ಈ ಬೇರನ್ನು ಮನೆಯ ಹೊಸ್ತಿಲ ಹತ್ತಿರ ನೇತು ಹಾಕಿದರೆ ದರಿದ್ರದೇವಿ ತಕ್ಷಣ ಹೋಗುತ್ತಾರೆ…ಇವತ್ತು ನಾವು ಮಾತನಾಡುವುದಕ್ಕೆ ಹೊರಟಿರುವ ವಿಷಯವೇನೆಂದರೆ ಮನೆಯ ಅಕ್ಕ ಪಕ್ಕ ಬಹಳಷ್ಟು ಮಾಟ ಮಂತ್ರ ಮಾಡಿ ತಂದು ಹಾಕುವುದು ಇದಕ್ಕೆಲ್ಲ ಏನು ಮಾಡಬೇಕು ಎಂದು ಹೇಳಿದ್ದೇವೆ ಆದರೂ ಕೆಲವರು ಇಲ್ಲ ಗುರೂಜಿ ಇನ್ನು ಸ್ವಲ್ಪ ಹೇಳಿ ಎಂದರು ಹಾಗಾಗಿ.
ಅದರ ಬಗ್ಗೆ ಮಾತನಾಡುತ್ತಿದ್ದೇವೆ, ಇದಕ್ಕೆ ಬೇಕಾಗಿರುವುದು ಎರಡು ಕಿತ್ತಳೆ ಬಣ್ಣದ ಪಾಟ್ ಪ್ಲಾಸ್ಟಿಕ್ ಅಥವಾ ಯಾವುದಾದರೂ ಸರಿ ಎರಡನ್ನು ತೆಗೆದುಕೊಳ್ಳಿ ಲಾವಂಚ ಬೇರು ನಮಗೆ ಗೊತ್ತಲ್ಲವಾ ಲಾವಂಚ ಬೇರನ್ನು ಕೊಬ್ಬರಿ ಎಣ್ಣೆಯ ಒಳಗೆಲ್ಲ ಹಾಕಿರುತ್ತಾರೆ ಗಮಗಮ ಬರುವುದಕ್ಕೆ ಎಂದು ಅದನ್ನು ಸುಮ್ಮನೆ ನೀರಿನಲ್ಲಿ ಹಾಕಿಟ್ಟರೆ ಸಾಕು ಬೇರು ಬೆಳೆದು ಗಿಡವಾಗಿ.
ಪಾಟ್ ತುಂಬಿ ಬಂದುಬಿಡುತ್ತದೆ ಈ ಲಾವಂಚ ಬೇರಿಗೆ ಯಾವುದೇ ಕೆಟ್ಟ ಶಕ್ತಿಗಳನ್ನ ತಡೆದು ಹಾಕುವಂತಹ ಶಕ್ತಿ ಇರುತ್ತದೆ ಆದ್ದರಿಂದ ಏನು ಮಾಡಿ ಎಂದರೆ ಎರಡು ಕಿತ್ತಳೆ ಬಣ್ಣದ ಪಾಟ್ ಗಳನ್ನು ನೇತು ಹಾಕುವ ಪಾಟ್ ಗಳನ್ನು ತೆಗೆದುಕೊಳ್ಳಿ ತೆಗೆದುಕೊಂಡು ನಿಮ್ಮ ಗೇಟಿನ ಅಕ್ಕಪಕ್ಕ ಮನೆಯ ಬಾಗಿಲು ಅದು ಬಾಡಿಗೆ ಮನೆಯಾಗಿರಬಹುದು ಯಾವ ಮನೆಯಾದರೂ.
ಸರಿ ಗೇಟಿನ ಬಳಿ ಎರಡನ್ನು ನೇತು ಹಾಕಿ ದಿನಾ ನೀರು ಹಾಕುತ್ತಾ ಬನ್ನಿ ಆ ಲಾವಂಚ ಬೇರಿನ ಗಿಡ ಹೇಗೆ ಬೆಳೆದುಕೊಂಡು ಬರುತ್ತದೆಯೋ ನಿಮಗೆ ಇದೆರಡು ಜಯದ ತರ ಕಾಪಾಡುತ್ತದೆ ನಿಮ್ಮ ಬಳಿ ಏನೇ ತೆಗೆದುಕೊಂಡು ಬಂದು ಹಾಕಿದರು ಒಂಟಿಮನೆ ಇದ್ದವರಿಗಂತೂ ತುಂಬಾ ಕಷ್ಟ ಏಕೆಂದರೆ ಅವರ ಮನೆಯ ಬಳಿ ಏನೇನು ತೆಗೆದುಕೊಂಡು ಹಾಕುತ್ತಾರೆ ಅವರು.
ಅಂದುಕೊಳ್ಳುತ್ತಾರೆ ಯಾರೋ ತಂದು ಹಾಕಿರಬಹುದು ಅಥವಾ ಕಾಗೆ ಪಕ್ಷಿಗಳು ಏನಾದರೂ ಕಚ್ಚಿಕೊಂಡು ಬಂದು ಹಾಕಿರಬಹುದು ಎಂದು ಏನು ಎಂದು ಅರ್ಥ ಮಾಡಿಕೊಳ್ಳುವುದು ಎಂದು ಅವರು ಬೇಜಾರು ಮಾಡಿಕೊಳ್ಳುತ್ತಾರೆ ಆ ರೀತಿ ಅವರಿಗೆಲ್ಲ ಈ ಲಾವಂಚ ಬೇರು ಎರಡು ಕಿತ್ತಳೆ ಬಣ್ಣದ ಪಾಟಲ್ಲಿ ಹಾಕಿ ಗೇಟಿನ ಅಕ್ಕಪಕ್ಕ ನೇತು ಹಾಕಬಹುದು ಅಥವಾ ಗೇಟಿನ ಅಕ್ಕ ಪಕ್ಕ ಇಡಬಹುದು.
ಕಿತ್ತಳೆ ಬಣ್ಣದ ಪಾಟ್ ನಲ್ಲಿ ಇಟ್ಟರೆ ನಿಮಗೆ ಏನು ಏನು ನಕಾರಾತ್ಮಕ ಶಕ್ತಿ ಬರುತ್ತದೆಯೋ ಅದೆಲ್ಲವೂ ಸರಿ ಹೋಗುತ್ತದೆ ಅದು ನಿಮಗೆ ಜಯ ವಿಜಯದ ರೀತಿ ಕಾಪಾಡುತ್ತದೆ ಅದರಲ್ಲಿ ಎರಡು ಮಾತಿಲ್ಲ ತಪ್ಪದೇ ಇದನ್ನು ಮಾಡಿ ನಿಮಗೆ ಒಳ್ಳೆಯದಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.