ಈ ವಸ್ತುವನ್ನು ಯಾರಾದರೂ ನಿಮಗೆ ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಅನ್ನಲೇಬೇಡಿ…ಕೆಲವೊಂದು ಬಾರಿ ನಮಗೆ ಕೆಲವೊಂದು ವಸ್ತುಗಳು ಸಿಕ್ಕರೆ ಅಥವಾ ಯಾರಾದರೂ ಕೆಲವೊಂದು ವಸ್ತುಗಳನ್ನ ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡವೆನ್ನ ಬಾರದು ಇದರಿಂದ ನಮಗೆ ಬರುವಂತಹ ಅದೃಷ್ಟವನ್ನು ನಾವೇ ನಿರಾಕರಿಸಿದ ಹಾಗೆ ಹಾಗೆ ನಮ್ಮಲ್ಲಿರುವ.

WhatsApp Group Join Now
Telegram Group Join Now

ಅದೃಷ್ಟ ಕೂಡ ದೂರವಾಗುತ್ತದೆ ಎಂದು ಹೇಳಬಹುದು ಹಾಗಿದ್ದರೆ ಯಾವ ಯಾವ ವಸ್ತುಗಳನ್ನ ನಾವು ಬೇಡವೆನ್ನ ಬಾರದು ಎನ್ನುವುದನ್ನು ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ. ಕೆಲವೊಂದು ವಸ್ತುವನ್ನು ಯಾರಾದರೂ ನಮಗೆ ಕೊಟ್ಟರೆ ಅದನ್ನು ನಾವು ಬೇಡವೆನ್ನ ಬಾರದು ಏಕೆಂದರೆ ಯಾವುದೋ ರೂಪದಲ್ಲಿ ದೇವರು ನಮಗೆ ಕೆಲವೊಂದು ವಸ್ತುಗಳನ್ನು ಕೊಡಿಸಬಹುದು.

ಅದರಿಂದ ನಮಗೆ ಒಳ್ಳೆಯದೇ ಆಗುವ ಸೂಚನೆ ಇರುತ್ತದೆ ಬೇಡ ಎಂದು ಅಂದರೆ ನಮಗೆ ಬಂದಿರುವಂತಹ ಅದೃಷ್ಟವನ್ನು ನಾವೇ ಬೇಡ ಅಂದ ಹಾಗೆ ಅಂತಹ ಅದೃಷ್ಟವನ್ನು ನಾವು ಎಂದು ಕಳೆದುಕೊಳ್ಳಬಾರದು ಕೆಲವೊಂದು ವಸ್ತುಗಳನ್ನ ಕೊಡಬೇಕಾದರೆ ನಾವು ಇಸಿಕೊಳ್ಳಬೇಕು ಅದರಲ್ಲಿ ಮೊದಲನೆಯದಾಗಿ ದೇವರ ಪ್ರಸಾದ ದೇವರ ಪ್ರಸಾದವನ್ನು ಯಾರಾದರೂ ಕೊಟ್ಟರೆ.

ಯಾವುದೇ ಕಾರಣಕ್ಕೂ ಬೇಡವೆಂದು ಹೇಳಬಾರದು ಅದನ್ನು ತೆಗೆದುಕೊಳ್ಳಿ ಏಕೆಂದರೆ ದೇವರಿಗೆ ನೈವೇದ್ಯವಾಗಿ ಇಟ್ಟು ಪೂಜೆ ಮಾಡಿ ನಂತರ ಅದನ್ನು ಪ್ರಸಾದವಾಗಿ ಬಂದ ಭಕ್ತರಿಗೆ ಕೊಡುವುದರಿಂದ ಅದರಲ್ಲಿ ದೇವರ ಅನುಗ್ರಹ ಮತ್ತು ಶಕ್ತಿ ಆ ಪ್ರಸಾದದಲ್ಲಿ ಇರುತ್ತದೆ ಹಾಗಾಗಿ ನಾವು ಯಾವತ್ತು ಪ್ರಸಾದವನ್ನು ಬೇಡ ಎಂದು ಹೇಳಬಾರದು ನಾವು ದೇವಸ್ಥಾನಕ್ಕೆ ಹೋದಾಗ.

ದೇವರಿಗೆ ಹಾಕಿದ ಹೂವನ್ನು ಅಷ್ಟೇ ಅಲ್ಲ ದೇವರಿಗೆ ಒಡೆದ ತೆಂಗಿನ ಕಾಯಿ ಬಾಳೆಹಣ್ಣು ಅದೇ ರೀತಿ ಯಾವುದೇ ಹಣ್ಣಾಗಿರಬಹುದು ಪ್ರಸಾದವಾಗಿ ಕೊಟ್ಟರೆ ಅದನ್ನು ನಾವು ಯಾವುದೇ ಕಾರಣಕ್ಕೂ ಬೇಡ ಎಂದು ಹೇಳಬಾರದು ಹಾಗೆ ಬೇರೆ ಯಾರಾದರೂ ದೇವಸ್ಥಾನಕ್ಕೆ ಹೋಗಿ ಪ್ರಸಾದವನ್ನು ತಂದು ನಮಗೆ ಕೊಟ್ಟರೆ ಅದನ್ನು ಕೂಡ ನಾವು ಬೇಡವೆಂದು.

ಹೇಳಬಾರದು ಯಾರಾದರೂ ಪ್ರಸಾದವನ್ನು ಕೊಟ್ಟರೆ ಅದು ತಾನಾಗೆ ಒಲೆದು ಬಂದ ಅದೃಷ್ಟಕ್ಕೆ ಸಮಾನ ನಮಗೆ ಅದು ಸಿಗಬೇಕು ಎಂಬ ಋಣ ಇದ್ದರೆ ಮಾತ್ರ ಅದು ನಮಗೆ ಸಿಗುವುದು ಹಾಗೆ ದೇವರ ಆಶೀರ್ವಾದ ಅನುಗ್ರಹ ನಮ್ಮ ಮೇಲೆ ಇದ್ದರೆ ಮಾತ್ರ ನಮಗೆ ಪ್ರಸಾದ ಸಿಗುವುದು ಅದನ್ನು ಯಾವುದೇ ಕಾರಣಕ್ಕೂ ನಿರಾಕರಿಸಬೇಡಿ ಹೊಟ್ಟೆ ತುಂಬಿದೆ ನನಗೆ ಈಗ.

ತಿನ್ನುವುದಕ್ಕೆ ಆಗುವುದಿಲ್ಲ ಅಥವಾ ಇನ್ಯಾವುದೇ ಕಾರಣ ಹೇಳಿ ಪ್ರಸಾದವನ್ನು ಬೇಡ ಎನ್ನಬೇಡಿ ಸ್ವಲ್ಪನಾದರೂ ಇಸಿಕೊಂಡು ತಿನ್ನಿ ಉಳಿದಿದ್ದನ್ನು ನಿಮ್ಮ ಮನೆಯವರಿಗೆ ತೆಗೆದುಕೊಂಡು ಹೋಗಿ ಕೊಡಿ ಒಳ್ಳೆಯದು ಹಾಗೆ ದೇವರಿಗೆ ಇಟ್ಟಿರುವ ಹೂವನ್ನ ಪ್ರಸಾದವಾಗಿ ಕೊಡುತ್ತಾರೆ ಅದನ್ನ ನಾವು ಯಾವುದೇ ಕಾರಣಕ್ಕೂ ಅಲ್ಲಿ ಇಲ್ಲಿ ಇಡುವುದು ಅಥವಾ ತುಳಿಯಜಾಗುವುದರಲ್ಲಿ.

ಹಾಕುವುದು ಆ ರೀತಿಯಲ್ಲ ಮಾಡುವುದಕ್ಕೆ ಹೋಗಬಾರದು ನಮಗೆ ಕೊಟ್ಟಿದ್ದ ತಕ್ಷಣವೇ ಅದನ್ನ ಕಣ್ಣಿಗೆ ಹೊತ್ತುಕೊಂಡು ತಲೆಗೆ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಅಲ್ಲಿ ಇಲ್ಲಿ ಇಟ್ಟಿ ಅದನ್ನು ಒಣಗಿಸಬಾರದು ತಲೆಗೆ ಮುಡಿದುಕೊಂಡು ಉಳಿದಿದ್ದನ್ನು ತುಳಸಿ ಗಿಡಕ್ಕೆ ಹಾಕಿ ಅಥವಾ ಯಾರು ತಿಳಿಯದೆ ಇರುವ ಜಾಗಕ್ಕೆ ಹಾಕಿ ತಿನ್ನುವ ಪ್ರಸಾದವನಾದರೂ ಕೊಟ್ಟರೆ.

ಅದನ್ನು ಅಷ್ಟೇ ಅಲ್ಲಿ ಇಲ್ಲಿ ಇಟ್ಟಿ ಒಣಗಿಸಬಾರದು ಸ್ವಲ್ಪ ತಿಂದು ಇನ್ನೂ ಬಾಕಿ ಇದನ್ನು ಹಾಗೆ ಇಟ್ಟು ಒಣಗಿಸಬಾರದು ಹಸುವಿಗೆ ಅಥವಾ ಅಕ್ಕ ಪಕ್ಕ ಮನೆಯವರಿಗೆ ನಿಮಗೆ ಗೊತ್ತಿರುವವರಿಗೆ ಕೊಟ್ಟು ಅದನ್ನು ಖಾಲಿ ಮಾಡಬೇಕು ಇನ್ನು ದೇವರಿಗೆ ನೈವೇದ್ಯ ಮಾಡಿದಂತಹ ತೆಂಗಿನಕಾಯಿ.

ಏನಾದರೂ ಕೊಟ್ಟರೆ ಅದನ್ನು ನಾವು ಯಾವುದೇ ಕಾರಣಕ್ಕೂ ಮಾಂಸದ ಅಡುಗೆಗೆ ಬಳಸಬಾರದು ಅದನ್ನು ಯಾವುದಾದರೂ ಸಿಹಿ ತಿಂಡಿಗೆ ಉಪಯೋಗಿಸಿಕೊಂಡು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ