ಈ ತಿಲಕ ಪ್ರತಿದಿನ ಹಣೆಗೆ ಧಾರಣೆ ಮಾಡಿದರೆ ಜನವಶ ಧನವಶ ಲಕ್ಷ್ಮೀ ವಶ…ಮನುಷ್ಯನ ಜೀವನಕ್ಕೆ ಒಂದು ವಿಶೇಷವಾದಂತಹ ದೈವ ಉಡುಗೊರೆ ಏನೆಂದರೆ ಸಿಂಧೂರ ಅಥವಾ ತಿಲಕ ಇಡುವಂತದ್ದು ಹೆಣ್ಣಿಗೆ ಉಬ್ಬಲ್ಲಿ ಲಕ್ಷ್ಮಿ ಬೃಂಗ ಚಕ್ರದಲ್ಲಿ ಕುಂಕುಮ ಅದ್ಭುತವಾದಂತಹ ಲಕ್ಷಣವನ್ನು ತರುವಂತದ್ದು ಹಾಗೆ ಪುರುಷನಿಗೂ ಸಹ ಉಬ್ಬಲ್ಲಿ ಲಕ್ಷ್ಮಿವಾಸಿಸುತ್ತಾಳೆ ಬೃಂಗ ಚಕ್ರದಲ್ಲಿ.
ಕುಂಕುಮ ಇಡುವಲ್ಲಿ ಇದಕ್ಕೆ ಒಂದು ಅದೃಷ್ಟದ ತಿಲಕವಿದೆ ಆ ತಿಲಕವನ್ನ ನೀವು ನಿತ್ಯ ಧಾರಣೆ ಮಾಡುವುದಕ್ಕೆ ಪ್ರಾರಂಭಿಸಿದರೆ ನಿಮ್ಮ ಜೀವನದಲ್ಲಿ ನೀವು ಸೂರ್ಯ ಉದಯದಿಂದ ಸೂರ್ಯ ಮುಳುಗುವವರೆಗೂ ನೀವು ಯಾವ ವ್ಯವಹಾರ ಕೆಲಸ ಕಾರ್ಯಗಳು ಮಾಡುತ್ತಿದ್ದೀರಿ ಸರ್ವವು ನಿಮಗೆ ಸಿದ್ಧಿ ಆಗಬೇಕಾದರೆ ಇದೊಂದನ್ನು ಮಾಡಿ ನೋಡಿ ಈ ತಿಲಕದಿಂದ.
ಎಂತೆಂತಹ ಕೆಲಸಗಳು ಆಗುತ್ತದೆ ಎಂಬುದನ್ನ ನಾನು ನಿಮಗೆ ಒತ್ತಿ ಹೇಳುತ್ತೇನೆ ತಪ್ಪದೆ ಮಾಡಿ ಯಾಕೆ ಹೇಳುತ್ತೇನೆ ಎದ್ದರೆ ಕೆಲವು ಸಂದರ್ಭದಲ್ಲಿ ನಮಗೆ ಯಾವುದೋ ಒಂದು ರೂಪದ ವಸ್ತುಗಳು ಸಹ ದೈವವಾಗಿ ಕಾಣುತ್ತದೆ,ಬಿದ್ದ ಕಲ್ಲನ್ನ ಒಂದು ಚೊಂಬು ನೀರು ಹಾಕಿ ಅರಿಶಿನ ಕುಂಕುಮ ಹಚ್ಚಿ ಕರ್ಪೂರ ಹಚ್ಚಿದರೆ ಅದು ದೈವ ಎನ್ನುವಂತಹ ದೃಷ್ಟಿಯಲ್ಲಿ ದೈವ ಎನ್ನುವ ಭಾವನೆಯಲ್ಲಿ ಅದನ್ನ.
ಪೂಜಿಸುತ್ತೇವೆ ಹಾಗೆಯೇ ಈ ಕೆಲವು ಗಿಡದ ಬೇರುಗಳು ಆಕರ್ಷಣೆಯನ್ನ ಹೆಚ್ಚು ಮಾಡುತ್ತದೆ ಲಕ್ಷ್ಮಿಯನ್ನ ಸೆಳೆಯುತ್ತೆ ದರಿದ್ರವನ್ನ ದೂರ ಮಾಡುತ್ತೆ ನಿಮ್ಮ ಸಕಲ ಇಷ್ಟಾರ್ಥಗಳನ್ನ ಸಿದ್ಧಿಗೊಳಿಸುತ್ತದೆ ಬಹು ಮುಖ್ಯವಾಗಿ ಪುರುಷರಿಗೋಸ್ಕರ ಈ ವಿಡಿಯೋವನ್ನು ಮಾಡುತ್ತಿದ್ದೇನೆ ಆದರೆ ದಯಮಾಡಿ ಹೆಣ್ಣುಮಕ್ಕಳು ಈ ಒಂದು ವಿಷಯದಲ್ಲಿ ಕ್ಷಮಿಸಿ ಈ ಸಂಚಿಕೆ.
ನಿಮಗಲ್ಲ ನೀವು ಈ ಸಂಚಿಕೆ ನೋಡಿದರೆ ಮತ್ತೊಂದು ವಶಕ್ಕೆ ಹೋಗಿಬಿಡುತ್ತದೆ ಈ ಬೇರನ್ನ ಏನಾದರೂ ಬೇರೆ ರೀತಿಯಲ್ಲಿ ಉಪಯೋಗ ಮಾಡಿದರೆ ಅದು ನಿಮಗೆ ಬೇರೆ ರೀತಿಯ ತೊಂದರೆಯಾಗುತ್ತದೆ ದಯಮಾಡಿ ನೀವು ನಿಮ್ಮ ಗಂಡಂದಿರಿಗೆ ಹೇಳಿ ಇಂತಹದನ್ನು ಮಾಡಿ ಎಂದು ಹಾಗಾದರೆ ಅವರು ಮಾಡುತ್ತಾರೆ ನೀವು ವಿಡಿಯೋ ನೋಡಿ ಅವರ ಕೈಯಲ್ಲಿ.
ಮಾಡಿಸಿ.ಬಹಳ ವಿಶೇಷವಾಗಿ ದಿನ ಬೆಳಗ್ಗೆ ಕೆಲಸ ಕಾರ್ಯ ಹೋದರು ಧನನಾಶ ಆಗುತ್ತಿದೆ ಕೊಟ್ಟ ಹಣ ಹಿಂತಿರುಗಿ ಬರುತ್ತಿಲ್ಲ ಮಾನಸಿಕವಾಗಿ ಚಿಂತೆ ಹೆಚ್ಚಾಗುತ್ತಿದೆ ನೆಮ್ಮದಿ ಮನ ಶಾಂತಿ ಇಲ್ಲ ಇದರ ಜೊತೆಗೆ ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲ ನಿಮ್ಮ ಪತ್ನಿಯು ನಿಮ್ಮ ಮಾತು ಕೇಳುತ್ತಿಲ್ಲ ಅಜ್ಞಾನದ ಅಂದಕಾರ ಮನೆಯಲ್ಲಿ ಕೋಲಾಹಲ ಎಬ್ಬಿಸುತ್ತಿದ್ದೆ.
ಎನ್ನುವಂತಹ ಮನಸ್ಥಿತಿ ಜೊತೆಗೆ ಸರ್ಕಾರಿ ಕಚೇರಿಗಳಲ್ಲಾಗಲಿ ಹೊರಗಡೆ ಕೊಟ್ಟಂತಹ ದುಡ್ಡು ಕಾಸು ಆಗಲಿ ಅಥವಾ ದಿನನಿತ್ಯ ಹೋಗಿ ನಿಲ್ಲುವಂತಹ ವ್ಯವಹಾರಕಾಗಲಿ ಬೇಸತ್ತು ಹೋಗಿರುತ್ತೀರಾ ಅಂತಹದರ ಮೇಲೆ ಇದನ್ನು ಪ್ರಯೋಗ ಮಾಡಿ ಶುಭನು ಶುಭ ಸಂಕೇತವಾಗಿ ಪರಿವರ್ತನೆ ಆಗುತ್ತದೆ ಬಲಿಷ್ಠ ವಾದಂತಹ ಪರಿಹಾರವನ್ನು ಕಾಣುತ್ತೀರಾ ಆದರೆ ಈ ಬೇರನ್ನ.
ತೆಗೆಯಬೇಕಾದರೆ ಇಂತಹ ದಿನ ಇಂತಹ ನಕ್ಷತ್ರದಲ್ಲಿ ತೆಗೆಯಬೇಕು ಎನ್ನುವಂತಹದ್ದು ಇದೆ ಹಾಗಾಗಿ ಇದನ್ನು ಅಷ್ಟು ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಾಗುತ್ತದೆ ಬಹಳ ವಿಶೇಷವಾಗಿ ಅಶ್ವಿನಿ ನಕ್ಷತ್ರದ ದಿನ ಸೂರ್ಯ ಉದಯವಾಗಿ ಎರಡು ತಾಸಿನ ಒಳಭಾಗದಲ್ಲಿ ಈ ಉತ್ತರಾಯಣಿ ಗಿಡದ ಬೇರನ್ನ ಸೂರ್ಯ ಉದಯವಾಗುವುದು ಸಹಜವಾಗಿ 6 ಗಂಟೆ ಅದಾದ ಬಳಿಕ 9ಗಂಟೆಯ ಒಳಭಾಗ ಈ.
ಉತ್ತರಾಯಣಿ ಬೇರನ್ನು ಮೂಲಭೇರನ್ನ ತರಬೇಕು ತಂದು ನಿಮ್ಮ ಮನೆಯ ದೇವರು ಮನೆಯಲ್ಲಿ ಇಡಿ ಅಲ್ಲಿ ಇಟ್ಟು ಇದನ್ನ ಪೂಜೆ ಮಾಡಿ ಅರಿಶಿಣ ಕುಂಕುಮ ಅಕ್ಷತೆ ಎಲ್ಲವನ್ನು ಇಟ್ಟು ಪೂಜೆ ಮಾಡಿದ ಬಳಿಕ ಸಂಜೆ ಗೋ ದುಳಿ ಸಮಯದಲ್ಲಿ ಹಾಲಿಂದ ಈ ಬೇರನ್ನು ತೇಯಬೇಕು ಇದು ಮೊದಲನೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ