ಈ ಆಕಾರದ ಗಡಿಯಾರ ಮನೆಯಲ್ಲಿ ಇರಲೇಬಾರದು… ಈ ಆಕಾರದ ಗಡಿಯಾರ ಮನೆಯಲ್ಲಿದ್ದರೆ ಮನೆ ಉದ್ದಾರವಾಗುವುದಿಲ್ಲ ಹಿಂದೆ ಆ ಗಡಿಯಾರವನ್ನು ತೆಗೆದುಬಿಡಿ. ಸಮಯ ಅನ್ನುವುದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಸಮಯ ಹಾಗೂ ಸಮುದ್ರದ ಅಲೆಗಳು ಯಾರನ್ನು ಕಾಯುವುದಿಲ್ಲ ಅನ್ನುವ ಮಾತಿದೆ ಅದರಂತೆ.

WhatsApp Group Join Now
Telegram Group Join Now

ಸಮಯದ ಹಿಂದೆ ನಾವು ಓಡಬೇಕೆ ಹೊರತು ಸಮಯ ಎಂದಿಗೂ ನಮಗಾಗಿ ಕಾಯುವುದಿಲ್ಲ ಸಮಯದ ಈ ಮಹತ್ವ ಅರಿತವರು ಜೀವನದಲ್ಲಿ ಗೆದ್ದೇ ಗೆಲ್ಲುತ್ತಾರೆ ನಮ್ಮ ಜೀವನದಲ್ಲಿ ಅತಿ ಮಹತ್ವಪೂರ್ಣ ಸ್ಥಾನ ಪಡೆದಿರುವ ಸಮಯ ಮನೆಯ ಗೋಡೆಯ ಮೇಲೆಯೂ ಮಹತ್ವದ ಸ್ಥಾನ ಪಡೆದಿದೆ ಆದರೆ ಗಡಿಯಾರದ ಆಕಾರ ಮಾತ್ರ ತುಂಬಾನೇ ಮುಖ್ಯವಾಗಿರುತ್ತದೆ.

ತಪ್ಪಾದ ಆಕಾರದ ಗಡಿಯಾರ ಹಾಕಿದರೆ ಜೀವನದಲ್ಲಿ ನಿಮ್ಮ ಸಮಯ ಕೆಟ್ಟು ಹೋಗುವುದು ಗ್ಯಾರಂಟಿ ಇದೇ ವಿಷಯವನ್ನು ಇವತ್ತು ನಾವು ಈ ವಿಡಿಯೋದಲ್ಲಿ ಹೇಳುತ್ತಿದ್ದೇವೆ. ಸಮಯ ಹಾಗೂ ವಾಸ್ತು ಶಾಸ್ತ್ರಕ್ಕೆ ನಿಕಟ ಸಂಬಂಧವಿದೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳು ಇವೆ ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನ.

ಬೆಳವಣಿಗೆಯನ್ನು ತರುತ್ತದೆ ವಾಸ್ತು ನಿಯಮದ ಪ್ರಕಾರ ಗಡಿಯಾರವನ್ನ ಮನೆಯ ದಕ್ಷಿಣಾದಿಕಿನ ಗೋಡೆಯ ಮೇಲೆ ಇಡಬಾರದು ಇದನ್ನು ಬಹಳ ಅಶುಭ ಎಂದು ಪರಿಗಣಿಸಲಾಗುತ್ತದೆ ಅಲ್ಲದೆ ಗಡಿಯಾರವನ್ನ ಬಾಗಿಲಿನ ಮೇಲೆಯೂ ಕೂಡ ಇಡಬಾರದು ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಗಡಿಯಾರವು ನಿಲ್ಲದ ಹಾಗೆ ನೋಡಿಕೊಳ್ಳಬೇಕು.

ಶೆಲ್ ಖಾಲಿಯಾಯಿತು ಕೆಟ್ಟು ಹೋಯಿತು ಎನ್ನುವ ಕಾರಣಕ್ಕೆ ಗಡಿಯಾರ ನಿಂತು ಹೋಗಬಾರದು ಅದು ಸದಾ ಕಾರ್ಯನಿರತರಾಗಿರುವ ರೀತಿ ನೋಡಿಕೊಳ್ಳಬೇಕು ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತಾಕುವುದು ಶುಭ ಇದು ಸಂಪತ್ತು ಹಾಗೂ ಸಮೃದ್ಧಿಯ ಮುನ್ನುಡಿ ಬರೆಯುತ್ತದೆ ಎಂದು ಹೇಳಲಾಗುತ್ತದೆ ಉತ್ತರ ದಿಕ್ಕನ್ನು ಕುಬೇರ ಮೂಲೆ ಹಾಗೂ.

ಗಣೇಶ ಮೂಲೆ ಎಂದು ಕರೆಯುತ್ತಾರೆ ಹಾಗಾಗಿ ಈ ಮೂಲೆಯಲ್ಲಿ ಇಡುವುದರಿಂದ ವೃತ್ತಿಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಿ ವಾಸ್ತು ಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ ಪೂರ್ವ ಪಶ್ಚಿಮ ದಿಕ್ಕಿನಲ್ಲಿ ನೇತಾಕುವುದು ಶುಭ ಎಂದು ಉಲ್ಲೇಖಿಸಲಾಗಿದೆ ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡುವುದಕ್ಕೆ ಸರಿ.

ಹೋಗುತ್ತದೆ ಅಷ್ಟು ಮಾತ್ರವಲ್ಲದೆ ಇದು ಮನೆಯಲ್ಲಿ ಸಕಾರಾತ್ಮಕವಾದ ವಾತಾವರಣವನ್ನು ನಿರ್ಮಿಸುತ್ತದೆ ಗಡಿಯಾರವನ್ನು ಪೂರ್ವ ದಿಕ್ಕಿನಲ್ಲಿ ನೇತಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಪೂರ್ವ ದಿಕ್ಕು ನಾವು ಮಾಡುವಂತಹ ಕಾರ್ಯಗಳನ್ನು ಉತ್ತಮಗೊಳಿಸುವುದರಿಂದ ಗಡಿಯಾರವನ್ನು ಇಡುವುದಕ್ಕೆ.

ಪೂರ್ವ ದಿಕ್ಕು ಸೂಕ್ತವಾಗಿದೆ ಲೋಲಕವಿರುವ ಗಡಿಯಾರವನ್ನ ಮನೆಗೆ ತಂದರೆ ಶುಭ ಎಂದು ಪರಿಗಣಿಸಲಾಗುತ್ತದೆ ಇದು ಧನಾತ್ಮಕತೆ ಹಾಗೂ ಧ್ವನಿಯ ಕಂಪನಗಳನ್ನು ಸೃಷ್ಟಿಸುತ್ತದೆ ನೀವು ಇಂತಹ ಗಡಿಯಾರವನ್ನು ಇಡುವುದಕ್ಕೆ ಬಯಸಿದರೆ ಪೂರ್ವ ದಿಕ್ಕು ಅತ್ಯಂತ ಸೂಕ್ತ ನೀವು ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಇರಿಸಬಹುದು ನಾವು ಆಗಲೇ ತಿಳಿಸಿದಂತಹ.

ದಿಕ್ಕುಗಳು ಮೊದಲ ಆಯ್ಕೆಯಾಗಿ ಇರಬೇಕು ಪಶ್ಚಿಮ ದಿಕ್ಕನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿ ಗಡಿಯಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಅದರ ಮೇಲೆ ಯಾವುದೇ ಕೊಳೆ ಹಾಗೂ ದೂಳು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಮನೆಯಲ್ಲಿರುವ ಗಡಿಯಾರವು ಎಷ್ಟು ಸ್ವಚ್ಛವಾಗಿರುತ್ತದೆಯೋ ಅಷ್ಟು ಒಳ್ಳೆಯದು ಗಡಿಯಾರದ ಮೇಲೆ ಧೂಳು.

ಕುಳಿತುಕೊಂಡರೆ ನಿಮ್ಮ ಸಮಯದ ಮೇಲೆ ಧೂಳು ಕುಳಿತುಕೊಂಡಂತೆ ಕೆಲಸಗಳು ಬೇಗ ಬೇಗ ಆಗುವುದಿಲ್ಲ ಆದ್ದರಿಂದ ಗಡಿಯಾರವನ್ನು ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god