ಈ ಊರಿನ ಹುಡುಗಿಯರನ್ನು ಮದುವೆಯಾದರೆ ಪ್ರತಿ ತಿಂಗಳು ಒಂದು ಲಕ್ಷ ಕೊಡುತ್ತಾರೆ…ಈ ದೇಶದ ಹುಡುಗಿಯರಿಗೆ ಭಾರತ ದೇಶದವರು ಎಂದರೆ ಪಂಚಪ್ರಾಣ ಭಾರತ ದೇಶದ ಹುಡುಗರ ಜೊತೆ ಮದುವೆಯಾಗಲು ತುದಿಗಾಲಿನಲ್ಲಿ ನಿಲ್ಲುತ್ತಾರೆ ಈ ದೇಶದ ಹುಡುಗಿಯರನ್ನು ನೀವೇನಾದರೂ ಮದುವೆಯಾದರೆ ಖಂಡಿತವಾಗಿ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ ಇವತ್ತು.
ನಾನು ಹೇಳಲು ಹೊರಟಿರುವುದು ಯೂರೋಪ್ದೇಶದ ಒಳಗೆ ಇರುವ ಮತ್ತೊಂದು ದೇಶ ಬಿಲೋರಸ್ ಎಂಬ ದೇಶದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರತ ದೇಶದ ಹುಡುಗರು ಬುಲೋರಿಸ್ ದೇಶದ ಹುಡುಗಿಯರನ್ನು ಮದುವೆಯಾಗುತ್ತಿದ್ದಾರೆ ಪ್ರತಿ ತಿಂಗಳು ಎರಡರಿಂದ ಮೂರು ಜೋಡಿಯ ಮದುವೆಯಾಗುತ್ತದೆ ಯೂರೋಪ್ ಒಂದು ದೇಶ ಇವರು ಒಳಗೆ ಒಂದು ದೇಶವಿದೆ.
ಅದರ ಹೆಸರು ಬಿಲೋರಸ್,ಬಿಲೋರಸ್ ದೇಶ ಯುರೋಪ್ ದೇಶಕ್ಕೆ ಸೇರುತ್ತದೆ ಯುರೋಪ್ ದೇಶಕ್ಕೆ ಸೇರಿದರು ಬಿಲೋರಸ್ ಸರ್ಕಾರ ಬೇರೆ ಯುರೋಪ್ ಸರ್ಕಾರ ಬೇರೆ ಬಿಲೋರಸ್ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಯುರೋಪ್ ಸರ್ಕಾರದ ಅನುಮತಿ ಪಡೆಯಬೇಕು ಈ ಬಿಲೋರಸ್ ದೇಶದಲ್ಲಿ ನೆಲೆಸಿರುವ ಹುಡುಗಿಯರಿಗೆ ಚಿನ್ನದ.
ಬೆಲೆ ಇದೆ ಪ್ರಪಂಚದಲ್ಲಿ ಬಿಲೋರಸ್ ದೇಶದ ಹುಡುಗಿಯರನ್ನು ದಿ ಗೋಲ್ಡನ್ ಗರ್ಲ್ಸ್ ಎಂದು ಕರೆಯುತ್ತಾರೆ ಈ ದೇಶದಲ್ಲೇ 5 ಮಿಲಿಯನ್ ಹೆಣ್ಣು ಮಕ್ಕಳು ಇದ್ದಾರೆ ಅಂದರೆ 50 ಲಕ್ಷ ಹೆಣ್ಣು ಮಕ್ಕಳು 3.5 ಮಿಲಿಯನ್ ಗಂಡು ಮಕ್ಕಳು ಇದ್ದಾರೆ ಅಂದರೆ 35 ಲಕ್ಷ ಗಂಡು ಮಕ್ಕಳು ಈ ಬಿಲೋರಸ್ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಅತಿ ಹೆಚ್ಚಿನದಾಗಿ ಕಂಡು ಬರುತ್ತದೆ ಬಿಲೋರಸ್ ದೇಶದ.
ಹೆಣ್ಣು ಮಕ್ಕಳು ಲಕ್ಷಾಂತರ ಸಂಖ್ಯೆಯಲ್ಲಿ ಮದುವೆಯಾಗದೆ ಹಾಗೆ ಉಳಿದಿದ್ದಾರೆ ಬಿಲೋ ರಸ್ ದೇಶದ ಹುಡುಗರು ತಮ್ಮ ದೇಶದ ಹುಡುಗಿಯರನ್ನು ಇಷ್ಟಪಡುವುದಿಲ್ಲ ಮದುವೆ ಕೂಡ ಆಗುವುದಿಲ್ಲ ಬಿಲೋರಿಸ್ ದೇಶದ ಹುಡುಗರು ಯುರೋಪ್ದೇಶದ ಹುಡುಗಿಯರನ್ನೇ ಅತಿ ಹೆಚ್ಚು ಇಷ್ಟಪಡುತ್ತಾರೆ ಮತ್ತು ಮದುವೆ ಕೂಡ ಆಗುತ್ತಾರೆ ಯೂರೋಪ್ ದೇಶದ ಹುಡುಗರು ಕೂಡ.
ಬಿಲೋರಸ್ ದೇಶದ ಹುಡುಗಿಯರನ್ನು ಇಷ್ಟಪಡುವುದಿಲ್ಲ ಯುರೋಪ್ ದೇಶದ ಹುಡುಗಿಯರನ್ನು ಇಷ್ಟಪಡುತ್ತಾರೆ. ಬಿಲೋರಸ್ ದೇಶದ ಹುಡುಗಿಯರಿಗೆ 20ನೇ ವಯಸ್ಸಿನಲ್ಲಿ ಗಂಡು ಹುಡುಕಲು ಶುರು ಮಾಡಿದರೆ 30 ರಿಂದ 35 ವರ್ಷಕ್ಕೆ ಮದುವೆಯಾಗಬಹುದು ಅಷ್ಟು ವರ್ಷ ಹುಡುಕಿದರು ನೂರು ಹುಡುಗಿಯರಲ್ಲಿ ಇಬ್ಬರಿಗೆ ಮದುವೆಯಾಗುತ್ತದೆ ಬಿಲೋರಸ್.
ದೇಶದ ಹುಡುಗಿಯರಿಗೆ ಮದುವೆ ತುಂಬಾ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ ಎಷ್ಟು ಹುಡುಗಿಯರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಇದನ್ನೆಲ್ಲ ಗಮನಿಸಿದ ಬಿಲೋ ರೆಸ್ ಸರ್ಕಾರ ಒಂದು ನಿರ್ಧಾರಕ್ಕೆ ಬರುತ್ತದೆ ಮೊದಲಿಗೆ ಬಿಲೋರಸ್ ಸರ್ಕಾರ ಬಿಲೋರಸ್ ದೇಶದ ಹುಡುಗರು ಮತ್ತು ಯುರೋಪ್ದೇಶದ ಹುಡುಗರನ್ನು ಮನವಳಿಕೆ ಮಾಡುತ್ತಾರೆ.
ಆದರೆ ಏನೇ ಮಾಡಿದರು ಮದುವೆಯಾಗುವುದಕ್ಕೆ ಮುಂದಕ್ಕೆ ಬರುವುದಿಲ್ಲ 2014ರಲ್ಲಿ ಬೇರೆ ದೇಶದ ಹುಡುಗರು ಬಿಲೋರಸ್ ದೇಶದ ಹುಡುಗಿಯನ್ನು ಮದುವೆಯಾಗಲು ಕರೆ ಕೊಡುತ್ತಾರೆ ಭಾರತ ದೇಶದ ಹುಡುಗರಿಗೆ ಮೊದಲ ಆದ್ಯತೆ ನಂತರ ಬೇರೆ ದೇಶದ ಹುಡುಗರನ್ನು ಆಯ್ಕೆ ಮಾಡಲಾಗುತ್ತದೆ ಹುಡುಗರು.
ಬಿಲೋರಸ್ ಅಥವಾ ಯುರೋಪ್ ದೇಶಕ್ಕೆ ಬಂದು ಕೆಲಸ ಮಾಡಿ ಸಿಟಿಜನ್ ಶಿಪ್ ತೆಗೆದುಕೊಳ್ಳಬೇಕು ಒಂದು ಸಲ ಬಿಲೊರಸ್ ದೇಶದ ಸಿಟಿಜನ್ ಶಿಪ್ ಸಿಕ್ಕ ನಂತರ ಮ್ಯಾರೇಜ್ ಪ್ರೊಪೋಸಲ್ ಅನ್ನು ಸರ್ಕಾರದ ಮುಂದೆ ಇಡಬೇಕು ಭಾರತ್ ಪ್ರಪೋಸಲ್.
ಅನ್ನು ಸರ್ಕಾರಕ್ಕೆ ಕೊಡಲಿಲ್ಲ ಅಂದರು ಸರ್ಕಾರ ಸಿಟಿಜನ್ ಶಿಪ್ ಸಿಕ್ಕಿರುವ ಹುಡುಗರನ್ನು ಹುಡುಕಿ ಹುಡುಗಿಯರ ಮ್ಯಾರೇಜ್ ಪ್ರಪೋಸಲ್ ಅನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.