ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ವೀರ್ಯಾಣುಗಳ ಕೊರತೆಯನ್ನು ಸೂಚಿಸುತ್ತದೆ
ನಮ್ಮ ದೇಹದಲ್ಲಿ ಯಾವೆಲ್ಲಾ ಲಕ್ಷಣಗಳು ಕಂಡು ಬಂದರೆ ನಮ್ಮ ದೇಹದಲ್ಲಿ ವೀರ್ಯಾಣುಗಳ ಕೊರತೆಯನ್ನು ಸೂಚಿಸುತ್ತದೆ. ಅನ್ನೋದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಇತ್ತೀಚಿನ ದಿನಗಳಲ್ಲಿ ನೀವು ಕೂಡ ಗಮನಿಸಿರಬಹುದು. ಸಾಕಷ್ಟು ಯುವಜನರು ವೀರ್ಯಾಣುಗಳ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ವಯಸ್ಸು ಇನ್ನೂ ಚಿಕ್ಕದಾಗಿರುತ್ತದೆ ಮತ್ತು ಹೊಸದಾಗಿ ಮದುವೆಯಾಗಿರುತ್ತದೆ.
ಆದರೂ ಕೂಡ ವೀರ್ಯಾಣುಗಳ ಕೊರತೆಯಿಂದಾಗಿ ನರಳುತ್ತಿದ್ದಾರೆ. ಇದರ ನೇರವಾದ ಪರಿಣಾಮ ಅವರ ಸಂತಾನೋತ್ಪತ್ತಿಯ ಮೇಲೆ ಆಗುತ್ತಿದೆ. ಈಗ ಹೆಚ್ಚಾಗುತ್ತಿರುವಂತಹ ಆರೋಗ್ಯ ಸಮಸ್ಯೆಗಳಲ್ಲಿ ಕೂಡ ಈ ಸಮಸ್ಯೆ ಕೂಡ ಒಂದಾಗಿದೆ. ಈ ಸಮಸ್ಯೆಗೆ ಮುಖ್ಯವಾದ ಕಾರಣವೇನೆಂದರೆ ಕೆಲಸದ ಒತ್ತಡ ಇರಬಹುದು.
ಬದಲಾದ ಜೀವನಶೈಲಿ ವಾತಾವರಣದಲ್ಲಿ ಆಗುತ್ತಿರುವಂತಹ ಏರುಪೇರಾಗಿರಬಹುದು ಅಥವಾ ಕೆಟ್ಟ ಅಭ್ಯಾಸಗಳು ಅಥವಾ ದುಶ್ಚಟಗಳಿಂದ ಇವೆಲ್ಲವು ಕೂಡ ಪರಿಣಾಮ ಬೀರುತ್ತದೆ. ಇದರಿಂದಾಗಿ ಇಪ್ಪತೈದು ವರ್ಷ ವಯಸ್ಸಿನವರು ಕೂಡ ಲೈಂಗಿಕ ಸಾಮರ್ಥ್ಯ ಕುಂಠಿತಗೊಂಡು ಸಂತಾನ ಹೀನತೆ ಉಂಟಾಗಿ ಆಸ್ಪತ್ರೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಷ್ಟೇ ಅಲ್ಲದೆ ಇನ್ನೂ ಕೆಲವು ಲಕ್ಷಣಗಳಿಂದ ಪುರುಷರಲ್ಲಿ ವೀರ್ಯ ಕಣಗಳ ಕೊರತೆನ್ನು ತಿಳಿಸುತ್ತದೆ.
ಅವುಗಳು ಯಾವುದೆಂದರೆ ಯಾರ ಮುಖದ ಮೇಲೆ ರೋಮಗಳು ಕಡಿಮೆ ಇರುತ್ತದೆ ಅಂತವರಿಗೆ ವೀರಣ್ಣಗಳ ಕೊರತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಮಿಕ್ಸಿಗೆ ನೀವು ನೋಡಿರಬಹುದು. ಕೆಲವು ಗಂಡಸರಿಗೆ ಮುಖದ ಮೇಲೆ ಗಡ್ಡ ಮೀಸೆ ಕಡಿಮೆ ಇರುತ್ತದೆ ಅಥವಾ ಕೆಲವರಿಗೆ ಇರುವುದಿಲ್ಲ. ಅಂತವರಿಗೆ ಹಾರ್ಮೋನುಗಳ ಅಸಮತೋಲನದಿಂದಾಗಿ ಗಂಡ ಮೀಸೆ ಕಡಿಮೆ ಇರುತ್ತದೆ ಅಥವಾ ಕೆಲವರಿಗೆ ಇರುವುದಿಲ್ಲ.
ಇಂಥವರಿಗೆ ವೀರಣ್ಣಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಯಾರಿಗೆ ಮುಖದ ಮೇಲೆ ಅಥವಾ ಕಡಿಮೆ ಲೋಪಗಳಿದ್ದರೆ ಅಂತಹ ವ್ಯಕ್ತಿಗಳ ವೀರ್ಯ ಕಣಗಳ ಕೊರತೆ ಎತ್ತಿ ತೋರಿಸುತ್ತದೆ. ಈ ಲಕ್ಷಣಗಳು ನಿಮ್ಮಲ್ಲಿ ಕೂಡ ಕಂಡು ಬಂದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಬಹಳ ಉತ್ತಮ. ಇನ್ನು ಯಾವ ಪುರುಷರಿಗೆ ಮಹಿಳೆಯರ ದನಿ ಇರುತ್ತದೆ. ಅಂತವರಿಗೂ ಕೂಡ ವೀರಣ್ಣ ಕೊರತೆ ಹೆಚ್ಚು ಇರುತ್ತದೆ ಎಂದು ಹೇಳಲಾಗುತ್ತದೆ.
ಹೌದು, ಟೆಸ್ಟ್ ಹಾರ್ಮೋನ್ ಕೊರತೆಯಿಂದಾಗಿ ಪುರುಷರಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿ ಪುರುಷ ಸ್ವರಾ ಚಲಿಸುವುದಲ್ಲದೆ ವೀರ್ಯಾಣುಗಳ ಉತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆಯಂತೆ. ಇನ್ನು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ನೀವು ಬಳಸುವಂತಹ ಡ್ರೆಸ್ ಗಳು ಕೂಡ ಕಾರಣವಾಗಬಹುದು. ಅದರಲ್ಲೂ ನೀವು ಅತಿಯಾದ ಬಿಗಿಯಾಗಿರುವಂತಹ ಒಳ ಉಡುಪನ್ನು ಧರಿಸಿದರೆ ನಿಮ್ಮಲ್ಲಿ ವರ್ಣಗಳ ಪ್ರಮಾಣ ಕುಗ್ಗುತ್ತದೆ.
ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಪುರುಷರು ತಮ್ಮ ವಸ್ತ್ರ ವಿನ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದಾಗಿ ತುಂಬಾಟಾಗಿರುವಂತಹ. ಒಳಉಡುಪನ್ನು ಧರಿಸಿ ಹೆಚ್ಚು ಹೊತ್ತು ಇರುವುದರಿಂದ ವೀರ್ಯಾಣುಗಳ ಸಂಖ್ಯೆ ಕೂಡ ಕಡಿಮೆ ಆಗುತ್ತದೆ. ಇನ್ನು ಯಾರು ಅತಿಯಾದ ಬಿಸಿ ನೀರಿನಿಂದ ಸ್ನಾನವನ್ನು ಮಾಡುತ್ತಾರೆ. ಅಂತವರಿಗೂ ಕೂಡ ವೀರಣ್ಣ ಕೊರತೆ ಹೆಚ್ಚುತ್ತದೆ. ನೀವೇನಾದ್ರು ಅತಿಯಾದ ಬಿಸಿ ನೀರಿನಿಂದ ಸ್ನಾನವನ್ನು ಮಾಡುತ್ತಿದ್ದರೆ ಈಗಲೇ ಬಿಟ್ಟು ಬಿಡಿ. ಉಗುರು ಬೆಚ್ಚಗೆ ಇರುವಂತಹ ನೀರಿನಿಂದ ಸ್ನಾನವನ್ನು ಮಾಡಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಿ.
ಇನ್ನು ಯಾರು ಸೋಯಾಬಿನ್ ಪ್ರಾಡಕ್ಟ್‌ಗಳು ಮತ್ತು ಸೋಯಾಬೀನ್‌ಗಳನ್ನು ಹೆಚ್ಚು ಸೇವನೆ ಮಾಡುತ್ತಾರೋ ಅಂತವರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ಕೂಡ ತಿಳಿದುಬಂದಿದೆ. ಹೌದು, ಸೋಯಾ ಪ್ರಾಡಕ್ಟ್ಸ್ಗಳು ಪುರುಷರ ಹಾರ್ಮೋನ್ ಗಳ ಏರುಪೇರು ಮಾಡುತ್ತವೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ