಿ ಇದರ ಮೇಲೆ ಒಂದು ಕಾಳಜಿ ವಹಿಸಿ ಸಾಮಾನ್ಯವಾಗಿ ಹೇಳಿದರೆ ತುಳಸಿ ಕಟ್ಟೆಗೆ ಹೆಣ್ಣು ಮಕ್ಕಳು ಪೂಜೆ ಮಾಡುವುದು ವಾಡಿಕೆ. ಆದರೆ ಹೆಚ್ಚಾಗಿ ತುಳಸಿ ಹತ್ತಿರ ಇರುವುದು ಒಳ್ಳೆಯದಲ್ಲ. ತುಳಸಿ ಕಟ್ಟೆಯಿಂದ ಸ್ವಲ್ಪ ದೂರದವರೆಗೂ ಯಾವುದೇ ರೀತಿಯ ಒಗೆದ ಬಟ್ಟೆಗಳು ಹಾಗೂ ಬೇರೆ ರೀತಿಯ ಗಿಡವು ಇರಬಾರದು ಹಾಗಿದ್ದರೆ ಅಲ್ಲಿ ಕ್ರಿಮಿ ಕೀಟಗಳು ಬಂದುವದುಗುವ ಸಾಧ್ಯತೆ ಹೆಚ್ಚಾಗಿರುತ್ತದೆ.ಹೀಗಾಗಿ ತುಳಸಿ ಗಿಡದ ಮಣ್ಣನ್ನು ತಿಂಗಳಿಗೆ ಒಮ್ಮೆಯಾದರೂ ಮಾರುಕಟ್ಟೆಯಲ್ಲಿ ದೊರೆಯುವ ಕಪ್ಪು ಮಣ್ಣನ್ನು ತಂದು ಬದಲಾಯಿಸುತ್ತಿರಬೇಕು ಮತ್ತು ಗೋವಿನ ಸಗಣಿ ಪುಡಿಯನ್ನು ಉಪಯೋಗಿಸುವುದು ಅದು ಆರೋಗ್ಯ ರೀತಿಯಲ್ಲಿ ಬೆಳೆಯಲು ಆ ಗಿಡದ ಬೇರಿಗೆ ಪೋಷಕಾಂಶಗಳನ್ನು ಕೊಡುತ್ತದೆ.ಮತ್ತೊಂದು ರೀತಿ ಎಂದರೆ 70ರಷ್ಟು ಮಣ್ಣು 30 ರಷ್ಟು ಮರಳನ್ನು ಹಾಕಿ ಬೆಳೆಸುವುದು ಒಳ್ಳೆಯದು ಮತ್ತು ಅದಕ್ಕೆ ಒಳ್ಳೆಯ ರೀತಿಯ ಗೊಬ್ಬರವನ್ನು ಹಾಕುವುದು ಅದು ಸರಿಯಾದ ಕ್ರಮದಲ್ಲಿ ಹಾಗೂ ಆರೋಗ್ಯಕರವಾಗಿ ಬೆಳೆಯಲು ಸಹಾಯಮಾಡುತ್ತದೆ.
ಅದು ರಾಸಾಯನಿಕ ಹಾಗೂ ನೈಸರ್ಗಿಕವಾದ ಗೊಬ್ಬರವು ಹಾಗಿದ್ದರೆ ಒಳ್ಳೆಯದು, ಸಾಮಾನ್ಯವಾಗಿ ತುಳಸಿ ಗಿಡವನ್ನು ದೈವಕ್ಕೆ ಹೋಲಿಸುತ್ತಾರೆ ಅಂದರೆ ಅದು ನಮಗೆ ಸದಾ ಒಳ್ಳೆಯದನ್ನೇ ಬಯಸುವ ಸಸ್ಯ ಸಾಮಾನ್ಯವಾಗಿ ವಾಸ್ತುದೋಷ ಅಥವಾ ಮನೆಯವರಿಗೆ ಯಾವುದಾದರು ವಾಮಾಚಾರ ಹಾಗೂ ಮಾಟ ಮಂತ್ರದ ಪ್ರಯೋಗ ನಡೆದಿದ್ದರೆ ಆ ತುಳಸಿ ಗಿಡವು ಒಣಗಿ ಅದರ ಸೂಚನೆಯನ್ನು ತೋರಿಸಿಕೊಡುತ್ತದೆ, ತುಳಸಿಯ ಎಲೆಯನ್ನು ಪ್ರತಿದಿನ ನೀರಿನಲ್ಲಿ ಸೇವಿಸುವುದರಿಂದ ಮಾಟ ಮಂತ್ರದ ಪ್ರಯೋಗವು ನಮ್ಮ ಹತ್ತಿರ ಬರುವುದಿಲ್ಲ ಹಾಗೂ ತುಳಸಿ ಎದುರು ಜ್ಯೋತಿಯನ್ನು ಬೆಳಗುವದರಿಂದ ಮನೆಯವರಿಗೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.