ಈ ದಿನಾಂಕದಲ್ಲಿ ಮದುವೆಯಾದರೆ ಗಂಡ ಹೆಂಡತಿ ಇಬ್ಬರಿಗೂ ಕಷ್ಟಗಳು ತಪ್ಪಿದ್ದಲ್ಲ ಎಚ್ಚರ..ಈ ದಿನಾಂಕಗಳ ಬಗ್ಗೆ ತಿಳಿಯಿರಿ
ಈ ದಿನಾಂಕದಲ್ಲಿ ಮದುವೆಯಾದರೆ ಕಷ್ಟ ತಪ್ಪಿದ್ದಲ್ಲ…. ಪ್ರಾರಂಭವಾಗಿರುವುದರಿಂದ ಎಲ್ಲರೂ ಕೂಡ ಯಾವ ದಿನಾಂಕದಂದು ಮದುವೆಯಾಗಬೇಕು ಎಂದು ಕೇಳುತ್ತಾ ಇರುತ್ತಾರೆ ಹಾಗೂ ಯಾವ ಅಕ್ಷರದಿಂದ ಶುರುವಾಗುವವರು ಯಾವ ಅಕ್ಷರದೊಂದಿಗೆ ಶುರುವಾಗಿರುವವರ ಜೊತೆಗೆ ಮದುವೆಯಾಗಬಾರದು ಜೊತೆಗೆ ಅವರ ವೈವಾಹಿಕ ಜೀವನ.
ಹೇಗಿರುತ್ತದೆ ಎಂಬುದರ ಗೊಂದಲದಲ್ಲಿ ಇದ್ದೀರಾ ಮದುವೆ ಎನ್ನುವುದು ಜೀವನದಲ್ಲಿ ಒಂದು ಉತ್ತಮವಾದ ಗಟ್ಟ ಅದು ಎರಡನೇ ಜನ್ಮ ಎಂದು ಕೂಡ ನಾನು ಹೇಳುತ್ತಿರುತ್ತೇನೆ ಹುಟ್ಟು ಒಂದು ನಿಮ್ಮ ಜನ್ಮ ದಿನಾಂಕ ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ನಿಮ್ಮ ಮದುವೆ ದಿನಾಂಕ ಕೂಡ ಕೊಡುತ್ತದೆ ಹಾಗಾಗಿ ಯಾರು ಕೂಡ 5 14 23.
ಅಂದರೆ ಐದರ ಅಂಕಿ ಬರುವ ದಿನಾಂಕಗಳಲ್ಲಿ ಯಾವುದೇ ಕಾರಣಕ್ಕೂ ಅವರು ಎಂತಹ ಒಳ್ಳೆಯ ನಕ್ಷತ್ರವಿದೆ ಎಂತಹ ಒಳ್ಳೆಯ ಮುಹೂರ್ತವಿದೆ ಎಂದರು ಕೂಡ ದಯಮಾಡಿ ಆ ದಿನದಂದು ಮದುವೆಯಾಗಲು ಹೋಗಬೇಡಿ ಐದು ನಂಬರ್ ಬಿಸಿನೆಸ್ ಗೆ ಒಳ್ಳೆಯ ವ್ಯವಹಾರವನ್ನು ಕೊಡುತ್ತದೆ ಹೊರತು ನೀವು ಮದುವೆಯಾಗುವುದಾದರೆ 5 14 23ನ್ನು ನಪುಂಸಕ.
ಗ್ರಹವೆಂದು ಹೇಳುತ್ತೇವೆ ಅದರಲ್ಲಿ ಯಾವುದೇ ರೀತಿಯ ಆಕರ್ಷಣೆ ಇರುವುದಿಲ್ಲ ಅಂದರೆ ಜನರ ಕಣಿಗೆ ನೀವು ಉತ್ತಮ ಆದರ್ಶ ದಂಪತಿಗಳು ಎನ್ನುವ ರೀತಿ ಕಂಡರೂ ಕೂಡ ಒಳಗಡೆ ಆ ರೀತಿ ಅನುಬಂಧ ಇರುವುದಿಲ್ಲ ಹಾಗಾಗಿ ನೀವು ಈ ದಿನಾಂಕಗಳನ್ನು ಕಡೆಗಣಿಸುವುದು ಉತ್ತಮ, ಇನ್ನು ಅಕ್ಷರದ ವಿಷಯಕ್ಕೆ ಬರುವುದಾದರೆ ಯಾರ ಹೆಸರು ಎ ಇಂದ.
ಶುರುವಾಗುತ್ತದೆಯೋ ಅವರು ಯಾವುದೇ ಕಾರಣಕ್ಕೂ ಬಿ ಇಂದ ಹೆಸರು ಬರುವವರನ್ನು ಏಕೆಂದರೆ ಏ ಎಂದರೆ ಒಂದು ಬಿ ಎಂದರೆ ಎಂಟು ಹಾಗಾಗಿ ಅದನ್ನು ಕಡೆಗಣಿಸಿ ಆನಂತರ ಯಾರಾದರೂ ಈಗ ಬಿ ಇಂದ ಶುರುವಾಗಿದೆ ಎಂದು ಅಂದುಕೊಳ್ಳಿ ಬಿ ಇಂದ ಶುರುವಾಗುವವರು 9 ಸಂಖ್ಯೆ ಯಾವುದು ಬರುತ್ತದೆ ಅಥವಾ ಎರಡನೇ ನಂಬರ್ ಯಾವುದು ಬರುತ್ತದೆ ಎಂಟನೇ ನಂಬರ್.
ಯಾವುದು ಬರುತ್ತದೆ ಬಿ ಆಗಬಹುದು ಆಗಬಹುದು ಈ ರೀತಿಯಲ್ಲಿ ಸ್ವಲ್ಪ ಕಡೆಗಣಿಸಬೇಕು ಏಕೆಂದರೆ ಬಿ ಕೂಡ ಎರಡಾಗುತ್ತದೆ ಕೆ ಕೂಡ ಎರಡಾಗುತ್ತದೆ ಹಾಗಾಗಿ ತಡೆಯಬೇಕು ಸಿ ಇಂದ ಬರುವಂತವರು ವಿ ಇಂದ ಬರುವಂತಹ ಹೆಸರಿನವರನ್ನು ಉದಾಹರಣೆಗೆ ಸಿ ಎಂದರೆ ಚೈತ್ರ ಎಂದು ಅಂದುಕೊಳ್ಳಿ ವೀ ಅಂದರೆ ವಿನಯ್ ಎಂದು ಇದೆ ಆ ರೀತಿಯಾಗಿ.
ಮಾಡಿಕೊಳ್ಳಬೇಕು. ಡಿ ಮತ್ತು ಪಿ ಕೂಡ ಎರಡು ವಿರುದ್ಧವಾಗಿರುತ್ತದೆ ಈ ಎನ್ನುವುದು ಎಲ್ಲರ ಜೊತೆಯೂ ಹಾಗೆ ಬರುತ್ತದೆ ಹೆಚ್ಚು ಏನ್ ಎಲ್ಲದರ ಜೊತೆಗೂ ಅನುಕೂಲವಾಗಿ ಬರುವಂತದನ್ನ ನಾವು ನೋಡಬಹುದು ಅದೇ ರೀತಿಯಾಗಿ ಮುಂದುವರೆಸಿ ನೋಡಿಕೊಂಡು ಹೋಗುವುದಾದರೆ 6ನೇ.
ನಂಬರ್ ವಿ ಇಂದ ಹೆಸರು ಬರುವವರು ಸಿ ಇಂದ ಹೆಸರು ಬರುವವರನ್ನು ಮಾಡಿಕೊಳ್ಳುವುದಕ್ಕೆ ಹೋಗಬಾರದು ಏಕೆಂದರೆ ವಿ ಅಂದರೆ ಆರು ಸಿ ಎಂದರೆ 3 ಇವೆರಡೂ ಕೂಡ ವಿರುದ್ಧವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.