ಈ ಎಲೆ ಅಗೆದು ತಿಂದರೆ ನಿಮ್ಮ ಕಿಡ್ನಿ ಕಲ್ಲು ವಾರದಲ್ಲಿ ಕರಗಿ ಹೋಗುತ್ತೆ…ಇವತ್ತಿನ ಸಂಚಿಕೆ ವಿಷಯ ಏನೆಂದರೆ ಕಿಡ್ನಿಯಲ್ಲಿ ಸ್ಟೋನ್ ಆಗುತ್ತದೆ ಅಂತಹ ಸಮಸ್ಯೆ ಇರುವಂತವರು ಆ ಒಂದು ಸ್ಟೋನ್ಗಳನ್ನ ಹೇಗೆ ಕರಗಿಸಿಕೊಳ್ಳಬೇಕು ಎಂಬುವುದರ ಕುರಿತಾಗಿ ಮಾಹಿತಿಗಳನ್ನು ನೋಡೋಣ. ಈ ಸ್ಟೋನ್ ಆಗೋದಕ್ಕೆ ಮೊದಲು ಕಾರಣಗಳನ್ನು ತಿಳಿದುಕೊಳ್ಳೋಣ ಕಿಡ್ನಿ ಸ್ಟೋನು.
ಗಾಡ್ ಬಿಯರ್ ಸ್ಟೋನ್,ಸ್ಟೋನ್ ಎಂದರೆ ಈ ರೀತಿ ಕಲ್ಲುಗಳು ಇರುವುದಿಲ್ಲ ಸ್ಟೋನ್ ಎಂದರೆ ನೀವು ಕಲ್ಲು ಎಂದು ತಿಳಿದುಕೊಳ್ಳಬೇಡಿ,ಪಿತ್ತ ಗಟ್ಟಿಯಾಗಿ ಮರಳನ್ನ ನೀವು ಉಂಡೆ ಮಾಡಿದರೆ ಹೇಗೆ ಆಗಿರುತ್ತದೆಯೋ ಹಾಗೆ ಒಂದು ಗಂಟಿನ ರೀತಿ ಅಲ್ಲಿ ಶೇಖರಣೆಯಾಗಿರುತ್ತದೆ ಅದು ಪಿತ್ತದ ಒಂದು ಕಾರಣದಿಂದ ಆಗಿರುವಂತಹ ಸಮಸ್ಯೆ ಹಾಗಾಗಿ ಪಿತ್ತದ ಶಮನವಾದರ ಮಾತ್ರ.
ಈ ಒಂದು ರೀತಿಯ ಸ್ಟೋನ್ ಗಳು ಆಗುವಂತಹ ಸಮಸ್ಯೆ ಯನ್ನು ನಾವು ತಡೆಯಬಹುದು ಈ ಕಿಡ್ನಿ ಸ್ಟೋನ್ ಇದು ಆಗುವುದಕ್ಕೆ ಕಾರಣ ಏನೆಂದರೆ ಪಿತ್ತದ ಒಂದು ವಿಕಾರ ಹಾಗಾಗಿ ಪಿತ್ತವಿಕಾರಗಳನ್ನು ತೆಗೆಯಬೇಕು ಎಂದರೆ ಏನು ಮಾಡಬೇಕು ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಸರಿಯಾದ ಸಮಯಕ್ಕೆ ಆಹಾರವನ್ನು ಸೇವನೆ ಮಾಡಬೇಕು ತಡವಾಗಿ.
ಆಹಾರ ಮಾಡಬಾರದು ತಡವಾಗಿ ಮಲಗಬಾರದು ಹೆಚ್ಚು ವ್ಯಾಯಾಮ ಮಾಡಬಾರದು ಹೆಚ್ಚು ವ್ಯಾಯಾಮ ಮಾಡಿದರು ಕೂಡ ಪಿತ್ತ ವೃದ್ಧಿಯಾಗುತ್ತದೆ ಹೆಚ್ಚು ವ್ಯಾಯಾಮ ಮಾಡಿದರು ಕೂಡ ಹಾರ್ಟ್ ಅಟ್ಯಾಕ್ ಬಿಪಿ ಶುಗರ್ ಸಮಸ್ಯ ಹೆಚ್ಚಾಗುತ್ತದೆ ನೀವು ನೆನಪಿನಲ್ಲಿಟ್ಟುಕೊಳ್ಳಿ, ಎಷ್ಟೋ ಜನ ಜಿಮ್ ಮಾಡುತ್ತೇನೆ ಎಂದು ಹೋಗುತ್ತಾರೆ ಆದರೆ ಅದು ತುಂಬಾ ಡೇಂಜರ್ ಅದು.
ಇತಿಮಿತಿಯಾಗಿ ಇರಬೇಕು ಹೆಚ್ಚು ಹೇಳಿದರೆ ಅರೆದು ಹೋಗುತ್ತದೆ ಸಡಿಲ ಬಿಟ್ಟರೆ ನಾದ ಬರುವುದಿಲ್ಲ ಜೀವನವನ್ನ ಹದವಾಗಿ ಇಡಬೇಕು ಹಾಗೆ ಈ ಒಂದು ಅತಿಯಾದ ವ್ಯಾಯಾಮದಿಂದ ದೂರ ಇರಿ ಅತಿಯಾಗಿ ಖಾರ ಮಸಾಲ ಪದಾರ್ಥಗಳನ್ನ ಮಾಂಸಹಾರಗಳನ್ನ ತಿನ್ನುವುದನ್ನು ನಿಲ್ಲಿಸಿ ಮಾಂಸಹಾರದ ಜೊತೆಗೆ ನೀವು ಮದ್ಯಪಾನ ಧೂಮಪಾನವನ್ನು.
ನಿಲ್ಲಿಸಬೇಕಾಗುತ್ತದೆ ಇದನ್ನು ನಿಲ್ಲಿಸಿದಾಗ ಪಿತ್ತಾ ಸಮತೋಲನವಾಗಿ ಇರುತ್ತದೆ ಅಂದರೆ ಆ ಒಂದು ಸ್ಟೋನ್ ಆಗುವಂತದ್ದು ನಿಲ್ಲುತ್ತದೆ. ಮುಖ್ಯವಾಗಿ ನಿಲ್ಲಿಸುವುದು ಎಷ್ಟು ಮುಖ್ಯವೋ ಅದು ಬೆಳವಣಿಗೆ ಆಗುವಂತದ್ದನ್ನು ತಡೆಯುವುದು ಕೂಡ ಅಷ್ಟೇ ಮುಖ್ಯ ಮುಂದೆ ಬೆಳವಣಿಗೆ ಹಾಕಬಾರದು ಎನ್ನುವ ವಿಚಾರವನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ ಇಲ್ಲವಾದರೆ.
ಪದೇ ಪದೇ ಔಷಧಿ ತೆಗೆದುಕೊಳ್ಳುವುದು ಮತ್ತೆ ಪದೇ ಪದೇ ಹಾಗೆ ಆಗುವುದು ಅದಕ್ಕೆ ನಮ್ಮ ಬಸವರಾಜ ಅವರು ಹೇಳುತ್ತಿದ್ದರು ಗುರುಗಳೇ ಎಲ್ಲಾ ವಿಚಾರಕ್ಕೂ ಕಾರಣ ತಿಳಿಸಿ ಮೊದಲು ಕಾರಣ ತಿಳಿಸಿ ಅದಕ್ಕೆ ಲಕ್ಷಣ ತಿಳಿಸಿ ನಂತರ ಪರಿಹಾರ ತಿಳಿಸಿ ಎಂದು ಅದು ಎಷ್ಟು ವೈಜ್ಞಾನಿಕವಾಗಿ ಇದೆ ಎಂದರೆ ಅದನ್ನು ಹೇಳದೆ ನಾವು ಏನೇ ಹೇಳಿದರೂ ಕೂಡ ನಿಮಗೆ ಅರ್ಥವಾಗುವುದಿಲ್ಲ.
ಅದಕ್ಕಾಗಿ ನಾವು ಎಲ್ಲರಿಂದಲೂ ಒಂದೊಂದನ್ನು ಕಲಿಯುವುದು ಇರುತ್ತದೆ ನಾನೇ ಸರ್ವಜ್ಞ ಎಂದರೆ ಏನು ಆಗುವುದಿಲ್ಲ ಊರಿಗೆ ದಾರಿಯನ್ನು ಯಾರು ತೋರಿದರೆ ಏನು ಅರ್ಥ ಆಯ್ತಲ್ಲ ಅವರೆಲ್ಲ ನಮ್ಮ ಗುರುಗಳು ಆಗುತ್ತಾರೆ ಹಾಗಾಗಿ ನಾವು ಈ ವಿಚಾರದಲ್ಲಿ ಕಾರಣವನ್ನು ತಿಳಿದುಕೊಂಡೆವು ಈ ಒಂದು ಸ್ಟೋನ್.
ಆಗುವುದಕ್ಕೆ ಇನ್ನು ಲಕ್ಷಣಗಳೇನು ತುಂಬಾ ಹೊಟ್ಟೆ ನೋವುತಿರುತ್ತದೆ ಸೈಡಿನ ಜಾಗವೆಲ್ಲ ಹಿಂಡಿದ ಹಾಗೆ ಅನಿಸುತ್ತಿರುತ್ತದೆ ತುಂಬಾ ನೋವಾಗುತ್ತಿರುತ್ತದೆ ಆನಂತರ ವಾಂತಿ ಮಾಡುವುದು ಜಾಸ್ತಿಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.