ನಮಸ್ಕಾರ ಸ್ನೇಹಿತರೆ, ಏನೆಂದರೆ ಸರ್ಕಾರದವರು ಬಂದು ಸ್ಕಿನ್ನು ತಂದಿದ್ದಾರೆ. ಏನಂದ್ರೆ ಗೋರ್ಮೆಂಟ್ನ ಒಂದು ಕಾರ್ಡನ್ನು ಮಾಡಿಸಿದರೆ ನಮ್ಮ ಬ್ಯಾಂಕ್ ಖಾತೆಗೆ ಡೈರೆಕ್ಟ್ ಆಗಿ ಒಂದು ಸಾವಿರದಿಂದ ಐದು ಸಾವಿರದವರೆಗೆ ಇಂಡಿಯನ್ ಗೌರ್ನಮೆಂಟ್ ನಮ್ಮ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ. ಚೆನ್ನಾಗಿದೆ ಅಲ್ವಾ, ಆಸ್ಕ್ ಏನು ಅದರ ರಿಕ್ವಯರ್ಮೆಂಟ್ ಏನು ಮತ್ತೆ ಅದನ್ನು ಹೇಗೆ ಅಪ್ಲೈ ಮಾಡುವುದು ಎಲ್ಲವನ್ನು ನಾನು ಈ ವಿಡಿಯೋದಲ್ಲಿ ನಿಮಗೆ ಪೂರ್ತಿಯಾಗಿ ತಿಳಿಸಿ ಕೊಡುತ್ತೇನೆ.
ಅಪ್ಲೈ ಮಾಡುವುದಕ್ಕೂ ಮುಂಚೆ ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಇರಬೇಕು. ಈಗ ನಾವು ಹೇಗೆ ಅಪ್ಲೈ ಮಾಡುವುದು ಮತ್ತು ಯಾರೆಲ್ಲಾ ಅಪ್ಲೈ ಮಾಡಬಹುದು ಆದರೆ ಎಲ್ಲಾ ಮಾಹಿತಿಯನ್ನು ಪೂರ್ತಿಯಾಗಿ ತಿಳಿಸಿ ಕೊಡುತ್ತೇವೆ. ಈಗ ನಿಮ್ಮ ಲ್ಯಾಪ್ಟಾಪ್ ಅಥವಾ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ ಅಂತ ಸರ್ಚ್ ಮಾಡಿ. ಸರ್ಚ್ ಮಾಡುವಾಗ ಫಸ್ಟ್ ಬರುವಂತಹ ಅಟನ್ ಪೆನ್ಷನ್ ಯೋಜನಾ ಅಂತ ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಓಪನ್ ಮಾಡಿದ ನಂತರ ಅದರಲ್ಲಿ ನ್‌ಪಿಎಸ್ ಬ್ರೌನ್ ಕಲರ್ ನಲ್ಲಿ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ನಂತರ ಅಟನ್ ಪೆನ್ಷನ್ ಯೋಜನಾ ಸೆಕೆಂಡ್ ನಲ್ಲಿ ಇದೆ ನೋಡಿ ಅದರ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಬಹಳ ಟೈಪ್ ಇದ್ದಾವೆ ಇದರಲ್ಲಿ ನಮಗೆ ಅಪ್ಲೈ ರಿಜಿಸ್ಟ್ರೇಷನ್ ಅದರ ಮೇಲೆ ಕ್ಲಿಕ್ ಮಾಡಿ. ಮತ್ತೆ ನೀವು ಇದರಲ್ಲಿ ರಿಜಿಸ್ಟರ್ ಮಾಡಬೇಕಾಗುತ್ತದೆ. ಮೊದಲು ನಾನು ನಿಮಗೆ ಇದರಲ್ಲಿ ಏಕೆ ರಿಜಿಸ್ಟರ್ ಆಗಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ. ವೆದರ್ ಇನ್ಕಮ್ ಟ್ಯಾಕ್ಸ್ ಪೇಯರ ಅಂತ ಕೇಳ್ತಾ ಇದೆ.
ನೀವು ಟ್ಯಾಕ್ಸ್ ಪೇ ಮಾಡ್ತಿದ್ರೆ ಎಸ್ ಅಂತ ಕ್ಲಿಕ್ ಮಾಡಿ. ಇಲ್ಲ ಅಂದ್ರೆ ನೋ ಅಂತ ಸೆಲೆಕ್ಟ್ ಮಾಡಿ. ಸೆಲೆಕ್ಟ್ ಯುವರ್ ಬ್ಯಾಂಕ್ ಅಂತ ಇದೆ ಸದ್ಯಕ್ಕೆ ನಿಮ್ಮ ಬ್ಯಾಂಕ್ ಯಾವುದು ಅದನ್ನು ಸೆಲೆಕ್ಟ್ ಮಾಡಿ. ಮತ್ತೆ ನಿಮ್ಮ ಬ್ಯಾಂಕಿನ ಬ್ರಾಂಚ್ ನೇಮ್ ಅನ್ನು ಹಾಕಿ. ಇದರಲ್ಲಿ ಏನೆಂದು ನಿಮ್ಮತ್ರ ಸೇವಿಂಗ್ ಅಕೌಂಟ್ ಇರಬೇಕು ಕರೆಂಟ್ ಅಕೌಂಟ್ ಇದ್ದರೆ ಅಪ್ಲೈ ಮಾಡಲು ಆಗುವುದಿಲ್ಲ. ಮತ್ತೆ ನೀವು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಈ ಸ್ಕಿನ್ ಗೆ ಅಪ್ಲೈ ಮಾಡುವುದಕ್ಕೆ. ಮತ್ತೆ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಹಾಕಿ. ಮತ್ತೆ IFSC ಕೋಡ್ ಅನ್ನು ಹಾಕಬೇಕು.
ಪ್ಲೀಸ್ ಸೆಲೆಕ್ಟ್ ಆಪ್ಷನ್ ಅಂತ ಇದೆ. ಆಫ್ಲೈನ್ ಮಾಡ್ತೀರಾ ಅಥವಾ ಕೆವೈಸಿ ಅಥವಾ ಆಧಾರ್ ಮಾಡ್ತೀರಾ ಅಂತ ಕೇಳುತ್ತೆ ಅದರಲ್ಲಿ ನೀವು ಆಧಾರ್ ಸೆಲೆಕ್ಟ್ ಮಾಡಿಕೊಳ್ಳಿ. ಯಾಕೆಂದರೆ ಅದರಲ್ಲಿ ಸುಲಭವಾಗುತ್ತದೆ. ಮತ್ತೆ ಆಧಾರ್ ನಂಬರ್ ಹಾಕಿ, ಮತ್ತು ನಿಮ್ಮ ಇಮೇಲ್ ಐಡಿ ಹಾಕಬೇಕಾಗುತ್ತದೆ. ಮತ್ತೆ ಪೆನ್ಷನ್ ಅಮೌಂಟ್ ಅಂದ್ರೆ ನಾನ್ ಇಲ್ಲಿ ಹೇಳ್ತಾ ಇರೋದು ನಾವು ಹೇಳ್ತಾ ಇರೋದು 5000 ಅದರಲ್ಲಿ ನೀವು ಎಷ್ಟು ಬೇಕು ಅಷ್ಟು ಸೆಲೆಕ್ಟ್ ವೇಟ್ ಮಾಡಿ.
ಅಂದ್ರೆ ಇದು ಮಂತ್ಲಿ ಇಯರ್ಲಿ ಕ್ವಾಟರ್ಲಿ ನಿಮಗೆ ಯಾವುದು ಬೇಕು ಅದನ್ನ ಸೆಲೆಕ್ಟ್ ಮಾಡಿಕೊಳ್ಳಿ ನಾವು ಇಲ್ಲಿ ಇಲ್ಲಿ ಮಂತ್ಲಿಯನ್ನು ಸೆಲೆಕ್ಟ್ ಮಾಡಿಕೊಳ್ಳುತ್ತಿದ್ದೇವೆ. ಇದೆಲ್ಲಾ ಆದ ನಂತರ ಎಕ್ಸೆಪ್ಟ್ ಮಾಡಿ. ಹಾಗೆ 16+9 ಇದೆ ಅದನ್ನು ಆಡ್ ಮಾಡಿ ಹಾಕಿ ಜನರೇಟ್ ಓ ಟಿ ಪಿ ಯನ್ನು ಕ್ಲಿಕ್ ಮಾಡಿ. ಇವು ಯಾವ ಆಧಾರ್ ಕಾರ್ಡಿಗೆ ನಂಬರ್ ಕೊಟ್ಟಿದ್ದೀರಾ ಅದಕ್ಕೆ ಓಟಿಪಿ ಬರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು