ಮೇಷ ರಾಶಿ :- ಇಂದು ನೀವು ಮಾನಸಿಕವಾಗಿ ತೊಂದರೆಯನ್ನು ಅನುಭವಿಸಬಹುದು ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತದೆ. ಕೆಲಸದಲ್ಲಿ ಹೆಚ್ಚು ಗಮನ ಕೊಡಲು ಸಾಧ್ಯವಾಗುವುದಿಲ್ಲ ಕೆಲಸದವರೇ ಎಂದು ಹೆಚ್ಚು ಇರಬಹುದು. ಅಲ್ಪಕಾಲೀಕ ನಿರ್ಧಾರವು ನಿಮಗೆ ಹಾನಿಕರ ಎಂದು ನೆನಪಿರಲಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4 ರಿಂದ 7.15 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿ ಇಲ್ಲ ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಸ್ನಾಯುಗಳು ಮತ್ತು ನರಗಳ ಸಮಸ್ಯೆ ಇರಬಹುದು ನಿಮ್ಮ ಆರೋಗ್ಯದ ಬಗ್ಗೆ ನೀವೇ ಹೆಚ್ಚು ಗಮನಹರಿಸಿದರೆ ಉತ್ತಮ. ಇಂದು ನಿಮ್ಮ ಜೀವನ ಸಂಗಾತಿಯ ಕೋಪವನ್ನು ಎದುರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ.

ಮಿಥುನ ರಾಶಿ :- ಉದ್ಯೋಗಸ್ಥರಿಗೆ ಇಂದು ಮುಖ್ಯವಾದ ದಿನವಾಗಿರುತ್ತದೆ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದರೆ ಉತ್ತಮ ಮುಂಬರುವ ಪರಿಸ್ಥಿತಿಯಲ್ಲಿ ನಿಮ್ಮ ಯಶಸ್ಸು ನಿಶ್ಚಿತವಾಗಿರುತ್ತದೆ ಹಣಕಾಸಿನ ಪರಿಸ್ಥಿತಿ ಬಲವಾಗಿರುತ್ತದೆ. ಸ್ನೇಹದ ಸಂಬಂಧಿಕರಿಗೆ ಯಾವುದೇ ರೀತಿಯ ಸಹಾಯ ಮಾಡಬಹುದು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಮಧ್ಯಾಹ್ನ 12 15 ರಿಂದ ಸಂಜೆ 4 ರವರೆಗೆ.


ಕರ್ಕಟಕ ರಾಶಿ :- ಇಂದು ನಿಮ್ಮ ಮನಸ್ಸು ಖಿನ್ನತೆಗೆ ಒಳಗಾಗುತ್ತದೆ ನೀವು ಇಂದು ಸಾಕಷ್ಟು ಒಂಟಿತನವನ್ನು ಅನುಭವಿಸುತ್ತೀರಿ ಅಗತ್ಯ ಇರುವ ಸಮಸ್ಯೆದಲ್ಲಿ ನಿಮ್ಮ ಪ್ರೀತಿ ಪಾತ್ರರ ಬೆಂಬಲ ಪಡೆಯಲು ಸಾಧ್ಯವಾಗುವುದಿಲ್ಲ ಕುಟುಂಬದಲ್ಲಿ ನಿಮ್ಮ ಮಾತುಗಳನ್ನು ಬಹಳ ಬುದ್ಧಿವಂತಿಕೆಯಿಂದ ಮಾತನಾಡಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5:20 ರಿಂದ ರಾತ್ರಿ 8 ಗಂಟೆವರೆಗೆ.

ಸಿಂಹ ರಾಶಿ :- ಆರೋಗ್ಯವಾಗಿರಲು ಆನೇಕ ವಿಚಾರಗಳ ಬಗ್ಗೆ ಗಮನಹರಿಸಬೇಕು ನಿಮ್ಮ ಮೇಲೆ ಕೆಲಸದ ಹೊರೆಯನ್ನು ಏರಬೇಡಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ನೀವು ಅಸಡ್ಡೆ ಮಾಡದೇ ಇದ್ದರೆ ಉತ್ತಮ. ಜೀವನದಲ್ಲಿ ಸಂತೋಷವನ್ನು ತುಂಬಲು ನಿಮ್ಮ ಆಲೋಚನೆಗಳನ್ನು ಬದಲಾಯಿಸಬೇಕು ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ.

ಕನ್ಯಾ ರಾಶಿ :- ಆರ್ಥಿಕವಾಗಿ ಈ ದಿನ ಉತ್ತಮವಾದ ದಿನವಾಗಲಿದೆ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಉದ್ಯೋಗಸ್ಥರು ಶೀಘ್ರದಲ್ಲೇ ಫಲಿತಾಂಶವನ್ನು ಪಡೆಯುತ್ತಾರೆ ಕೆಲವು ದಿನಗಳ ಹಿಂದೆ ಮೇಲಾಧಿಕಾರಿಗಳ ವರ್ತನೆಹಿಂದೆ ಮೇಲಾಧಿಕಾರಿಗಳ ವರ್ತನೆ ಬೇರೆ ರೀತಿ ಇದ್ದರೆ ಇಂದು ನಿಮ್ಮ ಕೆಲಸವನ್ನು ನೋಡಿ ಅವರು ಮೆಚ್ಚುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 2 ರಿಂದ ಸಂಜೆ 4:00 ವರೆಗೆ.

ತುಲಾ ರಾಶಿ :- ಇಂದು ನಿಮ್ಮ ಜೀವನದಲ್ಲಿ ಏರುಳಿತದ ಪರಿಸ್ಥಿತಿ ಇರುತ್ತದೆ ದಿನದ ಆರಂಭ ಅಷ್ಟೇನೂ ಉತ್ತಮವಾಗಿ ಇರುವುದಿಲ್ಲ ಬೆಳಗ್ಗೆಯಿಂದಲೇ ನಿಮ್ಮ ಜೀವನದ ಒತ್ತಡ ಹೆಚ್ಚಾಗಿರಬಹುದು ನೀವು ನಿಮ್ಮನ್ನು ನಿಭಾಯಿಸಲು ಅತ್ತೆ ತಮ್ಮ ಪ್ರಯತ್ನವನ್ನು ಮಾಡುತ್ತೀರಿ. ಕೆಲಸದಲ್ಲಿ ಉತ್ತಮ ಪ್ರದರ್ಶನವನ್ನು ನೀಡುತ್ತೇನೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗೆದ್ದರಿಂದ ಮಧ್ಯಾಹ್ನ 12ರವರೆಗೆ.

ವೃಶ್ಚಿಕ ರಾಶಿ :- ವ್ಯಾಪಾರಸ್ಥರು ಉತ್ತಮವಾದ ಲಾಭವನ್ನು ಪಡೆಯಬಹುದು ನೀವು ಮರಳಿನ ಕೆಲಸವನ್ನು ಮಾಡಿದರೆ ನೀವು ಉತ್ತಮವಾದ ನಿರೀಕ್ಷೆತ ಕ್ರಾಂತಿ ಫಲಿತಾಂಶವನ್ನು ಪಡೆಯುತ್ತೀರಿ ಉದ್ಯೋಗಸ್ಥರವಾದಷ್ಟು ತಾಳ್ಮೆಂದಿರಬೇಕು. ಮೇಲಾಧಿಕಾರಗಳೊಂದಿಗೆ ಸರಿಯಾಗಿ ವರ್ತಿಸಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 3:30 ರಿಂದ ಸಂಜೆ 7 ರವರೆಗೆ.

ಧನಸು ರಾಶಿ :- ನಿಮ್ಮ ಆರೋಗ್ಯದಲ್ಲಿ ಮತ್ತು ಮನಸ್ಸಿನಲ್ಲಿ ಸರಿಯಾಗಿ ಇಲ್ಲದಿದ್ದರೆ ಪೂಜಾ ಪಟ್ಟಣಗಳ ಬಗ್ಗೆ ಹೆಚ್ಚಿನ ಗಮನ ಕೊಡಿ ಆದಷ್ಟು ಸಕಾರಾತ್ಮಕ ವಿಚಾರಗಳ ಬಗ್ಗೆ ಯೋಚಿಸಿ ಸಾಕಷ್ಟು ಶಾಂತಿಯನ್ನು ನೀಡುತ್ತದೆ ಮತ್ತೆ ನಿಮ್ಮ ಆತ್ಮವಿಶ್ವಾಸವು ಕೂಡ ಹೆಚ್ಚಿಸುತ್ತದೆ. ಉನ್ನತಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಗೆ ಹೆಚ್ಚು ಸಂತೋಷವನ್ನು ಹೊಂದಿರುತ್ತಾರೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12 ರಿಂದ 3:45 ರವರೆಗೆ.

ಮಕರ ರಾಶಿ :- ಕಾರ್ಯಕ್ಷಮತದಲ್ಲಿ ಈ ದಿನ ಉತ್ತಮವಾಗಲಿದೆ ಮತ್ತು ನಿಮ್ಮ ಬಾಸ್ ನಿಮ್ಮ ಕೆಲಸದ ಬಗ್ಗೆ ತೃಪ್ತರಾಗಿರುತ್ತಾರೆ ಸಹೋದ್ಯೋಗಿಗಳ ಸಂಬಂಧವು ಕೂಡ ಉತ್ತಮವಾಗಿರುತ್ತದೆ ಮತ್ತು ನೀವು ಅದರಿಂದ ಸಂಪೂರ್ಣ ಲಾಭವನ್ನು ಕೂಡ ಪಡೆಯುತ್ತೀರಿ. ಕೋಪ ಮತ್ತು ಅಹಂ ಭಾವನೆಗಳಿಂದ ದೂರವಿರುವುದು ಉತ್ತಮ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 6 ರಿಂದ ರಾತ್ರಿ 8:45 ರವರೆಗೆ.

ಕುಂಭ ರಾಶಿ :- ಇನ್ನು ನಿಮಗೆ ಮಿಶ್ರಫಲದ ದಿನವಾಗಲಿದೆ ನೀವು ಕೆಲಸ ಮಾಡುತ್ತಿದ್ದರೆ ನೀವು ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಸವಾಲುಗಳನ್ನು ನೀವು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ವ್ಯಾಪಾರಸ್ಥರು ಒಳ್ಳೆಯ ಸುದ್ದಿಗಳನ್ನು ಕೂಡ ಪಡೆಯಬಹುದು. ಆದಾಯದ ಕಡೆ ಬಿಚ್ಚು ಹೆಚ್ಚಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

ಮೀನಾ ರಾಶಿ :- ಹಣಕಾಸಿನ ವಿಚಾರದಲ್ಲಿ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ಶೇರು ಮಾರುಕಟ್ಟೆಯಿಂದ ನೀವು ಕೆಲಸವನ್ನು ಅನುಭವಿಸುತ್ತಿದ್ದಾರೆ ಬಹಳ ಎಚ್ಚರಿಕೆಯಿಂದ ಇರಿ ನೀವು ನಿಮ್ಮ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ಮಾಡುತ್ತಿದ್ದಾರೆ ನಿಮ್ಮ ಪಾಲುದಾರಿಕೆಯಿಂದ ಹೆಚ್ಚು ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ನೀವು ಅತ್ಯುತ್ತಮವಾಗಿ ನೀಡಲು ನಿಮಗೆ ಸಾಧ್ಯವಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.