ಅಣ್ಣ ತಂಗಿಯ ಈ ವಿಡಿಯೋ ನೋಡಿ..!ಕಣ್ಣೀರು ಬರದೆ ಟ್ರೈ ಮಾಡಿ ನೋಡೋಣ.. ಓ ಮೈ ತಂಗಿ..ಅಣ್ಣ: ರಿಮೋಟ್ ಈ ಕೋತಿ ಕೈಯಲ್ಲಿ ಇದೆಯಾ ದೀಕ್ಷ ಪುಟ್ಟ ಅಗ್ನಿಸಾಕ್ಷಿ ಸೀರಿಯಲ್ ನೋಡುತ್ತಿದ್ದೀಯಾ ರಿಮೋಟ್ ಹೇಗೆ ಕಿತ್ತುಕೊಳ್ಳುವುದು ರಿಮೋಟ್ ವರ್ಕ್ ಆಗುತ್ತಿದೆಯಾ ಕೊಡು ಎಲ್ಲಿ ನೋಡೋಣ ತಂಗಿ:ಹೋಗೋ ರಿಮೋಟ್ ಕಿತ್ಕೋಬೇಕು ಅಂತ ಯೋಚ್ನೆ.

WhatsApp Group Join Now
Telegram Group Join Now

ಮಾಡುತ್ತಿದ್ದೀಯಾ ನನಗೆ ಗೊತ್ತು ಅಣ್ಣ: ನನ್ನ ತಂಗಿಯಾಗಿ ಇಷ್ಟೊಂದು ಟ್ಯಾಲೆಂಟ್ ಎಲ್ಲಿಂದ ಕಲಿತಿದ್ದಾಳೆ ಏ ಇಲ್ಲ ದೀಕ್ಷ ಪುಟ್ಟ ರಿಮೋಟ್ ವರ್ಕ್ ಆಗುತ್ತಿಲ್ಲ ಎಂದು ನಾನು ಶೆಲ್ ತಂದಿದ್ದೇನೆ ತಂಗಿ ಹೌದಾ ಅಣ್ಣ ಎ ಕೊಡೆ ಏ ಕೊಡೆ ಏ ಕೊಡೋ ಅಣ್ಣ ಹೋಗೆ ಸೀರಿಯಲ್ ಅಂತೆ ಸೀರಿಯಲ್ ಮ್ಯಾಚ್.

ನೋಡಕ್ಕೆ ಬಿಡುವುದಿಲ್ಲ ಎನ್ನುತ್ತಾಳೆ ತಂಗಿ: ಮಾಡುತಿನೀರು ಅಣ್ಣ: ಏ ಹೋಗೆ ತಂಗಿ: ನನಗೆ ಓದಿಕೊಳ್ಳಬೇಕು ಟಿವಿ ಆಫ್ ಮಾಡು ಅಣ್ಣ: ಹೋಗಿ ರೂಮಲ್ಲಿ ಓದಿಕೋ ತಂಗಿ: ಅಪ್ಪ ಇಲ್ಲಿ ನೋಡಿ ನನಗೆ ಓದುವುದಕ್ಕೆ ಬಿಡುತ್ತಿಲ್ಲ ಅಪ್ಪ ಇಲ್ಲಿ ನೋಡು ಅಪ್ಪ ಅಲ್ಲಿ ನೋಡು ಅಪ್ಪ: ಹೇ ಮನೆಯಲ್ಲಿ ಹೆಣ್ಣು ಮಗುವನ್ನು ಇಟ್ಟುಕೊಂಡು ಏನು ನೋಡುತ್ತಿದ್ದೀಯಾ ನೀನು.

ಅಣ್ಣ: ಅಪ್ಪ ನಾನು ಏನು ಮಾಡಿಲ್ಲ ಅಪ್ಪ: ಎ ಕೊಡೋ ಇಲ್ಲಿ ಅಣ್ಣ: ಅಪ್ಪ ಇವಾಗ ಹೇಗೆ ಬದಲಾಯಿತೋ ಅಪ್ಪ: ಅದಕ್ಕೆ ಒಳ್ಳೆಯ ಮನಸ್ಸಿರಬೇಕು ಅಣ್ಣ: ಒಳ್ಳೆಯ ಮನಸ್ಸಿರಬೇಕಾ ಏನಪ್ಪಾ ಹೇಳುತ್ತಾ ಇದಿಯಾ ನೀನು ಅಪ್ಪ: ಬಾಮ ನೀನು ಇಲ್ಲಿ ಅಣ್ಣ: ಅಪ್ಪ ನಾನು ನಿಜ ಬೇಕೆಂದು ನೋಡಿಲ್ಲ ತಂಗಿ: ಬ್ರೋ.

ರಿಮೋಟ್ ಬೇಕಾ ಅಣ್ಣ: ಅಯ್ಯೋ ನಿಮ್ಮಜ್ಜಿ ತಂಗಿ: ಹೋಗೋ ಕೋತಿ ಅಣ್ಣ: ಅಪ್ಪ ಹೇಳಿದ್ದರೆ ಕೇಳಪ್ಪ ನಾನು ಅಷ್ಟೊಂದು ಕೆಟ್ಟವನಲ್ಲ ಅಪ್ಪ ನನಗೆ ನೋಡಬೇಕೆಂದರು ನಾನು ಮನೆಯಲ್ಲಿ ನೋಡುವುದಿಲ್ಲಪ್ಪ ತಂಗಿ: ಕಾಲ್ ತೆಗಿಯೋ ಅಣ್ಣ: ಅಣ್ಣನಿಗೆ ಜ್ವರ ಬಂದು ಮಲಗಿದ್ದೀನಿ ಅನ್ನೋ ಫೀಲಿಂಗ್ ಇದೆಯಾ ನೋಡು ಕೋತಿಗೆ ತಂಗಿ: ಅಣ್ಣ ನಿನಗೆ ಜ್ವರಾನ ಯಾಕೋ ಮೊದಲೇ.

ಹೇಳಲಿಲ್ಲ ಒಂದು ನಿಮಿಷ ಇರು ಬರುತ್ತೇನೆ ಅಣ್ಣ: ನನ್ನ ತಂಗಿ ಇಷ್ಟೊಂದು ಒಳ್ಳೆಯವಳ ಇಷ್ಟು ದಿನ ಗೊತ್ತೇ ಇರಲಿಲ್ಲವಲ್ಲ ಸಾರಿ ದಿಕ್ಷಿ ಸಾರಿ ದಿಕ್ಷಿ ಸಾರಿ ದೀಕ್ಷಿ ತಂಗಿ: ಅಣ್ಣ ಇಲ್ಲಿ ನೋಡು ಒಂದು ಪೋಸ್ ಕೊಡು ಅಣ್ಣ: ಪೋಸ್ ಆ ತಂಗಿ ಜ್ವರ ಬಂದಿದೆ ಕೋತಿ ಮುಖವನ್ನು ಡಲ್ಲಾಗಿ ಇಟ್ಟುಕೊಳ್ಳೋ ಅಣ್ಣ: ಇವಾಗ ಯಾಕೆ ಸೆಲ್ಫಿ ಕೋತಿ ತಂಗಿ : ವಾಟ್ಸಾಪ್ ನೋಡು ಅಣ್ಣ: ವಾಟ್ಸಪ್ ಅಹ್.

ಏನಿರಬಹುದು ಮೈ ಬ್ರದರ್ ಸಫರಿಂಗ್ ಫ್ರಮ್ ವೈರಲ್ ಫೀವರ್ ಫೀಲಿಂಗ್ ವೆರಿ ಬ್ಯಾಡ್ ಗೆಟ್ ವೆಲ್ ಸೂನ್ ಬ್ರದರ್, ಅಣ್ಣನಿಗೆ ಜ್ವರ ಬಂದರೆ ಫೀಲ್ ಮಾಡುವ ತಂಗಿಯನ್ನು ನೋಡಿದ್ದೀನಿ ಆದರೆ ಸ್ಟೇಟಸ್ ಹಾಕುವ ತಂಗಿಯನ್ನು ಇಲ್ಲೇ ನೋಡುತ್ತಿರುವುದು.ತಂಗಿ: ಅಮ್ಮ ನಾನು ಸ್ನಾನ ಮಾಡಿಕೊಂಡು ಬರುತ್ತೇನೆ ಯಾಕೋ ಅಡ್ಡ ನಿಂತು ಕೊಂಡೆ ಅಣ್ಣ: ಸ್ನಾನ ಮಾಡುವುದಕ್ಕೆ.

ತಂಗಿ: ನನಗೆ ಕಾಲೇಜಿಗೆ ಸಮಯ ಆಯಿತು ಮರ್ಯಾದಿಯಿಂದ ಜಾಗ ಬಿಡು ಅಣ್ಣ ನನಗೂ ಕೂಡ ಟೀ ಅಂಗಡಿಗೆ ಸಮಯವಾಯಿತು ಅಲ್ಲ ಇಂಟರ್ವ್ಯೂಗೆ ಸಮಯವಾಯಿತು ತಂಗಿ: ಈಗ ಟಿ ಅಂಗಡಿ ಅಲ್ಲ ಇಂಟರ್ವ್ಯೂ ನಡೆಯುತ್ತದೆಯಾ ಅಣ್ಣ: ಹೌದು ಈಗ ದೊಡ್ಡ ದೊಡ್ಡ ಮ್ಯಾನೇಜರ್ ಗಳೆಲ್ಲ ಟೀ.

ಅಂಗಡಿಯಲ್ಲಿ ದಂ ಒಡೆಯುವಾಗ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ ಅಲ್ಲಿ ನೋಡು ಅಮ್ಮ ಕರೆಯುತ್ತಿದ್ದಾರೆ ತಂಗಿ: ನಿಂತ್ಕೊಳೋ ನಿಲ್ಲೋ ನಿಲ್ಲೋ ಅಣ್ಣ: ಹೇ ಹೋಗೇಲೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ