ಈ ಒಂದು ಬಳ್ಳಿ ನಿಮ್ಮ ಬಳಿ ಇದ್ದರೆ ಸಾಕು.ಯಾರಾದರೂ ಸರಿ ನಿಮ್ಮ ಮಾತು ಕೇಳ್ತಾರೆ.ಜನವಶ ಧನವಶಕ್ಕೆ ಈ ಬಳ್ಳಿಯ ಶಕ್ತಿ ಅಪಾರ ಇದರ ಪವರ್ ನೀವೆ ನೋಡಿಈ ಒಂದು ಗಿಡದ ಭಾಗ ನಿಮ್ಮ ಬಳಿ ಇದ್ದರೆ ಸಾಕು ಎಲ್ಲವು ನೀವು ಅಂದುಕೊಂಡ ಹಾಗೆ ಜರುಗುತ್ತದೆ…ಈ ಜಗತ್ತಿನಲ್ಲಿ ಮಂತ್ರ ತಂತ್ರ ಹಾಗೂ ಯಂತ್ರದ ಮೂಲಕ ಅನೇಕ ಘಟನೆಗಳು ಜರುಗುತ್ತಿರುತ್ತವೆ. ನಮ್ಮಲ್ಲಿ ಅನೇಕ ಮಂದಿ ಮಂತ್ರದಲ್ಲಿ ನಂಬಿಕೆ ಇಟ್ಟಿಲ್ಲ. ಆದರೆ ಇದರಲ್ಲೂ ಎಷ್ಟೋ ಮಂದಿ ತಂತ್ರಗಳನ್ನು ಮಾಡುವ ಮೂಲಕ ತಮ್ಮ ಕೆಲಸಗಳಲ್ಲಿ ಸಕ್ಸಸ್ ಕಂಡ್ ಇರುವುದು ಕೂಡ ಇದೆ. ನಿಮಗೆ ಯಾರಾದರೂ ಪ್ರೀತಿಯಲ್ಲಿ ಮೋಸ ಮಾಡುತ್ತಿದ್ದಾರೆ ಎಂದರೆ ಅಥವಾ ನಿಮ್ಮ ಮಾತನ್ನು ಅವರು ಕೇಳುತ್ತಿಲ್ಲ ನಿಮ್ಮ ಭಾವನೆಗಳಿಗೆ ಬೆಲೆ ಕೊಡುತ್ತಿಲ್ಲ ಎಂದರೆ, ಎಲ್ಲರೂ ನಿಮ್ಮ ಮಾತಿಗೆ ಗೌರವ ಕೊಡಬೇಕು ನೀವು ಅಂದುಕೊಂಡ ಹಾಗೆ ಎಲ್ಲವೂ ನಡೆಯಬೇಕು ಎಂದು ನಿಮ್ಮಲ್ಲಿ ಏನಾದರೂ ಆಸೆ ಇದ್ದರೆ ಇಂತಹದೇ ಒಂದು ಅದ್ಭುತವಾದ ಪ್ರಯೋಗವನ್ನು ನೀವು ಮಾಡಿ ನಂತರ ನಡೆಯುವ ಚಮತ್ಕಾರವನ್ನು ಕಂಡು ನೀವೇ ಆಶ್ಚರ್ಯ ಗೊಳ್ಳುತ್ತೀರಾ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

WhatsApp Group Join Now
Telegram Group Join Now

ಅಮರ ಬಳ್ಳಿ ಅಥವಾ ಪರೇರ ಬೇರು ಎಂದು ಕರೆಯುವ ಈ ಗಿಡವು ಹಳ್ಳಿ ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಬೆಳೆದಿರುತ್ತದೆ ಈ ಗಿಡದ ಅಂಬಿನಲ್ಲಿ ಎಷ್ಟು ಶಕ್ತಿ ಇದೆ ಎಂದರೆ ಅದನ್ನು ಬಳಸುವ ವಿಧಾನದ ಮೇಲೆ ಅದು ನಿರ್ಧಾರವಾಗುತ್ತದೆ. ಈ ಮೇಲೆ ಹೇಳಿದಂತೆ ನೀವು ಏನಾದರೂ ಇಂತಹ ಆಸೆಯನ್ನು ಇಟ್ಟುಕೊಂಡಿದ್ದರೆ ಅದು ಹಾಗೆ ನಡೆಯಬೇಕು ಎಂದು ಬಯಸಿದರೆ ಮೊದಲಿಗೆ ಈ ಪ್ರಯೋಗದ ಮೇಲೆ ಬಹಳ ನಂಬಿಕೆ ಇಟ್ಟು ಇದನ್ನು ಕೈಗೊಳ್ಳಬೇಕು. ಭಾನುವಾರ ಎಂದು ಅಮಾವಾಸ್ಯೆ ಇರುತ್ತದೆಯೋ ಆ ದಿನ ಇದನ್ನು ಮಾಡಿದರೆ ಇದರ ಪರಿಣಾಮ ಹೆಚ್ಚಾಗಿ ಇರುತ್ತದೆ. ಮೊದಲಿಗೆ ಭಾನುವಾರದ ದಿನದಂದು ಈ ಗಿಡದ ಬಳ್ಳಿ ಕಟ್ ಮಾಡಿಕೊಂಡು ಬನ್ನಿ,

ಇದರ ಎಲೆಗಳನ್ನು ಬಿಡಿಸಿ ಈ ಬಳ್ಳಿಯನ್ನು ಸ್ವಚ್ಛ ಮಾಡಿ ದೇವರ ಮನೆಯಲ್ಲಿ ಇಟ್ಟು ಅರಿಶಿಣ ಕುಂಕುಮ ಗಂಧ ಅಕ್ಷತೆ ಹಾಗೂ ಹೂವಿನ ಜೊತೆ ಸೋಮವಾರ ಮಂಗಳವಾರ ಮತ್ತು ಬುಧವಾರ ಮೂರು ದಿನದವರೆಗೆ ಪೂಜಿಸಿ ಭಕ್ತಿಯಿಂದ ನಿಮ್ಮ ಕೋರಿಕೆಗಳನ್ನೆಲ್ಲ ಸಂಕಲ್ಪ ಮಾಡಿಕೊಳ್ಳಿ. ಗುರುವಾರದ ದಿನದಂದು ಇದನ್ನು ನಿಮ್ಮ ಕೈಗೆ ವಾಚ್ ಕಟ್ಟುವ ಸ್ಥಳದಲ್ಲಿ ಕೈನಲ್ಲಿ ಕಟ್ಟಿಕೊಳ್ಳಿ ಅಥವಾ ಇದನ್ನು ಹಾಗೆ ಕೈನಲ್ಲಿ ಹಿಡಿದುಕೊಂಡು ಇರುತ್ತೇನೆ ಎಂದರು ಇಟ್ಟುಕೊಳ್ಳಬಹುದು ಅಥವಾ ಗಂಡು ಮಕ್ಕಳು ಇದನ್ನು ಉಡುದಾರ ರೀತಿ ಸೊಂಟಕ್ಕೆ ಕಟ್ಟಿಕೊಳ್ಳಬಹುದು. ಈ ಒಂದು ಅಂಬು ನಿಮ್ಮ ಬಳಿ ಇದ್ದರೆ ಸಾಕು. ನೀವು ಇದನ್ನು ಕಟ್ಟಿಕೊಳ್ಳುವಾಗ ಏನು ಕೋರಿಕೆ ಮಾಡಿಕೊಂಡಿತ್ತೀರ ಅದೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತದೆ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...