ಈ ಎರಡು ಘಟನೆಗಳು ಚಿತ್ರವಾದರೂ ಸತ್ಯ ಇಲ್ಲಿ ಅಸಲಿಗೆ ಏನಾಯ್ತು ಗೊತ್ತಾ…ಈಗ ನಾನು ಹೇಳಲು ಹೊರಟಿರುವ ಎರಡು ದುರಂತ ಕಥೆಗಳಲ್ಲಿ ಮೊದಲನೇ ಘಟನೆ ನಡೆದಿದ್ದು 2019ರ ಮಾರ್ಚ್ ನಲ್ಲಿ ಸ್ಥಳ ಅಮೆರಿಕಾದ ಲೂಸಿಯಾನ್ ನಲ್ಲಿ ಮೆಕ್ಮರನ್ ಎಂಬ ಯುವತಿ ಒಬ್ಬಳು ಅಲ್ಲಿನ ವಿವಿ ಒಂದರಲ್ಲಿ ಎಮೋ ರೋಶನಲ್ ಬಯಾಲಜಿ ಎಂಬ ವಿಷಯದ.

WhatsApp Group Join Now
Telegram Group Join Now

ವಿದ್ಯಾರ್ಥಿಯಾಗಿದ್ದಳು ಓದಿನಲ್ಲಿ ಬಹಳ ಚುರುಕಿದ ಯುವತಿ ಜೀವನದಲ್ಲಿ ನಾನು ಒಬ್ಬ ಒಳ್ಳೆಯ ವಿಜ್ಞಾನಿಯಾಗಬೇಕು ಎಂಬ ಹಂಬಲವಿದ್ದಂತಹ ಹುಡುಗಿ ಈಕೆ ಪ್ರಕೃತಿಯ ಕಡೆಗೆ ತುಂಬಾ ಆಸಕ್ತಳಾಗಿದ್ದಳು ಇಂತಹ ನಿಸರ್ಗ ಪ್ರೇಮಿಯಾದ ಮೆಕ್ 2019ರ ಮಾರ್ಚ್ ಐದರಂದು ತನ್ನ ಇಬ್ಬರು ಗೆಳತಿಯರ ಜೊತೆ ಒಂದು ಸಣ್ಣ ಟ್ರಿಪ್ಪನ್ನು ಹೋಗುವುದಕ್ಕೆ ಯೋಚಿಸಿಕೊಂಡಿದ್ದಳು ಆದರೆ.


ಇದೇ ಆಕೆಯ ಬದುಕಿನ ಕಟ್ಟ ಕಡೆಯ ಟ್ರಿಪ್ ಆಗಲಿದೆ ಎಂದು ಸಣ್ಣ ಊಹೆ ಕೂಡ ಆಕೆ ಇರಲಿಲ್ಲ ಆಕೆ ಗ್ರಾಜುಯೇಷನ್ ಪೂರ್ತಿ ಆಗುವುದಕ್ಕೆ ಇನ್ನೂ ಕೇವಲ ಎರಡೇ ತಿಂಗಳು ಸಮಯ ಉಳಿದಿತ್ತು ಇಂತಹ ಸಮಯದಲ್ಲಿ ಕಾಲೇಜನ್ನು ತೊರೆದು ಹೋಗುವ ಮುನ್ನ ಆಪ್ತ ಸ್ನೇಹಿತರೊಂದಿಗೆ ಹೊರಗೆ ಹೋಗುವುದಕ್ಕೆ ಮೆಗ್ ನಿರ್ಧರಿಸಿದ್ದಳು ಮಾರ್ಚ್ ಐದರ.

ಬೆಳ್ಳಂಬೆಳಗ್ಗೆ ಅವರ ಟ್ರಿಪ್ನ ತಯಾರಿ ಶುರುವಾಗಿತ್ತು ಅವರು ಜಾರ್ಜಿಯ ನಿಂದ ತುಸು ದೂರ ಹೋಗಿ ಅಲ್ಲಿ ಚಾರ್ನ ನಡೆಸುವ ಪ್ಲಾನ್ ಅನ್ನ ಹಾಕಿಕೊಂಡಿದ್ದರು ಇದನ್ನೇ ಅವರ ಮನೆಯವರಿಗೂ ತಿಳಿಸಿದ್ದರು ಮನೆಯಲ್ಲಿ ಅವರಿಗೆ ಇದಕ್ಕೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತ್ತು ಪ್ರವಾಸಕ್ಕೆ ಏನೋ ಹೋಗಿ ಆದರೆ ಎಚ್ಚರಿಕೆಯಿಂದ ಇರಿ ಎಂದು ಮನೆಯಲ್ಲಿ ಹಿರಿಯರು ಕಿವಿಮಾತು ಹೇಳಿ.

ಅನುಮತಿಯನ್ನ ಕೊಟ್ಟಿದ್ದರು ಬೆಳಗ್ಗೆ ತನ್ನ ಬಟ್ಟೆ ಬರೆ ಇತ್ಯಾದಿ ಲಗೇಜ್ ಗಳು ಇದ್ದಂತಹ ಸೂಟ್ಕೇಸ್ ಅನ್ನು ರೆಡಿ ಮಾಡಿಕೊಂಡ ಮೆಗ್ ಅದನ್ನ ತನ್ನ ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಇಟ್ಟು ಕಾಲ್ ಚಲಾಯಿಸಿಕೊಂಡು ತನ್ನ ಗೆಳತಿಯರ ಮನೆಗಳ ಬಳಿ ಹೋದಾಗ ಅವರು ಕೂಡ ತಮ್ಮ ಲೆಗೆಜನ್ನು ರೆಡಿ ಮಾಡಿ ಕಾರ್ ಹತ್ತಿ ಕೂರುತ್ತಾರೆ ಎಲ್ಲರೂ ಸೇರಿ ಸಂತೋಷದಿಂದ ಜಾರ್ಜಿಯದ.

ಕಡೆಗೆ ಹೊರಡುತ್ತಾರೆ ಹೊರಡುವ ಮಾರ್ಗ ದೂರ ಇದ್ದರು ಕೂಡ ಅವರಿಗೆ ಅಲ್ಲಿಗೆ ಬೇಗ ಹೋಗಿ ಸೇರಬೇಕು ಎನ್ನುವ ತವಕ ಏನು ಇರಲಿಲ್ಲ ಕಾರ್ ಚಾಲನೆಯನ್ನ ತುಸು ಎಂಜಾಯ್ ಮಾಡಿಕೊಂಡು ಎದುರಾಗುವಂತಹ ದೃಶ್ಯಾವಳಿಗಳನ್ನ ವೀಕ್ಷಿಸುತ್ತ ಹೊರಡುವುದು ಅವರ ಉದ್ದೇಶವಾಗಿತ್ತು ಎರಡು ಗಂಟೆಗಳ ಕಾರು ಚಾಲನೆಯ ಬಳಿಕ ರೆಸ್ಟ್ ರೂಮ್ ಗೆ ಹೋಗುವುದಕ್ಕೆ ಬಯಸಿದ ಅವರು.

ಹತ್ತಿರದ ಒಂದು ರೆಸ್ಟ್ ರೂಮ್ ಕೇಂದ್ರದ ಬಳಿ ಕಾರನ್ನು ನಿಲ್ಲಿಸುತ್ತಾರೆ ರೆಸ್ಟು ರೂಂ ನ ಪಾರ್ಕಿಂಗ್ ನಲ್ಲಿ ಕಾರನ್ನು ಪಾರ್ಕ್ ಮಾಡಿದ ಮೆಗ್ ಹಾಗೂ ಆಕೆಯ ಸ್ನೇಹಿತರು ಕೆಳಗೆ ಇಳಿಯುತ್ತಾರೆ ಮೊದಲು ಮೆಗ್ ರೆಸ್ ರೂಮ್ ನ ಒಳಗೆ ಹೋಗಿ ಫ್ರೆಶ್ ಅಪ್ ಹಾಗೆ ಹೊರಗೆ ಬರುತ್ತಾಳೆ ಆಕೆ ಬಂದ ಬಳಿಕ ಆಕೆಯ ಸ್ನೇಹಿತರು.

ಕೂಡ ಒಳಗೆ ಹೋಗುತ್ತಾರೆ ಈ ಕಡೆ ಮೆಗ್ ತಾನು ಅವರಿಗಾಗಿ ಹೊರಗೆ ಕಾಯುತ್ತಾ ನಿಂತಿರುತ್ತಾಳೆ ಸ್ವಲ್ಪ ಸಮಯದ ಬಳಿಕ ಆಕೆಯ ಗೆಳತಿಯರು ಕೂಡ ಹೊರಗೆ ಬರುತ್ತಾರೆ ಮೆಗ್ ತನ್ನ ಕಾರಿನ ಹತ್ತಿರ ಧಾವಿಸುತ್ತಾಳೆ ಆದರೆ ಅದೇ ಹೊತ್ತಿಗೆ ಅಲ್ಲಿ ಯಾರು ಕೂಡ ನಿರೀಕ್ಷೆ ಮಾಡಿದಂತಹ ಭೀಕರ ಅಪಘಾತ ಒಂದು.

ಸಂಭವಿಸುತ್ತದೆ ಅದೇ ದಾರಿಯಲ್ಲಿ ಆ ಕಡೆಯಿಂದ 20 ಅಡಿಗೂ ಹೆಚ್ಚು ಉದ್ದದ ಟ್ರಕ್ಕೊಂದು ಹಾದು ಹೋಗುತ್ತಿರುತ್ತದೆ ಅದರ ಚಾಲಕನಿಗೆ ಮಧ್ಯದಲ್ಲಿ ಏನೋ ದೊಡ್ಡದಾದ ಸದ್ದು ಕೇಳಿಸುತ್ತದೆ ಅದೇನಿರಬಹುದು ಎಂದು ಚಾಲಕ ಗೊಂದಲಕ್ಕೆ ಈಡಾಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god