ಇದು ಸೋಶಿಯಲ್ ಸೈಟ್‌ಗಳ ಯುಗ ಇವತ್ತು ಸಾಮಾಜಿಕ ಜಾಲತಾಣ ನಮ್ಮನ್ನ ಆಳುತ್ತಿದೆ ಅಷ್ಟು ಈ ಸಾಮಾಜಿಕ ಜಾಲತಾಣಕ್ಕೆ ನಾವು ಅಡಿಕ್ಟ್ ಆಗಿದ್ದೇವೆ ಈ ಸಾಮಾಜಿಕ ಜಾಲತಾಣಗಳ ಹಾವಳಿ ಹಾಗೂ ಇವುಗಳ ವಿಪರೀತ ಹುಚ್ಚು ನಮ್ಮ ಬದುಕನ್ನ ಹೇಗೆ ಸರ್ವನಾಶ ಮಾಡಿದೆ ಎಂಬುದನ್ನ ಈ ಒಂದು ಘಟನೆ ನಿಮಗೆ ತಿಳಿಸುತ್ತದೆ. ಇದು ರಾಜಸ್ತಾನದ ಜೈಪುರದಲ್ಲಿ 2020 ರ ಜನವರಿ ಹತ್ತೊಂಬತ್ತನೇ ತಾರೀಕು. ಈ ನಗರದ ನಿವಾಸಿಯಾದ ಸನ್ಮಂಗಳಾನಿ ಎಂಬ ಯುವತಿ ತನ್ನ ಪತಿ ಜೊತೆ ಅವತ್ತು ಹೊರಟವರು ಮತ್ತೆ ಹಿಂದಿರುಗಿ ಬರಲೇ ಇಲ್ಲ. ಆಕೆ ನಮಗೆ ಕರೆ ಮಾಡು ಅಂತ ಕೇಳಿ ಬರುತ್ತೆ. ಆಕೆ ಸುಳಿವು ಕೂಡ ಸಿಗದೇ ಇದ್ದಾಗ ಆಕೆ ಕುಟುಂಬಸ್ಥರು ಸಹಜವಾಗಿ ಗಾಬರಿಯಾಗಿ ಎಲ್ಲ ಕಡೆ ಹುಡುಕಿ ತಮಗೆ ಪರಿಚಯವಿದ್ದ ಎಲ್ಲರ ಬಳಿ ಆ ಕುರಿತು ವಿಚಾರಿಸುತ್ತಾರೆ.
3 ಒಣ ಮೆಣಸಿನಕಾಯಿ 1 ಲೋಟ ನೀರು ಸಾಕು ಹಣ ಕೊಡಬೇಕಾದವರು ಹುಡುಕಿಕೊಂಡು ಬಂದು ಹಣ ವಾಪಾಸ್ ಕೊಡ್ತಾರೆ…
ಆಕೆ ತನ್ನ ಮುದ್ದಾದ ಮಗು ಹಾಗೂ ಮನೆಯವರ ಬಿಟ್ಟು ಎಲ್ಲಿ ಹೋಗಿದ್ದರಿಂದ ಆಕೆ ಪೋಷಕರು ಚಿಂತಿತರಾದರು. ಅವರು ಆಕೆ ಪತಿ ಅನ್ಸರ್ ಗೆ ಕರೆ ಮಾಡಿದಾಗ ಅವರು ಕೂಡ ತಮಗೆ ಈ ಬಗ್ಗೆ ಏನೂ ಗೊತ್ತಿಲ್ಲ ಅಂತ ಹೇಳಿದ. ಯಾರ ಬಳಿ ಕೇಳಿದರೂ ಕೂಡ ಅವರು ತಮಗೆ ಗೊತ್ತಿಲ್ಲ ಅಂತ ಹೇಳಿದಾಗ ಪೋಷಕರು ಈಗ ವಿಧಿ ಇಲ್ಲದೆ ಪೊಲೀಸರ ಬಳಿ ಹೋಗಿ ಈ ಬಗ್ಗೆ ದೂರನ್ನೂ ಕೊಟ್ಟಿದ್ದರು. ಅವರ ದೂರನ್ನ ಪರಿಗಣಿಸಿದ ಪೊಲೀಸ್ ನಿಮಗೆ ಯಾರ ಮೇಲಾದರೂ ಅನುಮಾನವಿದೆಯೇ ಅಥವಾ ದಿನ ಯಾರ ಜೊತೆಗಾದರೂ ಜಗಳ ಆಡಿದ್ಲಾ ಅಥವಾ ಆಕೆಗೆ ಯಾರಾದ್ರು ಧಮಕಿ ಹಾಕಿದ್ರಾ ಜೀವ ಬೆದರಿಕೆ ಇತ್ತು ಅಂತ ಕೇಳಿದ್ರು.
ಆಗ ನನ್ನ ಪೋಷಕರು ತಮ್ಮ ಮಗಳ ಪತಿಯಾದಂತ ಅನ್ಸಾರಿ ಕೈತೋರಿಸುತ್ತಾ ನನಗೆ ನಮ್ಮ ಅಳಿಯನ ಮೇಲೆ ಅನುಮಾನ ಇದೆ. ನೀವು ದಯವಿಟ್ಟು ಅವನನ್ನ ಕರೆಸಿ ವಿಚಾರಣೆ ಮಾಡಿದ ಹೇಳಿದರು. ನಂತರ ಪೊಲೀಸರು ಅವರನ್ನು ಮನೆಗೆ ಕಳಿಸಿ ಒಂದು ತನಿಖೆ ಶುರು ಮಾಡೋದಿಕ್ಕೆ ತಕ್ಷಣ ಅಂತ ಅನ್ಸಾರಿಗೆ ಕರೆ ಮಾಡಿ ಸ್ಟೇಷನ್ ಗೆ ಕರೆಸಿ ವಿಚಾರಣೆಯನ್ನ ನಡೆಸಿದರು. ನಿನ್ನ ಪತ್ನಿ ನಿನ್ನೆಯಿಂದ ಎಲ್ಲಿ ಅಂತ ಕೇಳಿದಾಗ ಅವತ್ತು ಸಂಜೆ ನಂಜೊತೆ ಇದ್ಲು. ಆದ್ರೆ ಸಂಜೆ ಬಳಿಕ ಎಲ್ಲಿ ಹೋದರು ಅಂತ ಗೊತ್ತಿಲ್ಲ. ಅವರ ನಿಗೂಢ ಕಣ್ಮರೆಯಿಂದಾಗಿ ನಾನು ಕೂಡ ಗಾಬರಿಯಾಗಿ ಇದಿನಿ ಅವನ್ನ ಎಲ್ಲ ಕಡೆ ಹುಡುಕಿ ಸಾಕಾಗಿ ಹೋಗಿದೆ. ಪತಿಯು ಪೊಲೀಸರಿಗೆ ಗಾಬರಿಯಿಂದ ಹೇಳುತ್ತಾನೆ ಮನೆಯವರು ಎಲ್ಲರೂ ಕೂಡ ಗಾಬರಿಯಾಗಿರುತ್ತಾರೆ ಎಷ್ಟು ಹುಡುಕಿದರೂ ಆಕೆ ಮಾತ್ರ ಕಾಣಿಸುವುದಿಲ್ಲ
ಇನ್ನು ಕೂಡ ಪ್ರಯತ್ನ ಪಡ್ತಾ ಇದ್ದೀನಿ ಅಂತ ಅನ್ಸಾರ್ ಪೊಲೀಸರಿಗೆ ತಿಳಿಸಿದ. ಅವನಿಗೆ ಬೇರೇನೂ ಪ್ರಶ್ನೆ ಮಾಡದ ಅವರು ಅವನ ಸರಿ ಹೋಗು ಅಂತ ಕಳಿಸಿಕೊಟ್ಟಿದ್ರು. ಈಗ ಅವರು ನನ್ನ ಬಗ್ಗೆ ಹೆಚ್ಚು ಮಾಹಿತಿಯನ್ನು ಆಕೆ ಗೊತ್ತಿರುವ ಕೆಲವರಿಂದ ಸಂಗ್ರಹಿಸುವುದಕ್ಕೆ ಶುರು ಮಾಡ್ತಾರೆ. ಈಕೆ ಮೂಲ ಹೆಸರು ಸನ್ಮಂಗಳಾನಿ ಅನ್ಸಾರಿಯನ್ನು ಕೈ ಹಿಡಿದ ನಂತರ ಆಕೆ ರೇಶ್ಮ ಅಂತ ಬದಲಾಗಿದ್ದು ನೋಡೋದಕ್ಕೆ ಸುಂದರವಾಗಿ ಅಂತ ನನ್ನ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು ಅವಳು ಕೆಲವು ರೀಲ್ಸಗಳನ್ನು ಕೂಡ ಮಾಡುತ್ತಿದ್ಲು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ