ಕೋಡಿ ಶ್ರೀ ರಾಜಕೀಯ ಭವಿಷ್ಯ…ರಾಜಕೀಯದ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಕುರಿತು ಮತ್ತೊಮ್ಮೆ ಕೊಡಿ ಶ್ರೀಗಳು ರಾಜಕೀಯ ಭವಿಷ್ಯ ನುಡಿಯುವುದರ ಮೂಲಕ ಇದೀಗ ಭಯಂಕರ ಶಾಕಿಂಗ್ ಸುದ್ದಿಯನ್ನ ವರಹಾಕಿದ್ದು ರಾಜಕೀಯ ಭವಿಷ್ಯದಲ್ಲಿ ಕೊಡಿ ಶ್ರೀ.

WhatsApp Group Join Now
Telegram Group Join Now

ಅವರು ಏನು ಹೇಳಿದ್ದಾರೆ 2023ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕುರಿತು ಸಂಪೂರ್ಣ ಮಾಹಿತಿಯನ್ನು ನುಡಿಯುವುದರ ಮೂಲಕ ಕೊಡಿಶ್ರೀ ಅವರು ಮಾಹಿತಿಯನ್ನು ನೀಡಿದ್ದು ಏನಿದು ಮಾಹಿತಿ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯ ಏನು ಎಂಬುದರ ಕುರಿತು ಸಂಪೂರ್ಣ.

ಮಾಹಿತಿಯನ್ನ ತಿಳಿಸಿಕೊಡುತ್ತೇನೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿಯವರು ಭವಿಷ್ಯವನ್ನು ನುಡಿದಿದ್ದು ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ತಯಾರಿ ಬರದಿಂದ ಸಾಗುತ್ತಿದೆ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದ್ದು ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಗಳನ್ನ ಚುರುಕುಗೊಳಿಸುತ್ತಿದೆ.

ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚೂಣಿಯಲ್ಲಿರುವ ಕೋಡಿಮಠದ ಶ್ರೀಗಳು ಇದೀಗ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇತ್ತು ಇದಕ್ಕೂ ಮುನ್ನ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು ಆದರೆ ಮೈತ್ರಿ ಸರ್ಕಾರ ಕೆಡವುದರ.

See also  ದೇವರ ಮನೆಯಲ್ಲಿ ಈ ಪೋಟೊ ಈ ದಿಕ್ಕಿಗೆ ಇಟ್ಟು ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೆ ನೋಡಿ...

ಮೂಲಕ ಬಿಜೆಪಿ ಅಧಿಕಾರವನ್ನ ಈ ಹಿಂದೆ ಪಡೆದುಕೊಂಡಿತ್ತು ಆದರೆ ಈ ಬಾರಿಯೂ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದು ಹೀಗಾಗಿ ಕೊಡಿಶ್ರೀ ಅವರು ಇದೇ ಸಂದರ್ಭದಲ್ಲಿ ಭವಿಷ್ಯವನ್ನು ನುಡಿದಿದ್ದು ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದೆ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯವು ಏನಿದೆ ಎಂದು ನೋಡುವುದಾದರೆ.

ರಾಜಕೀಯ ಅಸ್ಥಿರತೆ ಇತ್ತು ಮತದಾನ ಮುಗಿದು ಫಲಿತಾಂಶ ಬರುವವರೆಗೂ ಯಾವುದೇ ಸಮಯದಲ್ಲಿ ಏನು ಹೇಳುವುದಕ್ಕೆ ಆಗುವುದಿಲ್ಲ ಎಲ್ಲಾ ಡಿವೈಡೆಡ್ ಅಂಡ್ ರೂಲ್ ಆಗುವ ಲಕ್ಷಣವಿದೆ ಆದರೆ ರಾಜ್ಯದಲ್ಲಿ ಈ ಬಾರಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಓಲೆ ಹೊತ್ತಿ ಉರಿದರೆ ಹಾರಬಹುದು ಆದರೆ ಧರೆ ಹತ್ತಿ ಉರಿದರೆ ಹಾರುವುದಿಲ್ಲ ನಾನು ಹೇಳಿದ ಎಲ್ಲಾ.

ಘಟನೆಗಳು ಎಲ್ಲ ಭವಿಷ್ಯಗಳು ಕೂಡ ಮುಂಬರುವ ದಿನಗಳಲ್ಲಿ ನಿಮಗೆ ಸವಿಸ್ತಾರವಾಗಿ ಗೊತ್ತಾಗಲಿದೆ ಇನ್ನು ಯಾವ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಕೆಲವೇ ದಿನಗಳಲ್ಲಿ ಎಂದು ಇದೀಗ ರಾಜಕೀಯದ ಬಗ್ಗೆ ಅಚ್ಚರಿಯ ಏರಿಕೆಯನ್ನು ಸ್ವಾಮೀಜಿಯವರು ನುಡಿದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕವಡೆಗಳನ್ನು ಈ ಸ್ಥಳದಲ್ಲಿಟ್ಟು ರಹಸ್ಯವಾಗಿ ಪೂಜೆ ಮಾಡಿ ರಾತ್ರೋ ರಾತ್ರಿ ಅದೃಷ್ಟವೇ ಬದಲಾಗಿ ಹೋಗುತ್ತದೆ..

By god