ಈ 4 ಸ್ಥಳದಲ್ಲಿ ಹುಟ್ಟು ಮಚ್ಚೆ ಇದ್ದರೆ ಶೀಘ್ರದಲ್ಲೇ ಕೋಟಿಗಟ್ಟಲೆ ಹಣಕ್ಕೆ ಅಧಿಪತಿ ಆಗುತ್ತಾರೆ…ಈ ಒಂದು ಹುಟ್ಟು ಮಚ್ಚೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಮ್ಮ ದೇಹದಲ್ಲಿ ಮುಖ ಭಾಗದಲ್ಲಿ ಹಲವಾರು ಭಾಗಗಳಲ್ಲಿ ಮಚ್ಚೆ ಅನ್ನುವಂತದ್ದು ಇದ್ದೇ ಇರುತ್ತದೆ ಹುಟ್ಟು ಮಚ್ಚೆಗಳು ಯಾವ ಭಾಗದಲ್ಲಿ ಯಾವ ಜಾಗದಲ್ಲಿ ಗಂಡಸರಿಗೆ ಆಗಲಿ ಹೆಂಗಸರಿಗೆ ಆಗಿರಲಿ ಯಾವ.

WhatsApp Group Join Now
Telegram Group Join Now

ಒಂದು ಜಾಗದಲ್ಲಿ ಇದ್ದರೆ ಎಂತಹ ಅದೃಷ್ಟ ವನ್ನು ತಂದು ಒದಗಿಸುತ್ತದೆ ಹಾಗೆ ಅದು ಯಾವ ರೀತಿಯಾದಂತಹ ಸೂಚನೆಗಳ ಆಗಿರುತ್ತದೆ ನಮ್ಮ ಜೀವನದಲ್ಲಿ ಅನ್ನುವಂತಹ ಮಾಹಿತಿಯ ಬಗ್ಗೆ ಇವತ್ತು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.ವಿಶೇಷವಾಗಿ ಹುಟ್ಟು ಮಚ್ಚೆ ಅನ್ನುವಂಥದ್ದು ಪ್ರತಿಯೊಬ್ಬರಿಗೂ ಕೂಡ ವಿಶೇಷವಾದ ಸಂಗತಿ ಆಗಿರುತ್ತದೆ ಈ ಒಂದು ಮಚ್ಚೆ ನನ್ನ ಈ.

ಒಂದು ಭಾಗದಲ್ಲಿ ಇದೆ ಯಾವ ರೀತಿಯಾದಂತಹ ಅದೃಷ್ಟ ಇದೆಯಾ ಅಥವಾ ಯಾವ ರೀತಿಯಾದಂತಹ ಸೂಚನೆ ಇದು ಏನಿರಬಹುದು, ಇದರ ಪ್ರಭಾವ ಅರ್ಥ ಎನ್ನುವಂತದನ್ನು ತಿಳಿದುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬರ ಆಸೆ ಇರುತ್ತದೆ ಹಾಗಾಗಿ ಅಂಥವರು ಈ ಒಂದು ವಿಡಿಯೋದ ಮೂಲಕ ಖಂಡಿತವಾಗಿ ಅವರಿಗೆ ಯಾವ ಭಾಗದಲ್ಲಿ ಮಚ್ಚೆ ಹುಟ್ಟು ಮಚ್ಚೆ.

See also  ಬಿಗ್ ಬಾಸ್ ಸೀಸನ್ 11 ಆರಂಭ ಯಾರೆಲ್ಲಾ ಬರ್ತಾರೆ ಗೊತ್ತಾ ? ಹೋದ ಸೀಸನ್ ಗಿಂತ ಈ ಸೀಸನ್ ತುಂಬಾ ಸ್ಪೆಷಲ್

ಇದೆ ಅನ್ನುವಂತದ್ದನ್ನ ತಿಳಿದುಕೊಂಡು ಈ ಒಂದು ವಿಡಿಯೋದಲ್ಲಿ ಖಂಡಿತವಾಗಿ ಅದರ ಅರ್ಥ ಏನು ಎನ್ನುವುದನ್ನು ತಿಳಿದುಕೊಳ್ಳಬಹುದು.ಈ ಒಂದು ಮಚ್ಚೆ ಅನ್ನುವಂಥದ್ದು ಹಣೆಯ ಮೇಲೆ ಇದ್ದರೆ ಖಂಡಿತವಾಗಿ ಅವರು ಬುದ್ಧಿವಂತರಾಗಿರುತ್ತಾರೆ ಹಾಗೂ ಮೇಧಾವಿಗಳು ಧನವಂತರು ಕೂಡ ಆಗಿರುತ್ತಾರೆ ಹಳೆಯ ಮೇಲೆ ಮಚ್ಚೆ ಇದ್ದರೆ ಹಾಗೆ ಇಲ್ಲಿ.

ಬಲಗಣ್ಣಿನ ಕೆಳಗಡೆ ಮಚ್ಚೆ ಇದ್ದರೆ ಧನ ಲಾಭ ಕೀರ್ತಿ ಪ್ರತಿಷ್ಠೆ ಗೌರವ ಅನ್ನುವಂತದ್ದು ಅವರಿಗೆ ಪ್ರಾಪ್ತವಾಗುತ್ತದೆ ಎಂದು ಹಾಗೆ ಎಡಗಣ್ಣಿನ ಪಕ್ಕದಲ್ಲಿ ಅಥವಾ ಕೆಳಗಡೆ ಏನಾದರೂ ಮಚ್ಚೆ ಇದ್ದಿದ್ದೆ ಆದರೆ ಅಪ್ಪಾಜಯವನ್ನ ಪಡೆಯುತ್ತಾರೆ ಹಾಗೂ ದುರಾದೃಷ್ಟವನ್ನು ಪಡೆಯುತ್ತಾರೆ ಎನ್ನುವಂಥದ್ದು ಇದರ ಅರ್ಥವಾಗಿರುತ್ತದೆ ಹಾಗೆ ಬಲಗಣ್ಣಿನ ಹುಬ್ಬಿನ ಮೇಲೆ.

ಏನಾದರೂ ಮಚ್ಚೆ ಇದ್ದರೆ ಅವರು ಧನವಂತರ ಜೊತೆ ವಿವಾಹವನ್ನು ಆಗುವಂತಹ ಯೋಗವನ್ನು ಪಡೆದುಕೊಂಡಿರುತ್ತಾರೆ ಅದರ ಜೊತೆಗೆ ಎಡಗಣ್ಣಿನ ಹುಬ್ಬಿನ ಮೇಲೆ ಏನಾದರೂ ಮಚ್ಚೆ ಇದ್ದರೆ ಅವರು ದುರಾದೃಷ್ಟವಂತರಾಗಿರುತ್ತಾರೆ ಅನ್ನುವಂತಹದ್ದು ಈ ಒಂದು ಮಚ್ಚಿಯಲ್ಲಿ ಹೇಳುವಂತಹ ಒಂದು ವಿಧಾನದ ಪದ್ಧತಿ.

ಹಾಗೆ ಕೆನ್ನೆಯ ಮೇಲೆ ಮತ್ತೆ ಇದೆ ಎಂದರೆ ಸಕಲ ಭೋಗಗಳನ್ನ ಕೂಡ ಅವರು ಪಡೆದುಕೊಳ್ಳುವಂತಹ ಯೋಗವನ್ನ ಸಿದ್ದಿ ಮಾಡಿಕೊಂಡಿರುತ್ತಾರೆ ಹಾಗೆ ಮೂಗಿನ ಮೇಲೆ ಮಚ್ಚೆ ಏನಾದರೂ ಇದ್ದಿದ್ದೆಯಾದರೆ ಅವರು ಕಾರ್ಯಸಿದ್ಧಿಗಳನ್ನು ಮಾಡಿಕೊಳ್ಳುತ್ತಾರೆ ಅವರು ಏನು ಅಂದುಕೊಳ್ಳುತ್ತಾರೆ ಆ ಕಾರ್ಯವನ್ನು ಮಾಡಿಕೊಳ್ಳುವಂತಹ ಒಂದು ಶಕ್ತಿ ಅವರಲ್ಲಿ ಇರುತ್ತದೆ.

See also  ಅಮ್ಮ ಮಗಳಿಗೆ ಒಬ್ಬನೇ ಗಂಡ ಆಸ್ತಿಗೋಸ್ಕರ ಹೆತ್ತ ಮಗಳೇ ಇಟ್ಲು ಪಿಂಡ..ಜಿಮ್ ಬಾಡಿ ಮಾಡಿದ ಎಡವಟ್ಟು

ಹಾಗೆ ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ಅಂತವರು ಚಮತ್ಕಾರಿಗಳಾಗುತ್ತಾರೆ ಜೀವನದಲ್ಲಿ ಅನ್ನುವಂತದ್ದು ಸುದ್ದಿಯಾಗಿದೆ,ಗಲ್ಲದ ಮೇಲೆ ಮಚ್ಚೆ ಇದ್ದರೆ ದನ ಕೀರ್ತಿ ಎನ್ನುವುದು ಲಬ್ಬಿಸಿಕೊಳ್ಳುತ್ತಾರೆ ಕಂಠ ಅಥವಾ ಕುತ್ತಿಗೆಯ ಮೇಲೆ ಇದ್ದರೆ ವಿವಾಹದಿಂದ ದನ ಲಾಭವನ್ನು ಪಡೆದುಕೊಳ್ಳುತ್ತೀರಾ ಹಾಗೆ ಮೂಗಿನ ಪಕ್ಕದಲ್ಲಿ ಈ ಭಾಗದಲ್ಲಿ ಮಚ್ಚೆ ಇದ್ದರೆ ವಿದೇಶ.

ಸಂಚಾರದ ಅನುಕೂಲಗಳು ಆಗುತ್ತದೆ ಎಂದು ಹಾಗೆ ದವಡೆಯ ಮೇಲೆ ಏನಾದರೂ ಮಚ್ಚೆಗಳು ಇದ್ದರೆ ದುಕ್ಕಿಗಳು ಆಗಿರುತ್ತೀರಾ ಹೊಟ್ಟೆಯ ಮೇಲೆ ಮಚ್ಚೆ ಇದ್ದರೆ ಅವರು ಭೋಜನ ಪ್ರಿಯರಾಗಿರುತ್ತಾರೆ ಹಾಗೂ ದುರಾಸೆ ಉಳ್ಳವರಾಗಿರುತ್ತಾರೆ.

ಅದೇ ರೀತಿಯಾಗಿ ಸೊಂಟದ ಮೇಲೆ ಇದ್ದರೆ ಅವರು ಅನಾರೋಗ್ಯಕ್ಕೆ ಸ್ವಲ್ಪ ಸಮಸ್ಯೆಗಳು ಆಗುತ್ತಿರುತ್ತದೆ ಹಾಗೆ ಧನ ವ್ಯಯ ಅನ್ನುವಂತಹ ಸೂಚನೆ ಕಾಣುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god