ಈ ಡೈ ಯನ್ನು ತಿಂಗಳಿಗೊಮ್ಮೆ ಹಚ್ಚಿ ಬಿಳಿ ಕೂದಲನ್ನು ಶಾಶ್ವತವಾಗಿ ದೂರ ಮಾಡಿ 50ರ ವಯಸ್ಸಿನಲ್ಲೂ 20ರ ವಯಸ್ಸಿನಂತೆ ಕಾಣುತ್ತೀರ..ಸಾಮಾನ್ಯವಾಗಿ ಬಿಳಿ ಕೂದಲಿನ ತೊಂದರೆ ಪ್ರತಿಯೊಂದು ವಯಸ್ಸಿನವರೆಗೂ ಕೂಡ ಕಾಡುವ ಒಂದು ದೊಡ್ಡ ಸಮಸ್ಯೆ ಹಾಗಾಗಿ ಮನೆಯಲ್ಲೇ ಇದಕ್ಕೆ ಸರಿಯಾದ ಮನೆಮದ್ದನ್ನು ತಯಾರು ಮಾಡಿಕೊಂಡು ಅದನ್ನು.
ಹಚ್ಚಿಕೊಂಡರೆ ಅದರಿಂದ ಬಿಳಿ ಕೂದಲು ಶಾಶ್ವತವಾಗಿ ದೂರವಾಗಿ ನೈಸರ್ಗಿಕವಾಗಿ ನಿಮ್ಮ ಕೂದಲು ಕಪ್ಪನೆಯ ಬಣ್ಣದಲ್ಲಿ ಸುಂದರವಾಗಿ ಕಾಣಲು ಸಿಗುತ್ತದೆ ಸಾಮಾನ್ಯವಾಗಿ ನೀವು ಅಂಗಡಿಯಲ್ಲಿ ಸಿಗುವ ತಲೆಯ ಕೂದಲಿನ ಡೈ ಯನ್ನು ತೆಗೆದುಕೊಂಡರೆ ಅದರಲ್ಲಿ ತುಂಬಾ ರೀತಿಯ ವಿಷಕಾರಿ ಅಂದರೆ ಕೆಮಿಕಲ್ ರೀತಿ ಅಂಶಗಳು ಅದರಲ್ಲಿ ಹೆಚ್ಚಾಗಿರುತ್ತವೆ.
ಅದರಿಂದ ನಿಮಗೆ ಮತ್ತೆ ಕೂದಲು ಹುಟ್ಟದಂತೆ ತಡೆಯುತ್ತದೆ ಮತ್ತು ಅಧಿಕವಾಗಿ ಕೂದಲು ಸಮಸ್ಯೆ ಹೆಚ್ಚಾಗುತ್ತದೆ ಹಾಗಾಗಿ ಈ ರೀತಿ ಮನೆಯಲ್ಲಿ ತಯಾರು ಮಾಡಿಕೊಳ್ಳಬಹುದಾದಂತ ಮನೆ ಮದ್ದನ್ನು ತಯಾರು ಮಾಡಿ ಅದನ್ನು ನಮ್ಮ ಕೂದಲಿಗೆ ಹಚ್ಚಿದರೆ ಅದರಿಂದ ನಮ್ಮ ಕೂದಲು ತುಂಬಾ ಆರೋಗ್ಯಕರವಾಗಿ ಮತ್ತು ತುಂಬಾ ಉತ್ತಮವಾಗಿ ಬೆಳೆಯಲು ಪ್ರಾರಂಭವಾಗುತ್ತದೆ.
ಈ ಮನೆ ಮದ್ದಿಗೆ ಬೇಕಾಗುವ ಸಾಮಗ್ರಿಗಳು ಮೆಹಂದಿ ಪುಡಿ ಇದು ನಮ್ಮ ಕೂದಲಿಗೆ ತುಂಬಾ ಮೃದುವಾದ ಮತ್ತು ಹೊಳಪನ್ನು ನೀಡುತ್ತದೆ, ಹಲವು ಜನರಿಗೆ ಸಿಳುಕುದಲು ಕೂದಲು ತುಂಡಾಗಿ ಬೆಳೆಯುವುದು ಹೀಗೆ ನಮ್ಮಗೆ ಸಮಸ್ಯೆಗಳು ಕಾಡುತ್ತಿರುತ್ತದೆ ಅದಕ್ಕೆ ಮೆಹಂದಿ ತುಂಬಾ ಉಪಯೋಗಕಾರಿ,ಮೊದಲಿಗೆ ಒಂದು ಪಾತ್ರೆಯಲ್ಲಿ ಎರಡುವರೆ ಸ್ಪೂನ್ ಆಗುವಷ್ಟು ಮೆಹಂದಿಯನ್ನು.
ಹಾಕಿಕೊಳ್ಳಬೇಕು ನಂತರ ಅದಕ್ಕೆ ಉಗುರು ಬೆಚ್ಚನೆಯ ನೀರಿನಿಂದ ಸ್ವಲ್ಪ ನೀರನ್ನು ಮಿಶ್ರಣ ಮಾಡಬೇಕು ನಂತರ ಅದು ಗಂಟು ಗಂಟಾಗಿ ಇಲ್ಲದೆ ಪೂರ್ತಿಯಾಗಿ ಅದನ್ನು ಮಿಶ್ರಣ ಮಾಡಬೇಕು ನಂತರ ಇಂಡಿಕಾ ಪೌಡರ್ ಇದು ಕೂಡ ನೈಸರ್ಗಿಕವಾಗಿ ದೊರೆಯುವಂತದ್ದು ಹಾಗಾಗಿ ಇದರಿಂದ ಕೂಡ ನಮ್ಮ ಕೂದಲು ಆರೋಗ್ಯವಾಗಿ ಬೆಳೆಯುವಲ್ಲಿ.
ಸಹಕಾರಿಯಾಗಿರುತ್ತದೆ ನಮ್ಮ ಕೂದಲಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದೆ ಬಹುಬೇಗ ಕಪ್ಪಾಗಿ ಮಾಡುವಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಇದರಿಂದ ಯಾವುದೇ ರೀತಿಯ ದುಷ್ಪರಿಣಾಮ ನಮ್ಮ ಕೂದಲಿಗೆ ಆಗುವುದಿಲ್ಲ ನಂತರ ನೀವು ಮೆಹಂದಿಯ ಪುಡಿಯನ್ನು ಕಲಸಿ ಅದು 12 ಗಂಟೆಗಳ ಕಾಲ ಹಾಗೆ ಹುನಿತಿರಬೇಕು ನಂತರ ಅದನ್ನು ಇಂಡಿಕೋ ಪೌಡರ್.
ಜೊತೆಗೆ ಮಿಶ್ರಣ ಮಾಡಿ ನಂತರ ಅದನ್ನು ನೀವು ನಿಮ್ಮ ಕೇಶ ರಾಶಿಗೆ ಹಚ್ಚಿಕೊಳ್ಳಬೇಕು ಹೀಗೆ ನೀವು ವಾರಕ್ಕೆ ಮೂರು ಬಾರಿ ಹಚ್ಚಿಕೊಂಡು ತಲೆ ಸ್ನಾನ ಮಾಡುತ್ತಾ ಬಂದರೆ ಅದರಿಂದ ನೀವು ಉತ್ತಮವಾದ ಲಾಭವನ್ನೇ ಪಡೆಯುತ್ತೀರಾ ನಿಮ್ಮ ಕೂದಲು ಅಂದರೆ ಯಾರಿಗೆ ಬಿಳಿಕೂದಲು ಅತಿಯಾಗಿ ಇರುತ್ತದೆಯೋ ಮತ್ತು ಅಲ್ಲಲ್ಲಿ ಬಿಳಿ ಕೂದಲು ಇರುತ್ತದೆಯೋ ಅಂತವರಿಗೆ ಇದು.
ರಾಮಬಾಣವಾಗಿ ಸಹಾಯಕ್ಕೆ ಬರುತ್ತದೆ ಕೆಲವೇ ವಾರಗಳಲ್ಲಿ ಅದರ ಫಲಿತಾಂಶವನ್ನು ನೀವು ನೋಡಲು ಸಿಗುತ್ತದೆ ನಂತರ ಮುಂದಿನ ದಿನಗಳಲ್ಲಿ ಪೂರ್ತಿಯಾಗಿ ಬಿಳಿ ಕೂದಲು ಮಾಯವಾಗಿ ಕಪ್ಪನೆಯ ಕೂದಲು ಮೂಡಿಬರುತ್ತದೆ ಆ ಸಮಯದಲ್ಲಿ ನೀವು 50ರ ವಯಸ್ಸಿನವರು ಆಗಿದ್ದರು.
ಮೂವತ್ತರ ವಯಸ್ಸಿನ ಹಾಗೆ ಕಾಣುತ್ತೀರಾ ಈ ಒಂದು ಡೈಯನ್ನು ನೀವು ಉಪಯೋಗಿಸಿ ನಂತರ 3-4 ಗಂಟೆಗಳ ನಂತರವಷ್ಟೇ ತಲೆ ಸ್ನಾನ ಮಾಡಬೇಕು ಅದರಲ್ಲೂ ಉಗುರು ಬೆಚ್ಚಗಿನ ನೀರಲ್ಲಿ ತಲೆ ಸ್ನಾನವನ್ನು ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ