ನಮಗೆ ನಾವೇ ದೃಷ್ಟಿದೋಷ ಪರಿಹಾರ ಮಾಡಿಕೊಳ್ಳಬಹುದು… ಇವತ್ತು ಕೂಡ ಒಂದು ಒಳ್ಳೆ ಮಾಹಿತಿಯನ್ನು ತುಂಬಿರುವ ವೀಡಿಯೋವನ್ನು ನಿಮಗಾಗಿ ತೆಗೆದುಕೊಂಡು ಬಂದಿದ್ದೇನೆ ತುಂಬಾ ಜನಕ್ಕೆ 100% ಉಪಯೋಗವಾಗುವಂತಹ ವಿಡಿಯೋ ಎಂದು ಅಂದುಕೊಂಡಿದ್ದೇನೆ ಏಕೆಂದರೆ ಹಿರಿಯರು ಒಂದು ಮಾತನ್ನು ಹೇಳುತ್ತಿದ್ದರು ಕಲ್ಲೇಟು ಬೇಕಾದರೂ ತೆಗೆದುಕೊಳ್ಳಬಹುದು.
ಆದರೆ ಮನುಷ್ಯನ ಕಣ್ಣೇಟನ್ನು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಒಂದು ಕೆಟ್ಟ ದೃಷ್ಟಿಗೆ ಮರ ಕೂಡ ಸುಡುವಂತಹ ಶಕ್ತಿ ಇರುತ್ತದೆ ಎಂದು ಹೇಳುತ್ತಾರೆ ಹಾಗಾಗಿ ತುಂಬಾನೇ ಚೆನ್ನಾಗಿರುವಂತಹ ವ್ಯಕ್ತಿ ಆರೋಗ್ಯವಾಗಿ ಸದೃಢವಾಗಿರುವಂತಹ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಕುಗ್ಗಿ ಹೋಗುತ್ತಾನೆ ಹಣಯಿನ ರಾಗುತ್ತಾನೆ ನಿರುದ್ಸಾಹದಿಂದ ಇರುತ್ತಾನೆ ಎಂದರೆ.
ಅದಕ್ಕೆ ದೃಷ್ಟಿ ದೋಷವೇ ಕಾರಣವೆಂದು ಹೇಳಬಹುದು ಹಾಗಾಗಿ ಅಂತಹ ಒಂದು ದೃಷ್ಟಿ ದೋಷವನ್ನು ನಮಗೆ ನಾವೇ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಮನೆಯಲ್ಲಿ ಎನ್ನುವಂತಹ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದೇನೆ ಅಷ್ಟೇ ಅಲ್ಲದೆ ಇಂಟರ್ವ್ಯೂಗಳಿಗೆ ಕೆಲಸಕ್ಕೆ ಅಪ್ಲಿಕೇಶನ್ ಹಾಕಿಕೊಂಡು ಇಂಟರ್ವ್ಯೂಗಳನ್ನು ಮಾಡುತ್ತಿದ್ದರು ನಿಮಗೆ ಕೆಲಸ.
ಸಿಗುತ್ತಿಲ್ಲ ಅಂದವರಿಗೂ ಕೂಡ ಒಂದು ಒಳ್ಳೆ ಪರಿಹಾರವನ್ನ ಸಹ ತಿಳಿಸುತ್ತೇನೆ.ಈಗ ಒಬ್ಬ ಮನುಷ್ಯ ಆರೋಗ್ಯವಾಗಿ ಚೆನ್ನಾಗಿರುವಂತಹ ಮನುಷ್ಯ ಇದ್ದಕ್ಕಿದ್ದ ಹಾಗೆ ಚಟುವಟಿಕೆಯಿಂದ ಇಲ್ಲದೆ ಇರುವುದು ಯಾವುದೇ ಕೆಲಸ ಮಾಡುವುದಕ್ಕೆ ಮನಸ್ಸು ಇಲ್ಲ ಎನ್ನುವುದು ಸುಮ್ಮನೆ ಕೂತಲ್ಲೇ ಕೂತಿಕೊಳ್ಳುವರು ಯಾವ ಕೆಲಸವನ್ನು ಸಹ ಮಾಡುವುದೇ ಇಲ್ಲ ಸೋಮಾರಿತನ.
ಕಾಡುವಂತಹದ್ದು ಈ ರೀತಿಯದಲ್ಲ ಆಗುತ್ತಿರುತ್ತದೆ ಎಂದರೆ ಮನೆಯಲ್ಲಿ ಯಾರಾದರೂ ದೊಡ್ಡವರಿದ್ದರೂ ಎಂದರೆ ಅದನ್ನೆಲ್ಲ ಗಮನಿಸಿ ಹೇಳುತ್ತಿರುತ್ತಾರೆ ಏನು ಸಮಸ್ಯೆಯಾಗಿದೆ ಎನ್ನುವುದನ್ನ ನಮಗೆ ಸುಲಭವಾಗಿ ತಿಳಿಸಿ ಬಿಡುತ್ತಾರೆ.ಪುಟ್ಟ ಮಕ್ಕಳಿಗೂ ಅಷ್ಟೇ ಚೆನ್ನಾಗಿ ಆಟ ಆಡಿಕೊಂಡು ಇರುವಂತಹ ಮಗು ಸಂಜೆ ಆಗುತ್ತಾ ತುಂಬಾನೇ ಮಂಕಾಗುವುದು ಜ್ವರ ಬರುವ ಹಾಗೆ ಆಗುವುದು ಆ.
ರೀತಿಯದೆಲ್ಲ ಆಗುತ್ತಿದೆ ಎಂದಾಗ ಯಾವುದಾದರೂ ಒಂದು ದೃಷ್ಟಿ ದೋಷ ಆಗಿರುತ್ತದೆ ಎನ್ನುವುದನ್ನ ಸುಲಭವಾಗಿ ಕಂಡುಹಿಡಿದು ಹೇಳುಬಿಡುತ್ತಾರೆ ಆದರೆ ಮನೆಯಲ್ಲಿ ಯಾರೂ ಹಿರಿಯರಿಲ್ಲ ನಮಗೆ ನಾವೇ ಅಲ್ಲ ನಮ್ಮನ್ನ ನಾವೇ ನೋಡಿಕೊಳ್ಳಬೇಕು ಅನ್ನುವವರಿಗೆ ಇವತ್ತಿನ ಈ ಸಂಚಿಕೆ ತುಂಬಾನೇ ಉಪಯೋಗವಾಗುತ್ತದೆ ಈ ಒಂದು ವಸ್ತು ಸಾಮಾನ್ಯವಾಗಿ.
ನಮ್ಮ ಅಡುಗೆ ಮನೆಯಲ್ಲಿ ದಿನಬಳಕೆಯ ವಸ್ತು ಎಂದು ಹೇಳಬಹುದು ಹಾಗಂತ ನೀವು ಉಪ್ಪು ಒಣಮೆಣಸಿನಕಾಯಿ ಅದನ್ನೆಲ್ಲ ನೀವು ಯೋಚನೆ ಮಾಡಬೇಡಿ ಅದನ್ನೆಲ್ಲ ಬಿಟ್ಟು ಇದು ಬೇರೆ ಒಂದು ವಸ್ತುವಾಗಿದೆ ಆದರ ಉಪಯೋಗವನ್ನು ನಾನು ನಿಮಗೆ ತಿಳಿಸಿಕೊಡುತ್ತಿದ್ದೇನೆ ದೃಷ್ಟಿದೋಷ ಎಂದ ತಕ್ಷಣ ನಮಗೆ ತಕ್ಷಣ ನೆನಪಿಗೆ ಬರುವುದು ನಮ್ಮ ಕೈ ಉಪ್ಪಿನ ಡಬ್ಬಕ್ಕೆ.
ಹೋಗುತ್ತದೆ ಒಂದಷ್ಟು ಕಲ್ಲು ಉಪ್ಪನ್ನು ತೆಗೆದುಕೊಳ್ಳುತ್ತೇವೆ ಒಣಗಿದ ಮೆಣಸಿನಕಾಯಿಯನ್ನು ತೆಗೆದುಕೊಳ್ಳುತ್ತೇವೆ ಇಳಿ ತೆಗೆದು ಅದನ್ನು ಒಂದು ಜಾಗದಲ್ಲಿ ಹಾಕಿಬಿಡುತ್ತೇವೆ ಹಳ್ಳಿಗಳ ಕಡೆಯಾದರೆ ಅದನ್ನು ಕೆಂಡದ ಮೇಲೆ ಹಾಕುತ್ತಾರೆ ವಯಸ್ಸಾದವರು ಮನೆಯಲ್ಲಿದ್ದರೂ ಎಂದರೆ ಮಕ್ಕಳು ತುಂಬಾ ಹಠ ಮಾಡುವುದು ಚಂಡೇ ಹಿಡಿಯುವುದು ಅಳುವುದು ಏನು.
ಸಮಸ್ಯೆ ಇರುವುದಿಲ್ಲ ಆದರೂ ಸುಮ್ಮನೆ ಅಳುತ್ತಿರುವುದು ಈ ರೀತಿ ಅದೆಲ್ಲಾ ಆಗಿದೆ ಎಂದರೆ ಅವರಿಗೆ ಗೊತ್ತಾಗಿ ಬಿಡುತ್ತದೆ ಮಗುವಿಗೆ ಯಾರದೋ ದೃಷ್ಟಿ ತಾಗಿದೆ ಎಂದು ಆಗ ಏನು ಮಾಡುತ್ತಾರೆ ಎಂದರೆ ಸೆರಗಿನ ತುದಿಯಿಂದ ಮಗುವಿಗೆ ಇಳಿ ತೆಗೆಯುತ್ತಾರೆ.
ಅವರ ತಲೆ ಕೂದಲಿನ ತುದಿಯಿಂದ ತೆಗೆಯುತ್ತಾರೆ ಮತ್ತು ಪೊರಕೆ ಕಡ್ಡಿಯಿಂದ ದೃಷ್ಟಿ ತೆಗೆದು ಅದು ಚಿಟಪಟ ಎಂದು ಸಿಡಿಯುವುದರಲ್ಲಿ ಗೊತ್ತಾಗಿಬಿಡುತ್ತದೆ ಮಕ್ಕಳಿಗೆ ಅಥವಾ ದೊಡ್ಡವರಿಗೆ ಎಷ್ಟೊಂದು ದೃಷ್ಟಿಯಾಗಿದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.