ಕರ್ನಾಟಕದಲ್ಲಿ ಬಿಜೆಪಿ ಈ ಪರಿ ಹೀನಾಯ ಸೋಲು ಕಾಣಲು ಅವರು ಮಾಡಿದ ಈ ತಪ್ಪುಗಳೆ ಕಾರಣ…ಚುನಾವಣೆ ಮುಗಿದುಹೋಗಿದೆ ಫಲಿತಾಂಶ ಹೊರಗೆ ಬಂದಿದೆ ಯಾರು ನಿರೀಕ್ಷೆ ಮಾಡಿದಂತಹ ಫಲಿತಾಂಶ ರಾಜ್ಯದಲ್ಲಿ ಬಂದಿದೆ ಯಾಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ 224 ಕ್ಷೇತ್ರದಲ್ಲಿ 136 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬಹುತೇಕ ಯಾರು ಕೂಡ ನಿರೀಕ್ಷೆ.

WhatsApp Group Join Now
Telegram Group Join Now

ಮಾಡಿರಲಿಲ್ಲ ಕಾಂಗ್ರೆಸ್ ಗೆ ಹೆಚ್ಚು ಸೀಟ್ ಬರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು ಏಕೆಂದರೆ ಬಿಜೆಪಿಯ ವಿರುದ್ಧ ಆಡಳಿತ ಇತ್ತು ಹೀಗಾಗಿ ಇದರ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳುತ್ತದೆ ಕಾಂಗ್ರೆಸ್ ಸರಳ ಮತ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಇದೆಲ್ಲವನ್ನ ದಾಟಿ ಕಾಂಗ್ರೆಸ್ 136 ಕ್ಷೇತ್ರವನ್ನು ಗೆದ್ದಿದೆ ಹೀಗಾಗಿ ಮುಂದಿನ ಐದು.

ವರ್ಷಗಳ ಕಾಲ ಸುಭದ್ರ ಸರ್ಕಾರ ಕೊಡುವುದಕ್ಕೆ ಕಾಂಗ್ರೆಸ್ಗೆ ಯಾವುದೇ ಅಡ್ಡಿ ಆತಂಕ ಇಲ್ಲ ಯಾವುದೇ ಆಪರೇಷನ್ ನ ಭಯವು ಇಲ್ಲ ಸರ್ಕಾರ ಇವತ್ತು ನಾಳೆ ಬಿದ್ದು ಹೋಗುತ್ತದೆ ಅನ್ನುವ ಆತಂಕವು ಕೂಡ ಇಲ್ಲ ಕಾಂಗ್ರೆಸ್ ಸುಭದ್ರವಾದಂತಹ ಸರ್ಕಾರವನ್ನು ಕೊಡಬಹುದು ಹಾಗೆ ಇತ್ತೀಚಿಗೆ ಒಂದಷ್ಟು ಚರ್ಚೆಗಳು ಶುರುವಾಗಿದೆ ಕಾಂಗ್ರೆಸ್ ಈ ಪರಿ ಆಗಿ ಗೆಲುವು.

ಸಾಧಿಸುವುದಕ್ಕೆ ಏನು ಕಾರಣ ಮತದಾರ ಇಷ್ಟೊಂದು ಪ್ರಮಾಣದಲ್ಲಿ ಕಾಂಗ್ರೆಸ್ ನ ಕೈಹಿಡಿಯುವುದಕ್ಕೆ ಏನು ಕಾರಣ ಇನ್ನೊಂದು ಕಡೆ ಎಲ್ಲಿ ಆಡಳಿತದಲ್ಲಿ ಇದ್ದಂತಹ ಬಿಜೆಪಿ ಸಾಕಷ್ಟು ಪ್ರಚಾರವನ್ನು ಮಾಡಿದ್ದು ಸಾಕಷ್ಟು ಹೋರಾಟವನ್ನು ಮಾಡಿತ್ತು ಇಷ್ಟಾದರೂ ಕೂಡ ಈ ರೀತಿಯಾಗಿ ಮಕಾಡೆ ಮಲಗಿದ್ದು ಏಕೆ? ಎಲ್ಲಿ ತಪ್ಪುಗಳಾಗಿದೆ ಕಾಂಗ್ರೆಸ್ ಎಲ್ಲಿ ವರ್ಕೌಟ್ ಮಾಡಿದೆ.

ಇದೆಲ್ಲದರ ಬಗ್ಗೆ ಅನೇಕ ವಿಶ್ಲೇಷಣೆಗಳು ಹೊರಗೆ ಬರುತ್ತಿದೆ ಈ ಸಂದರ್ಭದಲ್ಲಿ ಬಿಜೆಪಿ ಮಾಡಿದಂತಹ ತಪ್ಪುಗಳೇನು ಕಾಂಗ್ರೆಸ್ ವರ್ಕೌಟ್ ಮಾಡಿದ್ದು ಎಲ್ಲಿ ಇದರ ಬಗ್ಗೆ ಸ್ವಲ್ಪ ನೋಡುವುದಾದರೆ ಬಿಜೆಪಿಯ ಸೋಲಿಗೆ ಮೊದಲ ಕಾರಣ ಎಂದರೆ ಕಳಪೆ ನಾಯಕತ್ವ ಇದನ್ನು ಪ್ರತಿಯೊಬ್ಬರೂ ಕೂಡ ಒಪ್ಪಿಕೊಳ್ಳುತ್ತಾರೆ ರಾಜ್ಯದಲ್ಲಿ ನಾಯಕತ್ವದ ಕೊರತೆ ಬಿಜೆಪಿಗೆ ಎದ್ದು ಕಾಣಿಸುತ್ತಿತ್ತು.

ಯಡಿಯೂರಪ್ಪನವರು ಬಿಜೆಪಿಯ ನಾಯಕ ಅವರನ್ನು ಅಧಿಕಾರದಿಂದ ಇಳಿಸಿದ ಬಳಿಕ ಬೊಮ್ಮಾಯಿ ಅವರಿಗೆ ಪಟ್ಟ ಕಟ್ಟಲಾಯಿತು ಆಳೂರಿಗೆ ಉಳಿದವನೇ ರಾಜ ಎಂದು ಆಗಿದ್ದೆ ಬಿಟ್ಟರೆ ಬೊಮ್ಮಾಯಿಗೆ ನಿಜವಾಗಿಯೂ ನಾಯಕತ್ವದ ಗುಣ ಇತ್ತ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಏಕೆಂದರೆ ಅವರಿಗೆ ಸಂಘ ಪರಿವಾರದ ಹಿನ್ನೆಲೆ ಇರಲಿಲ್ಲ ಹೀಗಾಗಿ ಪಕ್ಷದ ಮೂಲ.

ಕಾರ್ಯಕರ್ತರು ಬೊಮ್ಮಾಯಿಯನ್ನ ಒಪ್ಪಿಕೊಳ್ಳುವ ಅಂತಹ ಸ್ಥಿತಿಯಲ್ಲಿ ಇರಲಿಲ್ಲ ಬೊಮ್ಮಾಯಿಯವರು ಪ್ರಬಲ ಹಿಂದುತ್ವ ಹಾದಿಯೂ ಕೂಡ ಅಲ್ಲ ಜೊತೆಗೆ ಬೊಮ್ಮಾಯಿ ಕೈಗೊಂಡಂತಹ ನಿರ್ಧಾರಗಳು ಜನರನ್ನು ತಲುಪಲು ಕೂಡ ಇಲ್ಲ ಹೀಗಾಗಿ ಬೊಮ್ಮಾಯಿಯವರು ನಾಯಕತ್ವದ ಗುಣವನ್ನ ತೋರಿಸಲು ಇಲ್ಲ ಇದು ವರ್ಕೌಟ್ ಕೂಡ ಆಗಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god