ಈ ರಾಶಿಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ದೈವ ಬಲದಿಂದ ತಂದೆಗೆ ಕೋಟಿ ಕೋಟಿ ಹಣ ಬರುತ್ತೆ..ನಿಮ್ಮ ರಾಶಿ ಇದೆಯಾ ನೋಡಿ
ಈ ರಾಶಿಯಲ್ಲಿ ಹುಟ್ಟಿದಂತಹ ಹೆಣ್ಣು ಮಕ್ಕಳು ದೈವಬಲದಿಂದ ತಂದೆಗೆ ಕೋಟಿ ಕೋಟಿ… ಈ ರಾಶಿಯಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳು ತ್ರಿಮೂರ್ತಿಗಳ ವರಪ್ರಸಾದದಿಂದ ಹುಟ್ಟಿರುತ್ತಾರೆ ಈ ತ್ರಿಮೂರ್ತಿಗಳ ವರಪ್ರಸಾದದಿಂದ ಹುಟ್ಟಿರುವ ಹೆಣ್ಣು ಮಕ್ಕಳಿಂದ ಆ ಮನೆಯಲ್ಲಿರುವ ತಂದೆ ತಾಯಿಗಳಿಗೆ ಎಂತಹ ಅದೃಷ್ಟವಿರಬೇಕು ಹೇಳಿ ನಾನು ಹೇಳುವಂತಹ ಈ ರಾಶಿಯಲ್ಲಿ.
ಜನಿಸಿರುವಂತಹ ಹೆಣ್ಣು ಮಕ್ಕಳು ಬ್ರಹ್ಮ ವಿಷ್ಣು ಮಹೇಶ್ವರ ಇವರ ಒಂದು ವರಪ್ರಸಾದದಿಂದ ಹುಟ್ಟಿರುವಂತವರಾಗಿರುತ್ತಾರೆ, ಯಾವತ್ತು ಕೂಡ ಅದೃಷ್ಟ ಎನ್ನುವುದು ನಮ್ಮ ಕೈಯಲ್ಲೇ ಇರುತ್ತದೆ ಹೇಗೆ ತರಿಸಿಕೊಳ್ಳಬೇಕು ಹೇಗೆ ಬಳಸಿಕೊಳ್ಳಬೇಕು ಹೇಗೆ ಬದಲಾಯಿಸಿಕೊಳ್ಳಬೇಕು ಎಂದು ಯೋಚನ ಶಕ್ತಿಯನ್ನು ಸ್ವಲ್ಪ ನಗು ಪಡೆದುಕೊಳ್ಳಬೇಕು ಅದೃಷ್ಟ ಎನ್ನುವುದು.

ಪ್ರತಿಯೊಬ್ಬರಲ್ಲೂ ಇರುತ್ತದೆ ಇಲ್ಲ ಎಂದು ಹೇಳುವುದಿಲ್ಲ ಅದನ್ನು ಬಳಸಿಕೊಳ್ಳುವ ರೀತಿ ಮಾತ್ರ ನಮಗೆ ಗೊತ್ತಿರಬೇಕು ಅದನ್ನು ಯಾವ ರೀತಿ ನಾವು ಮುಂದಕ್ಕೆ ತರಬೇಕು ಎನ್ನುವುದು ಕೂಡ ಒಂದು ಯೋಚನಾ ಶಕ್ತಿಯಿಂದಲೇ ಪ್ರಾರಂಭವಾಗಬೇಕು ಮೊದಲು ಒಳ್ಳೆಯ ರೀತಿಯಲ್ಲಿ ನಾವು ಯೋಚನೆ ಮಾಡಬೇಕು ಎಂತಹ ಕಷ್ಟ ಬಂದರೂ ಕೂಡ ನಾವು ಯೋಚನೆ ಮಾಡಬಾರದು.
ಸಕಾರಾತ್ಮಕ ಯೋಚನೆ ತುಂಬಾನೇ ಒಳ್ಳೆಯದು ಒಬ್ಬ ವ್ಯಕ್ತಿಯನ್ನು ಶಿಖರದ ಎತ್ತರಕ್ಕೆ ಬೆಳೆಸಬೇಕಾದಂತಹ ಒಂದು ಗುಣ ಎಂದರೆ ಒಂದು ಒಳ್ಳೆಯ ಯೋಚನ ಶಕ್ತಿ ಸಕಾರಾತ್ಮಕ ಚಿಂತನೆ ಅನ್ನೋದು ತುಂಬಾನೆ ಮುಖ್ಯವಾದದ್ದು. ಈ ತ್ರಿಮೂರ್ತಿಗಳ ಬ್ರಹ್ಮ ವಿಷ್ಣು ಮಹೇಶ್ವರರ ವರಪ್ರಸಾದದಿಂದ ಹುಟ್ಟಿರುವಂಥವರು ನಾನು ಹೇಳುವಂತಹ ರಾಶಿಗಳಲ್ಲಿ.
ಜನಿಸಿರುವವರು ಹೆಣ್ಣು ಸಂತಾನ ಎಂದ ತಕ್ಷಣ ಬಹಳಷ್ಟು ಜನರಿಗೆ ತುಂಬಾ ಖುಷಿಯಾಗುತ್ತದೆ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದಳು ಎಂದು ಕೆಲವರಿಗೆ ದುಃಖ ಕೂಡ ಆಗುತ್ತದೆ ಹೆಣ್ಣು ಮಗು ಎಂದರೆ ಸುಮ್ಮನೆ ಅಲ್ಲ ಇವತ್ತು ಅವರಿಗೆ ಸಿಂಪಲ್ಲಾಗಿ ಮದುವೆ ಮಾಡುತ್ತೇನೆ ಎಂದರು 30 ಲಕ್ಷ ರೂಪಾಯಿ ಬೇಕು ಇನ್ನು ಜೋರಾಗಿ ಮದುವೆ ಮಾಡಬೇಕು ಎಂದರೆ ಕೋಟೆಗಟ್ಟಲೇಬೇಕು.
ಅದಕ್ಕಾಗಿ ಹೆಣ್ಣು ಮಗು ಎಂದ ತಕ್ಷಣ ಸಾಕಷ್ಟು ಜನ ಬೇಜಾರು ಮಾಡಿಕೊಳ್ಳುವವರು ಇದ್ದಾರೆ ಆದರೆ ನಿಜವಾಗಿಯೂ ಹೆಣ್ಣು ಯಾವತ್ತೂ ಕೂಡ ಪ್ರತಿಯೊಂದು ಮನೆಗೂ ಸಹ ಸಹಾಯ ಮಾಡುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಇವತ್ತು ಭೂಮಿಯ ಮೇಲೆ ಹೆಣ್ಣಿನಿಂದಲೇ ಸಂತಾನ ಇರುವಂತದ್ದು ಹೆಣ್ಣಿಗೆ ಎಷ್ಟು ತಾಳ್ಮೆ ಎಷ್ಟು ಒಳ್ಳೆಯ ಮನಸ್ಸು.
ಇರುತ್ತದೆ ಎಂದರೆ ಹೆಣ್ಣಿಗೆ ಸಮಾನವಾದ ಗಂಡಸರು ಸಾಮಾನ್ಯವಾಗಿ ಯಾರು ಇಲ್ಲ, ಭೂತಾಯಿಯನ್ನು ನಾವು ಎಷ್ಟು ಕ್ಷಮಯಾ ದರಿದ್ರ ಎಂದು ಕರೆಯುತ್ತೇವೆ ಭೂಮಿಯ ಮೇಲೆ ನಾವು ಏನೇನು ಮಾಡುತ್ತೇವೆ ಭೂಮಿತಾಯಿ ಎಂದಾದರೂ ಬೇಸರಪಟ್ಟುಕೊಂಡಿದ್ದಾರ ಆಕಾಶ ಸೂರ್ಯ ಚಂದ್ರ ಪಂಚಭೂತಗಳು ಎಂದಾದರು ಬೇಸರ ಮಾಡಿಕೊಂಡಿದ್ದವಾ.
ನಾವು ಏನೇ ಮಾಡಿದರು ಅವುಗಳನ್ನೆಲ್ಲ ಸಹಿಸಿಕೊಂಡು ಅವರ ಕೆಲಸವನ್ನು ಮಾಡುತ್ತಾ ಇದ್ದಾರೆ ಎಂದರೆ ಈ ಪ್ರಪಂಚದಲ್ಲಿ ಹುಟ್ಟಿರುವಂತಹ ನಾವು ಎಷ್ಟು ಪುಣ್ಯವಂತರು ಅಲ್ಲವ ಅದರಲ್ಲಿಯೂ ಹೆಣ್ಣು ಮಕ್ಕಳು ನಾನು ಹೇಳುವಂತಹ ರಾಶಿಯಲ್ಲಿ ಜನಿಸಿರುವಂಥವರು ಒಂದು ವರ ಪ್ರಸಾದ ಎಂದು ನಾನು ಹೇಳುತ್ತೇನೆ ಏಕೆಂದರೆ ಕೆಲವು ಕುಟುಂಬಗಳಲ್ಲಿ ಕೆಲವು.
ಮನೆಗಳಲ್ಲಿ ನಾನು ನೋಡುತ್ತಾ ಇರುತ್ತೇನೆ ಹೆಣ್ಣು ಮಕ್ಕಳ ಸಂತಾನ ಎಂದರೆ ಅಲರ್ಜಿ ಇರುತ್ತದೆ ಜೊತೆಗೆ ಏನು ಅವರ ಹೆಣ್ಣು ಮಕ್ಕಳಲ್ಲಿ ಅವರು ಹೇಳುತ್ತಾರೆ ನಮ್ಮ ವಂಶದಲ್ಲಿ ಹುಟ್ಟಿರುವಂತಹ ಹೆಣ್ಣು ಮಕ್ಕಳಿಗೆ ಯಾವತ್ತೂ ಕೂಡ ಒಳ್ಳೆಯ ಗಂಡ ಸಿಗುವುದಿಲ್ಲ ಒಳ್ಳೆ ಗಂಡ ಸಿಕ್ಕರೆ ಜೀವನ ಸರಿಯಾಗಿ.
ಇರುವುದಿಲ್ಲ ಜೀವನ ಸರಿಯಾಗಿದ್ದವು ಎಲ್ಲವು ಸರಿ ಇರುತ್ತದೆ
ಆದರೆ ತಮ್ಮ ಮಕ್ಕಳಿಗೆ ಭವಿಷ್ಯ ಚೆನ್ನಾಗಿ ಇರುವುದಿಲ್ಲ ಈ ರೀತಿಯ ನಮ್ಮ ಕುಟುಂಬದಲ್ಲಿ ವಂಶದಲ್ಲಿ ಆಗುತ್ತಾ ಇರುತ್ತಾರೆ ಎಂದು ಕೆಲವರು ಹೇಳುತ್ತಾರೆ ಕೆಲವರು ಹೇಳುತ್ತಾರೆ ಹೆಣ್ಣುಮಕ್ಕಳು ನಮಗೆ ಜನಿಸಿದ ತಕ್ಷಣ ನಮಗೆ ಕುಟುಂಬದಲ್ಲಿ.
ಬೇಕಾದದ್ದು ಎಲ್ಲವೂ ಸಿಕ್ಕಿದೆ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ ಆದರೆ ಬಹಳ ವರ್ಷ ಇರುವುದಿಲ್ಲ 18-20 ವರ್ಷಕ್ಕೆ ಮದುವೆಯಾಗಿ ಬಿಡುತ್ತಾರೆ ಆಗ ಮತ್ತೆ ನಮಗೆ ದರಿದ್ರ ಕಾಲ ಬರುತ್ತದೆ ಎಂದು ಕೆಲವರು ಹೇಳುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.