ಈ ಮೂರು ಬಿಡದೆ ಪಾಲಿಸಿದರೆ ಯಾವುದೇ ಕೆಮಿಕಲ್ ಬಳಸದೆ ನಿಮ್ಮ ತೂಕ ಆಯುರ್ವೇದ ಪದ್ಧತಿಯಲ್ಲಿ ಭರದಿಂದ ಏರುತ್ತೆ…ಇವತ್ತಿನ ವಿಷಯ ತೆಳ್ಳಗಿರುವವರು ದಪ್ಪ ಆಗುವುದು ಹೇಗೆ ನೀವು ಯೂಟ್ಯೂಬ್ ಗೂಗಲ್ನಲ್ಲಿ ಸರ್ಚ್ ಮಾಡುತ್ತೀರಿ ದಪ್ಪ ಹಾಗುವುದು ಹೇಗೆ ಎಂದು ದಪ್ಪ ಆಗುವುದು ಮುಖ್ಯ ಅಲ್ಲ.

WhatsApp Group Join Now
Telegram Group Join Now

ನೈಸರ್ಗಿಕವಾಗಿ ದಪ್ಪ ಆಗುವುದು ಹೇಗೆ ಅದು ಕೂಡ ಕೆಮಿಕಲ್ಸ್ ಬಳಸದೆ ಯಾವುದೇ ಅಡ್ಡ ಪರಿಣಾಮಗಳಾಗದೆ ಹೇಗೆ ಎಂದು ಕೇವಲ ದಪ್ಪ ಆಗುವುದು ಅಷ್ಟೇ ಮುಖ್ಯವಲ್ಲ ನೀವು ಸ್ಟಿರಾಯ್ಡ್ ಮಾತ್ರ ತಿಂದುಬಿಟ್ಟರೆ ನೀವು ಊದಿಕೊಳ್ಳುತ್ತೀರಾ ಗಾಳಿ ತುಂಬಿಕೊಳ್ಳುತ್ತದೆ ಅದು ದಪ್ಪವಲ್ಲ ಆರೋಗ್ಯಕರವಾಗಿ.

ದಪ್ಪವಾಗಬೇಕು.ನೀವು ಏನನ್ನಾದರೂ ತಿನ್ನಿರಿ ಏನಾದರೂ ಕುಡಿಯಿರಿ ಇದೊಂದು ಅರ್ಥ ಮಾಡಿಕೊಳ್ಳಿ ನಮ್ಮ ಆಯುರ್ವೇದದಲ್ಲಿ ಬೃಮಣಿಯ ಔಷಧಿಗಳು ಲಂಗನೀಯ ಔಷಧಿಗಳು ಎಂದು ಇದೆ ಔಷಧಿಗಳನ್ನ ತೆಗೆದುಬಿಡಿ ಬೃಮಣಿಯ ಪದಾರ್ಥಗಳು ಲಂಗನೀಯ ಪದಾರ್ಥಗಳು ಎಂದು ಇದೆ.

ಪದಾರ್ಥಗಳನ್ನು ತೆಗೆದುಬಿಡಿ ಬೃಮಣಿಯ ಆಹಾರಗಳು ಲಂಗನೀಯ ಆಹಾರಗಳು ಎಂದು ಇಡಿ ನಿಮಗೆ ಔಷಧಿಗಳ ವಿಚಾರ ಬೇಡ ವೈದ್ಯರ ಸಹವಾಸ ಬೇಡ ಪದಾರ್ಥಗಳ ವಿಚಾರವು ಬೇಡ ಅಂಗಡಿಯ ಸಹವಾಸ ಬೇಡ ನಾನು ಹೇಳುತ್ತಿರುವುದು ಬೃಮಣಿಯ ಆಹಾರಗಳು ಲಂಗನೆಯ ಆಹಾರಗಳು, ಆಹಾರ ನಿಮ್ಮ ಬಳಿಯೇ ಇದೆ ನೀವೇ ಮಾಡಿಕೊಳ್ಳಬಹುದು ಬೃಮ್ಮಣ.

ಎಂದರೆ ಏನು ದೇಹವನ್ನ ದಪ್ಪಗೊಳಿಸುವ ಆಹಾರ ಲಂಗನ ಎಂದರೆ ಏನು, ದೇಹವನ್ನ ತೆಳು ಗೊಳಿಸುವ ಆಹಾರ ನೀವು ಬಾಳೆಹಣ್ಣು ತಿಂದರೆ ದಪ್ಪ ಆಗುತ್ತೀರಾ ಇದನ್ನು ತಿಂದರೆ ತೆಳ್ಳಗಾಗುತ್ತೀರಾ ಅನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಆಯುರ್ವೇದದಲ್ಲಿ ಶೆಡ್ರಸಾ ವಿಜ್ಞಾನ ವಿಧ ಮಧುರ ಆಮ್ಲ ಲವಣ.

ಕಟು ತಿಕ್ತ ಕಷಾಯ ಮಧುರ ಅಂದರೆ ಸ್ವೀಟ್ ಆಮ್ಲ ಎಂದರೆ ಉಳಿ ಲವಣ ಎಂದರೆ ಉಪ್ಪು ಕಟ್ಟು ಎಂದರೆ ಕಾರ ತಿಕ್ತಾ ಎಂದರೆ ಕಹಿ ಕಷಾಯ ಎಂದರೆ ಒಗರು ಮಧುರ ರಸವನ್ನ ಹೆಚ್ಚಾಗಿ ಬಳಕೆ ಮಾಡಿರಿ ಮಧುರ ರಸ ಎಂದರೆ ಅದು ಸ್ವೀಟ್ ಅದು ಹಣ್ಣಿನ ರೂಪದಲ್ಲಾಗಿರಬಹುದು ಬೆಲ್ಲದ ರೂಪದಲ್ಲಿ ಜೇನುತುಪ್ಪದ.

ರೂಪದಲ್ಲಾಗಿರಬಹುದು ಹಾಲು ಅಥವಾ ಹಾಲಿನ ಉತ್ಪನ್ನಗಳ ರೂಪದಲ್ಲಾಗಿರಬಹುದು ಹಾಗಾಗಿ ಮಧುರ ರಸವನ್ನು ನೀವು ಹೆಚ್ಚಾಗಿ ಬಳಕೆ ಮಾಡಿದರೆ ದಪ್ಪ ಆಗುತ್ತೀರಾ ಆಮ್ಲ ಹುಳಿ ಇರುವುದನ್ನು ತಿನ್ನಿರಿ ಲವಣ ಉಪ್ಪು ಬೇಕು ದಪ್ಪ ಆಗೋದಕ್ಕೆ ಯಾರು ಇಷ್ಟಪಡುತ್ತೀರೋ ಅವರು ಉಪ್ಪನ್ನ ಸ್ವಲ್ಪ ಜಾಸ್ತಿ ಬಳಕೆ.

ಮಾಡಿರಿ ಮಧುರ ಮಧುರವನ್ನು ನಾವು ಅತಿ ಹೆಚ್ಚು ಬಳಕೆ ಮಾಡಬೇಕು ಅದಕ್ಕಿಂತ ಅದಕ್ಕಿಂತ ಕಡಿಮೆ ಆಮ್ಲವನ್ನು ಬಳಕೆ ಮಾಡಬೇಕು ಅದಕ್ಕಿಂತ ಕಡಿಮೆ ಉಪ್ಪನ್ನ ಬಳಕೆ ಮಾಡಬೇಕು ಮಧುರ ಆಮ್ಲ ಲವಣ.

ಈ ರುಚಿ ಇರುವಂತಹ ಆಹಾರ ಪದಾರ್ಥಗಳನ್ನ ಯಾರೆಲ್ಲ ಹೆಚ್ಚಾಗಿ ಬಳಕೆ ಮಾಡುತ್ತಿರೋ ಅವರ ತೂಕ ಹೆಚ್ಚುತ್ತಾ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ