40% ತನಿಖೆ ಮಾಡಿ ಶಿಕ್ಷೆ ಕೊಡಿಸುತ್ತಾರಾ… ಕಾಂಗ್ರೆಸ್ಗೆ ಇದೆ ಮೂರು ಸಂಕಷ್ಟ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಬಿಜೆಪಿಯ ರಾಲಿ ಸ್ಟಾರ್ ಪ್ರಚಾರ ಜೆಡಿಎಸ್ ನ ರಥಯಾತ್ರೆ ಎಲ್ಲದಕ್ಕೂ ಸೆಡ್ಡು ಒಡೆದು ಉತ್ತರದಿಂದ ದಕ್ಷಿಣದವರೆಗೂ ಕಾಂಗ್ರೆಸ್ ಕರಾವಳಿ ಹೊರತುಪಡಿಸಿ ಎಲ್ಲಾ ಕಡೆ ವಿಜಯದ ಪತಾಕವನ್ನು ಆರಿಸಿದೆ.
ಆದರೆ ಗೆದ್ದು ಬಂದಿದ್ದು ಮಾತ್ರವಲ್ಲ ಈಗ ಮುಂದೆ ಬಹಳ ದೊಡ್ಡ ಗಂಡಾಂತರವನ್ನು ಕಾಂಗ್ರೆಸ್ ಎದುರಿಸಬೇಕಾಗಿದೆ ಮೂರು ಡೇಂಜರ್ಗಳನ್ನ ಎದುರಿಸುತ್ತಿದೆ ಹಾಗಿದ್ದರೆ ಆ ಮೂರು ಡೇಂಜರ್ಗಳು ಯಾವುವು ಕಾಂಗ್ರೆಸ್ ಖುಷಿಗೆ ಕಲ್ಲು ಹಾಕಿರುವ ಚಾಲೆಂಜರ್ಸ್ ಯಾವುದು ಕರ್ನಾಟಕ ಇನ್ನೊಂದು ರಾಜ್ಯಸ್ಥಾನ ಆಗುತ್ತದೆಯಾ ಎಂದು ಕೇಳುತ್ತಿದ್ದರೆ ಹಾಗಂದರೆ ಏನು ಅರ್ಥ.
ಎಲ್ಲವನ್ನು ಈ ವರದಿಯಲ್ಲಿ ನೋಡುತ್ತಾ ಹೋಗೋಣ.ಕಾಂಗ್ರೆಸ್ಗೆ ಇರುವ ಮೂರು ಗಂಡಾಂತರಗಳ ಪೈಕಿ ಮೊದಲನೆಯದನ್ನು ನೋಡುವುದಾದರೆ ಬಣ ರಾಜಕೀಯ ಕಾಂಗ್ರೆಸ್ ಗೆದ್ದ ಖುಷಿಯನ್ನು ಕಿತ್ತುಕೊಂಡಿರುವ ಮೊದಲ ಕಾರಣ ಎಂದರೆ ಬಣ ರಾಜಕೀಯ ಫಲಿತಾಂಶ ಬಂದಾಗಿನಿಂದಲೂ ನೋಡುತ್ತಿದ್ದೀರಿ ಸಿದ್ದು ಬಣ ಡಿಕೆ ಬಣ ಇದೇ ಜೋರಾಗಿ ಚರ್ಚೆ ನಡೆಯುತ್ತಿದೆ.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಸಿದ್ದರಾಮಯ್ಯ ಬಣ ಹೇಳಿದರೆ ಡಿಕೆ ಆಗಬೇಕು ಎಂದು ಡಿಕೆ ಬಣ್ಣ ಪಟ್ಟು ಹಿಡಿದಿದೆ ಇಬ್ಬರೂ ಬಲಿಷ್ಠ ನಾಯಕರಾಗಿರುವೆ ಕಾಂಗ್ರೆಸ್ ಗೆ ತೊಂದರೆಯಾಗುತ್ತಿದೆ ಒಬ್ಬರು ತುಂಬಾ ಸ್ಟ್ರಾಂಗ್ ಮತ್ತು ಇನ್ನೊಬ್ಬರು ವೀಕೆಂಡ್ ಇದ್ದರೆ ಹೇಗೋ ತಳ್ಳಬಹುದಿತ್ತು ಆಗ ನೀವು ಕೇಳುತ್ತೀರಿ ಬಿಟ್ಟುಬಿಡುವುದಕ್ಕೆ ಆಗುತ್ತದೆ ಎಂದು.
ಇಬ್ಬರೂ ಕೂಡ ಸ್ಟ್ರಾಂಗ್ ಡಿಕೆ ಸಂಘಟದ ಚತುರ ತರ ಶೂಟರ್ ಎಂದೆಲ್ಲಾ ಗುರುತಿಸಿಕೊಂಡಿದ್ದಾರೆ ಸಾಕಷ್ಟು ಸಂಪನ್ಮೂಲ ಕೂಡ ಇದೆ ಮತ್ತೊಂದು ಕಡೆ ಸಿದ್ದರಾಮಯ್ಯ ಮಾಸ್ ಲೀಡರ್ ಕರ್ನಾಟಕದಾದ್ಯಂತ ಜನಪ್ರಿಯ ನಾಯಕ ಕಾಂಗ್ರೆಸ್ ವಲಯದಲ್ಲಿ ಇವರಿಬ್ಬರೂ ಕೂಡ ಕಾಂಗ್ರೆಸ್ ಗೆಲುವಿನ ರೂವಾರಿಗಳೇ ಅದರಲ್ಲಿ ಅನುಮಾನವಿಲ್ಲ ಆದರೆ ಈ ಗೆಲುವಿನ ರೂವಾರಿಗಳ ಸುತ್ತ.
ಅವರ ಬೆಂಬಲಿಗರ ಕೋಟೆ ಕೂಡ ಎದ್ದು ನಿಂತುಕೊಂಡಿದೆ ಕುದ್ದು ಈ ಇಬ್ಬರು ನಾಯಕರು ಒಬ್ಬರಿಗೊಬ್ಬರು ಸಿಎಂ ಕುರುಚಿ ಬೇಡ ಎಂದು ಹೇಳಿದರು ಕೂಡ ಬೆಂಬಲಿಗರು ಅವರನ್ನು ಬಿಡುವ ರೀತಿ ಕಾಣಿಸುತ್ತಿಲ್ಲ ಅಷ್ಟರಮಟ್ಟಿಗೆ ಪ್ರಬಲವಾಗಿದೆ ಬಣಗಳು, ಬಣರಾಜ್ಯಕೀಯ ಕಾಂಗ್ರೆಸ್ ನಲ್ಲಿ ಎಷ್ಟರ ಮಟ್ಟಿಗೆ ಸಮಸ್ಯೆ.
ಉಂಟುಮಾಡುತ್ತಿದೆ ಎಂದರೆ ಡಿಕೆ ಶಿವಕುಮಾರ್ ಪ್ರಚಾರದ ಸಮಯದಲ್ಲಿ ಡಿಕೆ ಶಿವಕುಮಾರ್ ಭಾಷಣ ಮಾಡುತ್ತಿದ್ದಾರೆ ಸಿದ್ದು ಜೈ ಎಂದು ಒಂದಷ್ಟು ಜನ ಕೂಗುವುದು ಸಿದ್ದು ಭಾಷಣ ಮಾಡಬೇಕಾದರೆ ಡಿಕೆ ಶಿವಕುಮಾರ್ ಪರವಾಗಿ ಒಂದಷ್ಟು ಘೋಷಣೆಯನ್ನು ಕೂಗುವುದು ಅಥವಾ ಇಬ್ಬರು ಭಾಷಣ.
ಮಾಡುತ್ತಿದ್ದಾರೆ ಇಬ್ಬರ ಅಭಿಮಾನಿಗಳು ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ ನಮ್ಮ ಸೌಂಡ್ ಜಾಸ್ತಿನಾ ನಿಮ್ಮ ಸೌಂಡ್ ಜಾಸ್ತಿನಾ ಎಂದು ಕಾಂಪಿಟೇಶನ್ ನಲ್ಲಿ ಕಿರುಚುವುದು ನಡೆಯುತ್ತಿತ್ತು ಕಾರ್ಯಕರ್ತರ ಮಟ್ಟದಲ್ಲಿ ಇನ್ನು ನಾಯಕರ ಮಠದಲ್ಲೂ ಕೂಡ ಬಣ ರಾಜಕೀಯ ಜೋರೆ ಇದೆ ಹಿರಿಯ.
ಎಂಎಲ್ಎಗಳು ಹಿರಿಯ ನಾಯಕರು ಮುಸ್ಲಿಂ ನಾಯಕರು ಸಿದ್ದರಾಮಯ್ಯನ ಪರವಾಗಿ ಇದ್ದಾರೆ ಡಿಕೆ ಶಿವಕುಮಾರ್ ಪರ ಯುವ ಮುಖಂಡರು ಹಾಗೂ ಡಿಕೆ ಶಿವಕುಮಾರ್ ಮತ ಪ್ರಮಾಣಕ್ಕೆ ಬಂದಾಗ ಅವರ ಜೊತೆಗೆ ಬೆಳೆದಂತವರು ಡಿಕೆಗೆ ಬೆಂಬಲಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.