ಈ ಭಿಕ್ಷುಕಿ ಆಶೀರ್ವಾದಕ್ಕಾಗಿ ಜನ ಮುಗಿತಾರೆ ಇವರ ಹಿಂದೆ ಜನರ ಹಿಂದೆ ಇರುತ್ತದೆ… ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಕ್ಕತ್ತಾಗಿ ವೈರಲ್ ಆಗುತ್ತಾ ಇದೆ ಒಂದಷ್ಟು ಜನ ಗಮನಿಸಿರಬಹುದು ಇನ್ನೊಂದಷ್ಟು ಜನ ಗಮನಿಸದೇ ಇರಬಹುದು ಆದರೆ ಇತ್ತೀಚಿಗಂತೂ ವಿಪರೀತ ವೈರಲಾಗುತ್ತಿದೆ ಒಬ್ಬ ಮಹಿಳೆ ವಯಸ್ಸಿನ ಅಂದಾಜು ಇಲ್ಲ.
ಸದಾಕಾಲ ಕೊಳಕು ಬಟ್ಟೆಯನ್ನು ಧರಿಸಿರುತ್ತಾರೆ ತಲೆಯ ಮೇಲೆ ಒಂದು ಹಾಟ್ ಇರುತ್ತದೆ ಮೇಲೆ ನೋಟಕ್ಕೆ ನಮಗೆ ಭಿಕ್ಷುಕ ರೀತಿಯಲ್ಲಿಯೂ ಮಾನಸಿಕ ಅಸ್ವಸ್ಥರ ರೀತಿ ಕಾಣಿಸುತ್ತಾರೆ ತಕ್ಷಣ ನೋಡಿದರೆ ನಾವು ಯಾರೋ ಭಿಕ್ಷು ಇರಬೇಕು ಎಂದು ಅಂದುಕೊಳ್ಳುತ್ತೇವೆ ತಮ್ಮ ಮೈ ಮೇಲೆ ಕುಯ್ದುಕೊಳ್ಳುತ್ತಿರುತ್ತಾರೆ ಏನಾದರೂ ತಿನ್ನುವುದಕ್ಕೆ ಕೊಡ್ತಾರೆ ಅರ್ಧಂಬರ್ಧ ತಿಂದು.
ರಸ್ತೆಯ ಮೇಲೆ ಉಗುಳುತ್ತಾ ಹೋಗುತ್ತಾ ಇರುತ್ತಾರೆ ಹೀಗೆ ಇರುವಂತಹ ಆ ಮಹಿಳೆಯನ್ನ ಜನ ಆರಾಧಿಸುತ್ತಾ ಇರುತ್ತಾರೆ ಆ ಮಹಿಳೆ ಎಲ್ಲೆಲ್ಲಿ ಹೋಗುತ್ತಾರೆ ಹಿಂದೆ ಜನರ ಹಿಂಡೇ ಬರುತ್ತಾ ಇರುತ್ತದೆ ಆ ಮಹಿಳೆ ಹೋದಂತಹ ಆದಿಗೆ ನಮಸ್ಕರಿಸುತ್ತ ಇರುತ್ತಾರೆ ಆ ಮಹಿಳೆಯನ್ನು ಸೋಕಿ ಅವರಿಗೂ ಕೂಡ ನಮಸ್ಕಾರ ಮಾಡುವುದಕ್ಕೆ ಪ್ರಯತ್ನಿಸುತ ಇರುತ್ತಾರೆ ಮಹಿಳೆಯ.
ಆಶೀರ್ವಾದ ಪಡೆಯುವುದಕ್ಕೆ ಜನ ಮುಗಿಬೆಳೆಯುತ್ತಾ ಇರುತ್ತಾರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಮಹಿಳೆ ಏನಾದರೂ ಕಾಫಿಯನ್ನು ಅರ್ಧಂಬರ್ಧ ಕುಡಿದು ರಸ್ತೆಗೆ ಎಸೆದು ಬಿಟ್ಟರೆ ಓಡೋಗಿ ಆ ಟೀಯನ್ನು ಜನ ತೀರ್ಥದ ರೂಪದಲ್ಲಿ ಸ್ವೀಕರಿಸುತ್ತಾರೆ ಅಷ್ಟು ಮಾತ್ರವಲ್ಲದೆ ಎಲ್ಲೆಲ್ಲಿ ಹೋಗುತ್ತಾರೆ ಆ ಎಲ್ಲಾ ಕಡೆಗಳಲ್ಲಿಯೂ ಕೂಡ ಆ ಮಹಿಳೆಯ ಆಶೀರ್ವಾದವನ್ನು.
ಪಡೆಯುವುದಕ್ಕೆ ನಾ ಮುಂದು ತಾ ಮುಂದು ಎಂದು ಜನ ಮುಗಿ ಬೀಳುತ್ತಾ ಇರುತ್ತಾರೆ ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿಪರೀತ ವೈರಲ್ ಆಗುತ್ತಾ ಇದೆ ನಿಮ್ಮಲ್ಲಿ ಒಂದಷ್ಟು ಜನ ಮಂದಿಗೆ ಆ ಮಹಿಳೆ ಯಾರು ಎಂದು ಗೊತ್ತಾಗಿರಬಹುದು ಇನ್ನೊಂದಷ್ಟು ಜನಗಳಿಗೆ ಗೊತ್ತಿಲ್ಲದೆ ಇರಬಹುದು ಆ ಮಹಿಳೆ ಯಾರು ಎಂದು ಹೇಳುತ್ತಾ.
ಹೋಗುತ್ತೇನೆ ಕೇಳಿ ಇದು ಜನರ ನಂಬಿಕೆಗೆ ಬಿಟ್ಟಿದಂತಹ ವಿಚಾರ ಹೀಗಾಗಿ ಜನರ ನಂಬಿಕೆಯನ್ನು ನಾನು ಪ್ರಶ್ನೆ ಮಾಡುವುದಕ್ಕೆ ಹೋಗುವುದಿಲ್ಲ ನಮ್ಮ ದೇಶವೇ ಹಾಗೆ ನಂಬಿಕೆಯ ತಳಹದಿಯ ಮೇಲೆ ಇರುವಂತಹ ದೇಶ ನಮ್ಮಲ್ಲಿ ವಿಭಿನ್ನವಾದ ಸಂಸ್ಕೃತಿ ವಿಭಿನ್ನವಾದ ಅಂತಹ ಆಚರಣೆ ಬೇರೆ ಬೇರೆ ನಂಬಿಕೆ ಇದೆಲ್ಲವೂ ಕೂಡ ಇದೆ ಒಟ್ಟಾರೆಯಾಗಿ ಇದು ಜನರ ನಂಬಿಕೆಗೆ ಬಿಟ್ಟಂತಹ.
ವಿಚಾರ ನಂಬಿಕೆಯ ಮೂಢನಂಬಿಕೆಯ ನನಗಂತೂ ಗೊತ್ತಿಲ್ಲ ನಾನು ಅದರ ಬಗ್ಗೆ ಹೆಚ್ಚಿನ ವಿಶ್ಲೇಷಣೆ ಮಾಡುವುದಕ್ಕೆ ಹೋಗುವುದಿಲ್ಲ ಕೇವಲ ಆ ಮಹಿಳೆಗೆ ಸಂಬಂಧಪಟ್ಟ ಹಾಗೆ ಒಂದಷ್ಟು ಕುತೂಹಲ ಇರುವಂತಹ ಕಾರಣಕ್ಕಾಗಿ ಆ ಸಂಗತಿಯನ್ನು ನಿಮ್ಮ ಮುಂದೆ ಹೇಳುತ್ತಾ ಹೋಗುತ್ತೇನೆ. ಈ ಮಹಿಳೆ ಕಾಣಸಿಗುವುದು ತಮಿಳುನಾಡಿನ ತಿರುವನಮಲೈ ಎಂಬ.
ಪ್ರದೇಶದ ಅರುಣಾಚಲಂ ದೇವಾಲಯದ ಬಳಿ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಅರುಣಾಚಲಂ ದೇವಸ್ಥಾನ ಇತ್ತೀಚಿಗಂತೂ ಸಾಕಷ್ಟು ಪ್ರಸಿದ್ಧಿಯಾಗುತ್ತಾ ಇದೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.