ಈ ಗಿಡ ಕಾಣಿಸಿದ್ರೆ ಖಂಡಿತ ಬಿಡಬೇಡಿ!.. ಯಾಕೆಂದ್ರೆ..? | ಈ ವಿಡಿಯೋ ನೋಡಿ..ನಮ್ಮ ಸುತ್ತಮುತ್ತಲಿರುವ ಪರಿಸರದಲ್ಲಿ ಬೆಳೆಯುವಂತಹ ಹಲವಾರು ಗಿಡಮೂಲಿಕೆಗಳ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲ ನಾವು ಅದನ್ನು ನೋಡಿ ಅಯ್ಯೋ ಯಾವುದು ಕಳೆ ಇರಬಹುದು ಅಂದುಕೊಳ್ಳುತ್ತೇವೆ. ಆದರೆ ಆ ರೀತಿಯ ಸಸ್ಯಗಳಲ್ಲಿ ಹಲವಾರು ರೀತಿಯ ಉಪಯೋಗಗಳು ಇರುತ್ತದೆ ಮತ್ತು ವೈದ್ಯಕೀಯ ಉಪಯೋಗಗಳು ಸಹ ಇರುತ್ತದೆ. ಹಾಗಾದರೆ ನಾವು ಈ ದಿನ ಅದೇ ರೀತಿಯ ಒಂದು ಕಳೆಯ ರೂಪದಲ್ಲಿ ದೊರೆಯುವಂತಹ ಒಂದು ಔಷಧೀಯ ಗುಣವುಳ್ಳ ಸಸ್ಯದ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಅದರಿಂದ ಆಗುವಂತೆ ಉಪಯೋಗಗಳನ್ನು ಸಹ ತಿಳಿಯೋಣ. ಗೋಣಿಸೊಪ್ಪು ಇದನ್ನು ನೀವು ನೋಡೇ ಇರುತ್ತೀರ ಈ ಸೊಪ್ಪು ಹೊಲಗಳಲ್ಲಿ ಕಳೆಯ ರೂಪದಲ್ಲಿ ಸಿಗುತ್ತೆ ಹಾಗೆ ನೀವು ಹಾಗೆ ಯಾವುದೇ ಬೇರೆ ಗಿಡಗಳನ್ನು ಪಾರ್ಟ್ ನಲ್ಲಿ ಹಾಕಿದಾಗ ಅದರ ಜೊತೆ ಸಹ ಇದು ಬೆಳೆದುಕೊಳ್ಳುತ್ತದೆ.ಇದನ್ನು ನೀವು ಬೇಡವೆಂದು ಕಿತ್ತಿ ಬಿಸಾಕುತ್ತೀರ ಆದರೆ ಇದರಲ್ಲಿ ಇರುವಂತಹ ವೈದ್ಯಕೀಯ ಗುಣಗಳನ್ನ ತಿಳಿದುಕೊಂಡರೆ ಯಾವುದೇ ಕಾರಣಕ್ಕೂ ಈ ಸೊಪ್ಪನ್ನು ಕಿತ್ತು ಹಾಕುವುದಿಲ್ಲ.

ಈ ಗೋಣಿ ಸೊಪ್ಪನ್ನ ದೊಡ್ಡಗೋನೆ ಅಥವಾ ಚಿಕ್ಕಗೋನೆ ಸೊಪ್ಪು ಮತ್ತು ಗೋಣಿಕೆ ಇದೇ ರೀತಿಯ ಹಲವರು ಹೆಸರುಗಳಿಂದ ಇದನ್ನು ಕರೆಯುತ್ತಾರೆ. ಇದನ್ನು ಅನಾದಿಕಾಲದಿಂದಲೂ ನಮ್ಮ ಉದರಿ ಸಂಬಂಧಿಸಿದ ಕಾಯಿಲೆಗಳಿಗೆ ಉಪಯೋಗಿಸುತ್ತಾ ಬಂದಿದ್ದರು ಕೇವಲ ಉದರಿ ಸಂಬಂಧಿ ಕಾಯಿಲೆಗೆ ಅಷ್ಟೇ ಅಲ್ಲದೆ ಹಲವಾರು ರೀತಿಯ ಪೋಷಕಾಂಶಗಳು ಸಹ ಈ ಗಿಡದಲ್ಲಿ ಇದೆ. ಆದ್ದರಿಂದ ಈ ಗಿಡವನ್ನ ಹಲವಾರು ರೀತಿಯಿಂದ ಆಹಾರ ಪದಾರ್ಥವಾಗಿ ನಮ್ಮ ಪುರಾತನ ಕಾಲದಿಂದಲೂ ಉಪಯೋಗಿಸುತ್ತಾ ಬರುತ್ತಿದ್ದಾರೆ ಹಾಗಾದರೆ ಬನ್ನಿ ಈ ಗಿಡದಲ್ಲಿ ಯಾವ ಯಾವ ರೀತಿಯ ಪೋಷಕಾಂಶಗಳು ದೊರೆಯುತ್ತದೆ ಎಂದು ತಿಳಿದುಕೊಳ್ಳೋಣ. ಈ ಗೋಣಿ ಸೊಪ್ಪಿನ 15 ಎಲೆಗಳನ್ನು ತಿನ್ನುವುದರಿಂದ ಟೈಪ್ ಟು ಡಯಾಬಿಟಿಸ್ ಕಡಿಮೆಯಾಗುತ್ತದೆ ಹೌದು ಟೈಪ್ ಟು ಡಯಾಬಿಟಿಸ್ ಗೆ ಉತ್ತಮವಾದ ಔಷಧಿಯ ಗಿಡವೆಂದೇ ಹೇಳಬಹುದು.

WhatsApp Group Join Now
Telegram Group Join Now

ಇದರ ಜೊತೆಗೆ ಇದರಲ್ಲಿ ಇರುವಂತಹ ಒಮೆಗಾ 3 ಫ್ಲಾಟ್ ಆಸಿಡ್ ಮತ್ತು ಐರನ್ ಅಂಶ ಹಾಗೂ ಮ್ಯಾಂಗನೀಸ್ ಅಂಶ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೂ ಸಹ ಬಹಳಷ್ಟು ಉತ್ತಮ. ಈ ಸೊಪ್ಪನ್ನು ವಾರಕ್ಕೆ ಎರಡು ಬಾರಿ ಬಳಸುವುದರಿಂದ ನಮ್ಮ ದೇಹದಲ್ಲಿ ಉತ್ತಮ ಬದಲಾವಣೆಯನ್ನು ನಾವು ಕಾಣಬಹುದು ನೀವು ದಪ್ಪ ಇದ್ದೀರಾ, ಸಣ್ಣ ಆಗಬೇಕು ಎಂದುಕೊಂಡಿದ್ದೀರಾ ಹಾಗಾದರೆ ಈ ಸೊಪ್ಪನ್ನ ವಾರದಲ್ಲಿ ಎರಡು ಮೂರು ಬಾರಿ ಬಳಸಿ ಅದರಲ್ಲಿ ಆಗುವಂತಹ ಉಪಯೋಗ ಹಾಗೂ ಬದಲಾವಣೆಗಳನ್ನು ನೀವೇ ನೋಡಿ ದಂಗ್ ಆಗುತ್ತೀರಾ ಹೌದು ಇದು ನಿಮ್ಮ ಹೊಟ್ಟೆಗೆ ಬಹಳಷ್ಟು ಉಪಾಯಕಾರಿ ನಿಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿ ನಿರ್ವಹಿಸಿ ನಿಮ್ಮ ದೇಹದಲ್ಲಿರುವ ಅಂತಹ ಕೊಬ್ಬನ್ನು ಕರಗಿಸುತ್ತದೆ ಹಾಗೂ ನೀವು ಅತಿ ಸುಂದರವಾಗಿ ಕಾಣಿಸುವಂತೆ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.