ಯಾವ ಹುಡುಗಿಯರಿಗೆ ಮೀಸೆ ಇರುತ್ತವೆಯೋ ಅವರು ಈ ಮಾಹಿತಿ ಖಂಡಿತ ನೋಡಿ || ಸಾಮುದ್ರಿಕ ಶಾಸ್ತ್ರ….
ಇಂದು ನಾವು ನಿಮಗೆ ಶರೀರದಲ್ಲಿರುವಂತಹ ಕೆಲವು ಭಾಗದಲ್ಲಿ ಇರುವ ಚಿಹ್ನೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಇವು ಎಲ್ಲಾ ಮಹಿಳೆಯರಿಗಾಗಿ ಲಕ್ಕಿ ಎಂತಲೇ ಹೇಳಬಹುದು ಇವುಗಳ ಜೊತೆಗೆ ಯಾವ ಮಹಿಳೆಯರಲ್ಲಿ ಮೀಸೆ ಇರುತ್ತವೆಯೋ ಇದರ ಅರ್ಥ ಸಾಮುದ್ರಿಕ ಶಾಸ್ತ್ರದಲ್ಲಿ ಏನಿದೆ ಎಂದು ಕೂಡ ತಿಳಿಸಿಕೊಡುತ್ತೇವೆ. ನಮ್ಮ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ ಇಂತಹ ಸ್ಥಿತಿಯಲ್ಲಿ ಹಿಂದೂ ಕುಟುಂಬದಲ್ಲಿ ಏನಾದರೂ ಹೆಣ್ಣು ಮಕ್ಕಳ ಜನನವಾದರೆ ಮನೆಗೆ ಲಕ್ಷ್ಮಿ ಬಂದಿದ್ದಾರೆ ಎಂದೇ ಹೇಳುತ್ತಾರೆ. ಇದಲ್ಲದೆ ಯಾವಾಗ ಒಂದು ಹೆಣ್ಣು ದೊಡ್ಡವಳಾಗುತ್ತಾಳೋ ಯಾವಾಗ ಆಕೆಯ ಮದುವೆ ಆಗುತ್ತದೆಯೋ ಯಾವಾಗ ಅವಳು ಮೊದಲನೆ ಬಾರಿಗೆ ಗಂಡನ ಮನೆಗೆ ಹೋಗುತ್ತಾಳೋ ಆ ಸಮಯದಲ್ಲಿಯೂ ಸಹ ಗಂಡನ ಮನೆಯವರು ಮನೆಗೆ ಲಕ್ಷ್ಮಿ ಬಂದಳು ಎಂದು ಹೇಳುತ್ತಾರೆ ಈ ಮಾತಿನ ಅರ್ಥ ಸ್ತ್ರೀಯರಿಗೆ ದೇವಿಯ ಸ್ಥಾನವನ್ನು ನೀಡಲಾಗಿದೆ ಪ್ರತಿಯೊಬ್ಬ ಮಹಿಳೆಯರು ತನ್ನ ತಂದೆ ತಾಯಿಗಾಗಿ ಸೌಭಾಗ್ಯವನ್ನು ತರುತ್ತಾರೆ ಆದರೆ ಸಾಮುದ್ರಿಕ ಶಾಸ್ತ್ರದಲ್ಲಿ ಸೌಭಾಗ್ಯ ಶಾಲೆ ಸ್ತ್ರೀಯರ ಕೆಲವು ವಿಶೇಷತೇ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ.
ಈ ಜಗತ್ತಿನಲ್ಲಿ ಸ್ತ್ರೀಯರ ಯೋಗದಾನ ತುಂಬಾನೇ ದೊಡ್ಡದಾಗಿದೆ ಯಾಕಂದರೆ ಇವರು ಹೊಸ ಜೀವನದ ಮೂಲ ಆಧಾರವಾಗಿರುತ್ತಾರೆ ಯಾರ ಮನೆಯಲ್ಲಿ ಸ್ತ್ರೀಯರಿಗೆ ಗೌರವ ಇರುತ್ತದೆಯೋ ಅಂತಹ ಮನೆಯಲ್ಲಿ ಮಾತ್ರ ತಾಯಿ ಲಕ್ಷ್ಮಿ ದೇವಿಯು ವಾಸ ಮಾಡುತ್ತಾರೆ. ಇಂದಿರಾ ವಿಡಿಯೋದಲ್ಲಿ ನಾವು ನಿಮಗೆ ಕೆಲವು ಯಾವ ರೀತಿಯ ಸಂಕೇತಗಳ ಬಗ್ಗೆ ತಿಳಿಸಿಕೊಡುತ್ತೇವೆ ಎಂದರೆ ಇವುಗಳ ಮೂಲಕ ಆ ಸ್ತ್ರೀ ತನ್ನ ಗಂಡನ ಮತ್ತು ಮನೆಯ ಸೌಭಾಗ್ಯ ಶಾಲೆಯಾಗುವ ಸಾಧ್ಯತೆ ಇರುತ್ತದೆ.ಶಾಸ್ತ್ರಗಳಲ್ಲಿ ತಿಳಿಸಿದ ಹಾಗೆ ಸ್ತ್ರೀಯರ ಕೆಲವು ಆಯ್ಕೆಯಾದ ಅಂಗಗಳು ದೊಡ್ಡದಾಗಿದ್ದರೆ ಅವರು ತಮ್ಮ ಕುಟುಂಬಕ್ಕಾಗಿ ಸೌಭಾಗ್ಯ ದ ಗುರುತು ಕೂಡ ಆಗುತ್ತಾರೆ ಆ ಗುರುತುಗಳ ಬಗ್ಗೆ ತಿಳಿಯೋಣ. ಮೊದಲನೆಯದಾಗಿ ಹೊಳೆಯುತ್ತಿರುವಂತಹ ಬೆರಳಿನ ಉಗುರುಗಳಾಗಿವೆ ಹಲವಾರು ಮಹಿಳೆಯರ ಉಗರುಗಳು ತುಂಬಾನೇ ಸುಂದರವಾಗಿರುತ್ತವೆ ಗುಲಾಬಿ ಬಣ್ಣದ ಒಳಪಳ್ಳುವಂತಹ ಬೆರಳ ಉಗರುಗಳು ಹುಡುಗಿಯರ ಆರೋಗ್ಯದ ಬಗ್ಗೆ ಒಳ್ಳೆಯ ಚರಿತ್ರೆಯ ಬಗ್ಗೆ ತೋರಿಸಿ ಕೊಡುತ್ತವೆ ಇವರು ತನ್ನ ಗಂಡ ಆಗಲಿ ಕುಟುಂಬದವರ ಬಗ್ಗೆ ತುಂಬಾನೇ ಒಳ್ಳೆಯ ಕಾಳಜಿಯನ್ನು ವಹಿಸುತ್ತಾರೆ ಒಳ್ಳೆಯ ಮನಸ್ಸಿನಿಂದ ಇವರು ತಮ್ಮ ಕೆಲಸ ಕಾರ್ಯಗಳನ್ನ ಮಾಡುತ್ತಾರೆ.
ಯಾವ ಮಹಿಳೆಯರ ಪಾದದಲ್ಲಿ ಮಧ್ಯದ ಬೆರಳು ಉದ್ದವಾಗಿರುತ್ತದೆಯೋ ಅಂತಹವರು ತುಂಬಾನೇ ದುರ್ಭಾಗ್ಯ ಶಾಲಿವಂತರಾಗಿರುತ್ತಾರೆ ಇಂತಹ ಮಹಿಳೆಯರೊಂದಿಗೆ ನೀವು ಮದುವೆಯಾಗುವ ಮುನ್ನ ಯೋಚನೆ ಮಾಡಿ ಮದುವೆಯಾಗುವುದು ಒಳ್ಳೆಯದಾಗಿರುತ್ತದೆ.ಎರಡನೆಯದಾಗಿ ಎಡ ಕೆನ್ನೆಯ ಮೇಲೆ ಮಚ್ಚೆ, ಯಾವ ಮಹಿಳೆಯರಲ್ಲಿ ಎಡ ಕೆನ್ನೆಯ ಮೇಲೆ ಮಚ್ಚೆ ಇರುತ್ತದೆಯೋ ಇಂತಹ ಮಹಿಳೆಯರಲ್ಲಿ ತಿನ್ನುವ ಹವ್ಯಾಸ ಹೆಚ್ಚಾಗಿರುತ್ತದೆ ಇವರು ಎಲ್ಲಾ ಪ್ರಕಾರದ ಆಹಾರಗಳ ಲಾಭವನ್ನು ಪಡೆದುಕೊಳ್ಳುತ್ತಾರೆ ಇವರು ತಮ್ಮ ಹಿಡಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಇವರು ಚೆನ್ನಾಗಿ ಅಡುಗೆಯನ್ನು ಸಹ ಮಾಡುತ್ತಾರೆ ಈ ಒಂದು ಕಾರಣದಿಂದ ಇವರ ಕುಟುಂಬ ಯಾವತ್ತಿಗೂ ಸಂತೋಷದಿಂದ ಇರುತ್ತದೆ. ಮೂರನೆಯದಾಗಿ ಯಾವ ಮಹಿಳೆಯರಲ್ಲಿ ಮೂಗು ದೊಡ್ಡದಾಗಿರುತ್ತದೆಯೋ ಅವರಲ್ಲಿ ಕಷ್ಟಗಳನ್ನ ಚೆನ್ನಾಗಿ ಪರಿಹರಿಸುವ ಸಾಮರ್ಥ್ಯ ಇರುತ್ತದೆ ಇವರಲ್ಲಿ ಹಣ ಖರ್ಚು ಮಾಡುವಂತ ಹವ್ಯಾಸ ಇರುತ್ತದೆ ಆದರೆ ಇವರು ಖರ್ಚು ಮಾಡಿದಂತಹ ಹಣ ವ್ಯರ್ಥವಾಗಂತು ಹೋಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ