ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಸಂಗಾತಿ ನಿಮ್ಮನ್ನು ಮೋಸ ಮಾಡ್ತಿದ್ದಾರೆ ಅಂತಾನೆ ಅರ್ಥ..

WhatsApp Group Join Now
Telegram Group Join Now

ಈ ಲಕ್ಷಣಗಳು ಕಂಡು ಬಂದರೆ ನಿಮ್ಮ ಸಂಗತಿ ನಿಮ್ಮನ್ನು ಮೋಸ ಮಾಡ್ತಿದ್ದಾರೆ ಎಂದು ಅರ್ಥ… ಜೊತೆಗೆ ಇರುತ್ತಾರೆ ಆದರೆ ಮೋಸ ಮಾಡುವುದು ಗೊತ್ತಾಗುವುದಿಲ್ಲ ಅದನ್ನು ಹೇಗೆ ಕಂಡುಹಿಡಿಯುವುದು ಎಂದು ಈಗ ನಾವು ಅದರ 5 ಪಾಯಿಂಟ್ಗಳನ್ನು ನಿಮ್ಮ ಜೊತೆ ಹೇಳಿಕೊಳ್ಳುತ್ತಿದ್ದೇನೆ ಐದು ಪಾಯಿಂಟ್ಗಳನ್ನು ಕೂಡ ನಾನು ನೋಟ್ ಮಾಡಿದ್ದೇನೆ.

ಸಾಮಾನ್ಯವಾಗಿ ಐದು ಪಾಯಿಂಟ್ಗಳಲ್ಲಿ ವ್ಯತ್ಯಾಸ ಬಂದರೆ ಜೊತೆಗೆ ಇದ್ದುಕೊಂಡು ನಿಮಗೆ ಮೋಸವಾಗುತ್ತಾ ಇದೆ ಮೋಸ ಮಾಡುತ್ತಾ ಇದ್ದಾರೆ ಎಂದು ಅರ್ಥ ಒಂದೊಂದೇ ಪಾಯಿಂಟ್ಗಳನ್ನು ಕೂಡ ಈಗ ನಾವು ನೋಡುತ್ತಾ ಹೋಗೋಣ ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಸಂಗಾತಿ ಎನ್ನುವರು ಇದ್ದೇ ಇರುತ್ತಾರೆ ನಾನು ಹೇಳುವಂತಹ ವಿಚಾರಗಳು ಏನಾದರೂ ಕಂಡುಬರುತ್ತಾ ಇದ್ದರೆ ಸ್ವಲ್ಪ ಎಚ್ಚೆತ್ತುಕೊಳ್ಳುವುದು ಒಳ್ಳೆಯದು.

ಮೊದಲನೆಯದಾಗಿ ಸಂಪರ್ಕದ ಕೊರತೆ ಅಂದರೆ ಮಾತುಕತೆ ಎಂದು ಹೇಳುತ್ತಾನೆ ಎಷ್ಟು ಸಂಪರ್ಕವಾಗುತ್ತಾರೆ ಮಾತನಾಡುತ್ತಾರೆ ಅದರಲ್ಲಿ ಅವರಿಗೆ ಆಸಕ್ತಿ ಎನ್ನುವುದನ್ನು ತುಂಬಾ ಕಡಿಮೆ ತೋರಿಸುತ್ತಾ ಬರುತ್ತಾರೆ ನಂತರ ಆಸಕ್ತಿ ಕಡಿಮೆ ಯಾಗುತ್ತದೆ ಯಾವ ವಿಷಯವನ್ನು ಮಾತನಾಡುವುದಕ್ಕೂ ಹೋಗುವುದಿಲ್ಲ ಯಾವುದೇ ಇಷ್ಟವಾದ ವಿಚಾರವಾದ ಮಾತನಾಡಿದರು.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಅಥವಾ ಅವರಿಗೆ ಇಷ್ಟವಾಗಿರುತ್ತದೆ ಅಂದರೆ ನಿಮ್ಮ ಸಂಗಾತಿ ಸೈಲೆಂಟಾಗಿ ಇರುತ್ತಾರೆ ಅವರಿಗೆ ಏನು ಇಷ್ಟವಿರುತ್ತದೆ ಆ ವಿಚಾರವನ್ನು ಮಾತನಾಡುವುದಕ್ಕೆ ಹೋದರು ಕೂಡ ಅವರು ಮಾತನಾಡುವುದಿಲ್ಲ ಇಷ್ಟು ಅಂತರವನ್ನು ಅವರು ಮಾಡುತ್ತಿರುತ್ತಾರೆ ಇದು ಮೊದಲನೆಯ ಪಾಯಿಂಟ್ ಆಗಿದೆ.

ಎರಡನೇದಾಗಿ ಗೌಪ್ಯತೆ ಅಥವಾ ಗುಪ್ತತೆ ಮಾಡಿದ್ದಾರೆ ಎಂದರೆ ಎಲ್ಲ ವಿಚಾರದಲ್ಲಿ ಅದನ್ನು ಮುಚ್ಚಿಡುತ್ತಾರೆ ಅದರಲ್ಲಿ ಮುಖ್ಯವಾಗಿ ಫೋನ್ ಕಾಲ್ ಚೀಟಿಂಗ್ ನಡೆಯುತ್ತಾ ಇರುತ್ತದೆ ಫೋನ್ಗಳ ಮುಖಾಂತರ ಇನ್ಸ್ಟಾಗ್ರಾಮ್ ರೀಲ್ಸ್ ಫೇಸ್ಬುಕ್ ಇಂತಹದರಲ್ಲೆಲ್ಲ ಎಲ್ಲೋ ಒಂದು ಕಡೆ ಕಾಂಟಾಕ್ಟ್ ಆಗುತ್ತಾರೆ ಈ ರೀತಿಯಾಗಿ ಎಲ್ಲ ನಡೆಯುತ್ತಾ ಇರುತ್ತದೆ.

ಫೋನ್ ಲಾಕ್ ಅನ್ನು ಚೇಂಜ್ ಮಾಡಿ ಇಟ್ಟುಕೊಳ್ಳುವುದು ಗುಪ್ತತೆಯಾಗಿ ಇಟ್ಟುಕೊಳ್ಳುವುದು ಇಮೇಲ್ ಐಡಿಯನ್ನು ಗುಪ್ತವಾಗಿ ಇಟ್ಟುಕೊಳ್ಳುವಂತದ್ದು ಮೆಸೇಜ್ ಬಾಕ್ಸ್ ಇರುತ್ತದೆ ಅದನ್ನು ಕೂಡ ಗುಪ್ತವಾಗಿ ಲಾಕ್ ಇಟ್ಟುಕೊಂಡು ಇರುವುದು ಈ ರೀತಿಯಾಗಿ ಎಲ್ಲ ನಡೆಯುತ್ತಾ ಆಗುತ್ತದೆ ಇವೆಲ್ಲವೋ ಗುಪ್ತತೆ ಎಂದರೆ ಎಲ್ಲ ವಿಚಾರವನ್ನು ಕೂಡ ಮುಚ್ಚಿ ಇಡುವುದಕ್ಕೆ ನೋಡುತ್ತಾ ಇರುತ್ತಾರೆ.

ಮೂರನೆಯದಾಗಿ ಅತಿ ಹೆಚ್ಚು ಸಮಯವನ್ನು ಹೊರಗೆ ಕಳೆಯುವುದಕ್ಕೆ ಇಷ್ಟಪಡುತ್ತಾರೆ ಅತಿ ಹೆಚ್ಚು ಸಮಯ ಕಳೆಯುವುದು ಎಂದರೆ ಹೊರಗಡೆ ಏನು ಕೂಡ ಕೆಲಸ ಇರುವುದಿಲ್ಲ ಆದರೆ ಸುಳ್ಳು ಹೇಳಿ ಹೊರಗಡೆ ಹೋಗಿರುತ್ತಾರೆ ಸುಳ್ಳು ಹೇಳಿ ಹೊರಗಡೆ ಸಮಯವನ್ನು ಕಳೆಯುವುದಕ್ಕೆ ಇಷ್ಟಪಡುತ್ತಾ ಇರುತ್ತಾರೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಮನೆಯಲ್ಲಿ ಅವರಿಗೆ ನಿಮ್ಮೊಟ್ಟಿಗೆ ಸಮಯ ಕಳೆಯುವುದಕ್ಕೆ ನಿಮ್ಮ ಜೊತೆ ಮಾತನಾಡುವುದಕ್ಕೆ ಇಷ್ಟ ಇಲ್ಲದೇ ಇರುವುದರಿಂದ ಕಾರಣ ಹೊರಗಡೆ ಇನ್ಯಾವುದೋ ಬೇರೆ ಅನೈತಿಕವಾಗಿ ಇರುವಂತಹ ಸಂಬಂಧಗಳ ವಿಚಾರ ಇರುವುದರಿಂದ ಹೊರಗಡೆ ಇರುವುದಕ್ಕೆ ಹೆಚ್ಚಾಗಿ ಬಯಸುತ್ತಾರೆ ಹೊರಗಡೆಯೇ ಸಮಯವನ್ನು ಕಳೆಯುವುದಕ್ಕೆ ಇಷ್ಟಪಡುತ್ತಾ ಇರುತ್ತಾರೆ.

ಮತ್ತು ಅತಿ ಹೆಚ್ಚು ಸುಳ್ಳನ್ನು ಹೇಳಿಕೊಂಡು ಇರುತ್ತಾರೆ ಅಲ್ಲಿ ಕೆಲಸವಿದೆ ಇಲ್ಲಿ ಕೆಲಸವಿದೆ ಎಂದು ಸುಳ್ಳು ಹೇಳಿ ಹೊರಗಡೆ ಓಡಾಡುವಂತಹ ಕೆಲಸವನ್ನು ಮಾಡುತ್ತಿರುತ್ತಾರೆ ಇದು ಮೂರನೆಯ ಲಕ್ಷಣವಾಗಿದ್ದು ಸಮಯವನ್ನು ನಿಮ್ಮ ಜೊತೆ ಕಳೆಯುವುದಕ್ಕೆ ಅವರು ಇಷ್ಟಪಡುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god