ಇದನ್ನು ಸೇವಿಸಿ ಸಾಕು ಕಣ್ಣಿನ ದೃಷ್ಟಿ ಹೆಚ್ಚಾಗುತ್ತೆ,ಕಣ್ಣು ಉರಿ ಕಣ್ಣಿನ ಪೊರೆ ಬರುವುದಿಲ್ಲ… ಇವತ್ತಿನ ವಿಡಿಯೋ ನಿಮಗೆ ನಿಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ ಕಣ್ಣಿಗೆ ಸಂಬಂಧಪಟ್ಟ ಹಾಗೆ ಯಾವುದೇ ಸಮಸ್ಯೆ ಇದ್ದರೂ ಕೂಡ ಸಂಪೂರ್ಣವಾಗಿ ಕಡಿಮೆ ಮಾಡುವಂತಹ ವಿಶೇಷವಾದಂತಹ ಮಾಹಿತಿ ನಿಮಗೆ ಧರಣಿ.

WhatsApp Group Join Now
Telegram Group Join Now

ಸಿಗುತ್ತದೆ ಈಗಾಗಲೇ ನಿಮಗೆ ಕನ್ನಡಕ ಬಂದಿದ್ದರೆ ಅಥವಾ ಕನ್ನಡಕದ ನಂಬರ್ ಹೆಚ್ಚಾಗಿದ್ದರೆ ಈ ಮನೆ ಮದ್ದನ್ನು ಈ ಟಿಪ್ಸ್ ಗಳನ್ನು ಅನುಸರಿಸುತ್ತಾ ಬಂದರೆ ಎಷ್ಟು ಬೇಗ ನೀವು ಕನ್ನಡಕವನ್ನು ತೆಗೆದು ಬಿಸಾಕುತ್ತಿರ ಎಂದು ಈಗ ನಾವು ಗೊತ್ತು ಗೊತ್ತಿಲ್ಲದ ಹಾಗೆಯೂ ಅನವಶ್ಯಕವಾಗಿಯೂ ಅವಶ್ಯಕತೆಯಾಗಿಯೋ ಗೊತ್ತಿಲ್ಲ ಲ್ಯಾಪ್ಟಾಪ್ ಮೊಬೈಲ್ ಮೇಲೆ.

ತುಂಬಾನೇ ಅವಲಂಬಿಸಿರುತ್ತೇವೆ ಜೊತೆಗೆ ನಮ್ಮ ಲೈಫ್ ಸ್ಟೈಲ್ ಕೂಡ ಇದರಲ್ಲಿ ಕೊಂಡಿರುತ್ತದೆ ತುಂಬಾ ಚಿಕ್ಕವಯಸ್ಸಿನಲ್ಲಿಯೇ ಕನ್ನಡಕ ಬರುತ್ತಿದೆ ಕಣ್ಣು ಉರಿಯುತ್ತಿದೆ ಕಣ್ಣಿನಲ್ಲಿ ನೀರು ಬರುವುದು ಕಣ್ಣಿನಲ್ಲಿ ನೀರು ಬರುವುದು ಕಣ್ಣು ಡ್ರೈ ಆಗುವುದು ದೂರ ದೃಷ್ಟಿ ಸಮೀಪ ದೃಷ್ಟಿ ಹೀಗೆ ಕನ್ನಡಕದ ನಂಬರ್ ಪ್ರೈಸ್ ಆಗುತ್ತಿರುವುದು ಜೊತೆಗೆ ಕಣ್ಣಿನಲ್ಲಿ ಪೊರೆ ಕೂಡ ಬೇಗ ಬರುತ್ತಿದೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಇವತ್ತು ನೀವು ಇಂತಹ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು. ಈಗ ನಾವು ಮೊದಲು ನಮ್ಮ ಕಣ್ಣಿನ ಆರೋಗ್ಯ ಯಾವ ಯಾವ ವಿಟಮಿನ್ ಗಳಿಂದ ಪಡೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ ನಮ್ಮ ಕಣ್ಣಿನ ಆರೋಗ್ಯಕ್ಕೆ ಒಮೇಗಾ 3 ಫಾರ್ಟಿ ಆಸಿಡ್ ಅನ್ನುವುದು ತುಂಬಾನೇ ಮುಖ್ಯವಾಗಿ ಬೇಕಾಗುತ್ತದೆ ಇವಾಗ.

ನೀವು ಕೇಳಬಹುದು ಒಮ್ಮೊಮ್ಮೆ ಫ್ಯಾಟಿ ಆಸಿಡ್ ಎಲ್ಲಿಂದ ಸಿಗುತ್ತದೆ ಎಂದು ಹೇಳಿ ಇದು ನಮಗೆ ಅಗಸೆ ಬೀಜದಲ್ಲಿ ಸಿಗುತ್ತದೆ ಛಯಾ ಸೀಟ್ ನಲ್ಲಿ ಸಿಗುತ್ತದೆ ಮತ್ತು ವಾಲ್ ನಟ್ಸ್ ಅಥವಾ ಬಾದಾಮಿಯಲ್ಲಿ ಸಿಗುತ್ತದೆ ಅದಲ್ಲದೆ ಯಾರು ನಾನ್ ವೆಜಿಟೇರಿಯನ್ ಆಗುತ್ತಾರೋ ಅವರು ಮೀನನ್ನು ತಿನ್ನುವುದರಿಂದ ಕೂಡ ಯಥೇಚ್ಛವಾದಂತಹ ಒಮೆಗಾ 3 ಫಾರ್ಟಿ.

ಆಸಿಡ್ ನಮಗೆ ಸಿಗುತ್ತದೆ ಒಮೇಗಾ 3 ಫಾರ್ಟಿ ಆಸಿಡ್ ನಮಗೆ ದಿನಕ್ಕೆ ಆದರೆ ಸಾಕಾಗುತ್ತದೆ ಹಾಗಾಗಿ ನಾವು ತುಂಬಾನೇ ಚೀಪ್ ಆಗಿ ಸಿಗುವಂತಹ ಅಗಸೆ ಬೀಜದ ಚಟ್ನಿಪುಡಿ ಅಗಸೆ ಬೀಜವನ್ನು ನಾವು ಬಳಸುತ್ತಾ ಬಂದರೆ ಆರಾಮವಾಗಿ ನಮಗೆ ಬೇಕಾದಷ್ಟು ಒಮೆಗಾ ತ್ರಿ ಫ್ಯಾಟಿ ಆಸಿಡ್ ಅನ್ನ ದಿನನಿತ್ಯ ಪಡೆಯಬಹುದು ಇದರ ಜೊತೆಗೆ ವಿಟಮಿನ್ ಸಿ ಅಂಶವು ಬೇಕು ವಿಟಮಿನ್ ಸಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಅಂಶ ಗೊತ್ತಿದೆ ನಿಮ್ಮೆಲ್ಲರಿಗೂ ನಿಂಬೆಹಣ್ಣಿನಲ್ಲಿ ಇರುತ್ತದೆ ಕಿತ್ತಲೆ ಹಣ್ಣು ನಲ್ಲಿಕಾಯಿ ಇದರ ಜೊತೆಗೆ ವಿಟಮಿನ್ ಇ ಅಂಶವು ನಮಗೆ ಬೇಕಾಗುತ್ತದೆ ಅದರಲ್ಲಿ ಬಾದಾಮಿಯಲ್ಲಿ ತುಂಬಾನೇ ವಿಟಮಿನ್ ಅಂಶವಿದೆ ಸೂರ್ಯಕಾಂತಿ ಬೀಜದಲ್ಲಿ ನಿಮಗೆ ಸಿಗುತ್ತದೆ ಅವಕಾಡ ಎನ್ನುವ ಹಣ್ಣಿನಲ್ಲಿ ಕೂಡ ನಿಮಗೆ ಯಥೇಚ್ಛವಾಗಿ ಸಿಗುತ್ತದೆ ಈಗ ಕಣ್ಣಿನ ಆರೋಗ್ಯಕ್ಕೆ ಎಂದರೇ ಕೆಲವೊಂದು ಬಾರಿ.

ಕಣ್ಣಿನಲ್ಲಿ ಕೆಲವೊಮ್ಮೆ ಕೆಂಪಾಗುವುದು ಕಣ್ಣಿನ ನರಗಳು ಉಬ್ಬಿ ಬರುವುದು ಕಣ್ಣು ಒಂದು ರೀತಿಯಾಗಿ ಬ್ಲರ್ ಆಗಿ ಕಾಣಿಸುತ್ತಿರುವುದು ಈ ರೀತಿಯಾಗಿ ಕಾಣಿಸುತ್ತಿರುವವರಿಗೆ ಜಿಂಕ್ ವಿಟಮಿನ್ ಬೇಕಾಗುತ್ತದೆ ಇದು ಕುಂಬಳಕಾಯಿ ಬೀಜದಲ್ಲಿ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god